ayurveda News, ayurveda News in kannada, ayurveda ಕನ್ನಡದಲ್ಲಿ ಸುದ್ದಿ, ayurveda Kannada News – HT Kannada

Latest ayurveda Photos

́ʼಬೆವರಿನ ಗ್ರಂಥಿಯ ರಂಧ್ರಗಳು ಮುಚ್ಚಿಕೊಂಡಾಗ ಬೆವರುಸಾಲೆ ಉಂಟಾಗವುದು ಸಾಮಾನ್ಯ. ಇದರಿಂದ ಚರ್ಮದ ಮೇಲ್ಮೈಯಲ್ಲಿ ದದ್ದುಗಳು ಉಂಟಾಗುತ್ತವೆ. ಅತಿಯಾದ ಬೆವರುವಿಕೆ ಹಾಗೂ ಬ್ಯಾಕ್ಟೀರಿಯಾಗಳು ಬೆವರುಸಾಲೆ ಹಾಗೂ ಇತರ ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು. ಮೈಗಂಟಿದಂತಿರುವ ಬಟ್ಟೆಗಳನ್ನು ಧರಿಸುವುದು ಕೂಡ ಇದಕ್ಕೆ ಪ್ರಮುಖ ಕಾರಣʼ ಎನ್ನುತ್ತಾರೆ ಆಯುರ್ವೇದ ತಜ್ಞೆ ಡಾ. ಡಿಂಪಲ್‌ ಜಂಗ್ದಾ. ಇವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬೆವರುಸಾಲೆಗೆ ಪರಿಹಾರಕ್ಕೆ ಕೆಲವು ನೈಸರ್ಗಿಕ ಆಯುರ್ವೇದ ಪರಿಹಾರಗಳನ್ನು ತಿಳಿಸಿದ್ದಾರೆ.

Ayurvedic remedies for Heat Rashes: ಬೆವರುಸಾಲೆ ನಿವಾರಣೆಗೆ ಇಲ್ಲಿದೆ ಆಯುರ್ವೇದದ ಪರಿಹಾರ

Tuesday, April 18, 2023

ಆಧುನಿಕ ಜೀವನದಲ್ಲಿ ಒಂದು ದಿನದಲ್ಲಿ ಸಾಕಷ್ಟು, ಕೆಲವೊಮ್ಮೆ ಅಗತ್ಯಕ್ಕಿಂತ ಹೆಚ್ಚು ಶಬ್ದಗಳನ್ನು ನಮ್ಮ ಕಿವಿ ಆಲಿಸುತ್ತದೆ. ಕಿವಿಗಳು ಕೇವಲ ಸೌಂಡ್ ಫಿಲ್ಟರ್‌ಗಳಲ್ಲ, ನಮ್ಮ ಮನಸ್ಸಿನ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿಯೂ ಪಾತ್ರ ವಹಿಸುತ್ತದೆ. ಕಿವಿಯ ಆರೋಗ್ಯಕ್ಕಾಗಿ ಡಾ. ವರಲಕ್ಷ್ಮಿ ನೀಡಿರುವ ಸಲಹೆಗಳನ್ನು ನೋಡೋಣ ಬನ್ನಿ.

Ear Care Tips: ಕಿವಿಗಳ ಆರೋಗ್ಯಕ್ಕಾಗಿ ಈ ಸಲಹೆಗಳನ್ನು ಅನುಸರಿಸಿ..

Sunday, February 19, 2023

"ಮೊಣಕೈಗಳು ಕಪ್ಪಾಗುವುದು ಸಾಮಾನ್ಯ ಸಮಸ್ಯೆಯಾಗಿದೆ.  ಅತಿಯಾದ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು, ಸರಿಯಾದ ಚರ್ಮದ ಆರೈಕೆಯ ಕೊರತೆ ಮತ್ತು ಹಾರ್ಮೋನುಗಳ ಬದಲಾವಣೆ ಸೇರಿದಂತೆ ವಿವಿಧ ಕಾರಣಗಳಿಂದ ಈ ಸಮಸ್ಯೆ ಉಂಟಾಗಬಹುದು. ಪ್ರಾಚೀನ ಭಾರತೀಯ ವೈದ್ಯಕೀಯ ಪದ್ಧತಿಯಾದ ಆಯುರ್ವೇದದಲ್ಲಿ ಮೊಣಕೈಗಳ ಚರ್ಮದ ಕಪ್ಪನ್ನು ಹೋಗಲಾಡಿಸಲು ಹಲವಾರು ನೈಸರ್ಗಿಕ ಪರಿಹಾರಗಳಿವೆ.

