beauty-tips News, beauty-tips News in kannada, beauty-tips ಕನ್ನಡದಲ್ಲಿ ಸುದ್ದಿ, beauty-tips Kannada News – HT Kannada

Latest beauty tips Photos

ಬೇಸಿಗೆಯ ಶಾಖ ಮತ್ತು ತೇವಾಂಶವು ಎಣ್ಣೆ ಚರ್ಮವನ್ನು ಇನ್ನಷ್ಟು ಹದಗೆಡಿಸುತ್ತದೆ. ಇದು ಮೊಡವೆಗಳು, ಮತ್ತು ಚರ್ಮದ ಜಿಡ್ಡಿನಂತಹ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಂತ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಿಮ್ಮ ಚರ್ಮವನ್ನು ತಾಜಾವಾಗಿರಿಸಿ, ಹೊಳೆಯುವಂತೆ ಮಾಡಲು ನೆರವಾಗಲು ಸಲಹೆಗಳು ಇಲ್ಲಿವೆ.

Beauty Tips: ಬೇಸಿಗೆಯಲ್ಲಿ ಅಂದ ಕೆಡಿಸುತ್ತದೆ ಎಣ್ಣೆ ಚರ್ಮ; ನಿವಾರಣೆಗೆ ಇಲ್ಲಿದೆ ಕೆಲವು ಸೌಂದರ್ಯ ಸಲಹೆ

Thursday, June 1, 2023

ದೈಹಿಕ ಸ್ವಚ್ಛತೆಯ ವಿಷಯಕ್ಕೆ ಬಂದಾಗ ಕಂಕುಳ ಕಾಳಜಿ ಮಾಡುವುದು ಬಹಳ ಅವಶ್ಯವಾಗುತ್ತದೆ. ಇದರಿಂದ ಚರ್ಮದ ಕಿರಿಕಿರಿಯನ್ನು ತಡೆಗಟ್ಟಿ, ಸೋಂಕು ನಿವಾರಿಸಲು ಸಾಧ್ಯ. ಕೆಲವೊಮ್ಮೆ ಬೆವರಿನ ಅಸಹಜ ವಾಸನೆಯು ಅಸಹನೆ ಉಂಟು ಮಾಡಬಹುದು. ಕಂಕುಳ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಹೇಗೆ? ಈ ಬಗ್ಗೆ ಇಲ್ಲಿದೆ ಕೆಲವೊಂದು ಟಿಪ್ಸ್‌.

Underarms Care: ಕಂಕುಳ ಕಾಳಜಿಗೆ ಇಲ್ಲಿದೆ ಕೆಲವು ಟಿಪ್ಸ್‌

Monday, April 10, 2023

ಆಲೂಗೆಡ್ಡೆ ರಸವನ್ನು ಅನ್ವಯಿಸಿ: ಆಲೂಗೆಡ್ಡೆ ರಸವು ನೈಸರ್ಗಿಕ ಪರಿಹಾರವಾಗಿದ್ದು ಅದು ತುಟಿಗಳ ಮೇಲಿನ ಕಪ್ಪು ಬಣ್ಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆಲೂಗಡ್ಡೆಯನ್ನು ಚೂರುಗಳಾಗಿ ಕತ್ತರಿಸಿ ಮತ್ತು ತುಟಿಗಳ ಮೇಲೆ ಉಜ್ಜಿಕೊಳ್ಳಿ. 15-20 ನಿಮಿಷಗಳ ಕಾಲ ರಸವನ್ನು ಬಿಟ್ಟು ಬಳಿಕ ತೊಳೆಯಿರಿ.

