assembly-election News, assembly-election News in kannada, assembly-election ಕನ್ನಡದಲ್ಲಿ ಸುದ್ದಿ, assembly-election Kannada News – HT Kannada
ಕನ್ನಡ ಸುದ್ದಿ  /  ವಿಷಯ  /  assembly election

Latest assembly election Photos

ಐದು ವರ್ಷದ ಹಿಂದೆ ಮಂಡ್ಯದಲ್ಲೂ ಲೋಕಸಭೆ ಚುನಾವಣೆಗೆ ನಿಖಿಲ್‌ ಕುಮಾರಸ್ವಾಮಿ ಅವರು ಸ್ಪರ್ಧಿಸಿ ಸುಮಲತಾ ಅಂಬರೀಷ್‌ ವಿರುದ್ದ ಸೋಲು ಅನುಭವಿಸಿದ್ದರು.

Nikhil Kumarswamy: ನಿಖಿಲ್‌ ಕುಮಾರ್‌ ಸ್ವಾಮಿಗೆ ಚುನಾವಣೆಯಲ್ಲಿ ಹ್ಯಾಟ್ರಿಕ್‌ ಸೋಲು; ನಟನೆಯ ನಂತರ ಅವರ ದಶಕದ ಸಾರ್ವಜನಿಕ ಹಾದಿ ಹೇಗಿದೆ

Saturday, November 23, 2024

ಅಪ್ಪ ಬಸವರಾಜ ಬೊಮ್ಮಾಯಿ ಹಾಗೂ ಸಹೋದರಿಯೊಂದಿಗೆ ಕಳೆದ ಬಾರಿ ಮತ ಚಲಾಯಿಸಿದ ಬೊಮ್ಮಾಯಿ ಜನಿಸಿದ್ದು 1989 ರಲ್ಲಿ. ಈಗ ಅವರಿಗೆ 35 ವರ್ಷ.

Bharat Bommai: ಅಂದು ಹುಬ್ಬಳ್ಳಿಯಲ್ಲಿ ಶೆಟ್ಟರ್‌ ವಿರುದ್ದ ಬಸವರಾಜ್‌ಗೆ ಸೋಲು, ಈಗ ಮಗ ಭರತ್‌ಗೂ ಮೊದಲ ಚುನಾವಣೆಯಲ್ಲಿ ಸಿಗಲಿಲ್ಲ ಗೆಲುವು

Saturday, November 23, 2024

ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರು ಇಳಿ ವಯಸ್ಸಿನಲ್ಲೂ ಚನ್ನಪಟ್ಟಣ ಕ್ಷೇತ್ರಾದ್ಯಂತ ಸಂಚರಿಸಿ ರಾಜಕೀಯ ಸಂಚಲನ ಮೂಡಿಸಿದರು.

ತೀವ್ರ ಕುತೂಹಲ ಕೆರಳಿಸಿದ್ದ ಚನ್ನಪಟ್ಟಣದಲ್ಲಿ ಹೇಗಿತ್ತು ಮತ ಪ್ರಚಾರ: ಇಂದಿನ ಮತ ಎಣಿಕೆಯಲ್ಲಿ ಗೆಲ್ಲೋದು ಸೈನಿಕನೋ, ಸೀತಾರಾಮನೋ

Saturday, November 23, 2024

ಜಾರ್ಖಂಡ್‌ ರಾಜ್ಯದಲ್ಲಿ ಮತದಾನಕ್ಕೆಂದು ಬಂದ ಹಿರಿಯರೊಬ್ಬರಿಗೆ ಕೇಂದ್ರದ ಸಿಬ್ಬಂದಿ ವೀಲ್‌ ಚೇರ್ ವ್ಯವಸ್ಥೆಯನ್ನೂ ಮಾಡಿಕೊಟ್ಟರು.

