bagalkot News, bagalkot News in kannada, bagalkot ಕನ್ನಡದಲ್ಲಿ ಸುದ್ದಿ, bagalkot Kannada News – HT Kannada

Latest bagalkot Photos

ಬಾಗಲಕೋಟೆ ಜಿಲ್ಲೆ ಮಲ್ಲಕಂಬಕ್ಕೆ ಜನಪ್ರಿಯ. ಇದಲ್ಲದೇ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳ ಶಾಲೆಗಳಲ್ಲಿ ಇದು ಪ್ರಮುಖ ಕ್ರೀಡೆ. ತುಳಸಿಗರಿಯಲ್ಲಿ ಆಯೋಜನೆಗೊಂಡಿರುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಬಾಲಕಿಯ ಸಾಹಸ ಹೀಗಿತ್ತು.

ಬಾಗಲಕೋಟೆ ಜಿಲ್ಲೆಯ ತುಳಸಿಗೇರಿಯಲ್ಲಿ ರಾಜ್ಯಮಟ್ಟದ ಮಲ್ಲಕಂಬ ಸ್ಪರ್ಧೆ, ಮಿಂಚುಳ್ಳಿಯಂತೆ ಬಳುಕಿ ಸಾಹಸ ಪ್ರದರ್ಶಿಸಿದ ಮಕ್ಕಳು

Tuesday, November 19, 2024

ಕರ್ನಾಟಕ ಹಲವು ಪ್ರವಾಸಿ ತಾಣಗಳನ್ನು ಹೊಂದಿದೆ. ಅದರಲ್ಲಿ ವಿಭಿನ್ನ ಗಾರ್ಡನ್‌ಗಳೂ ಇವೆ. ಬೆಂಗಳೂರು, ಮೈಸೂರು, ಮಡಿಕೇರಿ, ಹಾವೇರಿ, ಆಲಮಟ್ಟಿಯ ವಿಭಿನ್ನ ಗಾರ್ಡನ್‌ಗಳ ನೋಟ ಇಲ್ಲಿದೆ.

ಕನ್ನಡ ರಾಜ್ಯೋತ್ಸವ 2024: ಕರ್ನಾಟಕದಲ್ಲಿರುವ 10 ಅತ್ಯಾಕರ್ಷಕ ಉದ್ಯಾನವನಗಳ ಬಗ್ಗೆ ನಿಮಗೆ ಗೊತ್ತಿದೆಯಾ

Sunday, October 27, 2024

ಬಟ್ಟೆಯ ಚೀಲದ ಜೋಳಿಗೆ ಹಿಡಿದು , ಕುಡಿತದ ಚಟದಿಂದ ನಿಧನನಾದ ಪ.ಜಾತಿಯ ಯುವಕನ ಕೇರಿಗೆ ಮೊದಲಿಗೆ ತೆರಳಿದ ಸ್ವಾಮೀಜಿಗಳು, ಅಲ್ಲಿನ ಗುಡಿಸಲು ಮನೆಗಳಿಗೆ ತೆರಳಿ ಮದ್ಯಪಾನ, ತಂಬಾಕು ಸೇರಿದಂತೆ ಎಲ್ಲಾ ರೀತಿಯ ದುಶ್ಚಟಗಳ ಬಗ್ಗೆ ಅಲ್ಲಿನ ಜನತೆಗೆ ಮನ ಮುಟ್ಟುವಂತೆ ತಿಳುವಳಿಕೆ ನೀಡಿ ಮನಪರಿವರ್ತನೆ ಮಾಡಿದರು. ದುರ್ವಸನಿಗಳು ತಮ್ಮ ಎಲ್ಲಾ ದುಶ್ಚಟಗಳ ವಸ್ತುಗಳನ್ನು ಸ್ವಾಮೀಜಿ ಅವರ ಜೋಳಿಗೆಗೆ ಹಾಕಿ, ಇನ್ನೆಂದೂ ಅವುಗಳನ್ನು ಬಳಸುವುದಿಲ್ಲ ಎಂದು ಪ್ರಮಾಣ ಮಾಡಿದರು.

ಜಾತಿ-ಮತ-ಪಂಗಡ-ಧರ್ಮ-ಭಾಷೆ-ದೇಶವೆನ್ನದೇ ಇಡೀ 42 ವರ್ಷಗಳ ಕಾಲ ದೇಶದಲ್ಲಿ ಮಾತ್ರವಲ್ಲದೇ ಇಂಗ್ಲೆಂಡ್ ಸೇರಿದಂತೆ ವಿದೇಶದಲ್ಲೂ ತಮ್ಮ ಮಹಾಂತ ಜೋಳಿಗೆ ಹಿಡಿದು ಜನರಲ್ಲಿನ ದುಶ್ಚಟಗಳ ಭಿಕ್ಷೆ ಬೇಡಿದರು.