Lighten Dark Lips: ತುಟಿಗಳು ಕಪ್ಪಾಗುತ್ತಿವೆಯೇ? ಈ ಸಲಹೆಗಳನ್ನು ಅನುಸರಿಸಿ

Thursday, March 23, 2023

ಬೀಟ್‌ರೂಟ್‌ ರಸವು ಅದರ ಅನೇಕ ಆರೋಗ್ಯ ಪ್ರಯೋಜನಗಳಿಂದಲೇ ಹೆಸರುವಾಸಿ. ಆದರೆ ಇದು ನಿಮ್ಮ ಚರ್ಮಕ್ಕೂ ಅದ್ಭುತವಾದ ಆಹಾರ ಪದಾರ್ಥ ಎಂಬುದು ನಿಮಗೆ ತಿಳಿದಿದೆಯೇ? ಜೀವಸತ್ವಗಳು ಮತ್ತು ಖನಿಜಗಳಿಂದ ತುಂಬಿರುವ ಬೀಟ್‌ರೂಟ್‌ ರಸವು ನಿಮಗೆ ಹೊಳೆಯುವ ಮೈಬಣ್ಣ ನೀಡುವುದಷ್ಟೇ ಅಲ್ಲ ಉರಿಯೂತವನ್ನು ಕಡಿಮೆ ಮಾಡುತ್ತದೆ. ಮುಖದ ಸುಕ್ಕು ಕಡಿಮೆ ಮಾಡಿ ನಿಮ್ಮನ್ನು ಮತ್ತಷ್ಟು ಯಂಗ್‌ ಆಗಿಸುತ್ತದೆ.

Beauty benefits of beetroot juice: ಹದಿಹರೆಯದ ವಯಸ್ಸಲ್ಲೂ ಸುಕ್ಕು ಚರ್ಮವೇ? ಈಗಿನಿಂದಲೇ ಬೀಟ್‌ರೂಟ್‌ ಜ್ಯೂಸ್‌ ಸೇವಿಸಿ.. ಚಮತ್ಕಾರ ನೋಡಿ

Thursday, March 16, 2023

ಇತ್ತೀಚಿನ ವರ್ಷಗಳಲ್ಲಿ ಸೌಂದರ್ಯ ಪರಿಕರಗಳು ಹೆಚ್ಚು ಜನಪ್ರಿಯವಾಗಿವೆ. ಏಕೆಂದರೆ ಜನರು ತಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಲು ನೆರವಾಗುವ ಸುಲಭ ಸಾಧನಗಳನ್ನು ಕೊಳ್ಳಲು ಬಯಸುತ್ತಾರೆ.  ಫೇಶಿಯಲ್ ಕ್ಲೆನ್ಸಿಂಗ್ ಬ್ರಷ್‌ನಿಂದ ಹಿಡಿದು ಎಲ್‌ಇಡಿ ಲೈಟ್ ಥೆರಪಿ ಮಾಸ್ಕ್‌ಗಳವರೆಗೆ, ತ್ವಚೆಯ ಅಂದವನ್ನು ಇಮ್ಮಡಿಗೊಳಿಸುವ ವೈವಿಧ್ಯಮಯ ಸೌಂದರ್ಯ ಪರಿಕರಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ವಿವಿಧ ರೀತಿಯ ಸೌಂದರ್ಯ ಪರಿಕರಗಳು ಹಾಗೂ ಅವುಗಳ ಪ್ರಯೋಜನಗಳ ಕುರಿತು ಇಲ್ಲಿ ವಿವರಿಸಲಾಗಿದೆ.

beauty tools: ಸೌಂದರ್ಯ ಹೆಚ್ಚಿಸುವ ಈ ಪರಿಕರಗಳ ಬಗ್ಗೆ ನಿಮಗೆಷ್ಟು ಗೊತ್ತು?

Tuesday, March 7, 2023

ನೀರು ಕುದ್ದ ನಂತರ, ಸ್ಟವ್ ಆಫ್ ಮಾಡಿ. ಬಿಸಿ ನೀರಿಗೆ ಗುಲಾಬಿ ದಳಗಳನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಬಿಗಿಯಾಗಿ ಮುಚ್ಚಿ. ನೀರು ತಣ್ಣಗಾದ ನಂತರ ಸೋಸಿ ಬಾಟಲಿಯಲ್ಲಿ ಸಂಗ್ರಹಿಸಿ. ಇದು ಶುದ್ಧ ರೋಸ್ ವಾಟರ್. ಫ್ರಿಜ್ ನಲ್ಲಿಟ್ಟರೆ ತಾಜಾ ಆಗಿರುತ್ತದೆ.

