colors-kannada News, colors-kannada News in kannada, colors-kannada ಕನ್ನಡದಲ್ಲಿ ಸುದ್ದಿ, colors-kannada Kannada News – HT Kannada

Latest colors kannada Photos

ಮಜಾಭಾರತ, ಗಿಚ್ಚಿ ಗಿಲಿಗಿಲಿ ಶೋ ಮೂಲಕ ನಾಡಿನ ಗಮನ ಸೆಳೆದ ಮಂಜು ಪಾವಗಡ ಸದ್ಯ ಹಲವು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಒಂದಷ್ಟು ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿವೆ.

ಬಿಗ್‌ ಬಾಸ್‌ ಸೀಸನ್‌ 8ರ ವಿಜೇತ ಮಂಜು ಪಾವಗಡ ಮದುವೆ ಆಗ್ತಿರೋ ಹುಡುಗಿ ಯಾರು, ಅವರ ಹಿನ್ನೆಲೆ ಏನು? PHOTOS

Saturday, October 5, 2024

ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಮೊದಲ ದಿನವೇ ಬಿಗ್‌ ಮನೆಯಲ್ಲಿ ಕಿತ್ತಾಟದ ಕಾವು ಜೋರಾಗಿದೆ. ನರಕವಾಸಿಗಳೀಗ ಸ್ವರ್ಗಕ್ಕೆ ಬಂದು ಕೆಲಸಗಾರರಾಗಿದ್ದಾರೆ.

ಸ್ವರ್ಗದಲ್ಲಿ ಮೊದಲ ದಿನವೇ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಚೈತ್ರಾ ಕುಂದಾಪುರ; ‘ಜಗಳ ಶುರುವಾಯ್ತು, ಮೊಗ್ಯಾಂಬೋಗೆ ಮಜ ಬಂತು’ ಎಂದ ವೀಕ್ಷಕ

Monday, September 30, 2024

ಈ ಸಲದ ಬಿಗ್‌ ಬಾಸ್‌ ಮನೆ ಹೇಗಿದೆ ಗೊತ್ತಾ? ಇಲ್ಲಿದೆ ನೋಡಿ ಚಿತ್ರಪಟ

Bigg Boss Kannada Season 11: ಇಲ್ಲೇ ಸ್ವರ್ಗ, ಇಲ್ಲೇ ನರಕ; ಚಿತ್ರಗಳಲ್ಲಿ ನೋಡಿ ಬಿಗ್ ಬಾಸ್ ಮನೆಯ ಹೋಂ ಟೂರ್

Monday, September 30, 2024

ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಸ್ವರ್ಗದ ಬಾಗಿಲು ತಟ್ಟಿದವರು ಯಾರು, ನರಕ ಸೇರಿದವರು ಯಾರು? ಇಲ್ಲಿದೆ 17 ಸ್ಪರ್ಧಿಗಳ ವಿವರ.

Bigg Boss Kannada Season 11: ಸ್ವರ್ಗ- ನರಕ ವಾಸಿಗಳು ಇವರೇ ನೋಡಿ; ಬಿಗ್‌ ಮನೆ ಸೇರಿದ 17 ಸ್ಪರ್ಧಿಗಳ ಕಂಪ್ಲೀಟ್‌ ಡಿಟೇಲ್ಸ್‌

Monday, September 30, 2024

ಸದ್ಯ ಬಿಡುಗಡೆ ಆಗಿರುವ ಪ್ರೋಮೋದಲ್ಲಿ ನೀವು ಗಮನಿಸಿರುವಂತೆ ಸಣ್ಣ ಝಲಕ್‌ವೊಂದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಹೊಸ ಅಧ್ಯಾಯಕ್ಕೆ ತಕ್ಕಂತೆ ಅಚ್ಚರಿಯ ಹೆಸರುಗಳೇ ಈ ಶೋನಲ್ಲಿ ಇವೆ. ಪ್ರೋಮೋವನ್ನು ಕೊಂಚ ಸೂಕ್ಷ್ಮ ಕಣ್ಣಿನಿಂದ ನೋಡಿದಾಗ ಅಲ್ಲಿ ಕಂಡ ಮುಖಗಳು ಇಲ್ಲಿವೆ ನೋಡಿ.

