chhattisgarh News, chhattisgarh News in kannada, chhattisgarh ಕನ್ನಡದಲ್ಲಿ ಸುದ್ದಿ, chhattisgarh Kannada News – HT Kannada

Latest chhattisgarh Photos

ತೆಲಂಗಾಣ, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದ್ದು, ತೆಲಂಗಾಣ ಹೊರತು ಪಡಿಸಿ ಬೇರೆಲ್ಲಾ ರಾಜ್ಯಗಳಲ್ಲಿ ಕಮಲ ಅರಳಿದೆ. ತೆಲಂಗಾಣದಲ್ಲಿ ಕಾಂಗ್ರೆಸ್‌ ಗೆದ್ದು ಬೀಗಿದೆ. ಹಾಗಾದರೆ ಈ ನಾಲ್ಕು ರಾಜ್ಯಗಳಲ್ಲಿ ಯಾವ ಯಾವ ಪಕ್ಷಗಳು ಎಷ್ಟು ಸ್ಥಾನ ಗಳಿಸಿವೆ ಎಂಬುದರ ವಿವರ ಇಲ್ಲಿದೆ.

Assembly Election 2023: ತೆಲಂಗಾಣದಲ್ಲಿ ಕೈಗೆ ಜೈ, ಮಧ್ಯಪ್ರದೇಶ ಛತ್ತೀಸ್‌ಗಢ ರಾಜಸ್ಥಾನದಲ್ಲಿ ಕಮಲಕ್ಕೆ ವಿಜಯ, ಇಲ್ಲಿದೆ ಬಲಾಬಲ ಲೆಕ್ಕಾಚಾರ

Sunday, December 3, 2023

ಮೂರು ರಾಜ್ಯಗಳಲ್ಲಿ  ಬಿಜೆಪಿ ಬಹುಮತ ಗಳಿಸುವ ವಿಚಾರ ತಿಳಿಯುತ್ತದ್ದಂತೆ ಕೋಲ್ಕತ್ತಾದಲ್ಲಿ ನರೇಂದ್ರ ಮೋದಿ ಭಾವ ಚಿತ್ರಕ್ಕೆ ಕಾರ್ಯಕರ್ತನೊಬ್ಬ ಸಿಹಿ ಸಂಭ್ರಮಿಸಿದ ಕ್ಷಣ ಹೀಗಿತ್ತು.

BJP Celebrations: ಮಧ್ಯ ಭಾರತದಲ್ಲಿ ಗೆದ್ದ ಬಿಜೆಪಿಗೆ ಬಲ, ಭಾರತದ ನಾನಾ ಕಡೆ ಕಮಲ ಪಡೆ ಸಡಗರ: ಹೀಗಿದ್ದವು ಸಂತಸದ ಕ್ಷಣ

Sunday, December 3, 2023

ಇಂದು ಎಲ್ಲರ ಚಿತ್ತ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶದತ್ತ. ತಾನು ಅಧಿಕಾರದಲ್ಲಿದ್ದ 2 ರಾಜ್ಯಗಳಲ್ಲಿ ಕಾಂಗ್ರೆಸ್​ ಹಿನ್ನಡೆ ಅನುಭವಿಸಿದ್ದು, ಬಿಜೆಪಿ ಮುನ್ನಡೆ ಸಾಧಿಸಿದೆ. ತೆಲಂಗಾಣದಲ್ಲಿ ಆಡಳಿತಾರೂಢ ಬಿಆರ್​ಎಸ್​ ಅನ್ನು ಕಾಂಗ್ರೆಸ್​ ಹಿಮ್ಮೆಟ್ಟಿ ಅಧಿಕಾರಕ್ಕೆ ಬರಲು ಸಜ್ಜಾಗುತ್ತಿದೆ. ಛತ್ತೀಸ್​ಗಢ ಸೇರಿದಂತೆ 4 ರಾಜ್ಯಗಳಲ್ಲಿ ಈವರೆಗಿನ ಮುನ್ನಡೆ-ಹಿನ್ನಡೆ ಹೀಗಿದೆ.

