cheteshwar-pujara News, cheteshwar-pujara News in kannada, cheteshwar-pujara ಕನ್ನಡದಲ್ಲಿ ಸುದ್ದಿ, cheteshwar-pujara Kannada News – HT Kannada
ಕನ್ನಡ ಸುದ್ದಿ  /  ವಿಷಯ  /  cheteshwar pujara

Latest cheteshwar pujara Photos

ಈ ಪಟ್ಟಿಯಲ್ಲಿ ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ 2ನೇ ಸ್ಥಾನಕ್ಕೆ ಏರಿದ್ದಾರೆ. ಇದುವರೆಗೆ 119 ಟೆಸ್ಟ್‌ಗಳಲ್ಲಿ ಕಣಕ್ಕಿಳಿದಿರುವ ಕೊಹ್ಲಿ, ಭಾರತದ 62 ಟೆಸ್ಟ್‌ ಪಂದ್ಯಗಳ ಗೆಲುವಿನ ಭಾಗವಾಗಿದ್ದಾರೆ. ಪರ್ತ್​ ಟೆಸ್ಟ್ ಗೆದ್ದ ನಂತರ ಅಶ್ವಿನ್​ರನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೆ ಲಗ್ಗೆ ಇಟ್ಟರು.

ಸದ್ದಿಲ್ಲದೆ ಅಶ್ವಿನ್ ಹಿಂದಿಕ್ಕಿದ ವಿರಾಟ್ ಕೊಹ್ಲಿ; ಅತಿ ಹೆಚ್ಚು ಟೆಸ್ಟ್ ಪಂದ್ಯಗಳ​ ಗೆಲುವಿನ ಭಾಗವಾದ ಭಾರತೀಯ ಆಟಗಾರರು ಯಾರು?

Wednesday, November 27, 2024

ಚೇತೇಶ್ವರ ಪೂಜಾರಾ ಪ್ರಸಕ್ತ ರಣಜಿ ಟ್ರೋಫಿಯಲ್ಲಿ ಸೊಗಸಾದ ಫಾರ್ಮ್‌ನಲ್ಲಿದ್ದಾರೆ. ಆದರೆ, ರಾಷ್ಟ್ರೀಯ ಆಯ್ಕೆಗಾರರು ಅನುಭವಿ ಆಟಗಾರನನ್ನು ನಿರ್ಲಕ್ಷಿಸಿದ್ದಾರೆ. 6 ರಣಜಿ ಪಂದ್ಯಗಳ 10 ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್ ಮಾಡಿದ ಪೂಜಾರ, 74.77 ಸರಾಸರಿಯಲ್ಲಿ 673 ರನ್ ಕಲೆಹಾಕಿದ್ದಾರೆ. ಎಲೈಟ್ ಗ್ರೂಪ್ ಕ್ರಿಕೆಟಿಗರಲ್ಲಿ ಪ್ರಸಕ್ತ ರಣಜಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪೈಕಿ ಚೇತೇಶ್ವರ ಪೂಜಾರಾ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅವರು 2 ಶತಕ ಮತ್ತು 2 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಈ ವರ್ಷದ ರಣಜಿ ಟ್ರೋಫಿಯಲ್ಲಿ ಪೂಜಾರ ಅವರ ಗರಿಷ್ಠ ವೈಯಕ್ತಿಕ ಸ್ಕೋರ್ ಅಜೇಯ 243 ರನ್.

ರಣಜಿಯಲ್ಲಿ ರನ್ ಮಳೆ ಹರಿಸಿದರೂ ಚೇತೇಶ್ವರ ಪೂಜಾರ ನಿರ್ಲಕ್ಷ್ಯ; ಅನುಭವಿ ಬದಲು ಪಡಿಕ್ಕಲ್‌ಗೆ ಮಣೆ ಹಾಕಿದ ಬಿಸಿಸಿಐ

