dasara News, dasara News in kannada, dasara ಕನ್ನಡದಲ್ಲಿ ಸುದ್ದಿ, dasara Kannada News – HT Kannada

Latest dasara Photos

ಎಸ್.ಜಾನಕಿ ಅವರು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿರುವ ಮಸಣಿಕಮ್ಮ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಮಸಣಿಕಮ್ಮ ದೇಗುಲ ಕುರಿತು ಹಾಡುಗಳನ್ನೂ ಅವರು ಹಾಡಿದ್ದಾರೆ.

S Janaki in Mysuru: ಮೈಸೂರು ಜಿಲ್ಲೆಯ ಪುಟ್ಟ ದೇಗುಲಕ್ಕೆ ಬಂದು ಪೂಜೆ ಸಲ್ಲಿಸಿದರು ಗಾನ ಕೋಗಿಲೆ ಎಸ್.ಜಾನಕಿ

Thursday, December 5, 2024

ಮೈಸೂರಿನಲ್ಲಿರುವ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರವು ದಸರಾ ವಸ್ತುಪ್ರದರ್ಶನವನ್ನು ಆಯೋಜಿಸಿದ್ದು ಇದರಲ್ಲಿ ಕಾವೇರಿ ನೀರಾವರಿನಿಗಮದ ಮಳಿಗೆ ಗಮನ ಸೆಳೆಯುತ್ತಿದೆ.

ಮೈಸೂರು ದಸರಾ ವಸ್ತು ಪ್ರದರ್ಶನಕ್ಕೆ ಬನ್ನಿ; ಕಾವೇರಿ ನದಿ ತೀರದ ಜಲಾಶಯಗಳು, ಜಲಪಾತಗಳನ್ನುಕಲೆಯಲ್ಲಿ ಕಣ್ತುಂಬಿಕೊಳ್ಳಿ

Wednesday, November 13, 2024

ಕಾರ್ಮಿಕ ಇಲಾಖೆಯು ಈ ಬಾರಿ ಕಾರ್ಮಿಕ ಚಿತ್ರಮಂದಿರವನ್ನು ಮೈಸೂರು ದಸರಾ ವಸ್ತು ಪ್ರದರ್ಶನದಲ್ಲಿ ರೂಪಿಸಿದೆ. ಇಲ್ಲಿ ಕಾರ್ಮಿಕರಿಗೆ ಸಂಬಂಧಿಸಿದಂತೆ ಕನ್ನಡದಲ್ಲಿ ಬಂದ ಚಿತ್ರಗಳ ಮಾಹಿತಿ, ಚಿತ್ರಮಂದಿರದ ಮಾದರಿಯನ್ನು ರೂಪಿಸಿರುವುದು ಗಮನ ಸೆಳೆಯುತ್ತಿದೆ.

ಮೈಸೂರಿನ ದಸರಾ ವಸ್ತು ಪ್ರದರ್ಶನಕ್ಕೆ ಬಂದಿದೆ ಕಾರ್ಮಿಕ ಚಿತ್ರಮಂದಿರ, ಸರ್ಕಾರಿ ಶಾಲೆ: ಹೇಗಿದೆ ವಿಶೇಷ ಚಿತ್ರಣ, ನೋಡಿದ್ದೀರಾ

Monday, November 11, 2024

ಆನೆಗಳು ಸಂಘ ಜೀವಿಗಳು. ಜತೆಯಾಗಿಯೇ ಇರಲು ಬಯಸುತ್ತವೆ. ದಸರಾದಲ್ಲಿ ಈ ಬಾರಿ ಜತೆಯಾಗಿ ಭಾಗಿಯಾಗಿದ್ದ ಮಹೇಂದ್ರ ಹಾಗೂ ಲಕ್ಷ್ಮಿ ಒಡನಾಡಿಗಳಾಗಿದ್ದವು. ಅವುಗಳನ್ನು ಬಳ್ಳೆ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ. ಕೇರಳದ ಮಾನಂದವಾಡಿಗೆ ಹೋಗುವ ಮಾರ್ಗದಲ್ಲಿ ಸಿಗುವ ಬಳ್ಳೆ ಶಿಬಿರಕ್ಕೆ ಸಮಯ ಸಿಕ್ಕಾಗ ಹೋಗಿ ಬನ್ನಿ.