Rose Water: ರೋಸ್ ವಾಟರ್ ಮಾಡುವ ವಿಧಾನ ಹಾಗೂ ಅದರ ಪ್ರಯೋಜನಗಳು ಇಲ್ಲಿವೆ..

Friday, February 10, 2023

ತಜ್ಞರ ಪ್ರಕಾರ ಕೂದಲು ಉದುರಲು ಹಲವು ಕಾರಣಗಳಿರಬಹುದು.  ಸೋಂಕು, ಒಣ ಕೂದಲು ಅಥವಾ ಕೂದಲಿನ ಪೋಷಣೆಯ ಕೊರತೆ ಇತ್ಯಾದಿ. ಬೇವಿನ ಬಾಚಣಿಗೆಯನ್ನು ಬಳಸುವುದರಿಂದ ಈ ಕೆಲವು ಸಮಸ್ಯೆಗಳನ್ನು ನಿಯಂತ್ರಿಸಬಹುದು, ಆದರೆ ಈ ಬಾಚಣಿಗೆ ಕೂದಲಿನ ಎಲ್ಲಾ ಸಮಸ್ಯೆಗಳನ್ನು ಗುಣಪಡಿಸುವುದಿಲ್ಲ.

Neem Wood Comb: ಬೇವಿನ ಮರದ ಬಾಚಣಿಗೆ ಬಳಸುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆಯೇ?

Monday, January 30, 2023

ಕೂದಲನ್ನು ಪೋಷಿಸಬೇಕೆಂದರೆ ನಿಮ್ಮ ದೈನಂದಿನ ಆಹಾರ ಕ್ರಮದ ಬಗ್ಗೆಯೂ ಗಮನ ಹರಿಸಬೇಕು. ದಿನನಿತ್ಯದ ಆಹಾರದಲ್ಲಿ ಕೆಲವು ಪದಾರ್ಥಗಳನ್ನು ಸೇವಿಸುವುದು ದೇಹವನ್ನು ಮಾತ್ರ ಪೋಷಿಸುವುದಿಲ್ಲ ಕೂದಲಿನ ಸಾಂದ್ರತೆಯನ್ನೂ ಹೆಚ್ಚಿಸುತ್ತದೆ.

Tips for thick hair: ದಪ್ಪನೆಯ ಕೂದಲು ಹೊಂದಲು ಈ ಆಹಾರ ಸೇವಿಸಿ..

Saturday, January 14, 2023

ಮೇಕಪ್​ ಮಾಡುವ ಮೊದಲು ನಿಮ್ಮ ಮುಖವನ್ನು ಐಸ್​ ವಾಟರ್​ನಲ್ಲಿ ಮುಳುಗಿಸಿಡಬೇಕು. ಹೀಗೆ ಮಾಡುವುದರಿಂದ ಮುಖದ ಚರ್ಮದಲ್ಲಿನ ಸಣ್ಣ ಸಣ್ಣ ರಂಧ್ರಗಳು ಮುಚ್ಚಿಕೊಳ್ಳುತ್ತವೆ. ಮೊಡವೆಗಳನ್ನೂ ಗುಣಪಡಿಸುತ್ತದೆ. ಬಾಲಿವುಡ್​ ನಟಿಯರೂ ಸಹ ಈ ಟಿಪ್ಸ್ ಫಾಲೋ ಮಾಡುತ್ತಿದ್ದಾರೆ ಎಂದರೆ ನೀವು ನಂಬಲೇ ಬೇಕು.

Korean Beauty Secrets: ಕೊರಿಯನ್ ಸೌಂದರ್ಯ ನಿಮ್ಮದಾಗಬೇಕೇ? ಈ ಟಿಪ್ಸ್ ನಿಮಗಾಗಿ..