Jharkhand Elections: ಜಾರ್ಖಂಡ್‌ನಲ್ಲಿ ಮತದಾನ ಬಿರುಸು, ಯುವ ಜನತೆಯೊಂದಿಗೆ ಹಿರಿಯರೂ ಹಾಕಿದರು ಹೆಜ್ಜೆ, ಹೀಗಿತ್ತು ಚುನಾವಣೆ ಉತ್ಸಾಹ

Wednesday, November 20, 2024

ಮಹಾರಾಷ್ಟ್ರದ ಜತ್ ವಿಧಾನಸಭೆ ಕ್ಷೇತ್ರದ ಸಂಕ್ ಪಟ್ಟಣದಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು, ಮಹಾ ವಿಕಾಸ ಅಘಾಡಿ ಅಭ್ಯರ್ಥಿ ಕಾಂಗ್ರೆಸ್ ನ ವಿಕ್ರಂ ಸಾವಂತ್ ಅವರಿಗೆ ಮತನೀಡಿ ಆಶೀರ್ವದಿಸುವಂತೆ ಸಿದ್ದರಾಮಯ್ಯ ಮನವಿ ಮಾಡಿ ಪ್ರಣಾಳಿಕೆ ಬಿಡುಗಡೆಗೊಳಿದರು..

Maharashtra Elections 2024: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಹವಾ; ಹಲವು ಕಡೆಗಳಲ್ಲಿ ಭರ್ಜರಿ ಪ್ರಚಾರ

Friday, November 15, 2024

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ದೊಡ್ಡಮಳೂರು ಗ್ರಾಮದ ಮತಗಟ್ಟೆಯಲ್ಲಿ ಮಹಿಳೆಯರ ಸರತಿ ಸಾಲು

Assembly Elections: ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರಿನಲ್ಲಿ ಮತದಾನಕ್ಕೆ ಸರದಿ ಸಾಲು: ಹೇಗಿತ್ತು 3 ಕ್ಷೇತ್ರಗಳ ಮತ ಚಿತ್ರಣ

Wednesday, November 13, 2024

ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಅವರ ಪರವಾಗಿ ದಾವಣಗೆರೆಯ ಸಂಸದರಾದ ಪ್ರಭಾ ಮಲ್ಲಿಕಾರ್ಜುನ ಅವರು ಪ್ರಚಾರ ಕೈಗೊಂಡರು.

Assembly elections: ಸಂಡೂರು, ಶಿಗ್ಗಾಂವಿ, ಚನ್ನಪಟ್ಟಣ ವಿಧಾನಸಭೆ ಚುನಾವಣೆ: ಕೊನೆ ದಿನದ ಪ್ರಚಾರದ ಅಬ್ಬರ ಹೀಗಿತ್ತು

Monday, November 11, 2024

ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡ ಅವರು ಆರು ದಶಕಗಳ ಸುಧೀರ್ಘ ರಾಜಕೀಯ ಪಯಣ ಹೊಂದಿದ್ದರೂ ಈಗಲೂ ಅವರಿಗೆ ಪ್ರಚಾರದ ಅಖಾಡಕ್ಕೆ ಇಳಿಯುವುದು ಎಂದರೆ ಎಲ್ಲಿಲ್ಲದ ಉಮೇದು.

HD Devegowda: 93ರ ಇಳಿ ವಯಸ್ಸಿನಲ್ಲೂ ಮಾಜಿ ಪ್ರಧಾನಿ ದೇವೇಗೌಡರೇ ಚನ್ನಪಟ್ಟಣ ಚುನಾವಣೆ ರಣ ಕಲಿ: ಹೇಗಿದೆ ಅವರ ಪ್ರಚಾರ ವೈಖರಿ

Sunday, November 10, 2024

ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಶ್ಯಾನುಭೋಗರಹಳ್ಳಿ ಗ್ರಾಮದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಆರತಿ ಎತ್ತಿ ಸ್ವಾಗತಿಸಲಾಯಿತು.

