bigg-boss-news News, bigg-boss-news News in kannada, bigg-boss-news ಕನ್ನಡದಲ್ಲಿ ಸುದ್ದಿ, bigg-boss-news Kannada News – HT Kannada

Latest bigg boss news Photos

ಬಿಗ್‌ ಬಾಸ್‌ ಕನ್ನಡ 11ರ ಭಾನುವಾರದ ಸೂಪರ್‌ ಸಂಡೇ ವಿಥ್‌ ‌ಬಾದ್ಶಾ ಸುದೀಪ ಏಪಿಸೋಡ್‌ನಲ್ಲಿ ಹಿಟ್‌ ಪ್ಲಾಪ್‌ ಚಟುವಟಿಕೆ ನಡೆದಿದೆ.

Bigg Boss Kannada 11: ಮಾತು ಮನೆ ಕೆಡಿಸ್ತು, ತೂತು ಒಲೆ ಕೆಡಿಸ್ತು.. ಹಾಡಿನ ಮೂಲಕ ರಜತ್‌ ಎದುರು ತೊಡೆತಟ್ಟಿದ ಹನುಮಂತು

Sunday, January 19, 2025

ಟಾಸ್ಕ್‌ ಆಡುವಾಗ ಗೌತಮಿ ಅವರ ಮೂಗು ತರಚುತ್ತಿದೆ ಎಂದ ತಕ್ಷಣ ಯಾರನ್ನೂ ಲೆಕ್ಕಿಸದೆ ನೀವು ಎಲ್ಲರ ಮೇಲೆ ದಾಳಿ ಮಾಡಿದ್ದೀರಿ. “ಉಳಿದವರು ಹೆಣ್ಣು ಮಕ್ಕಳಲ್ವ?” ಎಂದು ಪ್ರಶ್ನೆ ಮಾಡಿದ್ದಾರೆ.

Bigg Boss 11: ಏಟಿಗೆ ಏಟು ಎಂದು ಮಂಜು ಅವರನ್ನು ನಾಮಿನೇಟ್ ಮಾಡಿದ ಭವ್ಯಾ ಗೌಡ; ಗೌತಮಿ ಬಿಟ್ಟು ಬೇರೆ ಯಾರೂ ಹೆಣ್ಮಕ್ಳೇ ಅಲ್ವ ಎಂದಿದ್ಯಾಕೆ?

Friday, January 17, 2025

ಬಿಗ್‌ ಬಾಸ್‌ ಮನೆಗೆ ಬಂದಾಗಿನಿಂದಲೂ ಕಠಿಣ ಸ್ಪರ್ಧಿ ಎನಿಸಿಕೊಂಡ ಚೈತ್ರಾ ಕುಂದಾಪುರ, ಫಿನಾಲೆಗೆ ಕೆಲವೇ ದಿನ ಇರುವಾಗ ಬಿಗ್‌ ಬಾಸ್‌ ಮನೆಯಿಂದ ಆಚೆ ಬಂದಿದ್ದಾರೆ.

Bigg Boss Kannada 11: ಬಿಗ್‌ ಬಾಸ್‌ ಮನೆಯಿಂದ ಹೊರಬಿದ್ದ ಚೈತ್ರಾ ಕುಂದಾಪುರ; ಆಟ ಮುಗಿದರೂ ಇದೆ ವೀಕ್ಷಕರ ಬೆಂಬಲ

Monday, January 13, 2025

ಬಿಗ್‌ ಬಾಸ್‌ ಆರಂಭವಾಗಿ ಮೂರು ವಾರಕ್ಕೇ ವೈಲ್ಡ್‌ ಕಾರ್ಡ್‌ ಎಂಟ್ರಿ ಮೂಲಕ ಆಗಮಿಸಿದವರು ಹಳ್ಳಿ ಹಕ್ಕಿ ಹನುಮಂತ ಲಮಾಣಿ. ಈಗ ಇದೇ ಹೈದ ನೇರವಾಗಿ ಫಿನಾಲೆ ಪ್ರವೇಶಿಸಿದ ಮೊದಲ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ.