ಇಳಕಲ್‌ ಸ್ವಾಮೀಜಿ ಜೋಳಿಗೆ ಹಿಡಿದರು, ದಾನಕ್ಕಾಗಿ ಅಲ್ಲ, ದುಶ್ಚಟಗಳ ನಿಗ್ರಹಕ್ಕೆ, ಅವರ ಸ್ಮರಣೆಯೇ ಈಗ ವ್ಯಸನಮುಕ್ತ ದಿನ photos

Thursday, August 1, 2024

ಮಳಲಿ ಹಾಗೂ ಒಂಟಿಗೋಡಿ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸುವ ಕೆಲಸವೂ ಭರದಿಂದ ಸಾಗಿದೆ.

Ghataprabha Flood: ಉಕ್ಕಿ ಹರಿಯುತ್ತಿರುವ ಘಟಪ್ರಭಾ ನದಿ, ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಹ, ಊರಿಗೆ ನುಗ್ಗಿದ ನೀರು photos

Tuesday, July 30, 2024

ಅದನ್ನು ತೆಗೆದುಕೊಂಡು ಹೋಗುವಾಗ ಜನರ ಅಬ್ಬರಕ್ಕೆ ಹೆದರಿತು. ಈ ವೇಳೆ ಬೋನಿನಿಂದ ಜಿಗಿದು ಚಿರತೆ ಓಡತೊಡಗಿತು. ಕೊನೆಗೆ ಎರಡನೇ ಬಾರಿಗೆ ಚಿರತೆಯನ್ನು ಸೆರೆ ಹಿಡಿಯಲಾಯಿತು. ಈ ವೇಳೆ ಜನ ಕೋಲುಗಳಿಂದ ಅದರ ಬಾಯಿಗೆ ತಿವಿದು ಹಿಡಿದಿದ್ದು ಕಂಡು ಬಂದಿತು.

Mudhol News: ಸೆರೆ ಹಿಡಿದ ಚಿರತೆಯ ಬೋನ್‌ ಮೇಲೆ ಕುಳಿತರು, ಓಡಿದ ಚಿರತೆ ಮತ್ತೆ ಸೆರೆ ಹಿಡಿದರು, ಬಾಗಲಕೋಟೆ ಜಿಲ್ಲೆಯಲ್ಲಿ ಹರಸಾಹಸ photos

Monday, July 22, 2024

ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಆಲಮಟ್ಟಿ ಜಲಾಶಯಕ್ಕೆ ಹೆಚ್ಚಿನನೀರು ಬಂದು ಕೃಷ್ಣಾ ನದಿ ಮೂಲಕ ಹೊರ ಬಿಡಲಾಗುತ್ತಿದೆ. ಇದರಿಂದ ಕೂಡಲಸಂಗಮಕ್ಕೆ ಜೀವ ಕಳೆ ಬಂದಿದೆ.

Kudalasangama: ಸೊರಗಿದ್ದ ಕೂಡಲ ಸಂಗಮಕ್ಕೆ ಬಂತು ಜಲ ಕಳೆ, ಕೃಷ್ಣಾ ನದಿಯಲ್ಲಿ ಬಂತು ಭಾರೀ ನೀರು photos

Wednesday, July 17, 2024

ಚಿಕ್ಕಮಗಳೂರು ಜಿಲ್ಲೆಯ ಕಳಸ ಬಳಿಯಲ್ಲಿ ಭದ್ರಾ ನದಿ ತುಂಬಿ ಹರಿಯುತ್ತಿದೆ. ಆ ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಭದ್ರಾ ನದಿಗೆ ಹೆಚ್ಚಿನ ನೀರು ಬರುತ್ತಿದೆ. ಭದ್ರಾ ಜಲಾಶಯಕ್ಕೂ ಒಳ ಹರಿವು ಹೆಚ್ಚಿದೆ.

