android-phones News, android-phones News in kannada, android-phones ಕನ್ನಡದಲ್ಲಿ ಸುದ್ದಿ, android-phones Kannada News – HT Kannada

Latest android phones Photos

ನೀವು iPhone ಬಳಸುತ್ತಿದ್ದರೆ ಅದರಲ್ಲಿ 5G ಅನ್ನು ಆಫ್ ಮಾಡಲು ಭಿನ್ನ ವಿಧಾನಗಳಿವೆ. 5G ಮತ್ತು 4G ವೇಗದಲ್ಲಿ ದೊಡ್ಡ ವ್ಯತ್ಯಾಸಗಳಿಲ್ಲ. ಹೀಗಾಗಿ ಕೆಲವರು 4G ವೇಗವನ್ನು ಆಯ್ಕೆ ಮಾಡುತ್ತಾರೆ. ಐಫೋನ್‌ನಲ್ಲಿ 5G ಅನ್ನು ಆಫ್ ಮಾಡಲು ಕೆಳಗಿನ ಸರಳ ಹಂತಗಳನ್ನು ಅನುಸರಿಸಿ.

ಐಫೋನ್‌ ಮತ್ತು ಆಂಡ್ಯಾಯ್ಡ್‌ ಫೋನ್‌ನಲ್ಲಿ 5G ಆಫ್ ಮಾಡುವುದು ಹೇಗೆ? ಹಂತವಾರು ವಿವರ ಇಲ್ಲಿದೆ

Wednesday, July 10, 2024

ಸ್ಮಾರ್ಟ್‌ಫೋನ್‌ ರಂಗದಲ್ಲಿ ಮಧ್ಯಮ ಬಜೆಟ್‌ ವಿಭಾಗದಲ್ಲಿ ಸಂಚಲನ ಮೂಡಿಸಿದೆ ಹೊಸ ಮೊಟೊ ಎಡ್ಜ್ 50 ಫ್ಯೂಷನ್ ಅಥವಾ ಮೊಟೊರೊಲಾ ಎಡ್ಜ್ 50 ಫ್ಯೂಷನ್‌. ಮೊಟೊರೊಲಾ ಕಂಪನಿ ಹೇಳುವಂತೆ ಇದು ಅಲ್ಟ್ರಾ ಫಾಸ್ಟ್‌ ಚಾರ್ಜಿಂಗ್‌ ಫೋನ್‌, ಅದ್ಭುತ ಕ್ಯಾಮೆರಾ, ಕ್ಷಿಪ್ರ ಕಾರ್ಯಕ್ಷಮತೆ, ಇನ್ನೂ ಅನೇಕ ವಿಚಾರಗಳಿಗೆ ಈ ಫೋನ್‌ ಜನಮನ ಸೆಳಯುತ್ತಿದೆ. ಆ ವಿವರ ಗಮನಿಸೋಣ.

ಮೊಟೊರೊಲಾ ಎಡ್ಜ್ 50 ಫ್ಯೂಷನ್‌ ಮೋಡಿಗೆ ಒಳಾಗುತ್ತಿದ್ದಾರೆ ಜನ, 22,999 ರೂಪಾಯಿಗೆ ಅಲ್ಟ್ರಾಫಾಸ್ಟ್‌ ಚಾರ್ಜಿಂಗ್‌, ಅದ್ಭುತ ಕ್ಯಾಮೆರಾ ಫೀಚರ್

Friday, May 17, 2024

ಇನ್ಫಿನಿಕ್ಸ್ ಸ್ಮಾರ್ಟ್ 8 ಫೋನ್‌ 90Hz ರಿಫ್ರೆಷ್ ರೇಟ್‌ನೊಂದಿಗೆ 6.6 ಅಗಲ ಎಚ್‌ಡಿ ಪ್ಲಸ್ ಪಂಚ್ ಹೋಲ್ ಡಿಸ್‌ಪ್ಲೇ ಹೊಂದಿದೆ. ಪ್ರೀಮಿಯಂ ನೋಟವು ಗ್ರಾಹಕರನ್ನು ಸೆಳೆಯುತ್ತಿದೆ.

Infinix Smart 8: ಕೈಗೆಟುವ ಬೆಲೆಯಲ್ಲಿ ಇನ್ಫಿನಿಕ್ಸ್ ಸ್ಮಾರ್ಟ್ 8 ಫೋನ್; ಬೆಲೆ, ಮೊಬೈಲ್ ವೈಶಿಷ್ಟ್ಯಗಳು ಹೀಗಿವೆ

Saturday, January 20, 2024

ನಿಮ್ಮ ಸ್ಮಾರ್ಟ್‌ಫೋನ್ ಕಂಪನಿಯ ಚಾರ್ಜರ್​ ಅನ್ನೇ ಯಾವಾಗಲೂ ಬಳಸಿ. ಬೇರೆ ಮೊಬೈಲ್​ಗಳ ಚಾರ್ಜರ್ ಬಳಸಬೇಡಿ.