Assembly Polls: ಈವರೆಗೆ ಯಾವ ರಾಜ್ಯದಲ್ಲಿ ಯಾವ ಪಕ್ಷಕ್ಕೆ ಮುನ್ನಡೆ-ಹಿನ್ನಡೆ? 4 ರಾಜ್ಯಗಳ ಫೋಟೋ ವರದಿ

Sunday, December 3, 2023

ತೆಲಂಗಾಣ, ಮಧ್ಯ ಪ್ರದೇಶ, ಛತ್ತೀಸ್‌ಗಡ ಮತ್ತು ರಾಜಸ್ಥಾನ ವಿಧಾನಸಭಾ ಚುನಾವಣೆಗಳ ಮತ ಎಣಿಕೆಗೆ ಚಾಲನೆ ಸಿಕ್ಕಿದೆ. 4 ರಾಜ್ಯಗಳಲ್ಲಿ ಚುನಾವಣೆ ಮುನ್ನಡೆಸಿದ 8 ಮಂದಿಯ ಸ್ಥಿತಿಗತಿ ಬಗ್ಗೆ ದೇಶಾದ್ಯಂತ ಕುತೂಹಲ ಮೂಡಿದೆ.

Assembly Elections 2023: ಈ 8 ನಾಯಕರ ಸೋಲು-ಗೆಲುವಿನ ಬಗ್ಗೆ ದೇಶಕ್ಕಿದೆ ಕುತೂಹಲ

Sunday, December 3, 2023

ಶಾಹಿದ್ ಬೀರ್ ನಾರಾಯಣ ಸಿಂಗ್ ಸ್ಟೇಡಿಯಂ ಛತ್ತೀಸ್‌ಗಢದ ರಾಯ್‌ಪುರದಲ್ಲಿದೆ. 2009ರಿಂದಲೂ ಕ್ರೀಡಾಂಗಣದ ವಿದ್ಯುತ್ ಬಿಲ್ ಬಾಕಿ ಉಳಿದಿದೆ. ಐದು ವರ್ಷಗಳ ಹಿಂದೆ ವಿದ್ಯುತ್ ಪೂರೈಕೆ ಕಡಿತಗೊಳಿಸಲಾಗಿತ್ತು. ಛತ್ತೀಸ್‌ಗಢ ಕ್ರಿಕೆಟ್ ಸಂಸ್ಥೆಯ ಮನವಿ ಮೇರೆಗೆ ಕ್ರೀಡಾಂಗಣದ ಒಂದು ಭಾಗಕ್ಕೆ ವಿದ್ಯುತ್ ಸಂಪರ್ಕ ನೀಡಲಾಗಿದೆ. ಉಳಿದ ಭಾಗಗಳಿಗೆ ಇನ್ನೂ ವಿದ್ಯುತ್‌ ಸಪ್ಲೈ ಮಾಡಿಲ್ಲ.

3 ಕೋಟಿ ರೂ ವಿದ್ಯುತ್‌ ಬಿಲ್‌ ಬಾಕಿ; ರಾಯ್‌ಪುರ ಸ್ಟೇಡಿಯಂನ ಪವರ್‌ ಕಟ್‌, ಜನರೇಟರ್‌ನಿಂದ ಫ್ಲಡ್‌ಲೈಟ್‌ ಆನ್