Dark elbows: ತೆಂಗಿನೆಣ್ಣೆ, ಅಲೋವೆರಾ.. ಕಪ್ಪಾದ ಮೊಣಕೈ, ಕುತ್ತಿಗೆಯನ್ನು ತಿಳಿಗೊಳಿಸಲು ಇನ್ನೂ ಅನೇಕ ಮನೆಮದ್ದುಗಳಿವೆ, ಇದನ್ನೊಮ್ಮೆ ನೋಡಿ

Thursday, February 16, 2023

ಸಂಧಿವಾತ ನಿವಾರಣೆ ಮತ್ತು ರೋಗನಿರೋಧಕ ಶಕ್ತಿಗಾಗಿ; ಒಂದು ಚಿಟಿಕೆ ಒಣ ಶುಂಠಿ, ಕರಿಮೆಣಸನ್ನು ಹಾಲಿನೊಂದಿಗೆ ಬೆರೆಸಿ ಮಲಗುವ ಮುನ್ನ ಕುಡಿಯಬಹುದು.

Black Pepper Benefits: 'ಅ'ದಿಂದ 'ಅಃ'ದವರೆಗೆ... ಕರಿಮೆಣಸಿನ ಪ್ರಯೋಜನ ಹೀಗಿದೆ ಎಣಿಸಿ

Sunday, February 5, 2023

ಗುಳ್ಳೆಗಳಾದಾಗ ಆ ಭಾಗವನ್ನು ಸ್ವಚ್ಛವಾಗಿಡುವುದು ಮತ್ತು ಒಣಗಿಸುವುದು ಮುಖ್ಯ. ವಾಸಿಯಾಗುವವರೆಗೆ ಬಿಗಿಯಾದ ಅಥವಾ ಹೊಸ ಶೂ ಧರಿಸುವುದನ್ನು ತಪ್ಪಿಸಿ. ಹೊಸ ಬೂಟುಗಳನ್ನು ಧರಿಸುವ ಮುನ್ನ ಎರಡೂ ಬದಿಗಳಲ್ಲಿ ಎಣ್ಣೆ ಹಚ್ಚುವುದರಿಂದ ಆರಾಮವಾಗಿ ನಡೆಯಬಹುದು.

Shoe bite remedies: ಹೊಸ ಶೂ ಕಚ್ಚಿ ಪಾದಗಳಿಗೆ ಗಾಯವಾಗಿದ್ಯಾ? ಇಲ್ಲಿವೆ ನೋಡಿ ಆಯುರ್ವೇದ ಪರಿಹಾರ

Monday, January 30, 2023

ಗಲಗ್ರಂಥಿಯ ಉರಿಯೂತವು ಸಾಮಾನ್ಯ ಶೀತದಿಂದ ಉಂಟಾಗುವ ಸೋಂಕು ಎಂದು ಕೆಲವು ಆಯುರ್ವೇದ ವೈದ್ಯ ತಜ್ಞರು ಹೇಳುತ್ತಾರೆ.  ಈ ಟಾನ್ಸಿಲ್‌ ಸಮಸ್ಯೆಗೆ ನಾಲ್ಕು ಪರಿಣಾಮಕಾರಿ ಆಯುರ್ವೇದ ಪರಿಹಾರಗಳ ಬಗ್ಗೆ ಇಲ್ಲಿ ಮಾಹಿತಿ ಕೊಡಲಾಗಿದೆ. (ಸಾಂದರ್ಭಿಕ ಚಿತ್ರ)

Tonsils: ಟಾನ್ಸಿಲ್‌ ಸಮಸ್ಯೆಯನ್ನು ತೊಡೆದು ಹಾಕಲು ಇಲ್ಲಿವೆ ಕೆಲವು ಅದ್ಭುತ ಆಯುರ್ವೇದ ಪರಿಹಾರಗಳು

Sunday, January 22, 2023

ಆಯುರ್ವೇದದ ಪ್ರಕಾರ ರಾತ್ರಿಯಲ್ಲಿ ನೀವು ಯಾವ ಆಹಾರವನ್ನು ಸೇವಿಸಬೇಕು ಮತ್ತು ತಿನ್ನಬಾರದು ಎಂಬುದನ್ನು ಇಲ್ಲಿ ತಿಳಿಯಿರಿ.