ಹೊಸ ಪ್ರೋಮೋದಲ್ಲಿಯೇ ಸ್ಪರ್ಧಿಗಳ್ಯಾರು ಎಂಬ ಸುಳಿವು ಕೊಟ್ಟ ಬಿಗ್‌ಬಾಸ್‌; ಹೊಸ ಅಧ್ಯಾಯಕ್ಕೆ ಸಿಕ್ಕ ಘಟಾನುಘಟಿಗಳು ಇವರೇ PHOTOS

Thursday, September 26, 2024

ವಿವಿಧ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಿ, ಕಲರ್ಸ್‌ ಕನ್ನಡ ಕಲಾವಿದರಿಗೆ ಪ್ರಶಸ್ತಿ ನೀಡಿ ಶುಭ ಹಾರೈಸಿದರೆ, ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದ ಕಲಾವಿದರು ಕಿರುನಗೆ ಬೀರಿದರು. ಕಾರ್ಯಕ್ರಮದಲ್ಲಿ ಪ್ರಶಸ್ತಿ ಪಡೆದವರ ಇನ್ನಷ್ಟು ಲಿಸ್ಟ್‌ ಹೀಗಿದೆ.

ಅನುಬಂಧ ಅವಾರ್ಡ್ಸ್‌ 2024: ನಿನಗಾಗಿ ಧಾರಾವಾಹಿ ಪುಟಾಣಿಗೆ ಮನೆ ಮೆಚ್ಚಿದ ಮಗಳು ಪ್ರಶಸ್ತಿ, ಭಾಗ್ಯಲಕ್ಷ್ಮಿ ಧಾರಾವಾಹಿ ಭಾಗ್ಯಾಗೆ ಡಬಲ್‌ ಧಮಾಕಾ

Monday, September 23, 2024

ಮನ ಮೆಚ್ಚಿದ ಅತ್ತೆ ಪಟ್ಟ ಯಾರ ಪಾಲಾಯ್ತು, ಬೆಸ್ಟ್‌ ಶಕುನಿ ಯಾರು, ಕಲರ್ಸ್‌ ಕನ್ನಡಿಗ ಪಟ್ಟ ಸಿಕ್ಕಿದ್ಯಾರಿಗೆ?

ಅನುಬಂಧ ಅವಾರ್ಡ್ಸ್ 2024; ಮನ ಮೆಚ್ಚಿದ ಅತ್ತೆ ಪಟ್ಟ ಯಾರ ಪಾಲಾಯ್ತು, ಬೆಸ್ಟ್‌ ಶಕುನಿ ಯಾರು, ಕಲರ್ಸ್‌ ಕನ್ನಡಿಗ ಪಟ್ಟ ಸಿಕ್ಕಿದ್ಯಾರಿಗೆ?

Sunday, September 22, 2024

ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳಲ್ಲಿ ಕಲಾವಿದರಿಗೆ, ತಂತ್ರಜ್ಞರಿಗೆ ಪ್ರಶಸ್ತಿ ನೀಡಲಾಗಿದೆ. ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಮೈಸೂರು-ಕೊಡಗು ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಪಬ್ಲಿಕ್‌ ಟಿವಿ ಮುಖ್ಯಸ್ಥ ರಂಗನಾಥ್‌ ಸೇರಿದಂತೆ ವಿವಿಧ ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಅನುಬಂಧ ಅವಾರ್ಡ್ಸ್‌ 2024: ಭಾಗ್ಯಾಗೆ ಮನೆ ಮೆಚ್ಚಿದ ಸೊಸೆ, ವೈಷ್ಣವ್‌ಗೆ ಮನೆ ಮೆಚ್ಚಿದ ಅಳಿಯ ಪ್ರಶಸ್ತಿ; ಇನ್ನಾರಿಗೆ ಇನ್ನಾವ ಗೌರವ?

Saturday, September 21, 2024

ಭಾಗ್ಯಾ ಸ್ವಂತ ತಂಗಿ ಪೂಜಾ ಈಗ ಬಹಳ ಬದಲಾಗಿದ್ದಾಳೆ. ಮೊದಲೆಲ್ಲಾ ಲಕ್ಷ್ಮೀ, ಭಾಗ್ಯನನ್ನು ಕಂಡರೆ ಆಗದ ಪೂಜಾ, ಈಗ ಅಕ್ಕನ ಬದುಕು ಚೆನ್ನಾಗಿರಲಿ ಅದಕ್ಕಾಗಿ ಭಾವ ಬದಲಾಲಿ ಎಂದು ಬಯಸುತ್ತಿದ್ದಾಳೆ. ಅದಕ್ಕಾಗಿ ಕುಸುಮಾ ಜೊತೆ ಸೇರಿ ಮದುವೆ ನಿಲ್ಲಿಸಿದ್ದಾಳೆ.