Saturday, January 7, 2023

ಹಲ್ಲುಗಳ ಮೇಲೆ ಬ್ಯಾಕ್ಟೀರಿಯಾಗಳು ಪ್ರಭಾವ ಬೀರುವುದರಿಂದ, ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಪ್ರತಿಯೊಬ್ಬರೂ ತಮ್ಮ ಹಲ್ಲುಗಳು ಸುಂದರ ಮತ್ತು ಹೊಳೆಯುವಂತಿರಬೇಕು ಎಂದು ಬಯಸುತ್ತಾರೆ. ಆದರೆ ಹಲ್ಲುಜ್ಜಿದ ಬಳಿಕವೂ ಹಲ್ಲುಗಳು ಹೊಳಪನ್ನು ಪಡೆಯದಿದ್ದರೆ, ಈ ಸಲಹೆಗಳನ್ನು ಅನುಸರಿಸಿ.

Whiten Your Yellow Teeth: ಹಳದಿ ಹಲ್ಲಿನ ಸಮಸ್ಯೆ ಕಾಡ್ತಿದೆಯಾ?: ಬಿಳಿ ಹೊಳಪು ಪಡೆಯಲು ಈ ಸರಳ ವಿಧಾನ ಅನುಸರಿಸಿ..

Thursday, January 5, 2023

ಹಾರ್ಮೋನುಗಳ ಅಸಮತೋಲನ, ಹೆಚ್ಚಿನ ಒತ್ತಡ, ಮತ್ತು ಇತರ ಹಲವು ಅಂಶಗಳು ಕೂದಲಿನ ಸಮಸ್ಯೆಗಳನ್ನು ಉಂಟುಮಾಡಬಹುದು. ಪೌಷ್ಟಿಕತಜ್ಞೆ ಅಂಜಲಿ ಮುಖರ್ಜಿ ಅವರ ಸಲಹೆಗಳು ಈ ಕೆಳಗಿನಂತಿವೆ.

Hair Care Tips: ಚಿಕ್ಕ ವಯಸ್ಸಿಗೆ ಬಿಳಿ ಕೂದಲು ಬಂದಿದ್ಯಾ? ಹೆಚ್ಚೆಚ್ಚು ಕೂದಲು ಉದುರುತ್ತಿದೆಯಾ? ನಿಮಗಾಗಿ ಈ ಟಿಪ್ಸ್

Wednesday, January 4, 2023

ಕೂದಲು ಉದುರುವುದನ್ನು ತಡೆಯಲು ನಾವು ಹಲವಾರು ತಂತ್ರಗಳನ್ನು ಅನುಸರಿಸುತ್ತೇವೆ. ಕೆಲವರು ಶಾಂಪೂ ಮತ್ತು ಕಂಡೀಷನರ್ ಅನ್ನು ಬದಲಾಯಿಸುತ್ತಾ ಇರುತ್ತಾರೆ. ಆದರೆ ನಿಮ್ಮ ಕೂದಲನ್ನು ಹೇಗೆ ತೊಳೆಯಬೇಕು ಮತ್ತು ಒದ್ದೆಯಾದ ಕೂದಲನ್ನು ಹೇಗೆ ನಿರ್ವಹಿಸಬೇಕು ಎಂಬುದರಲ್ಲೂ ಬದಲಾವಣೆಗಳನ್ನು ಮಾಡಬೇಕು ಎಂದು ತಜ್ಞರು ಹೇಳುತ್ತಾರೆ.

Hair Fall: ಕೂದಲು ಉದುರಲು ನಿಮ್ಮ ಟವೆಲ್​​ ಕೂಡ ಕಾರಣ.. ಕೂದಲು ತೊಳೆಯುವ, ಒರೆಸುವ ವಿಧಾನ ಇಲ್ಲಿದೆ

Tuesday, December 20, 2022

ಈ ಹಣ್ಣುಗಳ ಸಿಪ್ಪೆಯನ್ನು ತಿನ್ನದೇ ಎಸೆಯುವ ಮುಂಚೆ ಅದರ ಆರೋಗ್ಯ ಪ್ರಯೋಜನಗಳನ್ನು ತಿಳಿಯಿರಿ

Fruits Peel Benefits: ಈ ಹಣ್ಣುಗಳ ಸಿಪ್ಪೆಯನ್ನು ತಿನ್ನದೇ ಎಸೆಯುವ ಮುಂಚೆ ಅದರ ಆರೋಗ್ಯ ಪ್ರಯೋಜನಗಳನ್ನು ತಿಳಿಯಿರಿ