Tuesday, February 13, 2024

ರೋಹಿತ್ ಶರ್ಮಾ: 2006ರ U-19 ವಿಶ್ವಕಪ್‌ನಲ್ಲಿ, ರೋಹಿತ್ ಶರ್ಮಾ ಆರು ಇನ್ನಿಂಗ್ಸ್‌ಗಳಲ್ಲಿ ಮೂರು ಅರ್ಧಶತಕ ಸಿಡಿಸಿದರು. ಅವರ ಒಟ್ಟು ಮೊತ್ತ 205 ರನ್ ಮತ್ತು ಸರಾಸರಿ 41. ಆ ಬಳಿಕ ಸ್ಥಿರ ಪ್ರದರ್ಶನ ನೀಡಿ ರಾಷ್ಟ್ರೀಯ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡರು. ಈಗ ಅವರು ತಂಡದ ದೊಡ್ಡ ಆಧಾರಸ್ತಂಭವಾಗಿದ್ದಾರೆ. ಸದ್ಯ ಟೀಮ್‌ ಇಂಡಿಯಾ ನಾಯಕನಾಗಿ ಬಡ್ತಿ ಪಡೆದಿದ್ದಾರೆ.

ವಿರಾಟ್, ಸೆಹ್ವಾಗ್, ಪಂತ್; ಅಂಡರ್ 19 ವಿಶ್ವಕಪ್‌ನಲ್ಲಿ ಮಿಂಚಿ ಟೀಮ್ ಇಂಡಿಯಾ ಕಾಲಿಟ್ಟವರಿವರಿವರು

Saturday, February 10, 2024

ಸೌರಾಷ್ಟ್ರದ ಚೇತೇಶ್ವರ ಪೂಜಾರ ಎಲೈಟ್ ಗುಂಪಿನ ಕ್ರಿಕೆಟಿಗರಲ್ಲಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಕುಸಿದಿದ್ದಾರೆ. 4 ಪಂದ್ಯಗಳ ಅಂತ್ಯಕ್ಕೆ 2ನೇ ಸ್ಥಾನದಲ್ಲಿದ್ದ ಪೂಜಾರ, 8 ಇನ್ನಿಂಗ್ಸ್‌ಗಳಲ್ಲಿ 57.84 ಸರಾಸರಿಯಲ್ಲಿ 1 ದ್ವಿಶತಕ, 2 ಅರ್ಧಶತಕ ಸಹಿತ 538 ರನ್ ಗಳಿಸಿದ್ದಾರೆ. ಪೂಜಾರ ಗರಿಷ್ಠ ವೈಯಕ್ತಿಕ ಇನ್ನಿಂಗ್ಸ್ ಔಟಾಗದೆ 243 ರನ್ ಆಗಿದೆ.

Ranji Trophy 2024: ಐದು ಪಂದ್ಯಗಳು ಮುಕ್ತಾಯ, ಅತಿ ಹೆಚ್ಚು ರನ್ ಗಳಿಸಿದ ಟಾಪ್-5 ಆಟಗಾರರು

Wednesday, February 7, 2024

ಪೂಜಾರ ಪ್ರಸಕ್ತ ರಣಜಿ ಟ್ರೋಫಿಯ 4 ಪಂದ್ಯಗಳ 6 ಇನ್ನಿಂಗ್ಸ್‌ಗಳಲ್ಲಿ 107ರ ಭರ್ಜರಿ ಸರಾಸರಿಯಲ್ಲಿ 535 ರನ್ ಕಲೆಹಾಕಿದ್ದಾರೆ. ಅದರಲ್ಲಿ 1 ದ್ವಿಶತಕ ಕೂಡಾ ಸೇರಿದೆ. 2 ಅರ್ಧಶತಕ ಗಳಿಸಿದ್ದಾರೆ. ರಾಹುಲ್ ಮತ್ತು ರವೀಂದ್ರ ಜಡೇಜಾ ಅವರ ಬದಲಿ ಕ್ರಿಕೆಟಿಗರ ಹೆಸರನ್ನು ಆಯ್ಕೆಗಾರರು ಘೋಷಿಸಿದ ದಿನವೂ ಪೂಜಾರ ಸರ್ವಿಸಸ್ ವಿರುದ್ಧ 91 ರನ್‌ಗಳ ಬಿರುಸಿನ ಇನ್ನಿಂಗ್ಸ್ ಆಡಿದರು.

