ben-stokes News, ben-stokes News in kannada, ben-stokes ಕನ್ನಡದಲ್ಲಿ ಸುದ್ದಿ, ben-stokes Kannada News – HT Kannada

Latest ben stokes Photos

ನ್ಯೂಜಿಲೆಂಡ್‌ನಲ್ಲಿ ಚೊಚ್ಚಲ ಟೆಸ್ಟ್ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ, ಹಾಗೂ ಐಪಿಎಲ್‌ ಹರಾಜಿನಲ್ಲಿ ಆರ್‌ಸಿಬಿ ತಂಡದ ಪಾಲಾಗಿ ಸುದ್ದಿ ಮಾಡಿರುವ ಉದಯೋನ್ಮುಖ ತಾರೆ ಜೇಕಬ್ ಬೆಥೆಲ್, ಎರಡೂ ತಂಡಗಳಲ್ಲಿ ಸ್ಥಾನ ಪಡೆದಿದ್ದಾರೆ.

ಭಾರತ ವಿರುದ್ಧದ ಟಿ20-ಏಕದಿನ ಸರಣಿಗೆ ಇಂಗ್ಲೆಂಡ್ ತಂಡ ಪ್ರಕಟ; ಬೆನ್ ಸ್ಟೋಕ್ಸ್‌ ಇಲ್ಲ, ಜೇಕಬ್ ಬೆಥೆಲ್‌ಗೆ ಸ್ಥಾನ

Sunday, December 22, 2024

ಇದೇ ವೇಳೆ ಸ್ಟೋಕ್ಸ್​ ಮತ್ತೊಂದು ವಿಶ್ವದಾಖಲೆ ನಿರ್ಮಿಸಿದ್ದಾರೆ. ಗ್ಯಾರಿ ಸೋಬರ್ಸ್ ಮತ್ತು ಜಾಕ್ ಕಾಲಿಸ್ ನಂತರ ಟೆಸ್ಟ್​​ನಲ್ಲಿ 6000ಕ್ಕೂ ಹೆಚ್ಚು ರನ್ ಮತ್ತು 200ಕ್ಕೂ ಅಧಿಕ ವಿಕೆಟ್ ಕಬಳಿಸಿದ ವಿಶ್ವದ 3ನೇ ಆಟಗಾರ ಎಂಬ ಹೆಗ್ಗಳಿಕೆಗೆ ಸ್ಟೋಕ್ಸ್ ಪಾತ್ರರಾಗಿದ್ದಾರೆ. 93 ಟೆಸ್ಟ್​​​ನಲ್ಲಿ 8032 ರನ್ ಗಳಿಸಿದ್ದು, 235 ವಿಕೆಟ್ ಪಡೆದಿದ್ದಾರೆ. ಕಾಲಿಸ್ 166 ಟೆಸ್ಟ್​​ಗಳಲ್ಲಿ 13289 ರನ್, 292 ವಿಕೆಟ್ ಪಡೆದಿದ್ದಾರೆ.

6000 ರನ್, 200 ವಿಕೆಟ್; ಜಾಕ್ ಕಾಲಿಸ್-ಗ್ಯಾರಿ ಸೋಬರ್ಸ್ ಕ್ಲಬ್ ಸೇರಿದ ಬೆನ್​ಸ್ಟೋಕ್ಸ್

Friday, July 12, 2024

ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ರೋಹಿತ್ ಶರ್ಮಾ ಶತಕ ಬಾರಿಸಿದ್ದಾರೆ. ಮೊದಲ ದಿನ 52 ರನ್ ಗಳಿಸಿ ಔಟಾಗದೆ ಉಳಿದ ಎರಡನೇ ದಿನ 103 ರನ್‌ ಗಳಿಸಿ ಔಟಾದರು. ತಮ್ಮ ಇನ್ನಿಂಗ್ಸ್‌ನಲ್ಲಿ 3 ಸಿಕ್ಸರ್ ಸಿಡಿಸಿದರು. ಇದರೊಂದಿಗೆ ಅವರು ದಾಖಲೆಯನ್ನು ನಿರ್ಮಿಸಿದರು. ರೋಹಿತ್ ಶರ್ಮಾ ಅವರಿಗಿಂತ ಮೊದಲು ವಿಶ್ವದ ಏಕೈಕ ಕ್ರಿಕೆಟಿಗ ಮಾತ್ರ ಈ ವಿಶೇಷ ಮೈಲಿಗಲ್ಲನ್ನು ದಾಟಿದ್ದರು.

