alia-bhatt News, alia-bhatt News in kannada, alia-bhatt ಕನ್ನಡದಲ್ಲಿ ಸುದ್ದಿ, alia-bhatt Kannada News – HT Kannada

Latest alia bhatt Photos

ತಮನ್ನಾ ಭಾಟಿಯಾ, ಜಾಹ್ನವಿ ಕಪೂರ್‌, ಆಲಿಯಾ ಭಟ್‌. ಮನಿಷ್‌ ಮಲ್ಹೋತ್ರಾ ಏರ್ಪಿಡಿಸಿದ್ದ ಪಾರ್ಟಿಯಲ್ಲಿ ಬಾಲಿವುಡ್‌ ತಾರೆಯರು

ಆಲಿಯಾ ಭಟ್‌, ಜಾಹ್ನವಿ ಕಪೂರ್‌ ಸೇರಿದಂತೆ ಮನಿಷ್‌ ಮಲ್ಹೋತ್ರಾ ದೀಪಾವಳಿ ಪಾರ್ಟಿ ರಂಗೇರಿಸಿದ ಬಾಲಿವುಡ್‌ ತಾರೆಯರು

Wednesday, October 23, 2024

ಬಾಲಿವುಡ್‌ನ ಟಾಪ್‌ ನಟಿಯರ ಪೈಕಿ ಯಾವ ನಟಿ ಅತಿಹೆಚ್ಚು ಇನ್ಸ್ಟಾಗ್ರಾಮ್ ಫಾಲೋವರ್ಸ್‌ ಹೊಂದಿರಬಹುದು? ಇವರೇ ನೋಡಿ..

ದೀಪಿಕಾನೂ ಅಲ್ಲ, ಆಲಿಯಾ ಸಹ ಲಿಸ್ಟ್‌ನಲ್ಲಿಲ್ಲ; ಇವರೇ ನೋಡಿ ಇನ್‌ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಫಾಲೋವರ್ಸ್‌ ಹೊಂದಿರುವ ಬಾಲಿವುಡ್‌ ನಟಿ

Saturday, October 19, 2024

ಜಿಗ್ರಾ ಸಿನಿಮಾ ಬಿಡುಗಡೆಯಾದ ಬೆನ್ನಲ್ಲೇ, ನಟಿ ಆಲಿಯಾ ಭಟ್ ಮುಂಬೈನಲ್ಲಿ ದುರ್ಗಾ ಪೂಜೆಯಲ್ಲಿ ಭಾಗವಹಿಸಿದ್ದಾರೆ. ಆಲಿಯಾ ಅವರ ಸಹೋದರಿ ಶಹೀಬ್ ಭಟ್ ಸಹ ಇದೇ ವೇಳೆ ಜತೆಯಲ್ಲಿದ್ದರು.

ಬಾಲಿವುಡ್ ತಾರೆಯರ ದುರ್ಗಾ ಪೂಜೆ; ಸೀರೆಯಲ್ಲಿ ಮಿಂಚಿದ ಆಲಿಯಾ ಭಟ್, ರಾಣಿ ಮುಖರ್ಜಿ, ಭಾಗ್ಯಶ್ರೀ

Friday, October 11, 2024

ಅಕ್ಟೋಬರ್‌ನಲ್ಲಿ ಕೂಡಾ ಸ್ಟಾರ್‌ ನಟರ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಅವುಗಳಲ್ಲಿ ಬಹುತೇಕ ಆಕ್ಷನ್‌ ಸಿನಿಮಾಗಳಿವೆ. ಮುಂಬರುವ ಆಕ್ಷನ್‌ ಚಿತ್ರಗಳ ಪಟ್ಟಿ ಇಲ್ಲಿದೆ.