Monday, December 19, 2022

ಸುಗಂಧ ದ್ರವ್ಯಗಳನ್ನು ಬಳಸುವುದರಿಂದ ದೇಹದ ವಾಸನೆಯ ಸಮಸ್ಯೆಗೆ ಪರಿಹಾರವಾಗುವುದಿಲ್ಲ. ಆದರೆ ಕೆಲವು ಸರಳ ಆಹಾರಗಳನ್ನು ಸೇವಿಸುವುದರಿಂದ ಸಹಜವಾಗಿಯೇ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

Body Odor Reducing Foods: ಈ ಆಹಾರಗಳನ್ನು ಸೇವಿಸಿದ್ರೆ ದೇಹದ ದುರ್ವಾಸನೆ ಕಡಿಮೆಯಾಗುತ್ತದೆ

Sunday, December 18, 2022

ಚಳಿಗಾಲದಲ್ಲಿ ಪ್ರತಿಯೊಬ್ಬರಿಗೂ ಚರ್ಮದ, ಅದರಲ್ಲಿಯೂ ಮುಖದ ಚರ್ಮದ ಸಮಸ್ಯೆಗಳು ಕಾಡುತ್ತದೆ. ಚರ್ಮವು ಶುಷ್ಕ, ಬಿರುಕು ಮತ್ತು ಒರಟಾಗುತ್ತದೆ. ಅದನ್ನು ಸರಿಪಡಿಸಲು ಮಾರುಕಟ್ಟೆಯಿಂದಲೇ ಕ್ರೀಮ್​ ತಂದು ಬಳಸಬೇಕಾಗಿಲ್ಲ. ಬದಲಾಗಿ ಮನೆಯಲ್ಲಿ ನೀವೇ ಕ್ರೀಮ್​ ತಯಾರಿಸಬಹುದು.

DIY Night Cream: ಈ ನೈಟ್​ ಕ್ರೀಮ್​ ನೀವೆ ತಯಾರಿಸಿ ಮುಖಕ್ಕೆ ಹಚ್ಚಿಕೊಳ್ಳಿ.. ಪಳಪಳ ಹೊಳೆಯುವ ತ್ವಚೆ ನಿಮ್ಮದಾಗುತ್ತೆ

Monday, December 5, 2022

ಕೂದಲ ರಕ್ಷಣೆಗಾಗಿ ಹಲವರು ಹಲವು ತಂತ್ರಗಳನ್ನು ಬಳಸುತ್ತಾರೆ. ಆದರೆ ಆಯುರ್ವೇದ ಸಲಹೆಗಳನ್ನು ಅನುಸರಿಸಿದರೆ, ಇದು ಕೂದಲು ಉದುರುವಿಕೆಯನ್ನು ತಡೆಯುತ್ತದೆ ಮತ್ತು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇವುಗಳಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ.

Curry Leaves for Hair: ಕೂದಲು ಸಿಕ್ಕಾಪಟ್ಟೆ ಉದುರುತ್ತಿದೆಯೇ? ಕರಿಬೇವಿನ ಎಲೆಗಳಿಂದ ಇದನ್ನು ನಿಯಂತ್ರಿಸಬಹುದು

Monday, December 5, 2022

ಚರ್ಮದಲ್ಲಿ ಅನೇಕ ಸಣ್ಣ ಸಣ್ಣ ರಂಧ್ರಗಳಿರುತ್ತವೆ. ದಿನವಿಡಿ ಆ ರಂಧ್ರಗಳಲ್ಲಿ ಧೂಳು ಸಂಗ್ರಹವಾಗುತ್ತದೆ. ಇದು ಮೊಡವೆಗಳಿಗೆ ಕಾರಣವಾಗುತ್ತದೆ. ಜೇನುತುಪ್ಪವನ್ನು ನಿಯಮಿತವಾದ ಹಚ್ಚುವುದರಿಂದ ಈ ಧೂಳನ್ನು ತೆಗೆದುಹಾಕುತ್ತದೆ.