Karnataka Rains: ಕರುನಾಡಲ್ಲಿ ಭಾರೀ ಮಳೆ, ತುಂಬಿ ಹರಿಯುತ್ತಿವೆ ಬಹುತೇಕ ಹೊಳೆ, ಹೀಗಿದೆ ನೋಡಿ ಜಲ ಕಳೆ photos

Monday, July 15, 2024

ಡಾ.ಎಸ್‌.ಬಿ.ದಂಡಿನ್‌ ಅವರಿಗೆ 75  ವರ್ಷ ತುಂಭಿದ ಸಂದರ್ಭದಲ್ಲಿ ದೇಶದ ನಾನಾ ಭಾಗಗಳಿಂದ ಆಗಮಿಸಿದ್ದ ಅವರ ಶಿಷ್ಯರು, ವಿಜ್ಞಾನಿಗಳು, ನಾನಾ ಕ್ಷೇತ್ರದ ಸಾಧಕರು ಆತ್ಮೀಯವಾಗಿ ಅಭಿನಂದಿಸಿದರು.

Bagalkot News: ರೇಷ್ಮೆ, ಕೃಷಿ ತಜ್ಞ, ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾನಿಲಯ ಕಟ್ಟಿದ ವಿಜ್ಞಾನಿ ಡಾ.ದಂಡಿನ್‌ಗೆ ಅಭಿನಂದನೆ ಮಹಾಪೂರ

Saturday, June 29, 2024

ಕೆಲವರು ವಿಜ್ಞಾನಿಗಳಾಗಿದ್ದರೆ, ಮತ್ತೆ ಕೆಲವರು ಆಡಳಿತಗಾರರಾಗಿರುತ್ತಾರೆ. ಎರಡು ಗುಣ ಇರುವವರು ಅಪರೂಪ, ಅಂತವರಲ್ಲಿ ಕನ್ನಡಿಗರಾದ ಎಸ್.ಬಿ.ದಂಡಿನ್‌ ಪ್ರಮುಖರು.

Bagalkot News:ಬಾಗಲಕೋಟೆ ತೋಟಗಾರಿಕೆ ವಿಶ್ವ ವಿದ್ಯಾನಿಲಯ ಕಟ್ಟಿದ ಕುಲಪತಿ ಪ್ರೊ.ದಂಡಿನ್‌ ಗೆ 75 ರ ಅಭಿನಂದನಾ ಕಾರ್ಯಕ್ರಮ photos

Wednesday, June 26, 2024

ಬೆಳಗಾವಿಯಲ್ಲಿ ಬಿಜೆಪಿಯ ಜಗದೀಶ್‌ ಶೆಟ್ಟರ್‌ ಗೆದ್ದಿದ್ದು, ಕಾಂಗ್ರೆಸ್‌ನ ಮೃಣಾಲ್ ಹೆಬ್ಬಾಳ್ಕರ್ ಸೋಲುಂಡಿದ್ದಾರೆ.

ಚಿಕ್ಕೋಡಿ, ಬೆಳಗಾವಿ, ಕಲಬುರಗಿ, ಬಾಗಲಕೋಟೆ , ಬೀದರ್, ವಿಜಯಪುರ ಲೋಕಸಭೆ ಕ್ಷೇತ್ರಗಳಲ್ಲಿ ಗೆದ್ದವರು, ಸೋತವರ ಡೀಟೆಲ್ಸ್;‌ ಪೋಟೋ ಗ್ಯಾಲರಿ

Tuesday, June 4, 2024

ಈ ಬಾರಿ ಎಸ್‌ಎಸ್‌ಎಲ್‌ಸಿಯಲ್ಲಿ ಮೊದಲ ಸ್ಥಾನ ಪಡೆದಿರುವ ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಅಂಕಿತ ಬಸಪ್ಪ ಕೊಣ್ಣೂರು ಅವರಿಗೆ ಸಿಎಂ ಸಿದ್ದರಾಮಯ್ಯ ಅವರಿಂದ ಸನ್ಮಾನ, ಅಭಿಮಾನದ ಮಾತುಗಳು. ಜತೆಗೆ ಅಂಕಿತಾ ಪೋಷಕರೂ ಇದ್ದರು.

SSLC Toppers: ಎಸ್‌ಎಸ್‌ಎಲ್‌ಸಿ ಟಾಪರ್‌ ಹಳ್ಳಿ ಹುಡ್ಗಿ ಅಂಕಿತಾ, ಮಂಡ್ಯದ ನವನೀತ್‌ಗೆ ಗೌರವ, ಡಿಕೆಶಿ ಕೊಟ್ರು 5 ಲಕ್ಷ ರೂ.

Tuesday, May 14, 2024

ಬಿರು ಬೇಸಿಗೆಯನ್ನೂ ಲೆಕ್ಕಿಸದೇ ಸೇರಿದ್ದ ಸಹಸ್ರಾರು ಭಕ್ತರ ನಡುವೆ ಕೂಡಲ ಸಂಗಮ ಸಂಗಮನಾಥನ ರಥೋತ್ಸವ ವಿಜೃಂಭಣೆಯಿಂದಲೇ ನೆರವೇರಿತು.

