culture-of-mysore News, culture-of-mysore News in kannada, culture-of-mysore ಕನ್ನಡದಲ್ಲಿ ಸುದ್ದಿ, culture-of-mysore Kannada News – HT Kannada
ಕನ್ನಡ ಸುದ್ದಿ  /  ವಿಷಯ  /  culture of mysore

Latest culture of mysore Photos

ಆಹಾ.. ಏನು ಚಳಿ.. ಬೆಳಿಗಿನ ವಿಹಾರಕ್ಕೆಂದು ಮೈಸೂರು ವಿಶ್ವವಿದ್ಯಾನಿಲಯದ ಓವಲ್‌ ಮೈದಾನಕ್ಕೆ ನಿತ್ಯ ಬರುವವರಿಗೆ ಈಗ ಚಳಿಯ ದಟ್ಟ ಅನುಭವ. ಅದರಲ್ಲೇ ಓಡುವ ಉಮೇದು.

Mysore Weather: ಮೈಸೂರಲ್ಲಿ ದಟ್ಟವಾದ ಚಳಿ ಅನುಭವ, ಕುಳಿರ್ಗಾಳಿಯಿಂದ ಊಟಿಯಂತಾದ ಸಾಂಸ್ಕೃತಿಕ ನಗರಿ, ಹೀಗಿವೆ ಕ್ಷಣಗಳು

Thursday, December 12, 2024

ಮೈಸೂರಿನಲ್ಲಿ ಆರಂಭಗೊಂಡಿರುವ ಬಾಳೆ ಹಬ್ಬಕ್ಕೆ ಬಗೆಬಗೆಯ ಬಾಳೆಗಳು ಬಂದಿವೆ.ಸಹಸ್ರಬಾಳೆ ಇಂಡೋನೇಶಿಯಾ,ಮಲೇಷಿಯಾ ಮತ್ತು ಫಿಲಿಫೈನ್ಸ್ ದೇಶಗಳಲ್ಲಿ ಕಾಣಸಿಗುವ ಬಾಳೆ ತಳಿ. ಇದರ ಗೊನೆ  8 ಅಡಿ ಮೀರಿ ಬೆಳೆಯುವುದು. ನೆಲ‌ಮುಟ್ಟುವ ಇದರ ಗೊನೆಗಳನ್ನು ನೋಡುವುದೇ ಒಂದು ಚೆಂದ.

Mysore Banana Festival: ಮೈಸೂರಿನಲ್ಲಿ ಆರಂಭಗೊಂಡಿದೆ ಬಗೆಬಗೆಯ ಬಾಳೆಗಳ ಮೂರು ದಿನಗಳ ಹಬ್ಬ; ಪುಟ್ಟ, ಕೆಂಪು, ಸಹಸ್ರ ಬಾಳೆ ನೋಡಬನ್ನಿ

Friday, November 22, 2024

1974 ರಲ್ಲಿ ನಾನು ಮೈಸೂರಿನಲ್ಲಿ ಕಾರ್ಯಕ್ರಮವನ್ನು ನೀಡಲು ಬಂದಿದ್ದೆ. ಆ ಸಮಯದಿಂದಲೂ ನಾನು ಮೈಸೂರಿನ ಆತ್ಮೀಯತೆ ಇಷ್ಟವಾಯಿತು. ಆ ದಿನ ಜಿ.ಕೆ ವೆಂಕಟೇಶ್, ಪಿ.ಬಿ ಶ್ರೀನಿವಾಸ್, ಎಸ್ ಜಾನಕಿ ಅವರ ಜೊತೆಯಲ್ಲಿ ಕೀ ಬೋರ್ಡ್ ನುಡಿಸಲು ಬಂದವನು ನಾನು ಎಂದು ಹಳೆಯ ದಿನ ನೆನಪಿಸಿಕೊಂಡರು. ನಿರ್ದೇಶಕ ಎಸ್.ನಾರಾಯಣ್‌ ಜತೆಗಿದ್ದರು.

ಮೈಸೂರಿನಲ್ಲಿ ಕಲಾ ಮಾಂತ್ರಿಕ ಇಳಯರಾಜ ತಂಡದ ಮೆಲೋಡಿ ಮೋಡಿ: 50 ವರ್ಷದ ನಂತರ ದಸರಾಗೆ ಬಂದ ಸಂಗೀತ ದಿಗ್ಗಜನ ನೆನಪುಗಳ ಯಾನ

Friday, October 11, 2024

ಮೈಸೂರು ಆವರಣದಲ್ಲಿ ಬುಧವಾರ ಸಂಜೆ ಮಳೆ ನಿಂತ ಇಳೆಯಲ್ಲಿ ಸಂಗೀತ ರಸದೌತಣ. ಅದೂ ಸಿತಾರ್‌ ವಾದನಕ್ಕೆ ಹಿಂದೂಸ್ಥಾನಿ ಗಾಯನದ ಜುಗುಲ್‌ ಬಂದಿ.