Dinner Diet: ರಾತ್ರಿ ಊಟಕ್ಕೆ ಏನು ತಿನ್ನಬೇಕು? ಯಾವುದರಿಂದ ದೂರವಿರಬೇಕು? ಇಲ್ಲಿದೆ ಅಗತ್ಯ ಸಲಹೆ

Sunday, January 8, 2023

ಅಗತ್ಯಕ್ಕಿಂತ ಅತಿಯಾಗಿ ತಿನ್ನುವುದು, ಮಸಾಲೆಯುಕ್ತ ಆಹಾರ ಸೇವನೆ, ಕಡಿಮೆ ನೀರು ಸೇವನೆ, ಕಾರ್ಬೊನೇಟೆಡ್ ಪಾನೀಯಗಳನ್ನು ಸೇವಿಸುವುದರಿಂದ ಅಜೀರ್ಣ ಉಂಟಾಗಿ ಹೊಟ್ಟೆಯಲ್ಲಿ ಉರಿ ಶುರುವಾಗುತ್ತದೆ. ಇದಕ್ಕೆ ಸರಿಯಾದ ಮದ್ದು ಸಿಗುವವರೆಗೂ ಕಡಿಮೆಯಾಗುವುದಿಲ್ಲ. ತಕ್ಷಣವೇ ಕಡಿಮೆ ಆಗಬೇಕು ಅಂದ್ರೆ ಇವನ್ನು ಸೇವಿಸಿ.

Remedies for Sour Stomach: ಹೊಟ್ಟೆ ಉರಿಯುತ್ತಿದೆಯೇ? ತಕ್ಷಣವೇ ಕಡಿಮೆ ಆಗಬೇಕು ಅಂದ್ರೆ ಇದನ್ನು ಸೇವಿಸಿ..

Sunday, January 1, 2023

ಹಾಲಿನೊಂದಿಗೆ ಚಿಟಿಕೆ ಒಣಶುಂಠಿ ಪುಡಿ ಅಥವಾ ಸಂಸ್ಕರಿದ ಕಬ್ಬಿನ ಸಕ್ಕರೆ ಹಾಕಿ ಸೇವಿಸುವುದು ಉತ್ತಮ ಎನ್ನಲಾಗಿದೆ.

Foods to avoid with milk: ಹಾಲಿನೊಂದಿಗೆ ಈ ವಸ್ತುಗಳನ್ನು ಮಿಕ್ಸ್‌ ಮಾಡಿ ಕುಡಿಯಲೇಬೇಡಿ..!

Thursday, December 15, 2022

ಯೋನಿಯು ಬಿಳಿ ದ್ರವವನ್ನು ಉತ್ಪಾದಿಸುತ್ತದೆ. ಇದು ಸೋಂಕಿನಿಂದ ಯೋನಿಯನ್ನು ರಕ್ಷಿಸುತ್ತದೆ ಮತ್ತು ಅದರ ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳುತ್ತದೆ. ಆದರೆ ಇದರಿಂದ ಯೋನಿ ದುರ್ವಾಸನೆ ಬರುತ್ತದೆ. ಓಈ ದುರ್ವಾಸನೆ ನಿಮ್ಮ ಲೈಂಗಿಕ ಜೀವನದ ಮೇಲೆ ಬಲವಾದ ಪರಿಣಾಮ ಬೀರಬಹುದು. ಹಾಗಿದ್ದರೆ ಇದ್ದಕ್ಕೆ ಪರಿಹಾರ ಏನು? ತಿಳಿದುಕೊಳ್ಳೋಣ ಬನ್ನಿ..

Remedies for vaginal odour: ಯೋನಿ ದುರ್ವಾಸನೆ ಬರುತ್ತಿದೆಯೇ? ಇಲ್ಲಿದೆ ಆಯುರ್ವೇದ ಪರಿಹಾರಗಳು

Friday, December 2, 2022

ಚಳಿಗಾಲದಲ್ಲಿ ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವುದು ಒಳ್ಳೆಯದು. ಇದರ ಜತೆಗೆ ಆಯುರ್ವೇದದ ಪ್ರಕಾರ, ಯಾವ ಪಾತ್ರೆಯಲ್ಲಿ ನೀರು ಕುಡಿಯಬೇಕು ಎಂಬುದನ್ನು ಇಲ್ಲಿ ತಿಳಿಯಿರಿ.