Bigg Boss Kannada 11: ಈ ಸಲದ ಬಿಗ್‌ ಬಾಸ್‌ ವಿನ್ನರ್‌ ಹನುಮಂತುನೇ ಅನ್ನೋಕೆ ಸಿಕ್ತು ಮತ್ತೊಂದು ಸಾಕ್ಷ್ಯ! ತ್ರಿವಿಕ್ರಮ್‌ ರನ್ನರ್‌ ಅಪ್

Saturday, January 11, 2025

ಆದರೆ, ಯಾರಾದರೂ ಒಬ್ಬರನ್ನು ಫಿನಾಲೆ ಟಿಕೆಟ್‌ ಪಡೆಯುವ ಟಾಸ್ಕ್‌ನಿಂದ ಹೊರಗಿಡಬೇಕು ಎಂದು ಬಿಗ್‌ ಬಾಸ್‌ ಆದೇಶ ನೀಡುತ್ತಾರೆ.

Bigg Boss Kannada 11: ಫಿನಾಲೆ ಓಟದಿಂದ ಹಿಂದುಳಿದ ಚೈತ್ರಾ ಕುಂದಾಪುರ; ಆದರೂ ವೀಕ್ಷಕರ ಬೆಂಬಲ ಮಾತ್ರ ಕಡಿಮೆ ಆಗಿಲ್ಲ

Wednesday, January 8, 2025

ಬಿಗ್‌ ಬಾಸ್‌ ಮನೆಯಲ್ಲಿ ಫಿನಾಲೆ ಹತ್ತಿರ ಬರುತ್ತಿದ್ದಂತೆ ಆಟ ಜೋರಾಗಿದೆ. ಫಿನಾಲೆ ಟಿಕೆಟ್‌ ಸ್ಪರ್ಧೆ ನಡೆಯುತ್ತಿದೆ.

Bigg Boss Kannada 11: ಬಿಗ್‌ ಬಾಸ್‌ ಮನೆಯಲ್ಲಿ ಶುರುವಾಯ್ತು ಬಿಗ್ ವಾರ್‌; ಯಾರಿಗೆ ಸಿಗಲಿದೆ ಫಿನಾಲೆ ಟಿಕೆಟ್‌?

Monday, January 6, 2025

ಬಿಗ್‌ ಬಾಸ್‌ ಕನ್ನಡ 11ನೇ ಸೀಸನ್‌ ಫಿನಾಲೆಗೆ ಸನಿಹ ಬಂದಿದೆ. ಅದರಂತೆ ಬಿಗ್‌ ಮನೆಯಲ್ಲಿನ ಆಟ ಮತ್ತಷ್ಟು ಕಾವು ಪಡೆದುಕೊಳ್ಳುತ್ತಿದೆ.

ಉಳಿದ ಒಂಬತ್ತರಲ್ಲಿ ಡೇಂಜರ್‌ ಯಾರು, ಜೋಕರ್‌ ಯಾರು? ಲೆಕ್ಕಕ್ಕಿಲ್ಲದ ಚೈತ್ರಾ ಕುಂದಾಪುರ ಮೇಲೆ ಮತ್ತೆ ಮುಗಿಬಿದ್ದ ರಜತ್

Sunday, January 5, 2025

ಬಿಗ್‌ ಬಾಸ್‌ ಅನ್ನೋ ಶೋಗೆ ಕಿಚ್ಚ ಸುದೀಪ್‌ ಅವರೇ ಬಿಗ್‌ ಬಾಸ್‌. ಕಳೆದ 10 ಸೀಸನ್‌ಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ ಕಿಚ್ಚ.