ಆಕ್ಟಿಂಗ್‌ ಒಪ್ಪಿಕೊಳ್ಳದ ಹುಡುಗ ನನಗೆ ಬೇಡ, ಮದುವೆ ಬಗ್ಗೆ ಭಾಗ್ಯಲಕ್ಷ್ಮೀ ಧಾರಾವಾಹಿ ಪೂಜಾ ಖ್ಯಾತಿಯ ಆಶಾ ಅಯ್ಯನರ್‌ ಮಾತು

Thursday, September 19, 2024

ಆರಂಭದಲ್ಲಿ ಶ್ರೇಷ್ಠಾ ಪಾತ್ರ ಮಾಡುತ್ತಿದ್ದ ಗೌತಮಿ, ಸೀರಿಯಲ್‌ ಬಿಟ್ಟಿದ್ದರಿಂದ ಆ ಜಾಗಕ್ಕೆ ಕಾವ್ಯಾ ಗೌಡ ಬಂದರು. ಈ ನಟಿ ಕೂಡಾ ಶ್ರೇಷ್ಠಾ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾ ಬಂದಿದ್ದಾರೆ.

ತೆರೆ ಮೇಲಷ್ಟೇ ನಾನು ದುರಹಂಕಾರಿ, ರಿಯಲ್‌ ಲೈಫ್‌ನಲ್ಲಿ ಸೈಲೆಂಟ್‌; ಭಾಗ್ಯಲಕ್ಷ್ಮೀ ಧಾರಾವಾಹಿ ಶ್ರೇಷ್ಠಾ ಪಾತ್ರಧಾರಿ ಕಾವ್ಯಾ ಗೌಡ

Wednesday, September 18, 2024

ಈ ವಾರ ಯಾವೆಲ್ಲ ಸೀರಿಯಲ್‌ಗಳು ಈ ವಾರ ಟಾಪ್‌ ಸ್ಥಾನದಲ್ಲಿವೆ? ಹೊಸ ಸೀರಿಯಲ್‌ಗಳು ಯಾವ ಹಂತದಲ್ಲಿವೆ? ಇಲ್ಲಿದೆ ಈ ವಾರದ ಟಿಆರ್‌ಪಿ ಪಟ್ಟಿ.

Kannada Serial TRP: ಟಾಪ್‌ಗೆ ಬಂದ ಲಕ್ಷ್ಮೀ ಬಾರಮ್ಮ, ರಾಮಾಚಾರಿ; ಟಿಆರ್‌ಪಿಯಲ್ಲಿ ಚೇತರಿಸಿಕೊಂಡ ಪುಟ್ಟಕ್ಕನ ಮಕ್ಕಳು ಧಾರಾವಾಹಿ

Friday, September 6, 2024

ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಸೆಪ್ಟೆಂಬರ್‌ 3ನೇ ವಾರ ಆರಂಭವಾಗಲಿದೆ. ಇದೇ ಸಮಯದಲ್ಲಿ ಈ ಬಾರಿ ಯಾರೆಲ್ಲ ಸ್ಪರ್ಧಿಗಳಾಗಿ ಭಾಗವಹಿಸಲಿದ್ದಾರೆ ಎಂಬ ಕುರಿತು ಗುಸುಗುಸು ಹರಿದಾಡುತ್ತಿದೆ. ಬಿಬಿಕೆ 11ನಲ್ಲಿ ಈ ಬಾರಿ ಮುಕ್ತಾಯಗೊಳ್ಳುವ ಸೀರಿಯಲ್‌ ನಟಿಯರು, ನಟರ ದರ್ಬಾರ್‌ ಹೆಚ್ಚಿರಲಿದೆ. ಬಿಗ್‌ಬಾಸ್‌ ಆಟ ಮುಗಿಯುವ ಸಮಯದಲ್ಲಿ ಹಲವು ಕನ್ನಡ ಸೀರಿಯಲ್‌ಗಳು ಕೊನೆಗೊಳ್ಳಲಿವೆ. ಈ ಸಂದರ್ಭದಲ್ಲಿ ಯಾವೆಲ್ಲ ಸೀರಿಯಲ್‌ ನಟಿಯರು, ನಟರು ಬಿಗ್‌ಬಾಸ್‌ನಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಹಲವು ಊಹೆಗಳು ಆರಂಭವಾಗಿವೆ. ಬಿಗ್‌ಬಾಸ್‌ ಆಫರ್‌ ನಿರಾಕರಿಸಿದವರ ವಿವರ ಇಲ್ಲಿದೆ.