ಮೈಸೂರು ದಸರಾ ಆನೆಗಳು: ಅರ್ಜುನ ಇದ್ದ ಬಳ್ಳೆ ಶಿಬಿರಕ್ಕೆ ಮಹೇಂದ್ರ ಎಂಟ್ರಿ; ಲಕ್ಷ್ಮಿಯೊಂದಿಗೆ ನಾಗರಹೊಳೆ ನಿವಾಸಿ, ಹೀಗಿದ್ದವು ಜೋಡಿ ಕ್ಷಣಗಳು

Friday, October 18, 2024

ಮೈಸೂರು ದಸರಾ ಸ್ತಬ್ಧಚಿತ್ರ ಪ್ರದರ್ಶನದಲ್ಲಿ ಮಂಡ್ಯ ಜಿಲ್ಲೆ ಸಾದರಪಡಿಸಿದ ರಂಗನತಿಟ್ಟು ಪಕ್ಷಿಧಾಮ ಹಾಗೂ ಕೃಷ್ಣರಾಜಸಾಗರ ಆಣೆಕಟ್ಟು ಸ್ತಬ್ಧ ಚಿತ್ರಕ್ಕೆ ಪ್ರಥಮ ಸ್ಥಾನ ಪಡೆದಿದೆ.

ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಸಾಗಿದ 14 ಸ್ತಬ್ದಚಿತ್ರಗಳಿಗೆ ಬಹುಮಾನ; ಮಂಡ್ಯ, ಧಾರವಾಡ, ಚಾಮರಾಜನಗರ ಜಿಲ್ಲೆಗೆ ಮೊದಲ ಮೂರು ಸ್ಥಾನ

Tuesday, October 15, 2024

ಕಳೆದ ಒಂದುವರೆ ತಿಂಗಳಿಂದ ಅರಮನೆ ಆವರಣದಲ್ಲಿ ಬೀಡು ಬಿಟ್ಟಿದ್ದ ಗಜಪಡೆ

ಜಂಬೂಸವಾರಿ ಮುಗಿಯಿತು, ನಾವಿನ್ನು ಹೋಗಿ ಬರುತ್ತೇವೆ; ಮೈಸೂರು ದಸರಾ ಆನೆಗಳಿಗೆ ಆತ್ಮೀಯ ಬೀಳ್ಕೊಡುಗೆ, ಇಲ್ಲಿವೆ ಫೋಟೋಸ್

Monday, October 14, 2024

ವಿಶೇಷವಾಗಿ ವಿವಿಧ ಹುಲಿ ವೇಷ ತಂಡಗಳ ಪ್ರದರ್ಶನ ಶೋಭಾಯಾತ್ರೆಗೆ ಮೆರುಗು ನೀಡಿದವು. ನೃತ್ಯ ರೂಪಕ, ದೇಶದ ಪರಂಪರೆ ಬಿಂಬಿಸುವ ಟ್ಯಾಬ್ಲೊಗ ಮತ್ತು ನಾನಾ ಕಲಾ ಪ್ರಕಾರಗಳು ಹೊಸ ರಂಗು ನೀಡಿದವು. ದಸರಾ ಮೆರವಣಿಗೆ ಸಾಗಿ ಬಂದ ರಸ್ತೆಯ ಇಕ್ಕೆಲಗಳಲ್ಲಿಯೂ ಜನಜಾತ್ರೆಯೇ ನೆರೆದಿತ್ತು. ವೈ ಮೆರವಣಿಗೆ ದಾರಿಯಲ್ಲಿ ಸಂಗೀತ ರಸಮಂಜರಿ ಮತ್ತಿತರ ಕಾರ್ಯಕ್ರಮಗಳು ಮನಸೂರೆಗೊಳಿಸಿದವು.