Assembly byelections: ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿಯಲ್ಲಿ ರಂಗೇರಿದ ಪ್ರಚಾರ ಕಣ: ದಿಗ್ಗಜರಿಂದ ಮತ ಬೇಟೆ

Friday, November 8, 2024

ರಾಮನಗರ ಜಿಲ್ಲೆ ಚನ್ನಪಟ್ಟಣ ಕ್ಷೇತ್ರದ ಜೆಡಿಎಸ್-‌ ಬಿಜೆಪಿ ಅಭ್ಯರ್ಥಿಯಾಗಿರುವ ಯುವ ಜಾತ್ಯತೀಯ ಜನತಾದಳ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಯುವ ಹೃದಯಗಳನ್ನು ಗೆಲ್ಲಲು ಕಸರತ್ತು ನಡೆಸಿದ್ದಾರೆ.

Karnataka Elections: ಗೆಲುವಿಗಾಗಿ ಬೆವರು ಹರಿಸುತ್ತಿರುವ ಅಭ್ಯರ್ಥಿಗಳು; ಚನ್ನಪಟ್ಟಣ, ಸಂಡೂರು, ಶಿಗ್ಗಾವಿಯಲ್ಲಿ ಚುನಾವಣೆ ಪ್ರಚಾರ ಹೇಗಿದೆ

Tuesday, October 29, 2024

ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ರಾಜಕೀಯ ಪಕ್ಷಗಳ ಕುಟುಂಬದವರ ಹೆಸರು ಕೇಳಿ ಬಂದಿದೆ. ಚನ್ನಪಟ್ಟಣದಲ್ಲಿ ಕಾಂಗ್ರೆಸ್‌ನಿಂದ ಡಿಸಿಎಂ ಡಿಕೆಶಿ ಅವರ ಪುತ್ರಿ ಐಶ್ವರ್ಯ ಹೆಗ್ಡೆ,ಜೆಡಿಎಸ್‌ನಿಂದ ಮಾಜಿ ಸಿಎಂ ಎಚ್‌ಡಿಕೆ ಪುತ್ರ ನಿಖಿಲ್‌ ಕುಮಾರಸ್ವಾಮಿ, ಶಿಗ್ಗಾಂವಿಯಲ್ಲಿ ಬಿಜೆಪಿಯಿಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್‌ ಬೊಮ್ಮಾಯಿ, ಸಂಡೂರರಿನಲ್ಲಿ ಕಾಂಗ್ರೆಸ್‌ನಿಂದ ಸಂಸದ ತುಕಾರಾಂ ಪುತ್ರಿ ಸೌಪರ್ಣಿಕಾ( ಚೈತನ್ಯ) ಹೆಸರು ಚಾಲ್ತಿಯಲ್ಲಿದೆ.

Karnataka Family politics: ಕರ್ನಾಟಕ ವಿಧಾನಸಭೆ ಉಪಚುನಾವಣೆಯಲ್ಲೂ ಕುಟುಂಬ ರಾಜಕಾರಣ; ಡಿಕೆಶಿ ಪುತ್ರಿ, ಬೊಮ್ಮಾಯಿ ಪುತ್ರ, ತುಕಾರಾಂ ಪತ್ನಿ

Friday, October 18, 2024

ಜಮ್ಮು ,ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಪಿಡಿಪಿ ಪಕ್ಷದ ಯುವ ನಾಯಕಿ ಹಾಗೂ ಮಾಜಿ ಸಿಎಂ ಮೆಹಬೂಬ ಮುಫ್ತಿ ಪುತ್ರಿ ಇಲಜಿತಾ ಮುಫ್ತಿ ಸೋಲು ಅನುಭವಿಸಿದರು.