Copper Water in Winter: ಚಳಿಗಾಲದಲ್ಲಿ ತಾಮ್ರದ ಪಾತ್ರೆಯ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಾ?

Thursday, December 1, 2022

"ದೈನಂದಿನ ಕೆಲಸಗಳನ್ನು ಮಾಡುವಾಗ ಕೈ ಬೆರಳುಗಳ ಬಹುಮಟ್ಟಿಗೆ ಎಲ್ಲದಕ್ಕೂ ಬಳಕೆಯಾಗುತ್ತದೆ. ಕೆಲದ ಬಳಿಕ ಅದನ್ನು ಶುಚಿಗೊಳಿಸಲು ಮತ್ತು ತೊಳೆಯಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಕೆಲ ಸಮಯದಲ್ಲಿ ಬೆರಳ ತುದಿಯ ಚರ್ಮ ಸುಲಿದು ಬರುತ್ತದೆ. ಇದರಿಂದ ಸೌಂದರ್ಯ ಹಾಳಾಗುತ್ತದೆ. ಇಂತಹ ಸಮಯದ್ಲಿ ಬೆರಳಿಗೆ ಹಚ್ಚಬಹುದಾದ ಕೆಲವು ಸರಳ ಆಯುರ್ವೇದ ಪರಿಹಾರಗಳಿವೆ. ಈ ಪರಿಹಾರಗಳು ಚರ್ಮದ ಕಿತ್ತುಬಂದಾಗ ಕಿರಿಕಿರಿಯುಂಟುಮಾಡುವ ಸಂವೇದನೆಯನ್ನು ತೊಡೆದುಹಾಕಲು ಮತ್ತು ಗುಣವಾಗಲು ನೆರವಾಗುತ್ತವೆ" ಎಂದು ಆಯುರ್ವೇದ ಮತ್ತು ಗಟ್ ಹೆಲ್ತ್ ಕೋಚ್ ಡಾ. ಡಿಂಪಲ್ ಜಂಗ್ಡಾ ಹೇಳುತ್ತಾರೆ.

Peeled Fingertips: ಬೆರಳ ತುದಿಯ ಚರ್ಮ ಆಗಾಗ ಕಿತ್ತು ಬರುತ್ತಾ? ಇಲ್ಲಿವೆ ಆಯುರ್ವೇದ ಪರಿಹಾರ

Monday, November 21, 2022

ಪುರುಷರ ಬಂಜೆತನಕ್ಕೆ ಚಿಕಿತ್ಸೆ ನೀಡಲು ಈ ಸಸ್ಯವನ್ನು ಬಳಸಬಹುದು. ಇದರ ರಸವನ್ನು ಕುಡಿಯುವುದರಿಂದ ವೀರ್ಯಾಣುಗಳ ಸಂಖ್ಯೆ ಹೆಚ್ಚಾಗುತ್ತದೆ.

Skunk Vine Benefits: ಈ ಬಳ್ಳಿಯ ರಸವನ್ನು ಸೇವಿಸುವುದರಿಂದ ಪುರುಷರಲ್ಲಿ ವೀರ್ಯದ ಸಂಖ್ಯೆ ಹೆಚ್ಚಾಗುತ್ತದೆ

Friday, November 11, 2022

ಬೆಳ್ಳುಳ್ಳಿಯನ್ನು ಹಿಂದಿನಿಂದಲೂ ಆಹಾರದಲ್ಲಿ ಬಳಸಲಾಗುತ್ತಿದೆ. ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ, ಇದನ್ನು ಆಯುರ್ವೇದದಲ್ಲಿ ಹಲವಾರು ಸಮಸ್ಯೆಗಳನ್ನು ತೊಡೆದುಹಾಕಲು ರಾಮಬಾಣವೆಂದು ಪರಿಗಣಿಸಲಾಗಿದೆ.

Garlic Benefits for Men: ಬೆಳ್ಳುಳ್ಳಿ ಸೇವನೆಯಿಂದ ಪುರುಷರಿಗಿರುವ ಪ್ರಯೋಜನಗಳು ಗೊತ್ತೇ?