Mysore Dasara 2024: ಮೈಸೂರು ಅರಮನೆ ಅಂಗಳದಲ್ಲಿ ವಯೋಲಿನ್‌ ಮೋಡಿ, ಸಿತಾರ್‌-ಹಿಂದೂಸ್ತಾನಿ ಗಾಯನದ ಆಸ್ವಾದ

Thursday, October 10, 2024

ಮೈಸೂರಿನ ಯುವ ಪ್ರತಿಭೆ ರಕ್ಷಿತಾ ಕೂಡ ಯುವ ದಸರಾದಲ್ಲಿ ರಹಮಾನ್‌ ಅವರೊಂದಿಗೆ ಮಿಂಚಿ ಹಲವಾರು ಹಾಡುಗಳನ್ನು ಹಾಡಿದರು.

ಮೈಸೂರು ಯುವ ದಸರಾದಲ್ಲಿ ರಹಮಾನ್‌ ತಂಡದ ಗಾನ ಲೋಕ, ವಿಜಯಪ್ರಕಾಶ್‌ ಜೈ ಹೋ, ಮಿಂಚಿದ ಮೈಸೂರು ಗಾಯಕಿ ರಕ್ಷಿತಾ

Thursday, October 10, 2024

ಅರಮನೆ ಬೆಳಕಿನ ನಡುವೆ ಕರ್ನಾಟಕ ಪೊಲೀಸ್‌ ಬ್ಯಾಂಡ್‌ ಕಲಾವಿದರು  ಕನಕದಾಸರ ಕೀರ್ತನೆಯಾದ ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ ಎಂಬ ಗೀತೆ ನುಡಿಸಿ ಮೆಚ್ಚುಗೆ ಪಡೆದರು.

ಮೈಸೂರು ದಸರಾದಲ್ಲಿ ಕರ್ನಾಟಕ ಪೊಲೀಸ್‌ ಬ್ಯಾಂಡ್‌ ವೈಭವ; ಕನಕದಾಸರ ಕೀರ್ತನೆ , ತುಳಸಿದಾಸರ ಕೃತಿ, ಎಆರ್ ರಹಮಾನ್‌ ಗೀತ ಗುಚ್ಚದ ಸವಿ‌

Wednesday, October 9, 2024

ಮೈಸೂರಿನ ಉತ್ತನಹಳ್ಳಿಯ ಹೊರ ವಲಯದಲ್ಲಿ ಆಯೋಜಿಸಿದ್ದ ಯುವ ದಸರಾದ ಮೂರನೇ ದಿನದ ಕಾರ್ಯಕ್ರಮವು ಅಮೋಘವಾಗಿ ಯಶಸ್ವಿ ಕಂಡಿದ್ದು, ಬಿಂದಾಸ್ ಬಾಲಿವುಡ್ ನೈಟ್ ಗೆ ಜನ ಸಾಗರವೇ ಹರಿದು ಬಂದಿತ್ತು.ಕಾರ್ಯಕ್ರಮದ ಉದ್ದಕ್ಕೂ ವಿವಿಧ ಚಿತ್ರಗಳ ಗಾಯನಗಳಿಗೆ ನೃತ್ಯ ಮಾಡುವುದರ ಮೂಲಕ ತಾರೆಯರು ನೋಡುಗರ ಕಣ್ಮನ ಸೆಳೆದರು.

ಮೈಸೂರು ಯುವ ದಸರಾದಲ್ಲಿ ಬಾಲಿವುಡ್‌ ಬಾದ್‌ಶಾ ಬ್ಯಾಂಡ್‌ ಸದ್ದಿಗೆ ನಾನ್‌ ಸ್ಟಾಪ್‌ ಕುಣಿತ, ಸರಿಗಮಪ ಗಾಯಕರ ಮಾಧುರ್ಯಗಾನ photos

Wednesday, October 9, 2024

ಉಗ್ರಂ ಚಿತ್ರದ ಉಗ್ರಾಂ  ವಿರಾಮ್ ಗೀತೆಯನ್ನು ಹಾಡಿದ ರವಿ ಬಸ್ರೂರ್‌ ಅವರ ಗಾನ ಮೋಡಿ, ತಂಡದ ನೃತ್ಯಕ್ಕೆ ಹೆಜ್ಜೆ ಹಾಕದವರೇ ಇರಲಿಲ್ಲ.