ಜಮ್ಮು ಕಾಶ್ಮೀರ ರಾಜ್ಯ ರಚನೆ ನಂತರದ ಮೊದಲ ವಿಧಾನಸಭೆ ಚುನಾವಣೆ ಫಲಿತಾಂಶದ ದಿನದ ಕ್ಷಣಗಳು ಹೇಗಿದ್ದವು photos

Tuesday, October 8, 2024

ಜಮ್ಮು ಮತ್ತು ಕಾಶ್ಮೀರದಲ್ಲಿ ಬುಧವಾರ ಮೊದಲ ಹಂತ ಚುನಾವಣೆ ಸಂಭ್ರಮ. 24 ವಿಧಾನಸಭಾ ಕ್ಷೇತ್ರಗಳಿಗೆ  ಮತದಾನ ನಡೆದಾಗ ಮೊಮ್ಮಗನೊಂದಿಗೆ ಆಗಮಿಸಿ ಮತ ಚಲಾಯಿಸಿದ ಹಿರಿಯ ಮಹಿಳೆ.

ಜಮ್ಮು ಕಾಶ್ಮೀರದಲ್ಲಿ ದಶಕದ ಬಳಿಕ ವಿಧಾನಸಭೆ ಚುನಾವಣೆ: ಹೀಗಿತ್ತು ಕಣಿವೆ ರಾಜ್ಯದಲ್ಲಿನ ಪ್ರಜಾಪ್ರಭುತ್ವದ ಸಂಭ್ರಮ ಕ್ಷಣಗಳು photos

Wednesday, September 18, 2024

ಯಾವ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿ ಎಲ್ಲಿ ಮತದಾನ ಮಾಡಿದರು? ರಾಜಕೀಯ ಪಕ್ಷಗಳು ನಾಯಕರು, ಗಣ್ಯರ ಮತದಾನ ಮಾಡಿರುವ ಫೋಟೊ ಮತ್ತು ಮಾಹಿತಿ ಇಲ್ಲಿದೆ.

Lok Sabha Election 2024: ಲೋಕಸಭೆ ಚುನಾವಣೆಯ 4ನೇ ಹಂತದ ಮತದಾನ; ಗಣ್ಯರಿಂದ ಹಕ್ಕು ಚಲಾವಣೆ; ಫೋಟೊಸ್

Monday, May 13, 2024

ಟಾಲಿವುಡ್ ಹಿರಿಯ ನಟ ಹಾಗೂ ರಾಜಕಾರಣ ಚಿರಂಜೀವಿ, ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ, ನಟರಾದ ಜೂನಿಯರ್ ಎನ್‌ಟಿಆರ್, ಅಲ್ಲು ಅರ್ಜುನ್ ಮತದಾನ ಮಾಡಿದ್ದಾರೆ. ಎಲ್ಲರೂ ವೋಟಿಂಗ್ ಮಾಡಿ ಮುಂದಿನ ಪೀಳಿಗೆಗೆ ಮಾದರಿಯಾಗಬೇಕೆಂದು ಕರೆ ನೀಡಿದ್ದಾರೆ.

Election 2024: ಸಿಎಂ ಜಗನ್‌ರಿಂದ ನಟ ಜೂ.ಎನ್‌ಟಿಆರ್‌ವರೆಗೆ ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ಗಣ್ಯರಿಂದ ಮತದಾನ; ಫೋಟೊಸ್

Monday, May 13, 2024

ಆಂಧ್ರ ಪ್ರದೇಶದ ವಿಧಾನಸಭೆ ಚುನವಣೆಗಾಗಿ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಮತ್ತು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಇಂದು (ಫೆಬ್ರವರಿ 24, ಶನಿವಾರ) ತೆಲುಗು ದೇಶಂ ಪಕ್ಷ ಮತ್ತು ಜನಸೇನಾ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

ಜನಸೇನಾಗೆ 24 ಕ್ಷೇತ್ರ ಬಿಟ್ಟುಕೊಟ್ಟ ಟಿಡಿಪಿ; ವರ್ಕೌಟ್ ಆಗುತ್ತಾ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಪ್ಲಾನ್ -TDP Janasena Alliance

Saturday, February 24, 2024

ರೇವಂತ್ ರೆಡ್ಡಿ ಅವರ ಮುಖ್ಯಮಂತ್ರಿ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕ್ ಗಾಂಧಿ ಅವರೂ ಭಾಗವಹಿಸಿದ್ದರು.