Tuesday, November 1, 2022

ನಿಮ್ಮ ಆಹಾರಕ್ಕೆ ಅರಿಶಿನ ಮತ್ತು ಕಾಳು ಮೆಣಸು ಸೇರಿಸಿ. ಇದು ನಿಮ್ಮ ಆರೋಗ್ಯವನ್ನು ಹೆಚ್ಚಿಸುತ್ತದೆ

Ayurveda Detox Tips: ಮನೆಮದ್ದುಗಳಿಂದಲೇ ನಿಮ್ಮ ದೇಹವನ್ನು ಡಿಟಾಕ್ಸ್‌ ಮಾಡಿಕೊಳ್ಳಿ.. ಈ ಸಲಹೆಗಳು ನಿಮಗಾಗಿ

Monday, October 24, 2022

ಆಯುರ್ವೇದದ ಪ್ರಕಾರ, ಇಲ್ಲಿ ನೀಡಲಾದ ಕೆಲ ಪರಿಹಾರಗಳೊಂದಿಗೆ ನಿಮ್ಮ ದೃಷ್ಟಿಯನ್ನು ಸುಧಾರಿಸಬಹುದು.

Ayurvedic solutions To Improve Eyesight: ನೈಸರ್ಗಿಕವಾಗಿ ದೃಷ್ಟಿ ಸುಧಾರಿಸಲು ಆಯುರ್ವೇದದ ಈ ಸಲಹೆ ಪಾಲಿಸಿ

Thursday, October 20, 2022

ಹೂವುಗಳನ್ನು ಕೇವಲ ಅಲಂಕಾರಕ್ಕೆ ಮಾತ್ರವಲ್ಲದೆ, ಆಹಾರ ಮತ್ತು ಪಾನೀಯಗಳ ತಯಾರಿಕೆಯಲ್ಲಿಯೂ ಬಳಸಲಾಗುತ್ತದೆ. ಹೇರ್‌ ಕಲರ್‌ ಮತ್ತು ಔಷಧಿಗಳ ತಯಾರಿಕೆಯಲ್ಲಿಯೂ ಹೇರಳವಾಗಿ ಬಳಸಲ್ಪಡುತ್ತವೆ.

Medicinal Flowers: ಹೂಗಳು ಅಲಂಕಾರಕ್ಕೆ ಮಾತ್ರ ಅನ್ಕೊಂಡ್ರಾ? ಇದರ ಔಷಧೀಯ ಗುಣಗಳ ಬಗ್ಗೆ ನಿಮಗೆಷ್ಟು ಗೊತ್ತು?

Monday, September 5, 2022

ಪ್ರತಿದಿನ ಕೆಲವು ತುಳಸಿ ಎಲೆಗಳನ್ನು ಜಗಿಯುವುದರಿಂದ ಸೋಂಕಿನ ಅಪಾಯವನ್ನು ಕಡಿಮೆ ಮಾಡಬಹುದು.

Basil Leaves: ವಯಸ್ಸಿಗೆ ಸಂಬಂಧಿಸಿದ ಬುದ್ಧಿಮಾಂದ್ಯತೆಯನ್ನೂ ಕಮ್ಮಿ ಮಾಡತ್ತೆ ತುಳಸಿ ಎಲೆ.. ಇನ್ನಷ್ಟು ಪ್ರಯೋಜನಗಳು ಇಲ್ಲಿವೆ

Tuesday, August 16, 2022

ಆಯುರ್ವೇದದ ಪ್ರಕಾರ, ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿದ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಅಲ್ಲದೆ, ಪಾರ್ಶ್ವವಾಯು ತಡೆಯುವುದು, ತೂಕವನ್ನು ಕಡಿಮೆ ಮಾಡುವುದು ಸೇರಿದಂತೆ ವಿವಿಧ ಆರೋಗ್ಯ ಪ್ರಯೋಜನಗಳು ಕೂಡಾ ಇದೆ. ಆಯುರ್ವೇದ ತಜ್ಞೆ ಡಾ. ನಿತಿಕಾ ಕೊಹ್ಲಿ ಪ್ರತಿದಿನ ಬೆಳಗ್ಗೆ ತಾಮ್ರದ ನೀರನ್ನು ಕುಡಿಯುವಂತೆ ಸಲಹೆ ನೀಡಿದ್ದಾರೆ.

Copper Vessel: ಇದರಲ್ಲಿ ಸಂಗ್ರಹಿಸಿದ ನೀರು ಕುಡಿದರೆ ಏನು ಉಪಯೋಗ...ಇಲ್ಲಿದೆ ನೋಡಿ ವಿವರ

Thursday, July 21, 2022