ಕಂಗುವಾ, ಧ್ರುವ ಸರ್ಜಾ ಅಭಿನಯದ ಮಾರ್ಟಿನ್‌ ಸೇರಿದಂತೆ ಮುಂಬರುವ ಆಕ್ಷನ್‌ ಸಿನಿಮಾಗಳ ಲಿಸ್ಟ್‌ ಇಲ್ಲಿದೆ

Wednesday, September 25, 2024

ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಸದ್ಯ ಎರಡನೇ ಸ್ಥಾನಕ್ಕೆ ಲಗ್ಗೆ ಹಾಕಿದ್ದಾರೆ. ಆಗಸ್ಟ್‌ 21ರ ಬುಧವಾರ, ಇವರು ಪ್ರಧಾನಿ ನರೇಂದ್ರ ಮೋದಿಯವರನ್ನು ಹಿಂದಿಕ್ಕಿ ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಭಾರತ ಮೂರನೇ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಸ್ತುತ, ಇನ್‌ಸ್ಟಾದಲ್ಲಿ ಎರಡನೇ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ನಟಿಯಾಗಿದ್ದಾರೆ. ಇವರಿಗೆ 91.4 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಅವರು ಇತ್ತೀಚೆಗೆ ಬಾಕ್ಸ್ ಆಫೀಸ್ ಹಿಟ್ ಚಿತ್ರ ಸ್ತ್ರೀ 2ನಲ್ಲಿ ನಟಿಸಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್; ನರೇಂದ್ರ ಮೋದಿ ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ ಶ್ರದ್ಧಾ ಕಪೂರ್

Wednesday, August 21, 2024

ಈ ಬಾರಿ ದಸರಾ ಸಮಯದಲ್ಲಿ ಬಾಕ್ಸ್ ಆಫೀಸ್ ಯುದ್ಧ ನಡೆಯುವುದು ಖಚಿತ. ಸ್ಟಾರ್‌ ನಟರಾದ ರಜನಿಕಾಂತ್, ಸೂರ್ಯ ಮತ್ತು ಆಲಿಯಾ ಭಟ್ ಅವರ ಚಿತ್ರಗಳು ಏಕಕಾಲಕ್ಕೆ ಬಿಡುಗಡೆಯಾಗಲಿವೆ.

ದಸರಾ ಹಬ್ಬಕ್ಕೆ ಬಿಡುಗಡೆಯಾಗುತ್ತಿವೆ 5 ಬಿಗ್‌ಬಜೆಟ್ ಸಿನಿಮಾ; ಪ್ಯಾನ್ ಇಂಡಿಯಾ ಚಿತ್ರಗಳಿಗೆ ಫ್ಯಾನ್ಸ್‌ ಕಾತರ

Tuesday, August 20, 2024

ಆಲಿಯಾ ಭಟ್ ಇತ್ತೀಚೆಗೆ ತಾವು ರಚಿಸಿದ ಮೊದಲ ಮಕ್ಕಳ ಚಿತ್ರ ಪುಸ್ತಕವನ್ನು (ED Finds A Home) ಬಿಡುಗಡೆ ಮಾಡಿದರು.  ಭವಿಷ್ಯದಲ್ಲಿ ಸರಣಿ ಪುಸ್ತಕಗಳನ್ನು ಪ್ರಕಟಿಸಲು ಯೋಜಿಸಿದ್ದಾರೆ. ಇಡಿ ಫೈಂಡ್ಸ್ ಎ ಹೋಮ್ ಎಂಬ ಪುಸ್ತಕ ಬರೆದಿದ್ದಾರೆ. ಈ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಹಳದಿ ಬಣ್ಣದ ಹೂವಿನ ವಿನ್ಯಾಸದ ಉಡುಪು ಧರಿಸಿದ್ದರು.

Alia Bhatt: ನಟಿ ಆಲಿಯಾ ಭಟ್‌ ಎಷ್ಟು ಚಂದಾರೀ, ಮಕ್ಕಳಿಗಾಗಿ ಪುಸ್ತಕ ಬರೆದ ಬಾಲಿವುಡ್‌ ಸುಂದರಿಯ ಚಂದದ ಫೋಟೋಗಳು

Monday, June 17, 2024

ಬಾಲಿವುಡ್‌ ನಟಿಯರು ಗರ್ಭಿಣಿಯಾದ ಸಂದರ್ಭದಲ್ಲಿ ಸುಂದರವಾದ ಮೆಟರ್ನಿಟಿ ಫೋಟೋಗಳ ಮೂಲಕ, ಮೆಟರ್ನಿಟಿ ಶೋಗಳ ಮೂಲಕ ಅಮ್ಮನಾಗೋ ಖುಷಿಯನ್ನು ಜಗತ್ತಿನೊಂದಿಗೆ ಹಂಚಿಕೊಂಡಿದ್ದರು.