ತೆಲಂಗಾಣ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಪ್ರಮಾಣ ವಚನಕ್ಕೆ ಯಾರೆಲ್ಲಾ ಸಾಕ್ಷಿಯಾಗಿದ್ರು; ಫೋಟೊಸ್

Thursday, December 7, 2023

ತೆಲಂಗಾಣ, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದ್ದು, ತೆಲಂಗಾಣ ಹೊರತು ಪಡಿಸಿ ಬೇರೆಲ್ಲಾ ರಾಜ್ಯಗಳಲ್ಲಿ ಕಮಲ ಅರಳಿದೆ. ತೆಲಂಗಾಣದಲ್ಲಿ ಕಾಂಗ್ರೆಸ್‌ ಗೆದ್ದು ಬೀಗಿದೆ. ಹಾಗಾದರೆ ಈ ನಾಲ್ಕು ರಾಜ್ಯಗಳಲ್ಲಿ ಯಾವ ಯಾವ ಪಕ್ಷಗಳು ಎಷ್ಟು ಸ್ಥಾನ ಗಳಿಸಿವೆ ಎಂಬುದರ ವಿವರ ಇಲ್ಲಿದೆ.

Assembly Election 2023: ತೆಲಂಗಾಣದಲ್ಲಿ ಕೈಗೆ ಜೈ, ಮಧ್ಯಪ್ರದೇಶ ಛತ್ತೀಸ್‌ಗಢ ರಾಜಸ್ಥಾನದಲ್ಲಿ ಕಮಲಕ್ಕೆ ವಿಜಯ, ಇಲ್ಲಿದೆ ಬಲಾಬಲ ಲೆಕ್ಕಾಚಾರ

Sunday, December 3, 2023

ಮೂರು ರಾಜ್ಯಗಳಲ್ಲಿ  ಬಿಜೆಪಿ ಬಹುಮತ ಗಳಿಸುವ ವಿಚಾರ ತಿಳಿಯುತ್ತದ್ದಂತೆ ಕೋಲ್ಕತ್ತಾದಲ್ಲಿ ನರೇಂದ್ರ ಮೋದಿ ಭಾವ ಚಿತ್ರಕ್ಕೆ ಕಾರ್ಯಕರ್ತನೊಬ್ಬ ಸಿಹಿ ಸಂಭ್ರಮಿಸಿದ ಕ್ಷಣ ಹೀಗಿತ್ತು.

BJP Celebrations: ಮಧ್ಯ ಭಾರತದಲ್ಲಿ ಗೆದ್ದ ಬಿಜೆಪಿಗೆ ಬಲ, ಭಾರತದ ನಾನಾ ಕಡೆ ಕಮಲ ಪಡೆ ಸಡಗರ: ಹೀಗಿದ್ದವು ಸಂತಸದ ಕ್ಷಣ

Sunday, December 3, 2023

ಮೋದಿ ಪ್ರಚಾರ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಂದ್ರದಲ್ಲಿರಿಸಿ ಪ್ರಚಾರ ತಂತ್ರವನ್ನು ಬಿಜೆಪಿ ಹೆಣೆಯಿತು. ಮೋದಿ ಅವರು ಮಧ್ಯ ಪ್ರದೇಶದಲ್ಲಿ ನಡೆಸಿದ 14 ಪ್ರಚಾರ ಸಭೆಗಳು ಜನರ ಮನಗೆಲ್ಲಲು ಸಫಲವಾದವು.

Madhya Pradesh: ಮಧ್ಯಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ಕಾರಣವಾದ 6 ಅಂಶಗಳು

Sunday, December 3, 2023