4 ರಣಜಿ ಪಂದ್ಯಗಳಲ್ಲಿ 535 ರನ್ ಸಿಡಿಸಿದ ಚೇತೇಶ್ವರ ಪೂಜಾರ; ಆದರೂ ಭಾರತ ಟೆಸ್ಟ್ ತಂಡದಿಂದ ಕಡೆಗಣನೆ

Monday, January 29, 2024

ಶತಕ ಸಿಡಿಸಿದ 23 ಕ್ರಿಕೆಟಿಗರು: ದೇವದತ್ ಪಡ್ಡಿಕಲ್ (193), ತಿಲಕ್ ವರ್ಮಾ (100), ಪ್ರಭಾಸಿಮ್ರಾನ್ ಸಿಂಗ್ (100), ಪ್ರಿಯಂ ಗರ್ಗ್ (106), ಮನೀಶ್ ಪಾಂಡೆ (118), ರಿಯಾನ್ ಪರಾಗ್ (155), ರಿಕಿ ಭುಯಿ (175) ಪ್ರೇರಕ್ ಮಾನ್ಕರ್ (104*) ಅಂಕಿತ್ ಬವಾನೆ (153) ಸಿದ್ಧಾರ್ಥ್ ಕೆವಿ (151*) ಆರ್ಯನ್ ಜುಯಲ್ (115).

ಅಬ್ಬಾ! ಮೊದಲ ಸುತ್ತಿನಲ್ಲೇ ರಣಜಿ ಎಷ್ಟು ರೋಚಕ; 23 ಶತಕ, 3 ದ್ವಿಶತಕ, 7 ವಿಕೆಟ್ ಗೊಂಚಲು ದಾಖಲು

Tuesday, January 9, 2024

ಜಾರ್ಖಂಡ್ ವಿರುದ್ಧದ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಪೂಜಾರ 162 ಎಸೆತಗಳಲ್ಲಿ 10 ಬೌಂಡರಿಗಳ ಸಹಾಯದಿಂದ ತಮ್ಮ ವೈಯಕ್ತಿಕ ಶತಕ ಪೂರೈಸಿದರು. 2ನೇ ದಿನದ ಅಂತ್ಯಕ್ಕೆ ಅವರು 157 ರನ್‌ಗಳ ಅಜೇಯ ಇನ್ನಿಂಗ್ಸ್ ಕಟ್ಟಿದ್ದರು. ಚೇತೇಶ್ವರ್ 239 ಎಸೆತಗಳ ಇನ್ನಿಂಗ್ಸ್‌ನಲ್ಲಿ 19 ಬೌಂಡರಿ ಬಾರಿಸಿದ್ದರು. ಇದೀಗ ಅವರು ದ್ವಿಶತಕ ಸಿಡಿಸಿದ್ದಾರೆ.

ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಅಧಿಕ ಶತಕ ಸಿಡಿಸಿದ ಭಾರತೀಯರು; ವಿಜಯ್ ಹಜಾರೆ ದಾಖಲೆ ಮುರಿದ ಪೂಜಾರ

Sunday, January 7, 2024

ವೇಗದ ಬೌಲರ್‌ ಉಮ್ರಾನ್‌ ಮಲಿಕ್‌ ಕಳೆದ ವರ್ಷ ನಡೆದ 58 ಸೀಮಿತ ಓವರ್‌ ಪಂದ್ಯಗಳಲ್ಲಿ ಕೇವಲ 10ರಲ್ಲಿ ಮಾತ್ರ ಆಡಿದ್ದಾರೆ.

2023ರಲ್ಲಿ ಭಾರತ ಕ್ರಿಕೆಟ್ ತಂಡದಿ ಸ್ಥಾನ ಕಳೆದುಕೊಂಡ ಬಲಿಷ್ಠ ಆಟಗಾರರು

Saturday, January 6, 2024

ಟೆಸ್ಟ್ ಸ್ಫೆಷಲಿಸ್ಟ್ ಚೇತೇಶ್ವರ್ ಪೂಜಾರ ಶತಕ ಸಿಡಿಸಿದ್ದಾರೆ. ಆದರೆ ಪೃಥ್ವಿ ಶಾ ತಂಡ ವಿರುದ್ಧ ಗೆಲುವು ಸಾಧ್ಯವಾಗಿಲ್ಲ.