ಮಂಗಳೂರು ದಸರಾ: ಅದ್ಧೂರಿತನದೊಂದಿಗೆ ರಾತ್ರಿಯಿಡೀ ನಡೆದ ಶೋಭಾಯಾತ್ರೆ, ಅಂಗರಂಗ ವೈಭವದ ಫೋಟೋಸ್

Monday, October 14, 2024

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಬಾರಿಯಲ್ಲಿ ವಿರಾಜಮಾನವಾಗಿದ್ದ ತಾಯಿ ಚಾಮುಂಡಿಗೆ ಪುಷ್ಪಾರ್ಚನೆ ಮೂಲಕ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಿದರು.

Mysore Dasara 2024: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅದ್ಧೂರಿ ಜಂಬೂಸವಾರಿಯ ಫೋಟೊಸ್ ನೋಡಿ

Saturday, October 12, 2024

ದಸರಾದ ಜಂಬೂ ಸವಾರಿ ಆರಂಭಕ್ಕೂ ಮುನ್ನ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ ಒಳಿತಾಗಲಿ ಎಂದು ನಮಸ್ಕರಿಸಿದರು.

Siddaramaiah: ಮೈಸೂರು ದಸರಾ, ಸುತ್ತೂರು ಮಠದಲ್ಲಿ ಸಿಎಂ ಸಿದ್ದರಾಮಯ್ಯ ಭಕ್ತಿ ಭಾವ: ಹೇಗಿದ್ದವು ಆ ಕ್ಷಣಗಳು

Saturday, October 12, 2024

ತುಮಕೂರು ದಸರಾದಲ್ಲಿ ವಿಂಟೇಜ್‌ ಕಾರುಗಳ ಪ್ರದರ್ಶನ ವಿಶೇಷವಾಗಿತ್ತು. ನೂರಾರು ವರ್ಷಗಳ ಹಳೆಯದಾದ ಕಾರುಗಳನ್ನು ವೀಕ್ಷಿಸಿ ಜನ ಖುಷಿಪಟ್ಟರು.

Tumkur Dasara 2024: ತುಮಕೂರು ದಸರಾದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು; ಆಕರ್ಷಿಸಿದ ವಸ್ತು ಪ್ರದರ್ಶನ, ಮಲ್ಲಕಂಬ ಸಾಹಸ

Saturday, October 12, 2024

ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿನ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿಯ ಮೆರವಣಿಗೆಯಲ್ಲಿ ರಾಜ್ಯದ ಕಲೆ, ಸಾಹಿತ್ಯ, ಧಾರ್ಮಿಕ, ಉದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳನ್ನು  ಬೆಂಬಿಸುವಂತಹ ಸ್ತಬ್ಧಚಿತ್ರಗಳಲ್ಲಿ ಜಂಬೂಸವಾರಿ ಮೆರವಣಿಗೆಯಲ್ಲಿ ಸಾಗಲಿವೆ. ಈ ಪೈಕಿ ಕೆಲವೊಂದು ಸ್ತಬ್ಧಚಿತ್ರಗಳ ವಿವರ ಇಲ್ಲಿದೆ.