Bagalkote News: ಕೂಡಲಸಂಗಮದಲ್ಲಿ ಸಂಗಮನಾಥನ ಭವ್ಯ ರಥೋತ್ಸವ, ಭಕ್ತರ ಸಡಗರ photos

Tuesday, April 30, 2024

ಪ್ರಧಾನಿ ನರೇಂದ್ರ ಮೋದಿ ಇಂದು (ಏಪ್ರಿಲ್ 29, ಸೋಮವಾರ) ಬಾಗಲಕೋಟೆಯಲ್ಲಿ ಹಮ್ಮಿಕೊಂಡಿದ್ದ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಇಲ್ಲಿನ ಬಿಜೆಪಿ ಪಿಸಿ ಗದ್ದಿಗೌಡರ್ ಪರ ಮತಯಾಚನೆ ಮಾಡಿದರು.

PM Narendra Modi: ಬಾಗಲಕೋಟೆ ಬಾಲಕಿಯಿಂದ ಪ್ರಧಾನಿ ಮೋದಿಗೆ ತಾಯಿ ಹೀರಾಬೆನ್ ಜೊತೆಗಿರುವ ಫೋಟೊ ಗಿಫ್ಟ್; ಫೋಟೊಸ್

Monday, April 29, 2024

ಜನರಿಗೆ ಕುಡಿಯುವ ನೀರಿನ ಜತೆಗೆ ಜಾನುವಾರುಗಳಿಗೂ ಸಹಾಯಕವಾಗಲೆಂದು ನೀರನ್ನು ಹರಿಸಲಾಗಿದೆ. ಇದರಿಂದ ಮುಧೋಳ, ರಬಕವಿ ಬನಹಟ್ಟಿ, ಬೀಳಗಿ ಹಾಗೂ ಬಾಗಲಕೋಟೆ ತಾಲ್ಲೂಕಿನ ಜನರಿಗೆ ನೀರು ಸಿಗಲಿದೆ.

Bagalkot News: ಮಲಪ್ರಭಾ ನದಿಗೆ ನೀರು, ಬಾಗಲಕೋಟೆ ಜಿಲ್ಲೆ ಜನರಿಗೆ ಯುಗಾದಿ ಖುಷಿ photos

Monday, April 8, 2024

ಡ್ರಿಪ್ ಅಳವಡಿಸಿಕೊಂಡು ಕಲ್ಲು ಜಮೀನಿನಲ್ಲಿ ವಿವಿಧ ಬಗೆಯ ಹೆಣ್ಣಿನ ಮರಗಳನ್ನು ಮತ್ತು ಕಾಡಿನ ಮರಗಳನ್ನು ವಿಶೇಷ ಕಾಳಜಿಯಿಂದ  ಬೆಳೆಸಿ ಪಕ್ಷಿಗಳಿಗೆ ಗೂಡು,ನೀರಿನ ವ್ಯವಸ್ಥೆ ಮಾಡಿದ್ದಾರೆ. ಇಲಾಖೆಯ ಸಿಬ್ಬಂದಿಯ ಸೇವೆಯನ್ನು ಬಳಸಿಕೊಂಡಿದ್ದಾರೆ.

Bagalkot Green Mission: ಬಾಗಲಕೋಟೆ ಮೀಸಲು ಪಡೆ ಅರಣ್ಯ ಕೇಂದ್ರವಾಯ್ತು ಹಸಿರು ತಾಣ, ಪೊಲೀಸ್‌ ಅಧಿಕಾರಿ ಕಾಡಿನ ಪ್ರೀತಿ ಅನಾವರಣ photos

Sunday, April 7, 2024

ಬಾಗಲಕೋಟೆಯಲ್ಲಿ ಹೋಳಿ ಎಂದರೆ ಅದೇನೋ ಸಡಗರ, ಖುಷಿ. ಹಳೆ ಊರಿನಲ್ಲಿ ಬಣ್ಣದ ಹೋಳಿಯಲ್ಲಿ ಮಕ್ಕಳು ಮಿಂದೆದ್ದರು.