Mobile Charging: ಮೊಬೈಲ್​ ಚಾರ್ಜಿಂಗ್​ ವಿಚಾರದಲ್ಲಿ ನೀವು ಮಾಡುವ ತಪ್ಪುಗಳಿವು: ಬ್ಯಾಟರಿ ಬಾಳಿಕೆ ಬರಬೇಕು ಅಂದ್ರೆ ಹೀಗೆ ಮಾಡಿ

Friday, December 15, 2023

ರಿಯಲ್‌ಮಿ ಸಿ53 ಸ್ಮಾರ್ಟ್‌ಫೋನ್ ಹೆಚ್‌ಡಿ ಪ್ಲಸ್ ರೆಸಲ್ಯೂಶನ್ ಮತ್ತು 90Hz ರಿಫ್ರೆಶ್ ರೇಟ್‌ನೊಂದಿಗೆ 6.74-ಇಂಚಿನ IPS LCD ಡಿಸ್ಪ್ಲೇಯನ್ನು ಹೊಂದಿದೆ.

Realme C53: 108 ಮೆಗಾಪಿಕ್ಸೆಲ್ ಕ್ಯಾಮೆರಾ, ಶಕ್ತಿಯುತ ಬ್ಯಾಟರಿ ಹೊಂದಿದ ರಿಯಲ್‌ಮಿ ಸಿ53 ಭಾರತದಲ್ಲಿ ಬಿಡುಗಡೆ

Saturday, July 22, 2023

Vivo Y100A 5G | ವಿವೊ ವೈ100 ಎ ಎಂಬ 5ಜಿ ಸ್ಮಾರ್ಟ್‌ಫೋನ್‌ ನಿಮಗೆ ಸೂಕ್ತವಾಗಬಹುದು. ಇದರ ದರ 25,999 ರೂಪಾಯಿ ಇದೆ. ಇದರಲ್ಲಿ 6.38 ಇಂಚಿನ ಫುಲ್‌ ಎಚ್‌ಡಿ ಪ್ಲಸ್‌ ಅಮೊಲೆಡ್‌ ಡಿಸ್‌ಪ್ಲೇ ಇದೆ. ಇದರಲ್ಲಿ 4,500 ಎಂಎಎಚ್‌ ಬ್ಯಾಟರಿ ಇದೆ.

Best Smartphones: 30000 ರೂಗಿಂತ ಕಡಿಮೆ ದರದ ಅತ್ಯುತ್ತಮ ಸ್ಮಾರ್ಟ್‌ಫೋನ್‌ ಹುಡುಕುತ್ತಿದ್ದೀರಾ, ಇಲ್ಲಿವೆ 9 ಆಯ್ಕೆಗಳು

Tuesday, July 18, 2023

ಅಮೆಜಾನ್‌ ಪ್ರೈಮ್‌ ಡೇ ಈ ಸಲ ಜುಲೈ 15 ಮತ್ತು 16 ರಂದು ಇದ್ದು, ಈ ಅವಧಿಯಲ್ಲಿ ಟಾಪ್ ಬ್ರ್ಯಾಂಡ್‌ಗಳ ಸ್ಮಾರ್ಟ್‌ಫೋನ್‌ಗಳು ಮತ್ತು ಪರಿಕರಗಳ ಮೇಲೆ ಶೇಕಡ 40 ರಷ್ಟು ರಿಯಾಯಿತಿ ಪಡೆಯುವ ಅವಕಾಶ ನಿಮ್ಮ ಮುಂದಿದೆ.