ಡಬ್ಲ್ಯೂಟಿಸಿಯಲ್ಲಿ ಸಿಕ್ಸರ್‌ಗಳ ಅರ್ಧಶತಕ; ವಿಶೇಷ ದಾಖಲೆ ನಿರ್ಮಿಸಿದ ಮೊದಲ ಭಾರತೀಯ ರೋಹಿತ್‌ ಶರ್ಮಾ

Friday, March 8, 2024

ಆರ್​​ ಅಶ್ವಿನ್ ಅವರು ಭಾರತ-ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್‌ನಲ್ಲಿ ಡಬ್ಲ್ಯುಟಿಸಿ ಇತಿಹಾಸದಲ್ಲಿ 150 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ ಪಡೆದ ಮೊದಲ ಭಾರತೀಯ ಮತ್ತು ವಿಶ್ವದ 3ನೇ ಬೌಲರ್ ಎನಿಸಿದರು. 31 ಡಬ್ಲ್ಯಟಿಸಿ ಪಂದ್ಯಗಳಲ್ಲಿ 154 ವಿಕೆಟ್ ಪಡೆದಿದ್ದಾರೆ.

ಅಶ್ವಿನ್, ಜಡೇಜಾರಿಂದ ರೂಟ್, ಪೋಪ್​ವರೆಗೆ; ಭಾರತ-ಇಂಗ್ಲೆಂಡ್ ಟೆಸ್ಟ್​​ನಲ್ಲಿ ಮುರಿದ ಪ್ರಮುಖ ದಾಖಲೆಗಳ ಪಟ್ಟಿ

Monday, January 29, 2024

2023ರಲ್ಲಿ ಕ್ರಿಕೆಟ್ ಅಭಿಮಾನಿಗಳು ಸಂಪೂರ್ಣ ಎಂಜಾಯ್‌ ಮಾಡಿದ್ದಾರೆ. ಏಕದಿನ ವಿಶ್ವಕಪ್ ಸೇರಿದಂತೆ ಈ ವರ್ಷ ಹಲವು ಪ್ರಮುಖ ಪಂದ್ಯಾವಳಿಗಳು ನಡೆದಿವೆ.

2023ರಲ್ಲಿ ಅತ್ಯುತ್ತಮ ಇನ್ನಿಂಗ್ಸ್ ಆಡಿದ ಐವರು ಬ್ಯಾಟರ್‌ಗಳು; ಇಬ್ಬರು ದ್ವಿಶತಕ, ಪಟ್ಟಿಯಲ್ಲಿ ಓರ್ವ ಭಾರತೀಯ

Wednesday, December 27, 2023

2023ರ ವಿಶ್ವಕಪ್‌ನ ಅತ್ಯುತ್ತಮ ಕ್ರಿಕೆಟಿಗ ಪ್ರಶಸ್ತಿ ಗೆದ್ದಿರುವ ವಿರಾಟ್ ಕೊಹ್ಲಿ 35 ವರ್ಷ ದಾಟಿದ್ದಾರೆ. ಹಾಗಾಗಿ 2027ರ ವಿಶ್ವಕಪ್​ಗೆ ಅವರಿಗೆ 39 ವರ್ಷ ವಯಸ್ಸಾಗಿರುತ್ತದೆ. ಕೊಹ್ಲಿ ಫಾರ್ಮ್, ಫಿಟ್ನೆಸ್ ಬಗ್ಗೆ ಯಾವುದೇ ಅನುಮಾನವಿಲ್ಲ. ಆದರೆ ತಂಡದಲ್ಲಿ ಹೆಚ್ಚುತ್ತಿರುವ ಪೈಪೋಟಿಯಿಂದ ಆಡುವುದು ಅನುಮಾನ. ಇದು ವಿರಾಟ್ ವೃತ್ತಿಜೀವನದ ಕೊನೆಯ ಏಕದಿನ ವಿಶ್ವಕಪ್ ಆಗುವ ಸಾಧ್ಯತೆಯಿದೆ ಎಂದು ಫ್ಯಾನ್ಸ್​ಗೂ ತಿಳಿದಿದೆ.