Maternity fashion: ದೀಪಿಕಾ ಪಡುಕೋಣೆ, ಆಲಿಯಾ ಭಟ್‌, ಅನುಷ್ಕಾ ಶರ್ಮ ಮೆಟರ್ನಿಟಿ ಫ್ಯಾಷನ್‌; ತಾಯ್ತನದ ಸಂಭ್ರಮಕ್ಕೆ ಎಣೆಯುಂಟೆ

Wednesday, June 5, 2024

ಬಾಲಿವುಡ್‌ ನಟಿ ಆಲಿಯಾ ಭಟ್ ಫ್ಯಾಷನ್ ಪ್ರಿಯೆ. ತಮ್ಮ ಬಗೆಬಗೆಯ ಲುಕ್‌ ಮೂಲಕವೇ ಸೋಷಿಯಲ್‌ ಮೀಡಿಯಾದಲ್ಲಿ ಎದುರಾಗುತ್ತಿರುತ್ತಾರೆ.

ಉಡುಗೆ ಸಿಂಪಲ್ಲಾದ್ರೂ ರೇಟ್‌ ತುಂಬ ಕಾಸ್ಟ್ಲಿ; ಆಲಿಯಾ ಭಟ್‌ ಧರಿಸಿರೋ ಈ ಕಾಸ್ಟ್ಯೂಮ್‌ ಬೆಲೆ ಎಷ್ಟಿರಬಹುದು?

Sunday, May 26, 2024

ಲಿಯಾ ಭಟ್‌ ಇತ್ತೀಚೆಗೆ ಮೇಕಪ್‌ ಇಲ್ಲದ ಸೆಲ್ಫಿ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇವರ ಸಹಜ ಸೌಂದರ್ಯದ ಫೋಟೋಗಳನ್ನು ನೋಡಿ ಅಭಿಮಾನಿಗಳು ಖುಷಿಗೊಂಡಿದ್ದಾರೆ.  ಆಲಿಯಾ ಭಟ್‌ಗೆ ಆಕಾಶದ ಸೂರ್ಯ, ಸಮುದ್ರದ ಮರಳು ಮತ್ತು ಮೇಕಪ್‌ ಇಲ್ಲದ ನೋಟ ಇಷ್ಟವಂತೆ. ಇದೇ ಕಾರಣಕ್ಕೆ ಆಗಾಗ ಸಮುದ್ರದ ದಡದ, ಸೂರ್ಯನ ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ. ಸಾಕಷ್ಟು ಬಾರಿ ಮೇಕಪ್‌ ಇಲ್ಲದ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

Alia Bhatt: ಮೇಕಪ್‌ ಇಲ್ಲದೆ ಇದ್ರೂ ಆಲಿಯಾ ಭಟ್‌ ಸಖತ್‌ ಕ್ಯೂಟ್‌; ಸಹಜ ಸುಂದರಿಯ 17 ಫೋಟೋಗಳು ನಿಮಗಾಗಿ

Wednesday, April 3, 2024

ಆಲಿಯಾ ಧರಿಸಿದ ಆಲಿವ್ ಗ್ರೀನ್ ವೆಲ್ವೆಟ್ ಅನ್ನು ಸೆಲೆಬ್ರಿಟಿ ಡಿಸೈನರ್‌ ಮನೀಶ್ ಮಲ್ಹೋತ್ರಾ  ವಿನ್ಯಾಸ ಮಾಡಿದ್ದಾರೆ. ಇದರಲ್ಲಿ ಆಕ್ಷಕ ಚಿನ್ನದ ಪಟ್ಟಿ, ಸಕ್ವಿನ್‌ ಅಲಂಕಾರಗಳ ಕಸೂತಿಯ ಅಂಚು ಇದೆ.