Prime Day 2023 Deals: ಪ್ರೈಮ್‌ ಡೇ ಡೀಲ್ಸ್‌; ಐಫೋನ್‌ 14, ಲಾವಾ ಬ್ಲೇಜ್‌ನಿಂದ ಹಿಡಿದು ರೇಜರ್‌ 40 ತನಕ, ದರ ಎಷ್ಟು ನೋಡಿ

Tuesday, July 11, 2023

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಂ34 5ಜಿ ಎಕ್ಸಿನೋಸ್‌ 1280 ಆಕ್ಟಾ-ಕೋರ್ ಪ್ರೊಸೆಸರ್‌ನಿಂದ ಚಾಲಿತವಾಗಿದೆ

Samsung Galaxy M34 5G: ಹೊಸದಾಗಿ ಬಿಡುಗಡೆಯಾದ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ34 5ಜಿ ಕಡೆಗೊಂದು ಕ್ಷಿಪ್ರ ನೋಟದ ಫೋಟೋ ವರದಿ

Sunday, July 9, 2023

ಮೊಟೊರೊಲಾ (Motorola) ಇತ್ತೀಚೆಗೆ ಮುಂದಿನ ಪೀಳಿಗೆಯ ರೇಜರ್ ಸ್ಮಾರ್ಟ್‌ಫೋನ್‌ಗಳಾದ ರೇಜರ್ 40 ಮತ್ತು ರೇಜರ್ 40 ಅಲ್ಟ್ರಾ (Razr 40 and Razr 40 Ultra) ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ: .

Motorola: ಈ ಫೋನ್‌ ಅನ್ನು ಹೇಗೆ ಬೇಕಾದರೂ ಫೋಲ್ಡ್‌ ಮಾಡಬಹುದು; ಇಲ್ಲಿದೆ Razr 40, Razr 40 Ultra ಗಳ ಆಕರ್ಷಕ ಫೋಟೋಸ್

Saturday, June 3, 2023

Samsung Galaxy F14 5G - ಸ್ಯಾಮ್ಸಂಗ್ ಗ್ಯಾಲಕ್ಸಿ F14 5G ಸ್ಮಾರ್ಟ್‌ಫೋನ್‌ನ ಆರಂಭಿಕ ಬೆಲೆ 14,490 ರೂಪಾಯಿ ಆಗಿದೆ. ವಿವಿಧ ಕೊಡುಗೆಗಳೊಂದಿಗೆ ಈ ಬೆಲೆಯನ್ನ ಮತ್ತಷ್ಟು ಕಡಿಮೆ ಮಾಡಬಹುದು.

5G smartphones under 15k: 15 ಸಾವಿರಕ್ಕೆ ಸಿಗುವ ಬೆಸ್ಟ್ ಸ್ಮಾರ್ಟ್ ಫೋನ್ ಗಳು ಇವು

Saturday, April 8, 2023

ಇದರ ಕ್ಯಾಮೆರಾ ಸಾಕಷ್ಟು ಅಪ್‌ಡೇಟ್‌ ಆಗಿರಲಿದ್ದು, ಎಚ್‌ಡಿಆರ್‌ ಟೆಕ್ನಾಲಜಿಗೆ ಬೆಂಬಲ ನೀಡುವ ನಿರೀಕ್ಷೆಯಿದೆ.

Google Pixel 8 Pro: ಗೂಗಲ್‌ ಫಿಕ್ಸೆಲ್‌ 8 ಪ್ರೊನ ಮೊದಲ ನೋಟ, ಗೂಗಲ್‌ನ ಫಿಕ್ಸೆಲ್‌ ಪ್ರಿಯರಿಗೆ ಕಣ್ಮನ ಸೆಳೆಯುವ ಸ್ಮಾರ್ಟ್‌ಫೋನ್‌

Saturday, March 18, 2023

Vivo V27 series design:  ಈ ಸೀರಿಸ್‌ನಲ್ಲಿ ಬಣ್ಣ ಬದಲಾಯಿಸುವ ಬ್ಲ್ಯಾಕ್‌ ಡಿಸೈನ್‌ ಅನ್ನು ಕಂಪನಿಯು ಪರಿಚಯಿಸುವ ನಿರೀಕ್ಷೆಯಿದೆ. ನೋಡಲು ಇದು ತೆಳ್ಳಗಿದ್ದು, ಸುಂದರವಾಗಿರಲಿದೆ. "ಬಣ್ಣ ಬದಲಾಯಿಸುವ ಗ್ಲಾಸ್‌ ವಿನ್ಯಾಸದೊಂದಿಗೆ ವಿವೊ ವಿ20 ಸೀರಿಸ್‌ ಫೋನ್‌ಗಳು ಆಗಮಿಸಲಿದೆ" ಎಂದು ಈಗಾಗಲೇ ವಿವೊ ಟ್ವೀಟ್‌ ಮಾಡಿದೆ.