Kichcha Sudeep: ಬಿಗ್‌ ಬಾಸ್ ವೇದಿಕೆ ಮೇಲೆ ಕಿಚ್ಚನ ಸ್ಟೈಲಿಶ್‌ 20 ಅವತಾರಗಳು; ಒಂದಲ್ಲ ಎರಡಲ್ಲ ಇಲ್ಲಿವೆ ಬಗೆಬಗೆಯ ಲುಕ್ಸ್‌

Sunday, January 5, 2025

ಬಿಗ್‌ ಬಾಸ್‌ ಮನೆಯಲ್ಲಿರುವ ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ಊಟ ಕಳಿಸಿಕೊಟ್ಟಿದ್ದಾರೆ.

Bigg Boss Kannada 11: ಬಿಗ್‌ ಬಾಸ್‌ ಮನೆಮಂದಿಗೆ ಸಿಕ್ತು ಕಿಚ್ಚನ ಕೈ ರುಚಿ ಸವಿಯುವ ಭಾಗ್ಯ; ಎಲ್ಲರೂ ಫುಲ್ ಹ್ಯಾಪಿ

Friday, January 3, 2025

ಬಿಗ್‌ ಬಾಸ್‌ ಮನೆಯಲ್ಲಿ ಫ್ಯಾಮಿಲಿ ರೌಂಡ್ ಆರಂಭವಾಗಿದೆ. ಧನರಾಜ್ ಆಚಾರ್ ಅವರ ಮನೆಯವರೆಲ್ಲರೂ ಬಿಗ್‌ ಬಾಸ್‌ ಮನೆಗೆ ಆಗಮಿಸಿದ್ದಾರೆ.

Bigg Boss Kannada 11: ಬಿಗ್‌ ಬಾಸ್‌ ಮನೆಗೆ ಎಂಟ್ರಿಕೊಟ್ಟ ಧನರಾಜ್ ಆಚಾರ್ ದೊಡ್ಡ ಕುಟುಂಬ; ಮಗುವನ್ನು ತಬ್ಬಿ ಭಾವುಕನಾದ ಅಪ್ಪ

Thursday, January 2, 2025

ಪ್ರತಿವಾರವೂ ಬಿಗ್ ಬಾಸ್‌ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆಯುತ್ತದೆ. ಇದು ಬಿಗ್‌ ಬಾಸ್‌ ಆಟದ ಮುಖ್ಯ ಭಾಗ.

Bigg Boss Kannada 11: ಉಗ್ರಂ ಮಂಜು ತಲೆಗೆ ಬಾಟಲಿ ಹೊಡೆದು ನಾಮಿನೇಟ್‌ ಮಾಡಿದ ಮೋಕ್ಷಿತಾ; ಕಾರಣ ಏನು ನೋಡಿ

Thursday, December 26, 2024

ಕನ್ನಡ ಕಿರುತೆರೆ, ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡ ನಟ ಶಿಶಿರ್‌ ಶಾಸ್ತ್ರಿ, ತಮ್ಮ ನಟನೆಯ ಮೂಲಕವೇ ಈಗಾಗಲೇ ಪರಿಚಿತರು.

ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಬಂದ ಬಿಗ್‌ ಬಾಸ್‌ ಖ್ಯಾತಿಯ ಶಿಶಿರ್‌ ಶಾಸ್ತ್ರಿ ನೋಡಲು ಮುಗಿಬಿದ್ದ ಫ್ಯಾನ್ಸ್‌, ಅದ್ರಲ್ಲೂ ಹೆಣ್ಮಕ್ಳೇ ಜಾಸ್ತಿ

Wednesday, December 25, 2024

ಬಿಗ್‌ ಬಾಸ್‌ ಮನೆಯ ಮುಖ್ಯ ಆಟದಲ್ಲೇ ಚೈತ್ರಾ ಕುಂದಾಪುರ ಎಡವಿದ್ದಾರೆ. ಇದರಿಂದ ಮನೆಯವರಿಗೆ ಕೋಪ ಬಂದಿದೆ.