2027ರ ವಿಶ್ವಕಪ್ ವೇಳೆಗೆ 10 ಸ್ಟಾರ್ ಆಟಗಾರರ ಕ್ರಿಕೆಟ್ ಬದುಕು ಅಂತ್ಯ; ಭಾರತದವರೂ ಇದ್ದಾರೆ ಈ ಪಟ್ಟಿಯಲ್ಲಿ!

Friday, November 24, 2023

2023ರ ವಿಶ್ವಕಪ್​​ ಸೆಮಿಫೈನಲ್​ಗೆ ಆತಿಥೇಯ ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಅರ್ಹತೆ ಪಡೆದಿವೆ. ಆದರೆ ಈ ವಿಶ್ವಕಪ್ ನಂತರ ಕ್ವಿಂಟನ್ ಡಿ ಕಾಕ್, ಡೇವಿಡ್ ವಾರ್ನರ್ ಸೇರಿದಂತೆ ಹಲವರಿಗೆ ಈ ವಿಶ್ವಕಪ್ ಕೊನೆಯದ್ದು.

ವಿಶ್ವಕಪ್ ನಂತರ ಏಕದಿನ ಕ್ರಿಕೆಟ್​ಗೆ ವಿದಾಯ ಹೇಳಿರುವ ಮತ್ತು ಹೇಳಲಿರುವ ಆಟಗಾರರು ಇವರೇ

Sunday, November 12, 2023

ಏಕದಿನ ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನ ಸ್ಟಾರ್​ ಆಟಗಾರರ ಮೇಲೆ ನಿರೀಕ್ಷೆ ಹೆಚ್ಚಾಗಿತ್ತು. ಆದರೆ, ಅವರೆಲ್ಲರೂ ನಿರೀಕ್ಷೆ ಹುಸಿಗೊಳಿಸಿದ್ದಾರೆ. ಅಟ್ಟರ್​ ಫ್ಲಾಪ್​ ಆದ ಸ್ಟಾರ್​ ಆಟಗಾರರು ಯಾರು ಎಂಬುದನ್ನು ಈ ಮುಂದೆ ನೋಡೋಣ.

ಏಕದಿನ ವಿಶ್ವಕಪ್​ಗೂ‌ ಮುನ್ನ ನಿರೀಕ್ಷೆ ಹೆಚ್ಚಿಸಿ ಅಟ್ಟರ್​ಫ್ಲಾಪ್ ಆದ ಸ್ಟಾರ್ ಆಟಗಾರರು ಇವರೇ!

Monday, October 30, 2023

ಇಂದಿನಿಂದ ಆರಂಭವಾಗುವ ಏಕದಿನ ಟೂರ್ನಿಯಲ್ಲಿ ಅಧಿಕ ರನ್ ಗಳಿಸುವ ಆಟಗಾರ ಯಾರಾಗಬಹುದು? ಇದು ಕ್ರಿಕೆಟ್​​ ಲೋಕದಲ್ಲಿ ಸದ್ತ ಚಾಲ್ತಿಯಲ್ಲಿರುವ ಪ್ರಶ್ನೆ. ಹಾಗಾದರೆ ಈ ವಿಶ್ವಕಪ್​​​ನಲ್ಲಿ ಅಧಿಕ ರನ್​ ಗಳಿಸುತ್ತಾರೆಂದು ನಿರೀಕ್ಷಿಸಲಾಗಿರುವ ಆಟಗಾರರತ್ತ ಒಂದು ನೋಟ ಇಲ್ಲಿದೆ.

ವಿಶ್ವಕಪ್​​ನಲ್ಲಿ ಈ ಬ್ಯಾಟ್ಸ್​​ಮನ್​ಗಳ ಆಟದ ಮೇಲೆಯೇ ಎಲ್ಲರ ಕಣ್ಣು; ಇವರು ಅಬ್ಬರಿಸಿದರೆ ಕಪ್​ ಗೆಲ್ಲೋದು ಗ್ಯಾರಂಟಿ!