BBK 11: ಕ್ಷಮಿಸಿ, ನಾವು ಬರೋಲ್ಲ; ಬಿಗ್‌ಬಾಸ್‌ ಕನ್ನಡ ಆಫರ್‌ ನಿರಾಕರಿಸಿದ ಸಿನಿಮಾ ಸೀರಿಯಲ್‌ ನಟಿ-ನಟರು

Tuesday, August 27, 2024

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ರಾಮಾಚಾರಿ ಸೀರಿಯಲ್‌ ನೋಡುಗರಿಂದ ಮೆಚ್ಚುಗೆ ಪಡೆದುಕೊಂಡಿದೆ.

ಸ್ನೇಹಿತೆಯ ಮದುವೆಯಲ್ಲಿ ಫೋಟೋಗ್ರಾಫರ್‌ ಕಣ್ಣಿಗೆ ಬಿದ್ದ ರಾಮಾಚಾರಿ ಚಾರು; ಇಲ್ಲಿವೆ ನೋಡಿ ಮೌನಾ ಗುಡ್ಡೇಮನೆ ಕ್ಯಾಂಡಿಡ್‌ PHOTOS

Wednesday, July 31, 2024

ಈ ವಾರದ ಟಿಆರ್‌ಪಿಯಲ್ಲಿ ಯಾವ ಸೀರಿಯಲ್‌ ಎಷ್ಟನೇ ಸ್ಥಾನ ಪಡೆದಿದೆ? ಇಲ್ಲಿದೆ ಮಾಹಿತಿ.

Kannada Serial TRP: ಈ ವಾರ ಮತ್ತೆ ಮೊದಲ ಸ್ಥಾನ ಅಲಂಕರಿಸಿದ ಎರಡು ಸೀರಿಯಲ್‌ಗಳು, TRPಯಲ್ಲಿ ಮುಂದುವರಿದ ಪೈಪೋಟಿ

Friday, July 26, 2024

. ಟಿಆರ್‌ಪಿ ಲೆಕ್ಕಾಚಾರದಲ್ಲಿ ಹಳೇ ಸೀರಿಯಲ್‌ಗಳೇ ಮುಂದಡಿ ಇಡುತ್ತಿವೆ. ಹೊಸಬರೂ ಅದೇ ಬಿರುಸಿನಲ್ಲಿ ಟಕ್ಕರ್‌ ಕೊಡುತ್ತಿದ್ದಾರೆ.  ಈ ನಡುವೆ ಈ ವಾರದ (ಜುಲೈ 3ನೇ ವಾರದ) ಟಿಆರ್‌ಪಿ ಹೊರಬಿದ್ದಿದೆ. ಆ ಪೈಕಿ ಯಾವೆಲ್ಲ ಸೀರಿಯಲ್‌ಗಳು ಮೊದಲ ಸ್ಥಾನದಲ್ಲಿವೆ? ಇಲ್ಲಿ ನೋಡೋಣ.

ಲಕ್ಷ್ಮೀ ನಿವಾಸಕ್ಕೆ ಟಕ್ಕರ್‌, ಪುಟ್ಟಕ್ಕನ ಮಕ್ಕಳು ಧಾರಾವಾಹಿಯನ್ನೂ ಮೀರಿಸುತ್ತಾ ಆ ಸೀರಿಯಲ್!ಟಿಆರ್‌ಪಿಯಲ್ಲಿ ಸೀತಾ ರಾಮನಿಗೆ ಜೈಕಾರ

Friday, July 19, 2024

ಈ ವಾರದ (ಜುಲೈ 2ನೇ ವಾರದ) ಸೀರಿಯಲ್‌ ಟಿಆರ್‌ಪಿ ರೇಟಿಂಗ್‌ ಹೊರಬಿದ್ದಿದೆ. ಆ ಪೈಕಿ ಯಾವೆಲ್ಲ ಸೀರಿಯಲ್‌ಗಳು ಮೊದಲ ಸ್ಥಾನದಲ್ಲಿವೆ ಎಂಬುದನ್ನು ಇಲ್ಲಿ ನೋಡೋಣ.