Bigg Boss Kannada 11: ಆಟ ಆಡಲು ಆಗುತ್ತಿಲ್ಲ ಎಂದು ಸೋತು ಕೂತ ಚೈತ್ರಾ ಕುಂದಾಪುರ; ಇತರ ಸ್ಪರ್ಧಿಗಳಿಂದ ಬೈಗುಳ

Wednesday, December 18, 2024

ಆರೋಪ ಪ್ರತ್ಯಾರೋಪಗಳೇ ಬಿಗ್‌ ಬಾಸ್‌ ಮನೆಯಲ್ಲಿ ಹೆಚ್ಚು ಹೇಳಿ ಬರುತ್ತಿವೆ. ಅವರ ಮೇಲೆ ಇವರು, ಇವರ ಮೇಲೆ ಗೂಬೆ ಕೂರಿಸುತ್ತ ಸೇಫ್‌ ಗೇಮ್‌ ಜತೆಗೆ ಮೈಂಡ್‌ ಗೇಮ್‌ನಲ್ಲಿಯೂ ಮುಳುಗಿದ್ದಾರೆ.

ಹೊರಬಿತ್ತು ರೋಷ ಆಕ್ರೋಶ, ಬಿತ್ತು ಗೂಸಾ ಮೇಲೊಂದು ಗೂಸಾ! ಪಂಚ್‌ ಕೊಡುವ ಮೂಲಕ ಕೊನೆಗೂ ಸಿಟ್ಟು ತೀರಿಸಿಕೊಂಡ ಸ್ಪರ್ಧಿಗಳು

Sunday, December 15, 2024

ಬಿಗ್‌ ಬಾಸ್‌ ಮನೆಯಲ್ಲಿ ಧನರಾಜ್ ಆಚಾರ್ ಹಾಗೂ ರಜತ್ ನಡುವೆ ಫಿಸಿಕಲ್ ಫೈಟ್‌ ನಡೆದಿದೆ. ಆದರೆ ಅಷ್ಟೊಂದು ಗಂಭೀರವಾಗಿ ಏನೂ ಆಗಿಲ್ಲ.

Bigg Boss Kannada 11: ಬಿಗ್ ಬಾಸ್‌ ಮನೆಗೆ ಬಂದ ಕಾರ್ತಿಕ್, ನಮ್ರತಾ; ನಾಮಿನೇಷ್‌ನಲ್ಲಿ ರಜತ್ ಹಾಗೂ ಧನರಾಜ್ ಫಿಸಿಕಲ್ ಫೈಟ್‌

Tuesday, December 10, 2024

ಬಿಗ್‌ ಬಾಸ್‌ ಕನ್ನಡ 11ನೇ ಸೀಸನ್ನಿನ 9ನೇ ವಾರದ ಎಲಿಮಿನೇಷನ್‌ ಪ್ರಕ್ರಿಯೆ ಮುಗಿದಿದೆ. ಅಚ್ಚರಿಯ ಬೆಳವಣಿಗೆಯಲ್ಲಿ ಈ ವಾರ ಮಹಿಳಾ ಸ್ಪರ್ಧಿ ಮನೆಯಿಂದ ಹೊರ ನಡೆದಿದ್ದಾರೆ.

Bigg Boss Kannada 11: ಏಳು ಸ್ಪರ್ಧಿಗಳ ಪೈಕಿ ಈ ವಾರ ಬಿಗ್‌ ಬಾಸ್‌ ಮನೆಯಿಂದ ಗಂಟು ಮೂಟೆ ಕಟ್ಟಿದ ಸ್ಪರ್ಧಿ ಇವರೇ

Sunday, December 1, 2024

ಬಿಗ್ ಬಾಸ್‌ ಮನೆಯಲ್ಲಿ ಸೃಷ್ಟಿಯಾಗ್ತಿದೆ ಮತ್ತೊಂದು ರಾಜ್ಯ; ಈ ಬಾರಿ ತ್ರಿವಿಕ್ರಂ ರಾಜ, ಭವ್ಯಾ ಯುವರಾಣಿ ಎಂದು ಚರ್ಚೆಯಾಗುತ್ತಿದೆ.