Thursday, October 5, 2023

IPL 2023: ಈ ಪಟ್ಟಿಯಲ್ಲಿ ಆರ್‌ಸಿಬಿ ಆಟಗಾರ ದಿನೇಶ್ ಕಾರ್ತಿಕ್ ಅಗ್ರಸ್ಥಾನದಲ್ಲಿದ್ದಾರೆ. ಕಳೆದ ವರ್ಷ ಆರ್‌ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಮತ್ತು ಮ್ಯಾಚ್ ಫಿನಿಶರ್ ಎಂದೇ ಗುರುತಿಸಿಕೊಂಡಿದ್ದ ಕಾರ್ತಿಕ್, ಈ ವರ್ಷ ಎಂಟು ಪಂದ್ಯಗಳಲ್ಲಿ ಐದು ಬಾರಿ ಒಂದಂಕಿ ಮೊತ್ತಕ್ಕೆ ಔಟಾಗಿದ್ದಾರೆ. ಇದು ಎರಡು ಡಗ್ಔಟ್‌ಗಳನ್ನು ಒಳಗೊಂಡಿದೆ.

IPL 2023: ಬೆಟ್ಟದಷ್ಟಿದ್ದ ಭರವಸೆ ಹುಸಿ; ಈ ಐಪಿಎಲ್‌ನಲ್ಲಿ ವಿಫಲರಾದ ಸ್ಟಾರ್ ಬ್ಯಾಟರ್‌ಗಳಿವರು

Tuesday, May 2, 2023

Sam Curran: ಇಂಗ್ಲೆಂಡ್ ಆಲ್​ರೌಂಡರ್ ಸ್ಯಾಮ್ ಕರನ್, ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ಕಳೆದ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ 18.5 ಕೋಟಿ ರೂ.ಗೆ ಖರೀದಿಸಿತ್ತು. ಇದುವರೆಗೂ ಐಪಿಎಲ್ ಪ್ರಶಸ್ತಿ ಗೆಲ್ಲದ ಫ್ರಾಂಚೈಸಿ ಕರನ್​​​ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದೆ. ಕಳೆದ ಸೀಸನ್​ವರೆಗೂ ಚೆನ್ನೈ ತಂಡದಲ್ಲಿದ್ದರು.

IPL 2023: ಇವರೇ ಐಪಿಎಲ್​ನ ಅತ್ಯಂತ ದುಬಾರಿ ಆಟಗಾರರು; ಈ 10 ಕ್ರಿಕೆಟಿಗರ ಮೇಲೇನೆ ಎಲ್ಲರ ಕಣ್ಣು!

Friday, March 31, 2023

ಐಪಿಎಲ್‌ನ ಏರಡನೇ ಅತ್ಯಂತ ಯಶಸ್ವಿ ತಂಡ ಸಿಎಸ್‌ಕೆ ಮತ್ತೆ ಹಳೆಯ ಖದರ್‌ ತೋರಿಸಿ ಈ ಬಾರಿ ಟ್ರೋಫಿ ಗೆಲ್ಲುವ ಉತ್ಸಾಹದಲ್ಲಿದೆ.

CSK in IPL 2023: ಧೋನಿ-ರಹಾನೆ ತಂಡಕ್ಕೆ ಎಂಟ್ರಿ; 'ವಿಸಿಲ್ ಪೋಡು' ಬಳಗದ ಬಸ್ಸಿನ ಹೊಸ ಲುಕ್ ಹೇಗಿದೆ ನೋಡಿ

Friday, March 3, 2023

ಬೆನ್ ಸ್ಟೋಕ್ಸ್ ಅವರ ವೈಯಕ್ತಿಕ ಜೀವನ ನೋಡುವುದಾದರೆ, ಅವರ ಪತ್ನಿಯ ಹೆಸರು ಕ್ಲೇರ್ ರಾಟ್‌ಕ್ಲಿಫ್. ಅವರು ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಹಲವು ದಿನಗಳ ಕಾಲ ಡೇಟಿಂಗ್ ನಡೆಸಿದ ಬಳಿಕ ಮದುವೆಯಾಗಲು ನಿರ್ಧರಿಸಿದ್ದಾರೆ.

Ben Stokes : ಸ್ಟೋಕ್ಸ್‌ ಪ್ರೇಮಕಥೆ ನಿಮಗೊತ್ತಾ; ಮುದ್ದಾದ ಜೋಡಿಯ ಫೋಟೋಗಳು ಇಲ್ಲಿವೆ

Tuesday, July 19, 2022