chiranjeevi-sarja News, chiranjeevi-sarja News in kannada, chiranjeevi-sarja ಕನ್ನಡದಲ್ಲಿ ಸುದ್ದಿ, chiranjeevi-sarja Kannada News – HT Kannada
ಕನ್ನಡ ಸುದ್ದಿ  /  ವಿಷಯ  /  chiranjeevi sarja

Latest chiranjeevi sarja Photos

ಚಂದನವನದ ಚೆಂದದ ಜೋಡಿ ಮೇಘನಾ ರಾಜ್‌ ಸರ್ಜಾ ಮತ್ತು ಚಿರಂಜೀವಿ ಸರ್ಜಾ. ಕನ್ನಡದಲ್ಲಿ ಬೇಡಿಕೆಯ ಕಲಾವಿದರಾಗಿ ಗುರುತಿಸಿಕೊಂಡಿದ್ದ ಈ ಜೋಡಿ, ನಿಜ ಜೀವನದಲ್ಲೂ ಪ್ರೀತಿ ಫಲಿಸಿ, ಮದುವೆಯಲ್ಲಿ ಒಂದಾಗಿದ್ದರು.

‘ಕಾರ್ಗತ್ತಲಲ್ಲೂ ಮಿನುಗುವ ಬೆಳಕು ನೀನು’; ಪತಿ ಚಿರು ಸರ್ಜಾಗೆ ವಿಶೇಷ ಶುಭಾಶಯ ರವಾನಿಸಿದ ಮೇಘನಾ ರಾಜ್‌

Thursday, May 2, 2024

ಸ್ಯಾಂಡಲ್‌ವುಡ್‌ ಜತೆಗೆ ಪರಭಾಷೆಗಳಲ್ಲೂ ಬೇಡಿಕೆ ಸೃಷ್ಟಿಸಿಕೊಂಡಿದ್ದರು ನಟಿ ಮೇಘನಾ ರಾಜ್‌ ಸರ್ಜಾ. ಕನ್ನಡದ ಜತೆಗೆ ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲೂ ತಮ್ಮ ನಟನಾ ಕೌಶಲ ತೋರಿಸಿದ್ದಾರೆ ಮೇಘನಾ.

Meghana Raj Sarja: ಅಮ್ಮನ ಜತೆ ಮೇಘನಾ ರಾಜ್‌ ಸರ್ಜಾ ಸೀರೆ ಫೋಟೋಶೂಟ್‌; ‘ಸೋ ಕ್ಯೂಟ್‌ ಅತ್ತಿಗೆಮ್ಮ’ ಅಂದ್ರು ಫ್ಯಾನ್ಸ್‌

Sunday, March 31, 2024

ಮೇಘನಾ ರಾಜ್ ಪುತ್ರ ರಾಯನ್‌ ಸರ್ಜಾಗೀಗ ಮೂರನೇ ವರ್ಷದ ಬರ್ತ್‌ಡೇ ಸಂಭ್ರಮ. ಈ ವಿಶೇಷ ದಿನವನ್ನು ಅಷ್ಟೇ ವಿಶೇಷವಾಗಿಯೇ ಸೆಲೆಬ್ರೇಟ್‌‌ ಮಾಡಿದ ಇಡೀ ಕುಟುಂಬ.

Meghana Raj Sarja: ಮೇಘನಾ ರಾಜ್‌ ಪುತ್ರ ರಾಯನ್‌ ಬರ್ತ್‌ಡೇ ಸಂಭ್ರಮ; ಅಣ್ಣನಿಗೆ ವಿಶ್‌ ಮಾಡಿದ ಧ್ರುವ ಸರ್ಜಾ ಪುತ್ರಿ

Saturday, November 4, 2023

ರಾಜಮಾರ್ತಾಂಡ ಸಿನಿಮಾದ ಶೂಟಿಂಗ್‌ ಮುಗಿದ ಬಳಿಕ ಚಿರು ಅವರ ಅಕಾಲಿಕ ಸಾವು ಘಟಿಸಿತ್ತು. ಅದಾದ ಬಳಿಕ ಆ ಚಿತ್ರದ ಸಂಪೂರ್ಣ ಜವಾಬ್ದಾರಿಯನ್ನು ಅವರ ಸಹೋದರ, ನಟ ಧ್ರುವ ಸರ್ಜಾ ವಹಿಸಿಕೊಂಡಿದ್ದರು.  ಕಳೆದ ವಾರ ರಾಜಾ ಮಾರ್ತಾಂಡ ಬಿಡುಗಡೆಯಾಗಿದೆ. ಈ ಚಿತ್ರ ಈಗಲೂ ಹಲವು ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಚಿರು ಅಭಿಮಾನಿಗಳು ಅಗಲಿದ ತಮ್ಮ ನೆಚ್ಚಿನ ನಟನನ್ನು ತೆರೆಯ ಮೂಲಕ ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ.

ಚಿರಂಜೀವಿ ಸರ್ಜಾ ಹುಟ್ಟುಹಬ್ಬ: ರಾಜ ಮಾರ್ತಾಂಡದ ಮೂಲಕ ಅಭಿಮಾನಿಗಳಿಗೆ ಚಿರು ನೆನಪು, ವಿ ಲವ್‌ ಯು ಎಂದ ಮೇಘನಾ ರಾಜ್‌

Tuesday, October 17, 2023

ಇನ್ನು ಈ ತುಂಬು ಸ್ನೇಹಿತರ ಕುಟುಂಬದ ಫೋಟೋಗಳಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಕಾಮೆಂಟ್‌ಗಳ ಮೂಲಕ ಈ ಸ್ನೇಹ ಹೀಗೇ ಶಾಶ್ವತವಾಗಿರಲಿ ಎಂದು ಹಾರೈಸುತ್ತಿದ್ದಾರೆ. (Instagram/ Pannaga Bharana)

Meghana Raj Sarja: ಊಟಿಯಲ್ಲಿ ಸ್ನೇಹಿತರ ಜತೆ ಮೇಘನಾ ಸರ್ಜಾ ಗೆಟ್‌ ಟುಗೆದರ್‌; ತುಂಬು ಕುಟುಂಬದ ಫ್ರೇಮ್‌ನಲ್ಲಿ ಚಿರು ಮಿಸ್!‌

Thursday, May 18, 2023

ಮೇಘನಾ ರಾಜ್

Meghana Raj Christmas Surprise: ಕ್ರಿಸ್‌ಮಸ್‌ ದಿನವೇ ಸರ್ಪ್ರೈಸ್‌ ಮೂಲಕ ಫ್ಯಾನ್ಸ್‌ಗೆ ಎದುರಾದ ಮೇಘನಾ ರಾಜ್..

Sunday, December 25, 2022