careers News, careers News in kannada, careers ಕನ್ನಡದಲ್ಲಿ ಸುದ್ದಿ, careers Kannada News – HT Kannada
ಕನ್ನಡ ಸುದ್ದಿ  /  ವಿಷಯ  /  ಉದ್ಯೋಗ

Latest careers Photos

ತಮ್ಮ ಕಚೇರಿಯಲ್ಲಿ ಕೆಲವರು ಪರಸ್ಪರ ಗಾಸಿಪ್ ಮಾಡುತ್ತಿದ್ದಾರೆ ಎಂದು ಅನೇಕ ಜನರು ದೂರುತ್ತಾರೆ. ಇದು ಕೆಲವೊಮ್ಮೆ ಅವರ ಜೀವನದ ಮೇಲೂ ಪರಿಣಾಮ ಬೀರುತ್ತದೆ.

Workplace Boundaries: ಕಚೇರಿಯಲ್ಲಿ ಅಪ್ಪಿತಪ್ಪಿಯೂ ಈ 3 ವಿಷಯಗಳನ್ನು ಹಂಚಿಕೊಳ್ಳಬೇಡಿ, ಜೀವನದ ಮೇಲೆ ಬೀರಬಹುದು ಪರಿಣಾಮ

Saturday, February 22, 2025

ಸಾಲದ ಶೂಲ ಬೇಡ: ನಿಮ್ಮ ತಿಂಗಳ ವೇತನ ಎಷ್ಟು, ಅದರಲ್ಲಿ ಎಷ್ಟು ಹಣ ಖರ್ಚು ಮಾಡಬೇಕು ಎನ್ನುವ ಸ್ಪಷ್ಟತೆ ಇರಲಿ. ಸಾಲ ಕೊಡುತ್ತಾರೆ ಎಂದು ಸ್ನೇಹಿತರಲ್ಲಿ ಸಾಲ ಕೇಳುತ್ತ ಇರಬೇಡಿ. ಈಗ ಸಾಲ ಸುಲಭವಾಗಿ ದೊರಕುತ್ತದೆ. ಕ್ರೆಡಿಟ್‌ ಕಾರ್ಡ್‌ ಅಥವಾ ಗೂಗಲ್‌ ಪೇ ಇತ್ಯಾದಿಗಳ ಮೂಲಕವೂ ಸಾಲ ಪಡೆಯಬಹುದು. ಕೆಲವು ಬ್ಯಾಂಕ್‌ಗಳು ಕರೆದುಕರೆದು ಸಾಲ ನೀಡುತ್ತವೆ. ಇಂತಹ ಸಾಲದ ಶೂಲಕ್ಕೆ ಸಿಲುಕಬೇಡಿ. ನಿಮ್ಮ ಆದಾಯದ ಶೇಕಡ 30ಕ್ಕಿಂತ ಹೆಚ್ಚು ಮೊತ್ತ ಇಎಂಐಗೆ ಹೋಗುವಂತೆ ಇರಬಾರದು.

Salary Savings: ಸ್ಯಾಲರಿ ಹಣ ತಿಂಗಳ ಕೊನೆಗೆ ಖಾಲಿನಾ? ವೇತನ ಪಡೆಯುವವರು ಹಣ ಉಳಿತಾಯ ಮಾಡಲು ಇಲ್ಲುಂಟು 10 ಟಿಪ್ಸ್‌

Tuesday, January 7, 2025

ಭಾರತದಲ್ಲಿ ಪ್ರತಿವರ್ಷ ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪರೀಕ್ಷೆಯನ್ನು ಲಕ್ಷಾಂತರ ಜನರು ಬರೆಯುತ್ತಾರೆ. ಈ ಪರೀಕ್ಷೆ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಈ ಪರೀಕ್ಷೆ ಬರೆಯುವ ಸಮಯದಲ್ಲಿ ಒಎಂಆರ್‌ ಶೀಟ್‌ ಭರ್ತಿ ಮಾಡುವ ಸಮಯದಲ್ಲಿ ಸಾಕಷ್ಟು ತಪ್ಪುಗಳನ್ನು ಕೆಲವು ಅಭ್ಯರ್ಥಿಗಳು ಮಾಡುತ್ತಾರೆ. ಅಂತಹ ತಪ್ಪುಗಳ ವಿವರ ಇಲ್ಲಿದೆ.