Honey for Glowing Skin: ಇದು ಶುಭಕಾರ್ಯಗಳ ಸೀಸನ್‌; ಹೊಳೆಯುವ ತ್ವಚೆಗಾಗಿ ಜೇನುತುಪ್ಪ ಬಳಸಿ

Wednesday, November 30, 2022

ಬೀಟ್​​ರೂಟ್ ನಿಮ್ಮ ಚರ್ಮಕ್ಕೆ ತುಂಬಾ ಉಪಯುಕ್ತವಾಗಿದೆ. ಇವುಗಳಿಂದ ಮನೆಯಲ್ಲಿಯೇ ಉತ್ತಮ ಫೇಶಿಯಲ್ ಮಾಡಿಕೊಳ್ಳಬಹುದು. ಇದು ಟ್ಯಾನ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಅಲ್ಲದೆ ಹೊಳೆಯುವ ತ್ವಚೆಯನ್ನು ನೀಡುವಲ್ಲಿ ಇದು ಪ್ರಯೋಜನಕಾರಿಯಾಗಿದೆ. ಬೀಟ್​ರೂಟ್​ ಫೇಶಿಯಲ್ ನಿಮ್ಮ ಮುಖದ ಕಳೆದುಹೋದ ಕಾಂತಿಯನ್ನು ಸುಲಭವಾಗಿ ಮರುಸ್ಥಾಪಿಸುತ್ತದೆ.

Beetroot for Beauty: ಮುಖದ ಸೌಂದರ್ಯ ಹೆಚ್ಚುವ ಬೀಟ್​ರೂಟ್​.. ಅದರ ಸ್ಕ್ರಬ್, ಫೇಸ್ ಪ್ಯಾಕ್, ಜೆಲ್ ತಯಾರಿಸುವುದು ಹೀಗೆ..

Wednesday, November 30, 2022

ಮಾರುಕಟ್ಟೆಯಲ್ಲಿ ಚರ್ಮದ ಆರೈಕೆಗೆ ಹಲವಾರು ರೀತಿಯ ಉತ್ಪನ್ನಗಳು ಲಭ್ಯವಿದೆ. ಸತ್ತ ಚರ್ಮವನ್ನು ಪುನರ್ಯೌವನಗೊಳಿಸಲು ಗ್ಲಿಸರಿನ್ ಸಹ ಉಪಯುಕ್ತವಾಗಿದೆ.

Benefits of Glycerin: ಚಳಿಗಾಲದಲ್ಲಿ ಚರ್ಮದ ಆರೈಕೆ ಮಾಡುತ್ತದೆ ಗ್ಲಿಸರಿನ್.. ಇದರ ಬಳಕೆ ಹೇಗೆ?

Wednesday, November 30, 2022

ಚಳಿಗಾಲದಲ್ಲಿ ಚರ್ಮವು ಒಣಗುವುದು ಸಹಜ. ಹಾಗಂತ ಅದನ್ನೂ ಹಾಗೇಯೇ ಬಿಟ್ಟರೆ ಚರ್ಮದಲ್ಲಿ ಬಿರುಕು ಮೂಡುತ್ತದೆ. ಚರ್ಮವು ತನ್ನ ಮೂಲರೂಪವನ್ನು ಕಳೆದುಕೊಂಡು ನಿರ್ಜೀವವಾಗಿ ಕಾಣುತ್ತದೆ. ಇಂತಹ ಸಂದರ್ಭದಲ್ಲಿ ಏನು ಮಾಡಬೇಕು ಗೊತ್ತೇ?

Dry Skin Care Tips: ಚಳಿಗಾಲದಲ್ಲಿ ನಿಮ್ಮ ಒಣ ತ್ವಚೆಗೆ ಜೀವ ತುಂಬಲು ಇಲ್ಲಿವೆ ಟಿಪ್ಸ್

Monday, November 28, 2022