ajit-agarkar News, ajit-agarkar News in kannada, ajit-agarkar ಕನ್ನಡದಲ್ಲಿ ಸುದ್ದಿ, ajit-agarkar Kannada News – HT Kannada

Latest ajit agarkar Photos

<p>ದೈನಿಕ್ ಜಾಗರಣ್‌ ವರದಿ ಪ್ರಕಾರ, ಗೌತಮ್ ಗಂಭೀರ್ ಒಬ್ಬರನ್ನು ಮತ್ತು ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಮತ್ತೊಬ್ಬರನ್ನು ರೋಹಿತ್ ಉತ್ತರಾಧಿಕಾರಿಯಾಗಿ ಗುರುತಿಸಿದೆ.</p>

ಭಾರತ ತಂಡದ ಭವಿಷ್ಯದ ಕ್ಯಾಪ್ಟನ್ ಯಾರು? ತಲಾ ಒಬ್ಬೊಬ್ಬರ ಹೆಸರು ಸೂಚಿಸಿದ ಅಜಿತ್ ಅಗರ್ಕರ್, ಗೌತಮ್ ಗಂಭೀರ್

Monday, January 13, 2025

<p>2024ರ ಟಿ20 ವಿಶ್ವಕಪ್ ಕೇವಲ ಒಂದು ತಿಂಗಳು ಬಾಕಿ ಉಳಿದಿದೆ. ಬಹು ನಿರೀಕ್ಷಿತ ಮೆಗಾ ಟೂರ್ನಿಗೆ ಮೇ 1 ರಂದು 15 ಸದಸ್ಯರ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಲಿದೆ ಎಂದು ವರದಿಯಾಗಿದೆ. ಭಾರತೀಯ ಅಭಿಮಾನಿಗಳು ತಂಡದ ಆಯ್ಕೆಗೆ ಸಂಬಂಧಿಸಿದಂತೆ ಬಿಸಿಸಿಐನಿಂದ ಅಧಿಕೃತ ಪದಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.&nbsp;</p>

ರಿಷಭ್ ಪಂತ್-ಹಾರ್ದಿಕ್ ಪಾಂಡ್ಯ ಇನ್: ಟಿ20 ವಿಶ್ವಕಪ್​ಗೆ​ ಭಾರತದ 15 ಸದಸ್ಯರ ಸಂಭಾವ್ಯ ತಂಡ, ಇದೇ ತಂಡ ಬಹುತೇಕ ಅಂತಿಮ

Monday, April 29, 2024