Dasara Tableaus: ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವ ಸ್ತಬ್ಧಚಿತ್ರಗಳು, ಸಂದೇಶದ ಫೋಟೊಸ್

Saturday, October 12, 2024

ಸ್ಯಾಂಡಲ್‌ವುಡ್‌ ನಟಿ ಪ್ರಿಯಾಂಕಾ ಉಪೇಂದ್ರ ಮಗ ಆಯುಷ್‌ ಜೊತೆ ನವರಾತ್ರಿ ಫೋಟೋಶೂಟ್‌ ಮಾಡಿಸಿ, ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಮಗ ಆಯುಷ್‌ ಜೊತೆ ಪ್ರಿಯಾಂಕಾ ಉಪೇಂದ್ರ ನವರಾತ್ರಿ ಫೋಟೋಶೂಟ್‌; ವಿಜಯದಶಮಿ ಶುಭ ಕೋರಿದ ಫ್ಯಾನ್ಸ್‌

Saturday, October 12, 2024

ಮೈಸೂರಿನ ಸುತ್ತೂರು ಮಠಕ್ಕೆ ದಸರಾ ಹಿನ್ನೆಲೆಯಲ್ಲಿ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ ಅವರಿಗೆ ಫಲ, ಪುಷ್ಪ ನೀಡಿ  ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶಿರ್ವದಿಸಿದರು. ಸಚಿವರಾದ ಡಾ.ಮಹದೇವಪ್ಪ, ಲಕ್ಷ್ಮಿ ಹೆಬ್ಬಾಳಕರ್‌, ಡಾ.ಎಂ.ಸಿ..ಸುಧಾಕರ್‌  ಮತ್ತತಿರರು ಭೇಟಿ ಜತೆಗಿದ್ದರು.

ಮೈಸೂರಿನ ಸುತ್ತೂರು ಮಠಕ್ಕೆ ಸಿಎಂ ಸಿದ್ದರಾಮಯ್ಯ, ಸಚಿವರ ದಂಡು, ಪ್ರಸಾದ ನೀಡಿದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

Saturday, October 12, 2024

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ಕೆಲವೇ ಗಂಟೆಗಳು ಬಾಕಿ ಇದ್ದು, ಅಂಬಾರಿಯನ್ನು ಹೊರುವ ಅಭಿಮನ್ಯು ನೇತೃತ್ವದ ಗಜಪಡೆಗೆ ವಿವಿಧ ಬಣ್ಣಗಳಿಂದ ಅಲಂಕಾರವನ್ನು ಮಾಡಲಾಗುತ್ತಿದೆ.

ಮೈಸೂರು ಜಂಬೂಸವಾರಿ ಮೆರವಣಿಯಲ್ಲಿ ಭಾಗಿಯಾಗಲಿರುವ ಆನೆಗಳಿಗೆ ವಿವಿಧ ಬಣ್ಣಗಳಿಂದ ಅಲಂಕಾರ; ಫೋಟೊಸ್

Saturday, October 12, 2024

ಅಂಬಾರಿ ಬಸ್ ಸಂಚರಿಸುವ ಮಾರ್ಗದುದ್ದಕ್ಕೂ ಮುಖ್ಯಮಂತ್ರಿಗಳನ್ನು ನೋಡಲು  ಜನರು ಕಿಕ್ಕಿರಿದು ನಿಂತಿದ್ದರು.

ಜಗಮಗಿಸುವ ದೀಪಾಲಂಕಾರಕ್ಕೆ ಮನಸೋತ ಸಿದ್ದರಾಮಯ್ಯ; ಅಂಬಾರಿ ಬಸ್​ನಲ್ಲಿ ಮೈಸೂರು ಸುತ್ತುತ್ತಾ ಸಚಿವರಿಗೆ ವಿವರಿಸಿದ ಸಿಎಂ

Saturday, October 12, 2024

ಚಾಮುಂಡಿ ಬೆಟ್ಟದಿಂದ ಉತ್ಸವಮೂರ್ತಿ ಬೆಳಿಗ್ಗೆ 8 ಗಂಟೆಗೆ ಹೊರಬಂದು ಮೆರವಣಿಗೆ ಮೂಲಕ ಅರಮನೆಯತ್ತ ಸಾಗುತ್ತದೆ‌.  ಬೆಳಿಗ್ಗೆ 10:15ಕ್ಕೆ ಅರಮನೆಯಲ್ಲಿ ಉತ್ತರ ಪೂಜೆ ಆರಂಭ (ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆಗಳು ಸವಾರಿ ತೊಟ್ಟಿಗೆ ಆಗಮನ) ಆಗುತ್ತದೆ.