Friday, December 1, 2023

ತೆಲಂಗಾಣ: ಎಬಿಪಿ ನ್ಯೂಸ್‌- ಸಿವೋಟರ್‌, ಇಂಡಿಯಾ ಟುಡೇ-ಆಕ್ಸಿಸ್‌ ಮೈ ಇಂಡಿಯಾ, ಟೈಮ್ಸ್‌ ನೌ ಇಟಿಜಿ, ರಿಪಬ್ಲಿಕ್‌ ಟಿವಿ- ಮ್ಯಾಟ್ರಿಝ್‌, ಟಿವಿ9 ಪೋಲ್‌ಸ್ಟಾಟ್‌, ಇಂಡಿಯಾ ಟಿವಿ ಸಿಎನ್‌ಎಕ್ಸ್‌, ದೈನಿಕ್‌ ಬಾಸ್ಕರ್‌, ಜನ್‌ ಕಿ ಬಾತ್‌, ಪಿ ಮಾರ್ಕ್‌, ಪೀಪಲ್ಸ್‌ ಪಲ್ಸ್‌, ನ್ಯೂಸ್‌ 24- ಚಾಣಕ್ಯ ಸಂಸ್ಥೆಗಳು ನೀಡಿದ ಒಟ್ಟಾರೆ ಫಲಿತಾಂಶದ ಸರಾಸರಿ ಫಲಿತಾಂಶ ಈ ಮುಂದಿನಂತೆ ಇದೆ. ಒಟ್ಟು ಸೀಟುಗಳು- 119, ಬಿಆರ್‌ಎಸ್‌  43-50, ಕಾಂಗ್ರೆಸ್‌  56-63, ಬಿಜೆಪಿ 5-8, ಎಐಎಂಐಎಂ 6-7 ಮತ್ತು ಇತರೆ 4-5 ಸೀಟುಗಳನ್ನು ಗೆಲ್ಲಲಿವೆ. ಇವುಗಳಲ್ಲಿ ಕಾಂಗ್ರೆಸ್‌ ಅತ್ಯಧಿಕ ಸೀಟು ಪಡೆಯುವ ಸೂಚನೆಯಿದೆ.

Poll of polls: ಐದೂ ರಾಜ್ಯಗಳ ಎಲ್ಲ ಮತಗಟ್ಟೆ ಸಮೀಕ್ಷೆಗಳ ಸರಾಸರಿ ಇಲ್ಲಿದೆ ನೋಡಿ, ಈ ಸಲ ಗೆಲ್ಲೋರು ಯಾರು ಅಂದಾಜಿಸಿ

Friday, December 1, 2023

ತೆಲಂಗಾಣ ವರದಿ: ಒಟ್ಟು 119 ಕ್ಷೇತ್ರಗಳನ್ನು ಹೊಂದಿರುವ ತೆಲಂಗಾಣ ವಿಧಾನಸಭೆಗೆ ಇಂದು ಚುನಾವಣೆ ನಡೆಯಿತು. 2290 ಅಭ್ಯರ್ಥಿಗಳು ವಿವಿಧ ಕ್ಷೇತ್ರಗಳಿಂದ ಸ್ಪರ್ಧಿಸಿದ್ದರು. ಚುನಾವಣೆಯ ದಿನದಂದೇ ಎಕ್ಸಿಟ್‌ ಪೋಲ್‌ ಫಲಿತಾಂಶ ಕೂಡ ಹೊರ ಬಿದಿದ್ದು, ಆ ಪ್ರಕಾರ ತೆಲಂಗಾಣದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ. ವಿವಿಧ ಸಂಸ್ಥೆಗಳ ಮತಗಟ್ಟೆ ಸಮೀಕ್ಷೆ ಪ್ರಕಾರ ಸದ್ಯ ಆಡಳಿತದಲ್ಲಿರುವ ಕೆಸಿಆರ್‌ ಅವರ ಬಿಸ್‌ಆರ್‌ ಪಕ್ಷವು ಕೆಳಕ್ಕಿಳಿಯಲಿದೆ. ಪೋಲ್‌ಸ್ಟ್ರಾಟ್‌, ಜನ್‌ಕೀ ಬಾತ್‌, ಚಾಣಕ್ಯ, ಎಎನ್‌ಎಸ್‌, ಸುದರ್ಶನ್‌ ನ್ಯೂಸ್‌, ಸಿಎನ್‌ಎಕ್ಸ್‌ ಈ ಎಲ್ಲವೂ ಕಾಂಗ್ರೆಸ್‌ ಬಹುಮತ ಪಡೆಯುವ ಬಗ್ಗೆ ತಿಳಿಸಿವೆ.