Alia Bhatt: ವೆಲ್ವೆಟ್ ಸೀರೆ -ಚಿನ್ನದ ಬ್ಯಾಕ್ಲೆಸ್ ಬ್ಲೌಸ್‌ನಲ್ಲಿ ಮದುಮಗಳಂತೆ ಮುದ್ದುಮುದ್ದಾಗಿ ಕಂಡ ಆಲಿಯಾ ಭಟ್‌

Wednesday, March 13, 2024

ಕ್ರಿಸ್‌ಮಸ್‌ ಹಬ್ಬದ ಸಮಯದಲ್ಲಿ ಮುಂಬೈ ಪೊಲೀಸ್‌ ಸ್ಟೇಷನ್‌ನಲ್ಲಿ ನಡೆದ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮ "ಉಮಾಂಗ್‌"ಗೆ ಆಲಿಯಾ ಭಟ್‌ ಅವರು ಅತ್ಯಾಕರ್ಷಕ ಉಡುಗೆ ತೊಟ್ಟು ಆಗಮಿಸಿದ್ದರು. ಈ ಕಾರ್ಯಕ್ರಮಕ್ಕೆ ಬಾಲಿವುಡ್‌ನ ಹಲವು ನಟಿಯರು ಅಂದದ ಉಡುಗೆ ತೊಟ್ಟು ಆಗಮಿಸಿದ್ದರು. ಇವರೆಲ್ಲರ ನಡುವೆ ಎಲ್ಲರ ಗಮನ ಸೆಳೆದದ್ದು ನಟಿ ಆಲಿಯಾ ಭಟ್‌ ಅವರ ಉಡುಗೆ. ತನ್ನ ಕೈಯಲ್ಲಿ ಎಡ್ವರ್ಡ್‌ ಎಂಬ ಬೆಕ್ಕನ್ನು ಹಿಡಿದುಕೊಂಡು ಅವರು ಫೋಟೋಗಳಿಗೆ ಪೋಸ್‌ ನೀಡಿದ್ದಾರೆ. ಈ ಫೋಟೋ ನೋಡಿ ಸಾಕಷ್ಟು ಫ್ಯಾನ್ಸ್‌ ಮಿಯಾಂವ್‌ ಮಿಯಾಂವ್‌ ಎಂದು ಕಾಮೆಂಟ್‌ ಮಾಡಲು ಮರೆಯಲಿಲ್ಲ.

ಆಲಿಯಾ ಭಟ್‌ ಮಡಿಲಲ್ಲಿ ಮಗುವಾದ ಬೆಕ್ಕು; ಬಾಲಿವುಡ್‌ ನಟಿಯ ಕ್ರಿಸ್‌ಮಸ್‌ ಸಡಗರ ನೋಡಿ ಮಿಯಾಂವ್‌... ಮಿಯಾಂವ್‌ ಅಂದ್ರು ಫ್ಯಾನ್ಸ್‌

Monday, December 25, 2023

ಬಾಲಿವುಡ್‌ ನಟಿ ಆಲಿಯಾ ಭಟ್‌ ಅವರು ಜಿಕ್ಯು ಮೆನ್‌ ಆಫ್‌ ದಿ ಇಯರ್‌ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಕೆಂಪು ಮಿನಿ ಉಡುಗೆ ತೊಟ್ಟು ಆಗಮಿಸಿದ್ದರು. ಈ ರಾಷ್ಟ್ರೀಯ ಪ್ರಶಸ್ತಿ ಕಾರ್ಯಕ್ರಮದಲ್ಲಿ ಇವರು ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು. ನಟನೆಯಲ್ಲಿ ಪ್ರತಿಭಾನ್ವಿತೆ ಎನಿಸಿಕೊಂಡಿರುವ  ಆಲಿಯಾ ಭಟ್‌ ಫ್ಯಾಷನ್‌ ಮತ್ತು ಸ್ಟೈಲ್‌ ವಿಷಯದಲ್ಲೂ ಸೈ ಎನಿಸಿಕೊಂಡವರು.