Vivo V27 series launch soon: ವಿವೊ ಪ್ರಿಯರೇ ಗಮನಿಸಿ, ಶೀಘ್ರದಲ್ಲಿ ವಿವೊ ವಿ27, ವಿವೊ 27 ಪ್ರೊ, ವಿವೊ 27ಇ ಆಗಮನ, ಇಲ್ಲಿದೆ ಹೆಚ್ಚಿನ ವಿವ

Saturday, February 25, 2023

Samsung Galaxy S23 ಸರಣಿಯ ಆರಂಭಿಕ ಬೆಲೆ 74,999 ರೂಪಾಯಿ. ಇದು Galaxy S23 ಬೆಲೆ. ಅದೇ ರೀತಿ, ಈ ಆವೃತ್ತಿಯ ಪ್ರಮುಖ ಹಾಗೂ ಮಾದರಿಯಾದ Galaxy S23 Ultra ಬೆಲೆ ಬರೋಬ್ಬರಿ 1,54,999 ರೂಪಾಯಿ.

Samsung Galaxy S23 series: ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 23 ಸರಣಿಯತ್ತ ಒಂದು ನೋಟ; ಇದು ಐಫೋನ್‌ಗೆ ಪ್ರತಿಸ್ಪರ್ಧಿ!

Friday, February 3, 2023

Redmi Note 12 Pro+ 5G ಚಿಪ್‌ಸೆಟ್: ಈ ಸಾಧನವು MediaTek ಡೈಮೆನ್ಸಿಟಿ 1080 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 12GB RAM ಸಾಮರ್ಥ್ಯ ಹೊಂದಿದೆ.

Redmi Note 12 Pro+ 5G launches: ಭಾರತದಲ್ಲಿ ರೆಡ್‌ಮಿ ನೋಟ್ 12 ಸರಣಿ ಆರಂಭ; 5ಜಿ ಫೋನ್ ಬೆಲೆ ಎಷ್ಟು? ವಿಶೇಷತೆಗಳೇನು?

Thursday, January 5, 2023

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಮತ್ತೆ ಅಪ್ಲಿಕೇಷನ್‌ಗಳು ಅಪಾಯಕಾರಿ ಮಾಲ್‌ವೇರ್‌ಗಳಿಂದ ತುಂಬಿವೆ! ಸೈಬರ್ ಭದ್ರತಾ ಕಂಪನಿಯಾದ ಡಾ. ವೆಬ್ ಪ್ರಕಾರ, ಹಲವಾರು ಜನಪ್ರಿಯ ಅಪ್ಲಿಕೇಶನ್‌ಗಳಲ್ಲಿ ಮಾಲ್‌ವೇರ್ ಕಂಡುಬಂದಿದೆ. ಇವು ಬಳಕೆದಾರರ ಡೇಟಾವನ್ನು ಕದಿಯಬಹುದು.

Malware apps in play store: 20 ಲಕ್ಷಕ್ಕೂ ಹೆಚ್ಚು ಡೌನ್‌ಲೋಡ್‌ ಆಗಿರುವ ಆಪ್‌ಗಳಿವು! ನೀವೂ ಮಾಡಿದ್ರೆ ಕೂಡಲೇ ಅನ್‌ಇನ್‌ಸ್ಟಾಲ್‌ ಮಾಡಿ!

Friday, December 9, 2022

Xiaomi 13 Series – ಚೀನಾದಲ್ಲಿ Xiaomi 13 ಸರಣಿಯು ಡಿಸೆಂಬರ್ 1 ರಂದು ಬಿಡುಗಡೆಯಾಗಲಿದೆ. Xiaomi 13 ಮತ್ತು Xiaomi 13 Pro ಬರಲಿವೆ. Xiaomi ಮುಖ್ಯಸ್ಥ ಲೀ ಜುನ್ ಈ ಫೋನ್‌ಗಳ ಕುರಿತು ಕೆಲವು ವಿವರಗಳನ್ನು ನೀಡಿದ್ದಾರೆ. ಅದರಂತೆ, ಈ ಮೊಬೈಲ್‌ಗಳು Snapdragon 8 Gen 2 ಪ್ರೊಸೆಸರ್ ಅನ್ನು ಹೊಂದಿವೆ. Xiaomi 13 ಫ್ಲಾಟ್ OLED ಡಿಸ್ಪ್ಲೇಯೊಂದಿಗೆ ಬರುತ್ತದೆ. ಬೆಜೆಲ್‌ಗಳು ಕಡಿಮೆ. Xiaomi 13 ಸರಣಿಯ ಫೋನ್‌ಗಳು ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ಅನ್ನು ಹೊಂದಿವೆ.

Mobiles to launch in this week: ಈ ವಾರ ಬಿಡುಗಡೆಯಾಗಲಿರುವ ಟಾಪ್ ಸ್ಮಾರ್ಟ್‌ಫೋನ್‌ಗಳಿವು

Tuesday, November 29, 2022