
ಇತ್ತೀಚಿನ ಅಧ್ಯಯನವೊಂದು ಆಘಾತಕಾರಿ ಸಂಗತಿಯೊಂದನ್ನು ಬಹಿರಂಗಪಡಿಸಿದೆ. ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ, ಅಂದರೆ 5 ಅಥವಾ 6 ವರ್ಷ ವಯಸ್ಸಿನಲ್ಲೇ ಅಥವಾ 13 ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲೇ ಸ್ಮಾರ್ಟ್‌ಫೋನ್‌ಗಳಿಗೆ ಒಡ್ಡಿಕೊಂಡರೆ, ಅವರಲ್ಲಿ ಆತ್ಮಹತ್ಯಾ ಆಲೋಚನೆಗಳು ಹೆಚ್ಚಾಗುತ್ತವೆ ಎಂಬ ಅಂಶ ಈಗ ಅಧ್ಯಯನದಿಂದ ಹೊರಬಿದ್ದಿದೆ.