Alia Bhatt: ಕೆಂಪು ಚಿಕಿಣಿ ಉಡುಗೆ ತೊಟ್ಟು ನಿಂತ ಆಲಿಯಾ ಭಟ್‌; ಅಭಿಮಾನಿಗಳ ಹೃದಯದಲ್ಲಿ ಕಂಪನ

Thursday, November 23, 2023

ಆಲಿಯಾ ಭಟ್‌ ಅವರ ದೀಪಾವಳಿ ಹಬ್ಬದ ಉಡುಗೆ ಅದ್ಭುತವಾಗಿತ್ತು. ಕೆಂಪು ಸೀರೆಯಲ್ಲಿ ಅಭಿಮಾನಿಗಳ ಹೃದಯದಲ್ಲಿ ಪಟಾಕಿ ಸಿಡಿಸುವಂತೆ ಕಂಗೊಳಿಸುತ್ತಿದ್ದರು. ಆಲಿಯಾ ಭಟ್‌ ಅವರು ಬಾಲಿವುಡ್‌ ಸಿನಿಮಾ ಮಾತ್ರವಲ್ಲದೆ ಫ್ಯಾಷನ್‌ ಮತ್ತು ಸ್ಟೈಲ್‌ ವಿಷಯದಲ್ಲೂ ಮುಂದಿದ್ದಾರೆ. ದೀಪಾವಳಿ ಹಬ್ಬದ ಸಮಯದಲ್ಲಿ ಮನೀಶ್‌ ಮಲ್ಹೋತ್ರಾ ವಿನ್ಯಾಸ ಮಾಡಿದ ಆರಡಿ ಉದ್ದದ ಸೀರೆಯಲ್ಲಿ ಅವರು ಕಂಗೊಳಿಸಿದ್ದಾರೆ.

Alia Bhatt: ದೀಪಾವಳಿ ಹಬ್ಬಕ್ಕೆ ಕೆಂಪು ಸೀರೆಯುಟ್ಟ ಆಲಿಯಾ ಭಟ್‌; ಅಭಿಮಾನಿಗಳ ಹೃದಯದಲ್ಲಿ ಸಿಡಿಯಿತು ಡುಂಡುಂ ಪಟಾಕಿ

Tuesday, November 14, 2023

ವಿಮಾನದಲ್ಲಿ ಕಂಫರ್ಟ್‌ ಆಗಿ ಪ್ರಯಾಣಿಸಲು ಆಲಿಯಾ ಅವರು ಸಾಂಪ್ರದಾಯಿಕ ಉಡುಗೆ ತೊಟ್ಟಿದರು. ಫ್ಯಾಷನ್‌ ಡಿಸೈನರ್‌ಗಳ ಪ್ರಕಾರ ಈ ಉಡುಗೆಯು ಪ್ರಯಾಣಕ್ಕೆ ಆರಾಮದಾಯಕ.

Alia Bhatt: ಶ್ವೇತ ವರ್ಣದ ಉಡುಗೆಯಲ್ಲಿ ಕಂಡ ಆಲಿಯಾ ಭಟ್‌, ಮೇಕಪ್‌ ಇಲ್ಲದಿದ್ದರೂ ಹಾಲಿನಂತಹ ಹೊಳಪು ಅಂದ್ರು ನೆಟ್ಟಿಗರು

Tuesday, October 17, 2023

Bollywood Actress: ಬಾಲಿವುಡ್ ನಟಿಯರು ಬಾರ್ಬಿ ಲುಕ್​​ ಹೇಗೆ ಕಾಣುತ್ತಾರೆ ಎಂಬುದನ್ನು ನೋಡಬೇಕೆಂಬುದು ಕೋಟ್ಯಂತರ ಅಭಿಮಾನಿಗಳ ಕನಸು. ಆ ಕನಸಿಗೆ ಎಸ್‌ಕೆ ಎಂಡಿ ಅಬು ಸಾಹಿದ್ ಎಂಬ ಕಲಾವಿದ ಜೀವ ತುಂಬಿದ್ದಾರೆ. ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಮೂಲಕ ತೋರಿಸಿದ್ದಾರೆ.