ಸೀತಾ ರಾಮ ಮದುವೆಗೆ ಹೆಚ್ಚಾಯ್ತು ಟಿಆರ್‌ಪಿ ರೇಟಿಂಗ್‌; ಈ ವಾರ ಮೊದಲ ಸ್ಥಾನದಲ್ಲಿವೆ ಸಮಬಲ ಸಾಧಿಸಿದ ಎರಡು ಧಾರಾವಾಹಿಗಳು

Friday, July 12, 2024

ಈ ವಾರದ ಸೀರಿಯಲ್‌ ಟಿಆರ್‌ಪಿ ಲಿಸ್ಟ್‌ನಲ್ಲಿ ಯಾವೆಲ್ಲ ಸೀರಿಯಲ್‌ಗಳು ಟಾಪ್‌ 10ರಲ್ಲಿ ಸ್ಥಾನ ಪಡೆದಿವೆ? ಇಲ್ಲಿದೆ ನೋಡಿ ಫೋಟೋ ಸಹಿತ ವಿವರ

Kannada Serial TRP: ಹೊರಬಿತ್ತು ಟಿಆರ್‌ಪಿ ಲೆಕ್ಕಾಚಾರ; ಕನ್ನಡ ಕಿರುತೆರೆಯ ಟಾಪ್‌ 10ರಲ್ಲಿ ಯಾವೆಲ್ಲ ಧಾರಾವಾಹಿಗಳಿವೆ?

Thursday, July 4, 2024

ರಾಮಾಚಾರಿ ಸೀರಿಯಲ್‌ ನಟಿ ಮೌನಾ ಗುಡ್ಡೆಮನೆ ಸದ್ಯ ಕೂರ್ಗ್‌ ಪ್ರವಾಸದಲ್ಲಿದ್ದಾರೆ. ಹಸಿರ ಪರಿಸರದಲ್ಲಿ ಮೈ ಚಳಿ ಬಿಟ್ಟು ಸುತ್ತಾಡಿದ್ದಾರೆ.

ತಲಕಾವೇರಿಯ ತೀರ್ಥೋದ್ಭವ ಸ್ಥಳದಲ್ಲಿ ರಾಮಾಚಾರಿ ಸೀರಿಯಲ್‌ ಮೌನಾ ಗುಡ್ಡೆಮನೆ; ನಮ್ಮ ಚಾರಿನೇ ಬಿಟ್ಟು ಒಬ್ರೆ ಒಂದ್ರಲ್ಲ ಮೇಡಂ ಎಂದ ಫ್ಯಾನ್ಸ್‌

Thursday, July 4, 2024

ರೀಲ್ಸ್‌ ಮೂಲಕ ಗಮನ ಸೆಳೆದು, ಸೋಷಿಯಲ್‌ ಮೀಡಿಯಾದಲ್ಲಿಯೂ ಅಪಾರ ಫ್ಯಾಲೋವರ್ಸ್‌ ಸಂಪಾದಿಸಿದವರ ಪೈಕಿ ವರುಣ್‌ ಆರಾಧ್ಯ ಸಹ ಒಬ್ಬರು.

Varun Aradya: ಬೃಂದಾವನ ಧಾರಾವಾಹಿ ಮುಗೀತಿದ್ದಂತೆ, ನಟನೆಯಲ್ಲಿ ಪಳಗಲು ರಂಗಭೂಮಿ ಕಡೆ ವಾಲಿದ ವರುಣ್‌ ಆರಾಧ್ಯ

Thursday, June 27, 2024

ಕನ್ನಡ ಕಿರುತೆರೆಯಲ್ಲಿನ ಈ ವಾರದ ಅತೀ ಹೆಚ್ಚು ವೀಕ್ಷಣೆ ಪಡೆದ ಸೀರಿಯಲ್‌ಗಳ ಕುರಿತ ಮಾಹಿತಿ ಇಲ್ಲಿದೆ.

ದರ್ಶನ್‌ ಸದ್ದು ಗದ್ದಲದ ನಡುವೆ ಧಾರಾವಾಹಿಗಳ ಟಿಆರ್‌ಪಿ ಹೇಗಿದೆ? ಈ ವಾರ ಹೆಚ್ಚು ವೀಕ್ಷಣೆ ಪಡೆದ ಕನ್ನಡದ ಟಾಪ್‌ 5 ಸೀರಿಯಲ್‌ ಇಲ್ಲಿವೆ

Thursday, June 27, 2024