UPSC OMR: ಯುಪಿಎಸ್‌ಸಿ ಪರೀಕ್ಷೆಯ ಒಎಂಆರ್‌, ಹಾಜರಾತಿ ಶೀಟ್‌ ಭರ್ತಿ ಮಾಡುವ ಸರಿಯಾದ ಕ್ರಮವಿದು; ಚಿತ್ರಸಹಿತ ವಿವರಣೆ ಇಲ್ಲಿದೆ ನೋಡಿ

Sunday, December 29, 2024

Ranveer Allahbadia  Net worth: ಯೂಟ್ಯೂಬರ್‌ ರಣವೀರ್ ಅಲ್ಲಾಬಾಡಿಯಾ ಅವರ ಯೂಟ್ಯೂಬ್‌ ಚಾನೆಲ್‌ಗಳನ್ನು ಹ್ಯಾಕರ್‌ಗಳು ಹ್ಯಾಕ್‌ ಮಾಡಿದ್ದು, ಇವರು ಕಷ್ಟಪಟ್ಟು ರಚಿಸಿದ ಕಂಟೆಂಟ್‌ಗಳನ್ನು ಡಿಲೀಟ್‌ ಮಾಡಿದ್ದಾರೆ. ಇವರು ಯೂಟ್ಯೂಬ್‌ನಿಂದಲೇ ವರ್ಷಕ್ಕೆ ಹಲವು ಕೋಟಿ ರೂಪಾಯಿ ಸಂಪಾದನೆ ಮಾಡುತ್ತಿದ್ದರು. ವರದಿಗಳ ಪ್ರಕಾರ ಇವರು ತಿಂಗಳಿಗೆ 35 ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿದ್ದರು. ಅಂದರೆ, ಆನ್‌ಲೈನ್‌ ಕಂಟೆಂಟ್‌, ಯೂಟ್ಯೂಬ್‌ ಚಾನೆಲ್‌ಗಳು, ಬ್ರ್ಯಾಂಡ್‌ ಪ್ರಮೋಷನ್‌, ಇನ್‌ಫ್ಲೂಯೆನ್ಸರ್‌ ಮಾರುಕಟ್ಟೆಯಿಂದ ಇವರ ಸಂಪಾದನೆ ವರ್ಷಕ್ಕೆ 4 ಕೋಟಿಯಷ್ಟಿತ್ತು.

ಅಬ್ಬಬ್ಬಾ ಯೂಟ್ಯೂಬ್‌ನಿಂದ ಇಷ್ಟು ಗಳಿಕೆಯೇ? ಹ್ಯಾಕರ್‌ಗಳ ಕೆಂಗಣ್ಣಿಗೆ ಗುರಿಯಾದ ರಣವೀರ್‌ ಸಂಪತ್ತಿನ ವಿವರ, ಪ್ರಧಾನಿ ಮೋದಿ ಭೇಷ್‌ ಅಂದಿದ್ರು!

Thursday, September 26, 2024

ಬೆಸ್ಟ್ ಕಾಲೇಜ್ ಶ್ರೇಯಾಂಕ್ 2025ರ ರಾಷ್ಟ್ರೀಯ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಪ್ರಿನ್ಸ್ಟನ್ ವಿಶ್ವವಿದ್ಯಾಲಯ (Princeton University ಮೊದಲ ಸ್ಥಾನ ಪಡೆದುಕೊಂಡಿದೆ. ವಿಶ್ವವಿದ್ಯಾಲಯದ ಕ್ಯಾಂಪಸ್ ಗಾತ್ರವು 690 ಎಕರೆಗಳಾಗಿದ್ದು, ಸೆಮಿಸ್ಟರ್ ಆಧಾರಿತ ಶಿಕ್ಷಣ ನೀಡುತ್ತದೆ. ಇದನ್ನು 1746ರಲ್ಲಿ ಸ್ಥಾಪಿಸಲಾಯಿತು.

ಅಮೆರಿಕದಲ್ಲಿ ಓದುವ ಕನಸು ನಿಮ್ಮದಾ; ಯುಎಸ್‌ನ ಟಾಪ್ 10 ರಾಷ್ಟ್ರೀಯ ವಿಶ್ವವಿದ್ಯಾಲಯಗಳ ಪಟ್ಟಿ ಇಲ್ಲಿದೆ ನೋಡಿ

Wednesday, September 25, 2024