ವಿರಾಟ್ ಕೊಹ್ಲಿ ಸೂಪರ್ಮ್ಯಾನ್ ರನೌಟ್ಗೆ ಡಗೌಟ್ ಸೇರಿದ ಶಾರುಖ್ ಖಾನ್; ವಾರೆವ್ಹಾ ಎನ್ನುವ ಎವರ್‘ಗ್ರೀನ್’ ರಿಯಾಕ್ಷನ್ ವೈರಲ್
Virat Kohli : ಗುಜರಾತ್ ಟೈಟಾನ್ಸ್ ತಂಡದ ಬ್ಯಾಟರ್ ಶಾರುಖ್ ಖಾನ್ ಅವರನ್ನು ಸೂಪರ್ಮ್ಯಾನ್ ಶೈಲಿಯಲ್ಲಿ ಆರ್‌ಸಿಬಿ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ರನೌಟ್ ಮಾಡಿದ್ದಾರೆ. ಕ್ಯಾಮರೂನ್ ಗ್ರೀನ್ ಸಖತ್ ರಿಯಾಕ್ಷನ್ ಕೊಟ್ಟಿದ್ದು ವೈರಲ್ ಆಗಿದೆ.
ಆರ್‌ಸಿಬಿ ಕ್ಯಾಮರೂನ್ ಗ್ರೀನ್ ಕೈಬಿಟ್ಟು ಇಬ್ಬರು ವಿದೇಶಿ ಬೌಲರ್‌ಗಳನ್ನು ಆಡಿಸಬೇಕು; ಸ್ಟುವರ್ಟ್ ಬ್ರಾಡ್ ಪ್ರಾಮಾಣಿಕ ಸಲಹೆ
ವಿರಾಟ್ ಕೊಹ್ಲಿ, ಮ್ಯಾಕ್ಸ್‌ವೆಲ್ ಅಲ್ಲ! ಆರ್‌ಸಿಬಿ ಪರ ಅಬ್ಬರಿಸಬೇಕಾದ ಆಟಗಾರರನ್ನು ಹೆಸರಿಸಿದ ಸುನಿಲ್ ಗವಾಸ್ಕರ್
Video: ಕೋವಿಡ್ ಸೋಂಕಿಗೆ ಒಳಗಾದರೂ ವಿಂಡೀಸ್ ವಿರುದ್ಧ ಆಡಿದ ಕ್ಯಾಮರೂನ್ ಗ್ರೀನ್; ಸಂಭ್ರಮಾಚರಣೆ ವೇಳೆ ಸಾಮಾಜಿಕ ಅಂತರ
ದೀರ್ಘಕಾಲದ ಕಿಡ್ನಿ ಕಾಯಿಲೆಯಿಂದ ಬಳಲುತ್ತಿರುವ ಕ್ಯಾಮರೂನ್ ಗ್ರೀನ್; ಅಚ್ಚರಿಯ ಸತ್ಯ ಬಹಿರಂಗಪಡಿಸಿದ ಆಸೀಸ್ ಕ್ರಿಕೆಟಿಗ