Bollywood Actress: ಐಶ್ವರ್ಯಾರಿಂದ ಆಲಿಯಾವರೆಗೆ; ಎಐನಲ್ಲಿ ಬಾಲಿವುಡ್ ಬೆಡಗಿಯರ ಬಾರ್ಬಿ ಲುಕ್ ಅನಾವರಣ, ಮುದ್ದಾದ ನಟಿಯರ ಫೋಟೋಸ್ ಇಲ್ಲಿವೆ

Saturday, July 29, 2023

AI ತಂತ್ರಜ್ಞಾನದಲ್ಲಿ ಮೂಡಿದ ಬಾಲಿವುಡ್‌ ನಟಿಯರು (Instagram\ sahixd)

Bollywood Celebrities: ಬಾಲಿವುಡ್‌ ನಟಿಯರು ಹಣ್ಣು ಹಣ್ಣು ಅಜ್ಜಿಯರಾದಾಗ; ಎಐ ಟೆಕ್ನಾಲಜಿಯಲ್ಲಿ ಅಚ್ಚರಿಯ ಫಲಿತಾಂಶ

Wednesday, May 17, 2023

ಆಲಿಯಾ ಭಟ್‌, ಪತಿ ರಣಬೀರ್‌ ಕಪೂರ್‌ ಹಾಗೂ ಆತ್ಮೀಯರೊಂದಿಗೆ ಲಂಡನ್‌ಗೆ ತೆರಳಿದ್ದು ಅಲ್ಲೇ ತಮ್ಮ 30ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ಆಲಿಯಾ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Alia Bhatt Birthday Photos: ವಿದೇಶದಲ್ಲಿ 30ನೇ ಬರ್ತ್‌ಡೇ ಆಚರಣೆ.. ಫೋಟೋಗಳನ್ನು ಹಂಚಿಕೊಂಡ ಆಲಿಯಾ ಭಟ್‌

Thursday, March 16, 2023

ನ್ಯಾಷನಲ್‌ ಕ್ರಷ್‌ ರಶ್ಮಿಕಾ ಮಂದಣ್ಣ, ಬುಧವಾರ ಸಂಜೆ ಬಾಲಿವುಡ್ ನಿರ್ದೇಶಕ, ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಅವರ ಕಚೇರಿಯಲ್ಲಿ ಕಾಣಿಸಿಕೊಂಡರು. ಅಲ್ಲಿಂದ ಲಗ್ಗೇಜ್‌ ಜೊತೆಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಆಕೆ ಕೂಡಾ ಹೊಸ ವರ್ಷಕ್ಕೆ ವಿದೇಶಕ್ಕೆ ಹೋಗಬಹುದು ಎನ್ನಲಾಗುತ್ತಿದೆ.

Bollywood Celebrates Vacation: ಹೊಸ ವರ್ಷದ ಸ್ವಾಗತಕ್ಕೆ ಬಾಲಿವುಡ್‌ ಸಜ್ಜು,ಲಗ್ಗೇಜ್‌ ಸಹಿತ ಏರ್‌ಪೋರ್ಟ್‌ನಲ್ಲಿ ಕಂಡುಬಂದ ಸೆಲೆಬ್ರಿಟಿಗಳು

Thursday, December 29, 2022

ಆಲಿಯಾ ಭಟ್‌ ಹಾಗೂ ರಣಬೀರ್‌ ಮಗುವಿನ ಫೋಟೋ ಸೆರೆ ಹಿಡಿಯಲು ಅನೇಕ ಪಾಪರಾಜಿಗಳು ಅವರ ಮನೆ 'ವಾಸ್ತು' ಬಳಿ ಕಾದು ನಿಂತಿದ್ದರು.

Alia Bhatt Discharged: ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿ ಮನೆಯತ್ತ ಹೊರಟ ಆಲಿಯಾ ಭಟ್‌...ಫೋಟೋ ಗ್ಯಾಲರಿ

Thursday, November 10, 2022