Cheteshwar Pujara: ಕೌಂಟಿ ಏಕದಿನ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ; ಪೃಥ್ವಿ ಶಾ ತಂಡಕ್ಕೆ ಗೆಲುವು

Monday, August 7, 2023

ಏಕದಿನ, ಟೆಸ್ಟ್ ಅಥವಾ ಟಿ20 ಮೂರು ಫಾರ್ಮೆಟ್​ನಲ್ಲೂ ಅನೇಕ ಆಟಗಾರರು ಮಿಂಚಿದ್ದಾರೆ. ಕೆಲವರು ಏಕದಿನ, ಟೆಸ್ಟ್​, ಕೆಲವರು ಟಿ20 ಕ್ರಿಕೆಟ್​ನಲ್ಲಿ ಮಿಂಚಿದ್ದಾರೆ. ಆದರೀಗ ನಾವು ಹೇಳಲು ಹೊರಟಿರುವುದು, ಟೆಸ್ಟ್ ಕ್ರಿಕೆಟ್‌ನಲ್ಲಿ ಮಿಂಚಿ ಹೀರೋಗಳಾದವರು, ಏಕದಿನದಲ್ಲಿ ಅಟ್ಟರ್​ಫ್ಲಾಪ್ ಆದವರ ಬಗ್ಗೆ. ಏಕದಿನದಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ವಿಫಲರಾದ 5 ಭಾರತೀಯ ಟೆಸ್ಟ್ ಆಟಗಾರರು ಯಾರು ಅನ್ನೋದನ್ನ ನೋಡೋಣ.

ODI Cricket: ಇವರು ಟೆಸ್ಟ್​ ಕ್ರಿಕೆಟ್​ನಲ್ಲಿ ಸೂಪರ್ ಸ್ಟಾರ್ ಆಟಗಾರರು; ಆದರೆ ಏಕದಿನದಲ್ಲಿ ಮಾತ್ರ ಅಟ್ಟರ್ ಫ್ಲಾಪ್ ಸ್ಟಾರ್ಸ್

Thursday, August 3, 2023

ಭಾರತದ ಸೋಲು ಐಸಿಸಿ ಈವೆಂಟ್‌ನಲ್ಲಿ ಭಾರತದ ಟ್ರೋಫಿ ಕನಸಿಗೆ ನಿರಾಶೆ ಮೂಡಿಸಿದೆ. ಹಾಗಿದ್ದರೆ, ಡಬ್ಲ್ಯೂಟಿಸಿ ಫೈನಲ್‌ನಲ್ಲಿ ಭಾರತದ ಆಟಗಾರರ ಪ್ರದರ್ಶನ ಹೇಗಿತ್ತು? ಈ ಕುರಿತು ನಮ್ಮ ರಿಪೋರ್ಟ್ ಕಾರ್ಡ್ ಇಲ್ಲಿದೆ. ಇಲ್ಲಿ ಆಟಗಾರರ ಪ್ರದರ್ಶನದ ಅನುಗುಣವಾಗಿ ಪ್ರತಿಯೊಬ್ಬರಿಗೂ ಹತ್ತರಲ್ಲಿ ಅಂಕಗಳನ್ನು ನೀಡಲಾಗಿದೆ.

WTC Final 2023: ಭಾರತ ತಂಡದ ರಿಪೋರ್ಟ್ ಕಾರ್ಡ್ ಹೀಗಿದೆ; ಕೊಹ್ಲಿ, ಪೂಜಾರ ಕಳಪೆ; ಸಿರಾಜ್, ರಹಾನೆ ಉತ್ತಮ

Tuesday, June 13, 2023

ಸೌರವ್​ ಗಂಗೂಲಿ ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದಿದ್ದಾರೆ. ಇದಿಷ್ಟೇ ಅಲ್ಲ, ಇನ್ನೂ ಪ್ರಮುಖ ಕ್ರಿಕೆಟಿಗರು ಉನ್ನತ ಶಿಕ್ಷಣ ಪಡೆದಿದ್ದಾರೆ.

