aeroplane-accident News, aeroplane-accident News in kannada, aeroplane-accident ಕನ್ನಡದಲ್ಲಿ ಸುದ್ದಿ, aeroplane-accident Kannada News – HT Kannada

Aeroplane Accident

...

ಟೇಕಾಫ್ ಆದ 5 ನಿಮಿಷದಲ್ಲಿ ಪತನವಾಯಿತು 242 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ; ಅಹಮಬಾದ್‌ನಲ್ಲಿ ನಡೆದ ದುರಂತ, 8 ಮುಖ್ಯ ಅಂಶಗಳು

ಗುಜರಾತ್‌ನ ಅಹಮದಾಬಾದ್ ವಿಮಾನ ನಿಲ್ಧಾಣದಿಂದ ಲಂಡನ್‌ಗೆ ಹೊರಟ ಏರ್ ಇಂಡಿಯಾ ವಿಮಾನ ಗುರುವಾರ (ಜೂನ್ 12) ಅಪರಾಹ್ನ ಪತನವಾಗಿದೆ. ವಿಮಾನದಲ್ಲಿ 242 ಪ್ರಯಾಣಿಕರಿದ್ದರು. ಅವರ ಜೀವ ಅಪಾಯಕ್ಕೀಡಾಗಿದೆ. ಗುಜರಾತ್‌ನ ಮಾಜಿ ಸಿಎಂ ವಿಜಯ್ ರೂಪಾನಿ ಕೂಡ ವಿಮಾನದಲ್ಲಿದ್ದರು ಎಂದು ಹೇಳಲಾಗುತ್ತಿದೆ. ನಮಗೆ ತಿಳಿದ ಇದುವರೆಗಿನ 8 ಅಂಶಗಳ ವಿವರ ಇಲ್ಲಿದೆ.

  • ...
    ಆಲಿಕಲ್ಲು ಮಳೆಗೆ ಒಡೆಯಿತು ಇಂಡಿಗೋ ವಿಮಾನದ ಮೂತಿ; ನಡುಕಕ್ಕೆ ಕಂಗಾಲಾದ್ರು ಪ್ರಯಾಣಿಕರು, ಶ್ರೀನಗರದಲ್ಲಿ ತುರ್ತು ಭೂಸ್ಪರ್ಶ ಮಾಡಿತು ವಿಮಾನ
  • ...
    ಟೆಲ್ ಅವೀವ್ ವಿಮಾನ ನಿಲ್ದಾಣದಲ್ಲಿ ಕ್ಷಿಪಣಿ ದಾಳಿ: ಇಸ್ರೇಲ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಅಬುಧಾಬಿಗೆ ಪ್ರಯಾಣ
  • ...
    ಟೊರೊಂಟೊ ವಿಮಾನ ದುರಂತ; ಪಲ್ಟಿಯಾಗುವುದಕ್ಕೂ ಮುನ್ನ ಹೊತ್ತಿಕೊಂಡ ಬೆಂಕಿ; ಸಿಸಿಟಿವಿ ವಿಡಿಯೋ ಇಲ್ಲಿದೆ
  • ...
    ಉತ್ತರ ಅಮೆರಿಕದಲ್ಲಿ ಮತ್ತೊಂದು ವಿಮಾನ ದುರಂತ; ಟೊರೊಂಟೊ ವಿಮಾನ ನಿಲ್ದಾಣದಲ್ಲಿ ಡೆಲ್ಟಾ ಏರ್‌ಲೈನ್ಸ್ ವಿಮಾನ ಅಪಘಾತ, 18 ಮಂದಿಗೆ ಗಾಯ

ತಾಜಾ ವಿಡಿಯೊಗಳು