asteroids News, asteroids News in kannada, asteroids ಕನ್ನಡದಲ್ಲಿ ಸುದ್ದಿ, asteroids Kannada News – HT Kannada

Latest asteroids Photos

ಕ್ಷುದ್ರಗ್ರಹ ಕೆಎಸ್ 2023: ನಾಸಾದ ದೂರದರ್ಶಕಗಳಿಂದ ಈ ಸಣ್ಣ ಮತ್ತುಅಪಾಯಕಾರಿ ಕ್ಷುದ್ರಗ್ರಹವನ್ನು ಪತ್ತೆಹಚ್ಚಿವೆ. ಇದು ಕೇವಲ 36 ಅಡಿ ಗ್ರಾತ್ರವಿದೆ. ಕ್ಷುದ್ರಗ್ರಹ ಕೆಎಸ್ ಮೇ 22 ಅಂದರೆ ಇಂದು ಭೂಮಿಯ ಸಮೀಪದಲ್ಲೇ ಕೇವಲ 1,46,000 ಮೈಲುಗಳಷ್ಟು ದೂರದಲ್ಲಿ ಸಾಗುತ್ತದೆ. ಇದು ಚಂದ್ರನಿಗಿಂತ ಹತ್ತಿರದಲ್ಲಿದೆ ಎಂದು ನಾಸಾ ಹೇಳಿದೆ.

Asteroid 2023 KS: 300 ಅಡಿ ಗಾತ್ರದ ಬೃಹತ್ ಕ್ಷುದ್ರಗ್ರಹ ಇಂದು ಭೂಮಿಯ ಅತಿ ಸಮೀಪಕ್ಕೆ; ನಾಸಾ ಎಚ್ಚರಿಕೆ

Monday, May 22, 2023

ಕ್ಷುದ್ರಗ್ರಹ 2021 AE: ನಾಸಾದ ಗ್ರಹಗಳ ರಕ್ಷಣಾ ಸಮನ್ವಯ ಕಚೇರಿಯು, ಗ್ರಹಕ್ಕೆ ಅತ್ಯಂತ ಸಮೀಪವಿರುವ ಕಾರಣದಿಂದ ಕ್ಷುದ್ರಗ್ರಹ 2021 AE ಎಂಬ ಕ್ಷುದ್ರಗ್ರಹದ ಬಗ್ಗೆ ಎಚ್ಚರಿಕೆ ನೀಡಿದೆ. ಕ್ಷುದ್ರಗ್ರಹವು 55-127 ಅಡಿ ಅಗಲವಿದ್ದು, ಇಂದು (ಡಿಸೆಂಬರ್ 28-ಬುಧವಾರ) ಭೂಮಿಯಿಂದ ಸುಮಾರು 6.3 ಮಿಲಿಯನ್ ಕಿ.ಮೀ. ದೂರದಿಂದ ಹಾದು ಹೋಗಲಿದೆ. ಈ ಕ್ಷುದ್ರಗ್ರಹ ಗಂಟೆಗೆ ಸುಮಾರು 53,830 ಕಿ.ಮೀ. ವೇಗದಲ್ಲಿ ಪ್ರಯಾಣಿಸುತ್ತಿದೆ. (ಸಾಂದರ್ಭಿಕ ಚಿತ್ರ)

NASA Asteroid Alert: ಭೂಮಿಯತ್ತ ನುಗ್ಗಿ ಬರುತ್ತಿವೆ ಐದು ಬೃಹತ್‌ ಕ್ಷುದ್ರಗ್ರಹಗಳು: ವರ್ಷಾಂತ್ಯಕ್ಕೆ ನಾಸಾದಿಂದ 'ರಿಸ್ಕ್ ಅಲರ್ಟ್‌'!

Wednesday, December 28, 2022

ಕ್ಷುದ್ರಗ್ರಹ 2022 YG2: 22 ಅಡಿ ವ್ಯಾಸದ ಈ ಕ್ಷುದ್ರಗ್ರಹವು ಗಂಟೆಗೆ 22,968 ಕಿ.ಮೀ. ವೇಗದಲ್ಲಿ ಭೂಮಿಯ ಕಡೆಗೆ ಪ್ರಯಾಣಿಸುತ್ತಿದೆ ಎಂದು ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ ಎಚ್ಚರಿಸಿದೆ. ಬಸ್ ಗಾತ್ರದ ಈ ಕ್ಷುದ್ರಗ್ರಹವು ನಿನ್ನೆ(ಡಿಸೆಂಬರ್ 22-ಗುರುವಾರ)  ಭೂಮಿಯಿಂದ ಸುಮಾರು 3,64,000 ಕಿ.ಮೀ. ದೂರದಲ್ಲಿ ಗಹಾದು ಹೋಗಿದೆ. ಭೂಮಿಯಿಂದ ಚಂದ್ರನ ದೂರವು 3,84,400 ಕಿ.ಮೀ. ಎಂಬುದು ವಿಶೇಷ. (ಸಾಂದರ್ಭಿಕ ಚಿತ್ರ)

Asteroids: ಭೂಮಿಯತ್ತ ನುಗ್ಗಿ ಬರುತ್ತಿವೆ 5 ಕ್ಷುದ್ರಗ್ರಹಗಳು: ಚಂದ್ರನಿಗಿಂತ ಸಮೀಪ ಬಂದ ಆಗಂತುಕ ಯಾರು?