ಮೈಸೂರು ಯುವ ದಸರಾದಲ್ಲಿ ರವಿ ಬಸ್ರೂರ್‌ ಕನ್ನಡ ಗೀತೆಗಳ ಕಚಗುಳಿ, ಮೋಡಿ ಮಾಡಿದ ಸಾಧ್ವಿಕ ಮಾದಕ ನೃತ್ಯ

Tuesday, October 8, 2024

ಜಂಬೂಸವಾರಿಯಲ್ಲಿ ಅಭಿಮನ್ಯು ಚಿನ್ನದ ಅಂಬಾರಿ ಹೊರಲಿದ್ದಾನೆ. ಇದು ಐದನೇ ಬಾರಿ ಅಂಬಾರಿ ಹೊರುವ ಅವಕಾಶ.

ಅರ್ಜುನನ ಸ್ಥಾನ ತುಂಬಲಿದ್ದಾನೆ ಧನಂಜಯ, ಈ ಬಾರಿ ಜಂಬೂ ಸವಾರಿಯಲ್ಲಿ ಯಾವ ಆನೆ ಜವಾಬ್ದಾರಿ ಏನೇನು; ಪಟ್ಟಿ ಅಂತಿಮಗೊಳಿಸಿದ ಅರಣ್ಯ ಇಲಾಖೆ

Monday, October 7, 2024

ಮೈಸೂರು ದಸರಾ ಅಂಗವಾಗಿ ಅರಮನೆಯ ಸಾಂಸ್ಕೃತಿಕ ವೇದಿಕೆಯಲ್ಲಿ  ಭಾನುವಾರ ಸಂಜೆ ಖ್ಯಾತ ಗಾಯಕಿ ಸಂಗೀತಾ ಕಟ್ಟಿ ಕುಲಕರ್ಣಿ ಅವರ ಕಾರ್ಯಕ್ರಮ ಮನಸೂರೆಗೊಂಡಿತು.

ಮೈಸೂರು ದಸರಾ ಅರಮನೆ ವೇದಿಕೆಯಲ್ಲಿ ಸಂಗೀತ ಕಟ್ಟಿ ಗಾನ ಸುಧೆ, ಗಮನ ಸೆಳೆದ ಮಹಿಷಾಸುರ ಮರ್ದಿನಿ ನೃತ್ಯದ ಸೊಬಗು photos

Monday, October 7, 2024

ಮೈಸೂರಿನ ಯುವ ದಸರಾದಲ್ಲಿ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್‌ ಕನ್ನಡ, ಹಿಂದಿ ಹಾಡುಗಳನ್ನು ಹಾಡಿ ಜೋಶ್‌ ತುಂಬಿದರು.

Mysore Dasara 2024: ಮೈಸೂರು ಯುವ ದಸರಾದಲ್ಲಿ ಮೊದಲ ದಿನ ಶ್ರೇಯಾ ಘೋಷಾಲ್‌, ವಾಸುಕಿ ವೈಭವ್‌ ತಂಡದ ಜೋಶ್‌; ಹೊಸ ಜಾಗದಲ್ಲೂ ಜನ ಸಾಗರ

Monday, October 7, 2024

ರಾಷ್ಟ್ರಧ್ವಜ, ಚಂದ್ರಯಾನ, ವಿಶ್ವಭೂಪಟ, ಸೈನಿಕ, ಕರ್ನಾಟಕ ಭೂಪಟ, ಅಂಬಾರಿ, ಸುವರ್ಣ ಕರ್ನಾಟಕ ಸಂಭ್ರಮ, ಅರಳಿಮರ, ತಿಮಿಂಗಿಲದ ರಚನೆ ಕಂಡುಬಂದಿತು.

ಮೈಸೂರು ದಸರಾ ಡ್ರೋನ್ ಶೋ; ಆಗಸದಲ್ಲಿ ಬೆಳಕಿನ ಚಿತ್ತಾರ ಮೂಡಿಸಿದ 1500 ಡ್ರೋನ್‌ಗಳು -Photos

Monday, October 7, 2024

ಮೈಸೂರು ಅರಮನೆ ಅಂಗಳದಲ್ಲಿ ಶನಿವಾರ ರಾತ್ರಿ ಖ್ಯಾತ ಕಲಾವಿದ ಪಂಡಿತ್‌ ವಿಶ್ವ ಮೋಹನ್‌ ಭಟ್‌ ಹಾಗೂ ವಯೋಲಿನ್‌ ವಾದಕಿ ಸುನೀತಾ ಬುಯಾನ್‌ ತಂಡದಿಂದ ಫ್ಯೂಷನ್‌ ಕಾರ್ಯಕ್ರಮ ನಡೆಯಿತು.