Exit Polls 2023: ಮತಗಟ್ಟೆ ಸಮೀಕ್ಷೆ ಫಲಿತಾಂಶ; 4 ರಾಜ್ಯಗಳಲ್ಲಿ ಕಾಂಗ್ರೆಸ್, ಬಿಜೆಪಿ ಸಮಬಲ, ಮಿಜೋರಾಂನಲ್ಲಿ ಪ್ರಾದೇಶಿಕ ಪ್ರಾಬಲ್ಯ

Thursday, November 30, 2023

ಛತ್ತೀಸ್‌ಗಢ ವಿಧಾನಸಭೆ ಚುನಾವಣೆಯ ಮತಗಟ್ಟೆ ಸಮೀಕ್ಷೆ ಇಂದು ಹೊರಬಿದಿದ್ದೆ. ವಿವಿಧ ಸಂಸ್ಥೆಗಳು ನಡೆಸಿರುವ ಸಮೀಕ್ಷೆಯು ಈ ರಾಜ್ಯದಲ್ಲಿ ಕಾಂಗ್ರೆಸ್‌ ಬಹುಮತ ಸಾಧಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂಬುದನ್ನು ತೋರಿಸಿದೆ. ಆದರೂ ಇಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಪೈಪೋಟಿ ಉಂಟಾಗಬಹುದು.

Chhattisgarh Exit Polls: ಛತ್ತೀಸ್‌ಗಡದಲ್ಲಿ ಕಾಂಗ್ರೆಸ್‌ಗೆ ಮತದಾರರ ಅಭಯ, ಕಮಲ ಈ ಸಲ ಅನುಮಾನ; ಮತಗಟ್ಟೆ ಸಮೀಕ್ಷೆ ಫಲಿತಾಂಶ ಹೀಗಿದೆ

Thursday, November 30, 2023

ಸಿಎಂ ಭುಪೇಶ್‌  ಬಾಘೇಲ್
ಕಾಂಗ್ರೆಸ್‌ ನ ಹಿರಿಯ ನಾಯಕರಾಗಿರುವ ಭುಪೇಶ್‌ ಬಾಘೇಲ್‌ ಅವರು ಮೂರು ದಶಕದಿಂದಲೂ ಶಾಸಕರು. ಮೊದಲು ಮಧ್ಯಪ್ರದೇಶ ರಾಜ್ಯದಲ್ಲಿ ಶಾಸಕರು, ಸಚಿವರಾಗಿದ್ದ ಬಾಘೇಲ್‌ ಆನಂತರ ಛತ್ತೀಸಗಢ ರಚನೆಯಾದಾಗ ಇಲ್ಲಿಯೂ ಶಾಸಕರಾಗಿ ಸಚಿವರಾಗಿ ಐದು ವರ್ಷದಿಂದ ಮುಖ್ಯಮಂತ್ರಿ. ಈ ಬಾರಿ ಮತ್ತೆ ಕಣದಲ್ಲಿದ್ದಾರೆ.

Chhattisgarh Elections2023: ಛತ್ತೀಸಗಢ ರಾಜ್ಯ ವಿಧಾನಸಭೆ ಚುನಾವಣೆ ಕಣದಲ್ಲಿರುವ ಮುಖ್ಯ ಹುರಿಯಾಳುಗಳು

Thursday, November 30, 2023

ವಿದ್ಯುತ್​ ಪೂರೈಕೆಯಾಗದ ಕಾರಣ ಎಸ್‌ಎನ್‌ಸಿಯುನಲ್ಲಿದ್ದ ಮಕ್ಕಳು ಮೃತಪಟ್ಟಿವೆ.

Power Cut Kills Infants: ಸತತ 4 ಗಂಟೆ ಆಸ್ಪತ್ರೆಯಲ್ಲಿ ವಿದ್ಯುತ್ ಕಡಿತ: ನಾಲ್ಕು ಶಿಶುಗಳು ಸಾವು

Monday, December 5, 2022

ಸುಂದರ್ ಹೆಸರಿನ ಗಂಡು ಹುಲಿ ಮತ್ತು ಕಮಲಾ  ಹೆಸರಿನ ಹೆಣ್ಣು ಹುಲಿಗೆ ಜನಿಸಿದ ಮರಿಹುಲಿಯೇ ಕಿಶನ್. 2016ರಲ್ಲಿ ಸಾವನ್ನಪ್ಪಿದ ಕಮಲಾ, ಐದು ಮರಿಗಳಿಗೆ ಜನ್ಮ ನೀಡಿತ್ತು.

White Tiger Kishan: ಕ್ಯಾನ್ಸರ್‌ನಿಂದ ಸಾವನ್ನಪ್ಪಿದ ಕಿಶನ್‌, ಈ ಬಿಳಿಯನ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳಿವು

Wednesday, August 31, 2022