Friday, December 23, 2022

Asteroid 2022 YQ: ಇದು 26 ಅಡಿ ಗಾತ್ರದ ಕ್ಷುದ್ರಗ್ರಹ. ಇದು ಗಂಟೆಗೆ 53063 ವೇಗದಲ್ಲಿ ಆಗಮಿಸುತ್ತಿದೆ. ಇದು ಇಂದು ಭೂಮಿಯ ಸನಿಹಕ್ಕೆ ಬರಲಿದೆ. ಸನಿಹ ಎಂದರೆ ಸುಮಾರು 1.5 ದಶಲಕ್ಷ ಕಿಲೋಮೀಟರ್‌ನಷ್ಟು!

Asteroid approach to Earth: ಭೂಮಿಯತ್ತ ಬೃಹತ್‌ ಕ್ಷುದ್ರಗ್ರಹಗಳು, ಒಂದರ ಗಾತ್ರವಂತೂ ಫುಟ್‌ಬಾಲ್‌ ಮೈದಾನದಷ್ಟು! ಇಲ್ಲಿದೆ ವಿವರ

Monday, December 19, 2022

Asteroid 2005 AZ28: ನಾಸಾದ ನಾಸಾದ ಪ್ಲಾನೆಟರಿ ಡಿಫೆನ್ಸಿ ಕೋ-ಆರ್ಡಿನೇಷನ್‌ ಆಫೀಸ್‌ Asteroid 2005 AZ28 ಎಂಬ ಕ್ಷುದ್ರಗ್ರಹದ ಕುರಿತೂ ಅಲರ್ಟ್‌ ನೀಡಿದೆ. ಇದು 150 ಅಡಿ ಗಾತ್ರದ ಕ್ಷುದ್ರಗ್ರಹವಾಗಿದ್ದು, ಇದು ಕೂಡ ಇಂದು ಭೂಮಿಯ ಸನಿಹದಲ್ಲಿ ಹಾದು ಹೋಗಲಿದೆಯಂತೆ.

NASA asteroid warning: ದೀಪಾವಳಿಗೆ ಭೂಮಿಯತ್ತ 5 ಕ್ಷುದ್ರಗ್ರಹಗಳು, ಹಬ್ಬವನ್ನು ಬಹುದೂರದಿಂದಲೇ ನೋಡಿ ಹೋಗಿ ಆಕಾಶಕಾಯಗಳೇ...

Monday, October 24, 2022

ಈಗಾಗಲೇ ಇಂದು ಮುಂಜಾನೆ ಈ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಿದೆ. ಈ ನೌಕೆಯು Dimorphos asteroidಗೆ ಡಿಕ್ಕಿ ಹೊಡೆದಿದೆ. ಡಿಮೊರಪೊಸ್‌ ಎನ್ನುವುದು ಕ್ಷುದ್ರಗ್ರಹವೊಂದರ ಪುಟ್ಟ ಭಾಗವಾಗಿದೆ. ಇದು ಡಿಡ್ಯೊಮೊಸ್‌ ಎಂಬ ಬೃಹತ್‌ ಕ್ಷುದ್ರಗ್ರಹಕ್ಕೆ ಚಂದ್ರನಂತೆ ಸುತ್ತುತ್ತದೆ.

NASA DART asteroid collision: ಕ್ಷುದ್ರಗ್ರಹಕ್ಕೆ ಡಿಕ್ಕಿ ಹೊಡೆಸುವ ನಾಸಾದ ಯೋಜನೆ ಸಕ್ಸಸ್‌, ಭೂಮಿಯನ್ನು ರಕ್ಷಿಸಲು ಮೊದಲ ಹೆಜ್ಜೆ

Tuesday, September 27, 2022

ಮುಂದಿನ ಐದು ದಿನಗಳ ಬಳಿಕ ಭೂಮಿಗೆ ಐದು ಭಿನ್ನ ಕ್ಷುದ್ರಗ್ರಹಗಳಿಂದ ಅಪಾಯದ ಎಚ್ಚರಿಕೆಯಿದೆ. ಈ ಕ್ಷುದ್ರಗ್ರಹಗಳು ಎಲ್ಲಾದರೂ ಭೂಮಿಗೆ ಅಪ್ಪಲಿಸಿದರೆ ಬೃಹತ್‌ ಭೂಭಾಗವೇ ಸರ್ವನಾಶವಾಗಲಿದೆ. ಈ ಐದು ಕ್ಷುದ್ರಗ್ರಹಗಳು ಗಾತ್ರದಲ್ಲಿ 100 ಅಡಿಯಷ್ಟು ದೊಡ್ಡದಿವೆ. ಇಷ್ಟು ಗಾತ್ರದ ಕ್ಷುದ್ರಗ್ರಹ ಭೂಮಿಗೆ ಅಪ್ಪಲಿಸಿದರೆ ಒಂದು ದೊಡ್ಡ ನಗರವೇ ಭಸ್ಮವಾಗಿ ಹೋಗಲಿದೆ. ಈ ಕ್ಷುದ್ರಗ್ರಹಗಳ ಕುರಿತು ನಾಸಾದ ಜೆಟ್‌ ಪ್ರಪಲ್ಷನ್‌ ಲ್ಯಾಬೋರೇಟರಿ ಒಂದಿಷ್ಟು ಮಾಹಿತಿ ನೀಡಿದೆ.

Asteroids towards Earth: ಈ ವಾರ ಭೂಮಿಯತ್ತ ಐದು ಅಪಾಯಕಾರಿ ಕ್ಷುದ್ರಗ್ರಹಗಳು, ನಾಳೆಯಿಂದಲೇ ಆತಂಕ ಶುರು, ಇಲ್ಲಿದೆ ಚಿತ್ರ ಮಾಹಿತಿ

Wednesday, September 14, 2022