Mysore Dasara 2024: ಮೈಸೂರು ಅರಮನೆ ವೇದಿಕೆಯಲ್ಲಿ ವಯೋಲಿನ್‌-ಸರೋದ್‌ ಜುಗುಲ್‌ ಬಂದಿ; ಮೋಹನ ವೀಣಾ ಫ್ಯೂಷನ್‌ಗೆ ಮಳೆರಾಯನೂ ಖುಷ್‌

Sunday, October 6, 2024

ಜನಮನವನ್ನು ರೋಮಾಂಚನಗೊಳಿಸುವ ಜತೆಗೆ ಮುದಗೊಳಿಸುವ ಹತ್ತಾರು ಜನಪದ ಗೀತೆಗಳನ್ನು ಕರುನಾಡಿನ ಪ್ರಮುಖ ಕಲಾವಿದರು ಪ್ರಸ್ತುತಪಡಿಸಿ ಸಂಜೆಗೆ ಮೆರಗು ನೀಡಿದರು.

Mysore Dasara 2024: ದಸರಾ ಅರಮನೆ ವೇದಿಕೆಯಲ್ಲಿ ಜನಪದ ಝೇಂಕಾರ, ಕ್ಲಾರಿಯೋನೆಟ್-‌ ಸ್ಯಾಕ್ಸೋಫೋನ್‌ ಜುಗುಲ್‌ ಬಂದಿ ರಸದೌತಣ photos

Saturday, October 5, 2024

ಮೈಸೂರು ದಸರಾ ವಸ್ತು ಪ್ರದರ್ಶನ ಪ್ರಮುಖ ಪ್ರವಾಸಿ ತಾಣ. ದೆಹಲಿಯ ಪ್ರಗಗಿ ಮೈದಾನ ಮಾದರಿಯ ಇಲ್ಲಿ ಮೂರು ಗಂಟೆ ಕಳೆಯಬಹುದಾದ ವಿಭಿನ್ನ ಮಳಿಗೆ, ಆಟಿಕೆಗಳು, ಖರೀದಿ, ತಿಂಡಿ ತಿನಿಸು ಉಂಟು.

ಮೈಸೂರು ದಸರಾ ವಸ್ತುಪ್ರದರ್ಶನ ಆರಂಭ; ಆಕರ್ಷಕ ಮಳಿಗೆಗಳು, ಬಗೆಬಗೆಯ ವಸ್ತು ಮಾರಾಟ, ಈ ಬಾರಿ ಮಿಸ್‌ ಮಾಡ್ಕೋಬೇಡಿ

Friday, October 4, 2024

ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಹಾಗೂ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಖಾಸಗಿ ದರ್ಬಾರ್‌ ಅನ್ನು ಮೈಸೂರು ಅರಮನೆ ಆವರಣದಲ್ಲಿ ಗುರುವಾರ ಆರಂಭಿಸಿದರು.

ಮೈಸೂರು ಅರಮನೆ ಅಂಗಳದಲ್ಲಿ ಬಹುಪರಾಕ್‌ ರಿಂಗಣ; ರಾಜವಂಶಸ್ಥ ಯದುವೀರ್‌ ಒಡೆಯರ್‌ ಖಾಸಗಿ ದರ್ಬಾರ್‌ ಹೀಗಿತ್ತು

Thursday, October 3, 2024

ಮೈಸೂರು ದಸರಾ 2024 ಉದ್ಘಾಟನೆಗೆ ಚಾಮುಂಡಿಬೆಟ್ಟಕಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ, ಸಾಹಿತಿ ಹಂಪನಾ ಅವರು ವಿಶೇಷ ಪೂಜೆಯನ್ನು ಬೆಟ್ಟದಲ್ಲಿ ಸಲ್ಲಿಸಿದರು.