Holi 2024: ಕರ್ನಾಟಕದಲ್ಲಿ ಹೋಳಿ ಜೋರು, ಹೀಗಿತ್ತು ಬಣ್ಣದ ಸಡಗರ photos

Monday, March 25, 2024

ಬರದ ನಾಡು ವಿಜಯಪುರದ ಜನ ಮನುಷ್ಯ( Water man of Vijaypura) ಎಂದೇ ಕರೆಯಿಸಿಕೊಂಡಿರುವ ಪೀಟರ್‌ ಅಲೆಕ್ಸಾಂಡರ್‌ ಅವರು ಜಲ ಚಟುವಟಿಕೆಗಳ ಮೂಲಕ ಗಮನ ಸೆಳೆದವರು. ಡಾ.ರಾಜೇಂದ್ರ ಸಿಂಗ್‌ ಅವರೊಂದಿಗೆ ಹತ್ತಾರು ಚಟುವಟಿಕೆ ರೂಪಿಸಿದವರು. ವಿಜಯಪುರದಲ್ಲಿ ನೀರಾವರಿ ಜಾರಿಗೆ ಇನ್ನಿಲ್ಲದ ಹೋರಾಟ ನಡೆಸಿ ಬರಿಗಾಲಿನಲ್ಲಿಯೇ ಓಡಾಡಿದವರು.

Karnataka Water Warriors: ವಿಶ್ವ ಜಲ ದಿನ, ಕರ್ನಾಟಕದಲ್ಲೂ ಇದ್ದಾರೆ ಜಲ ಸೇನಾನಿಗಳು, ನೀರು ಕೊಡೋದು ಇವರ ಕಾಯಕ Photos

Friday, March 22, 2024

ಹಲಗೆ ಜತೆಗೆ ಬಣ್ಣದ ಬಂಡಿ ಕಟ್ಟಿಕೊಂಡು ಸ್ನೇಹಿತರನ್ನು ಹುಡುಕಿಕೊಂಡು ಹೋಗಿ ಬಣ್ಣ ಹಾಕುವುದು ಇಲ್ಲಿಯ ವಿಶೇಷ. ಸ್ನೇಹಿತರ ಬಾಂಧವ್ಯವನ್ನು ಅದು ಸಾರುತ್ತದೆ.

Holi 2024: ಬಾಗಲಕೋಟೆ ಹೋಳಿ; ಹಲಗೆ ಸದ್ದು, ಬಣ್ಣದ ಬಂಡಿ ಸಂಭ್ರಮ Photos

Tuesday, March 19, 2024

ಬಾದಾಮಿ ತಾಲೂಕಿನ ಐಹೊಳೆಯ 8 ದೇವಸ್ಥಾನಗಳ ದುರಸ್ತಿ ಮತ್ತು ಸಂರಕ್ಷಣೆ ಜವಾಬ್ದಾರಿಯನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್‌ಗೆ ವಹಿಸಲಾಗುವುದು. ಈ ಮೂಲಕ ಐತಿಹಾಸಕ ತಾಣವನ್ನು ಇನ್ನಷ್ಟು ಪ್ರವಾಸಿ ಸ್ನೇಹಿಯಾಗಿಸುವುದು ಕರ್ನಾಟಕ ಸರ್ಕಾರದ ಉದ್ದೇಶ.

Ihole Tourism: ಹಿಂದಿನ ಸಂಸತ್‌ ಭವನ ನಿರ್ಮಾಣಕ್ಕೆ ಮಾದರಿಯಾಗಿದ್ದ ಐಹೊಳೆ ದೇಗುಲ, ಪುನರುಜ್ಜೀವಕ್ಕೆ ಧರ್ಮಸ್ಥಳ ಟ್ರಸ್ಟ್‌ ಸಾಥ್‌ Photos

Tuesday, March 5, 2024

ಐಎಎಸ್‌ ಅಧಿಕಾರಿ ಫೌಜಿಯಾ ತರನ್ನುಮ್‌(Fouzia Tarannum) ಈಗ ಕಲಬುರಗಿ ಜಿಲ್ಲಾಧಿಕಾರಿ. ಬೆಂಗಳೂರು ಮೂಲದವರು. ಕೊಳ್ಳೇಗಾಲ, ಚಿಕ್ಕಬಳ್ಳಾಪುರ, ಕೊಪ್ಪಳದಲ್ಲಿ ಕೆಲಸ ಮಾಡಿದ ಅನುಭವವಿದೆ.

Womens Day 2024: ಕರ್ನಾಟಕದಲ್ಲಿ 11 ಮಹಿಳಾ ಜಿಲ್ಲಾಧಿಕಾರಿಗಳ ಆಡಳಿತ, ಯಾವ ಜಿಲ್ಲೆಗಳಲ್ಲಿ ಯಾರು ಡಿಸಿ -Photos

Monday, March 4, 2024