Cricketers Education: ಪಿಎಚ್‌ಡಿಯಿಂದ ಇಂಜಿನಿಯರಿಂಗ್‌ವರೆಗೆ; ಟೀಮ್​ ಇಂಡಿಯಾದ ಅತ್ಯಂತ ವಿದ್ಯಾವಂತ ಕ್ರಿಕೆಟಿಗರು ಇವರೇ ನೋಡಿ!

Thursday, May 18, 2023

ವೃದ್ಧಾಪ್ಯದಲ್ಲಿ ಭಾರತೀಯ ಕ್ರಿಕೆಟಿಗರು

Team India Players: ಸಚಿನ್​ರಿಂದ ಕೊಹ್ಲಿವರೆಗೆ; ಮುದುಕರಾದರೆ ಹೀಗೆ ಕಾಣಿಸುತ್ತಾರೆ ಭಾರತದ ಕ್ರಿಕೆಟಿಗರು; ಇಲ್ಲಿವೆ ಫೋಟೋಗಳು

Thursday, May 18, 2023

ಆಸೀಸ್‌ ಬೌಲರ್‌ಗಳು ಚೇತೇಶ್ವರ ಪೂಜಾರ ಅವರ ಆಟದ ಬಗ್ಗೆ ಚಿಂತಿತರಾಗಿದ್ದರು. ಅದಕ್ಕೆ ಸರಿಯಾಗಿ ದೆಹಲಿ ಟೆಸ್ಟ್ ಗೆದ್ದು ಚೇತೇಶ್ವರ ಪೂಜಾರ ಅಜೇಯರಾಗಿ ಮೈದಾನ ತೊರೆದ ರೀತಿ ಆಸ್ಟ್ರೇಲಿಯಾದ ಬೌಲರ್‌ಗಳ ನಿರಾಸೆ ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ. ಕೊನೆಯ ಇನ್ನಿಂಗ್ಸ್‌ನಲ್ಲಿ 31 ರನ್ ಗಳಿಸಿದ ಪೂಜಾರ ಅವರ ಇನ್ನಿಂಗ್ಸ್ ಸರಣಿಯ ಉಳಿದ ಭಾಗಗಳಲ್ಲಿ ಆಸೀಸ್‌ ಬೌಲರ್‌ಗಳನ್ನು ಕುಗ್ಗಿಸುವುದರಲ್ಲಿ ಸಂದೇಹವಿಲ್ಲ.

India vs Australia 2nd Test: ದೆಹಲಿ ಟೆಸ್ಟ್‌ನಲ್ಲಿ ಮಿಂಚಿದ ಭಾರತದ ಅಗ್ರ 5 ಆಟಗಾರರಿವರು

Monday, February 20, 2023

ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಭಾರತ-ಆಸ್ಟ್ರೇಲಿಯಾ ನಡುವಿನ 2ನೇ ಟೆಸ್ಟ್ ಮುಕ್ತಾಯದ ನಂತರ ಚೇತೇಶ್ವರ ಪೂಜಾರ ಮತ್ತು ಶ್ರೀಕರ್ ಭರತ್ ಸಹ ಆಟಗಾರರನ್ನು ಅಭಿನಂದಿಸಿದರು.

India vs Australia 2nd Test: ಇಂಡೋ-ಆಸೀಸ್ 2ನೇ ಟೆಸ್ಟ್ ಪಂದ್ಯದ ಪ್ರಮುಖ ಕ್ಷಣಗಳಿವು

Sunday, February 19, 2023

ಪೂಜಾರಾ ನೂರನೇ ಟೆಸ್ಟ್‌ ಪಂದ್ಯದ ಸ್ಮರಣೀಯ ಫೋಟೋಗಳು

Pujara 100 Test Match: ಪೂಜಾರ ನೂರನೇ ಟೆಸ್ಟ್ ಪಂದ್ಯದ ಸ್ಮರಣೀಯ ಕ್ಷಣಗಳಿವು

Friday, February 17, 2023