ಮೈಸೂರು ದಸರಾಕ್ಕೆ ಸಡಗರದ ಚಾಲನೆ, ಚಾಮುಂಡಿಬೆಟ್ಟದಲ್ಲಿ ನಾಡಹಬ್ಬದ ಸಂಭ್ರಮ, ಹೀಗಿದ್ದವು ಆ ಕ್ಷಣಗಳು- photos

Thursday, October 3, 2024

ಅಕ್ಟೋಬರ್‌ 6/ ಡ್ರೋನ್‌ ಪ್ರದರ್ಶನ
ಮೈಸೂರು ದಸರೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ದಸರಾ ದೀಪಾಲಂಕಾರಕ್ಕೆ ಈ ಬಾರಿ ಡ್ರೋನ್ ಪ್ರದರ್ಶನ ಹೊಸ ಮೆರಗು ನೀಡಲಿದ್ದು, 1500 ಡ್ರೋನ್ ಗಳು ಆಗಸದಲ್ಲಿ ಹೊಸ ಚಿತ್ತಾರ ಮೂಡಿಸಲಿವೆ. ಕ್ಟೋಬರ್‌ 6, 7ರಂದು ಹಾಗೂ 11, 12ರಂದು ರಾತ್ರಿ 8 ಗಂಟೆಯಿಂದ 8.15ರವರೆಗೆ ಡ್ರೋನ್‌ ಪ್ರದರ್ಶನ ನಡೆಯಲಿದ್ದು ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಅ. 6 ಮತ್ತು 7ರಂದು ಡ್ರೋನ್‌ ಪ್ರದರ್ಶನ ವೀಕ್ಷಿಸಲು ಉಚಿತ ಪ್ರವೇಶವಿರಲಿದೆ.

Mysore Dasara2024: ಈ ಬಾರಿಯ ಮೈಸೂರು ದಸರಾದಲ್ಲಿ ಇವೆಲ್ಲಾ ಕಾರ್ಯಕ್ರಮ ತಪ್ಪಿಸಿಕೊಳ್ಳಬೇಡಿ, ಇಲ್ಲಿವೆ ಅವುಗಳ ವಿವರವಾದ ಪಟ್ಟಿ

Monday, September 30, 2024

ಅದರಲ್ಲೂ ದೇಶ ಭಕ್ತಿ ಮೂಡಿಸುವ, ಸರ್ವಧರ್ಮಗಳ ಸಮನ್ವಯ ಸಾರುವ ಸಂದೇಶದೊಂದಿಗೆ ಹಲವಾರು ನೃತ್ಯ ರೂಪಕಗಳು ಗಮನ ಸೆಳೆದವು.

ಮೈಸೂರು ದಸರಾ ಯುವ ಸಂಭ್ರಮದಲ್ಲಿ ದೇಶ ಭಕ್ತಿಯ ಪರಾಕಾಷ್ಠೆ, ಸರ್ವಧರ್ಮ ಸಹಿಷ್ಣುತೆಯ ಸಂದೇಶ, ಜೋಶ್‌ ನಡುವೆ ಗಮನ ಸೆಳೆದ ಕಾರ್ಯಕ್ರಮ

Friday, September 27, 2024

ಈ ಬಾರಿಯೂ ಮಯೂರ ಯಾತ್ರಿ ಹೊಟೇಲ್‌ನಿಂದಲೇ ಬಸ್‌ ಹೊರಡಲಿದೆ. ಅಂಬಾರಿ ಡಬಲ್ ಡೆಕ್ಕರ್ ಬಸ್ ನಲ್ಲಿ ಪ್ರಯಾಣಿಸಲು ದರ ನಿಗದಿ ಮಾಡಲಾಗಿದೆ. ಮೇಲೆ ಕೂತು ಪ್ರಯಾಣಿಸಲು 500 ರೂ. ಕೆಳಗಡೆ ಕೂತು ಪ್ರಯಾಣಿಸಲು 250 ರೂ ನಿಗದಿಪಡಿಸಲಾಗಿದೆ. ಪ್ರಯಾಣದ ಅವಧಿ 1 ಗಂಟೆಯಾಗಿದ್ದು ಸಂಜೆ 6 ಗಂಟೆ , 8 ಗಂಟೆ ಮತ್ತು 9.30ಕ್ಕೆ ಈ ಬಸ್ ಗಳು ಸಂಚರಿಸಲಿವೆ. ಆನ್‌ಲೈನ್‌ನಲ್ಲಿ ಬುಕ್ಕಿಂಗ್‌ ಮಾಡಬಹುದು.

ಮೈಸೂರು ದಸರಾ ದೀಪಾಲಂಕಾರ ಸೌಂದರ್ಯ ಕಣ್ತುಂಬಿಸಲು ಡಬಲ್‌ ಡೆಕ್ಕರ್‌ ಬಸ್‌ ಅಣಿ, ಈ ಬಾರಿ ವಿಶೇಷ ಏನು photos

Thursday, September 26, 2024