dasara-elephants News, dasara-elephants News in kannada, dasara-elephants ಕನ್ನಡದಲ್ಲಿ ಸುದ್ದಿ, dasara-elephants Kannada News – HT Kannada

Latest dasara elephants Photos

ಆನೆಗಳು ಸಂಘ ಜೀವಿಗಳು. ಜತೆಯಾಗಿಯೇ ಇರಲು ಬಯಸುತ್ತವೆ. ದಸರಾದಲ್ಲಿ ಈ ಬಾರಿ ಜತೆಯಾಗಿ ಭಾಗಿಯಾಗಿದ್ದ ಮಹೇಂದ್ರ ಹಾಗೂ ಲಕ್ಷ್ಮಿ ಒಡನಾಡಿಗಳಾಗಿದ್ದವು. ಅವುಗಳನ್ನು ಬಳ್ಳೆ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ. ಕೇರಳದ ಮಾನಂದವಾಡಿಗೆ ಹೋಗುವ ಮಾರ್ಗದಲ್ಲಿ ಸಿಗುವ ಬಳ್ಳೆ ಶಿಬಿರಕ್ಕೆ ಸಮಯ ಸಿಕ್ಕಾಗ ಹೋಗಿ ಬನ್ನಿ.

ಮೈಸೂರು ದಸರಾ ಆನೆಗಳು: ಅರ್ಜುನ ಇದ್ದ ಬಳ್ಳೆ ಶಿಬಿರಕ್ಕೆ ಮಹೇಂದ್ರ ಎಂಟ್ರಿ; ಲಕ್ಷ್ಮಿಯೊಂದಿಗೆ ನಾಗರಹೊಳೆ ನಿವಾಸಿ, ಹೀಗಿದ್ದವು ಜೋಡಿ ಕ್ಷಣಗಳು

Friday, October 18, 2024

ಜಂಬೂಸವಾರಿಯಲ್ಲಿ ಅಭಿಮನ್ಯು ಚಿನ್ನದ ಅಂಬಾರಿ ಹೊರಲಿದ್ದಾನೆ. ಇದು ಐದನೇ ಬಾರಿ ಅಂಬಾರಿ ಹೊರುವ ಅವಕಾಶ.

ಅರ್ಜುನನ ಸ್ಥಾನ ತುಂಬಲಿದ್ದಾನೆ ಧನಂಜಯ, ಈ ಬಾರಿ ಜಂಬೂ ಸವಾರಿಯಲ್ಲಿ ಯಾವ ಆನೆ ಜವಾಬ್ದಾರಿ ಏನೇನು; ಪಟ್ಟಿ ಅಂತಿಮಗೊಳಿಸಿದ ಅರಣ್ಯ ಇಲಾಖೆ

Monday, October 7, 2024

ಈಗ ಏಕಲವ್ಯನಿಗೆ 39 ವರ್ಷ.  ಈ ಬಾರಿಯ ದಸರಾದಲ್ಲಿ ಆತನಿಗೆ ಗಾಡಿ ಎಳೆಯುವ ಕೆಲಸ ನೀಡಲಾಗುತ್ತದೆ. ಎರಡು ವರ್ಷ ಅಂಬಾರಿ ಹೊರಬಲ್ಲ ಅಭಿಮನ್ಯು ನಂತರ ಕ್ಯಾಪ್ಟನ್‌ ಆಗುವ ಲಕ್ಷಣಗಳು ಏಕಲವ್ಯನಲ್ಲಿ ಕಾಣುತ್ತಿವೆ. ಇನ್ನೂ ಎರಡು ದಶಕ ಅವನದ್ದೇ ಹವಾ.

ನಾಡಹಬ್ಬಕ್ಕೆ ಏಕಲವ್ಯ ಬಂದ ಸೈಡು ಬಿಡಿ; ಮೈಸೂರು ದಸರಾ ಅಂಬಾರಿ ಹೊರಲು ಅಣಿಯಾಗುವನೇ ಮೂಡಿಗೆರೆ ಮಾಜಿ ಪುಂಡಾನೆ: ಹೀಗಿದೆ ಆನೆ ತಯಾರಿ ಕ್ಷಣಗಳು

Friday, September 20, 2024

ಅಂಬಾರಿ ಕಟ್ಟಿಕೊಂಡು ತಾಲೀಮಿಗಾಗಿ ಅರಮನೆಯಿಂದ ಹೊರ ಬಂದು ಚಾಮರಾಜ ವೃತ್ತದ ಬಳಿ ತಲುಪಿದ ಅಭಿಮನ್ಯು ನೇತೃತ್ವದ ತಂಡ.

ಮರದ ಅಂಬಾರಿ ಹೊತ್ತು ಸಾಗಿದ ಕ್ಯಾಪ್ಟನ್‌ ಅಭಿಮನ್ಯು, ಸಾಲಂಕೃತ ಗಜಪಡೆಯ ವೈಭವ; ಮೈಸೂರಲ್ಲಿ ಕಳೆಗಟ್ಟುತಿದೆ ದಸರಾ ತಯಾರಿ

Thursday, September 19, 2024

ಈಗಾಗಲೇ 9 ಆನೆಗಳು ನಗರದ ವಾತಾವರಣಕ್ಕೆ ಹೊಂದಿಕೊಂಡಿದ್ದು, ನಿತ್ಯ ಅರಮನೆಯಿಂದ ಬನ್ನಿಮಂಟಪದ ತನಕ ನಡಿಗೆ ಹಾಗೂ ಭಾರ ಹೊರುವ ತಾಲೀಮು ನೀಡಲಾಗುತ್ತಿದೆ.

Mysuru Dasara 2024: ಮೈಸೂರಿಗೆ ಬಂದಿಳಿದ ದಸರಾ ಗಜಪಡೆಯ 2ನೇ ತಂಡದ ಆನೆಗಳು; ಈ ವರ್ಷ ಯಾವೆಲ್ಲಾ ಆನೆಗಳು ಭಾಗಿ?

Thursday, September 5, 2024

ಜೆ.ಎಸ್​ ವಸಂತ ಕರ್ನಾಟಕ ಹಾಗೂ ಹೊರ ರಾಜ್ಯಗಳ 100ಕ್ಕೂ ಹೆಚ್ಚು ಕಾಡಾನೆ ಹಾಗೂ ಹುಲಿ ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ. 2017ರಲ್ಲಿ ಇಂಡೋನೇಷ್ಯಾ ದೇಶಕ್ಕೆ ಹೋಗಿ ಅಲ್ಲಿಯ ಆನೆಗಳಿಗೆ ಕೂಡ ತರಬೇತಿಯನ್ನು ಪಡೆಯಲು ಹಾಗೂ ರಾಜ್ಯದಲ್ಲಿ ಹಾಗೂ ಶಿಬಿರಗಳಲ್ಲಿ ನೀಡುವ ತರಬೇತಿಯನ್ನು ನೀಡಿರುವುದು ವಿಶೇಷ.

Mysore Dasara: ದಸರಾ ಗಜಪಡೆ ಕ್ಯಾಪ್ಟನ್‌ ಅಭಿಮನ್ಯು ಮಾವುತಗೆ ಸಿಎಂ ಪದಕ: ಎಕೆ 47 ಆನೆ ನಿಯಂತ್ರಿಸುವುದು ಅಷ್ಟು ಸುಲಭನಾ photos

Thursday, September 5, 2024