Bigg Boss Kannada 11: ಬಿಗ್ ಬಾಸ್‌ ಮನೆಯಲ್ಲಿ ಸೃಷ್ಟಿಯಾಗ್ತಿದೆ ಮತ್ತೊಂದು ರಾಜ್ಯ; ಈ ಬಾರಿ ತ್ರಿವಿಕ್ರಂ ರಾಜ, ಭವ್ಯಾ ಯುವರಾಣಿ

Friday, November 29, 2024

ದರೆ ಮಾನಸಿಕವಾದ ಭಾವನೆಗಳ ಜೊತೆ ಆಟವಾಡುವ ಶೋ ಇದು. ಇಂತಹ ಒಂದು ಶೋ ಅವರಿಗೆ ಬೇಡ ಎಂದಿದ್ದಾರೆ.

ಸುದೀಪ್ ಬಿಗ್ ಬಾಸ್‌ ಹೋಸ್ಟ್‌ ಮಾಡಲ್ಲ ಎನ್ನುವ ವಿಷಯ ಕೇಳಿ ಖುಷಿಯಾಯ್ತು ಎಂದ ಚಿತ್ರಾಲ್ ರಂಗಸ್ವಾಮಿ; ಆ ರಿಯಾಲಿಟಿ ಶೋಗೆ ಅಷ್ಟು ಹೈಪ್ ಬೇಕಿಲ್ಲ

Tuesday, November 26, 2024

ಈ ವಾರ ಕನ್ನಡದ ಟಾಪ್‌ 10 ಧಾರಾವಾಹಿಗಳ ಟಿಆರ್‌ಪಿ ಎಷ್ಟು? ಬಿಗ್‌ ಬಾಸ್‌ಗೆ ಸಿಕ್ಕ ನಂಬರ್‌ ಎಷ್ಟು ಇಲ್ಲಿದೆ ಮಾಹಿತಿ.

Kannada Serial TRP: ಟಿಆರ್‌ಪಿಯಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ ಹಿನ್ನಡೆ; ಕಿಚ್ಚನ ಬಿಗ್‌ಬಾಸ್‌ ಏಪಿಸೋಡ್‌ಗೆ ಫುಲ್‌ ಡಿಮಾಂಡ್‌

Thursday, November 21, 2024

ಬಿಗ್‌ ಬಾಸ್‌ ಕನ್ನಡ 11ರ ಸ್ಪರ್ಧಿ ಲಾಯರ್‌ ಜಗದೀಶ್‌ ಸದ್ಯ ಬಿಗ್‌ ಬಾಸ್‌ ಮನೆಯಿಂದ ನೇರವಾಗಿ ಎಲಿಮಿನೇಟ್‌ ಆಗಿದ್ದಾರೆ. ಮನೆಯಲ್ಲಿನ ಮಹಿಳೆಯರ ಮೇಲೆ ಕೆಟ್ಟ ಪದ ಪ್ರಯೋಗ ಆರೋಪದ ಮೇಲೆ ಔಟ್‌ ಆಗಿದ್ದಾರೆ.

ಬಿಗ್‌ ಬಾಸ್‌ ಮನೆಯಿಂದ ಔಟ್‌ ಆಗ್ತಿದ್ದಂತೆ ಕೂಲಿಂಗ್‌ ಗ್ಲಾಸು, ಮುಖದಲ್ಲೊಂದು ಸ್ಮೈಲು.. ಪೋಟೋಗಳಿಗೆ ಜಗದೀಶ್‌ ಪೋಸ್

Saturday, October 19, 2024