ಇಂದು ಮೈಸೂರು ದಸರಾ ಜಂಬೂಸವಾರಿ; ಉತ್ಸವಮೂರ್ತಿ, ಧ್ವಜಪೂಜೆ, ಜಟ್ಟಿಕಾಳಗ, ವಿಜಯಯಾತ್ರೆ ಎಷ್ಟೊತ್ತಿಗೆ?

Friday, October 11, 2024

1974 ರಲ್ಲಿ ನಾನು ಮೈಸೂರಿನಲ್ಲಿ ಕಾರ್ಯಕ್ರಮವನ್ನು ನೀಡಲು ಬಂದಿದ್ದೆ. ಆ ಸಮಯದಿಂದಲೂ ನಾನು ಮೈಸೂರಿನ ಆತ್ಮೀಯತೆ ಇಷ್ಟವಾಯಿತು. ಆ ದಿನ ಜಿ.ಕೆ ವೆಂಕಟೇಶ್, ಪಿ.ಬಿ ಶ್ರೀನಿವಾಸ್, ಎಸ್ ಜಾನಕಿ ಅವರ ಜೊತೆಯಲ್ಲಿ ಕೀ ಬೋರ್ಡ್ ನುಡಿಸಲು ಬಂದವನು ನಾನು ಎಂದು ಹಳೆಯ ದಿನ ನೆನಪಿಸಿಕೊಂಡರು. ನಿರ್ದೇಶಕ ಎಸ್.ನಾರಾಯಣ್‌ ಜತೆಗಿದ್ದರು.

ಮೈಸೂರಿನಲ್ಲಿ ಕಲಾ ಮಾಂತ್ರಿಕ ಇಳಯರಾಜ ತಂಡದ ಮೆಲೋಡಿ ಮೋಡಿ: 50 ವರ್ಷದ ನಂತರ ದಸರಾಗೆ ಬಂದ ಸಂಗೀತ ದಿಗ್ಗಜನ ನೆನಪುಗಳ ಯಾನ

Friday, October 11, 2024

ನವರಾತ್ರಿಯ ದುರ್ಗಾ ಆರಾಧನೆಯ ನಡುವೆ ಆಯುಧ ಪೂಜೆ ವಿಜಯದಶಮಿಯ ಹಬ್ಬದ ಸಂದರ್ಭದಲ್ಲಿ ತಾಯಿ ಚಾಮುಂಡೇಶ್ವರಿಯು ನಿಮಗೂ ನಿಮ್ಮ ಮನೆಯ ಎಲ್ಲ ಸದಸ್ಯರಿಗೂ ಸನ್ಮಂಗಲವನ್ನು ಉಂಟುಮಾಡಲಿ. ಉತ್ತರೋತ್ತರ ಶ್ರೇಯೋಭಿವೃದ್ಧಿ ನಿಮ್ಮದಾಗಲಿ. ಆಯುಧ ಪೂಜೆ, ವಿಜಯದಶಮಿ, ದಸರಾ ಹಬ್ಬದ ಶುಭಾಶಯಗಳು.

Dasara Wishes: ಪ್ರೀತಿಪಾತ್ರರಿಗೆ ದಸರಾ, ಆಯುಧ ಪೂಜೆ, ವಿಜಯದಶಮಿ ಹಬ್ಬದ ಶುಭಾಶಯಗಳು ಹೇಳೋದಕ್ಕೆ ಬೇಕಾದ ವಾಟ್ಸ್‌ಆಪ್‌, ಫೇಸ್‌ಬುಕ್ ಸ್ಟೇಟಸ್‌

Thursday, October 10, 2024

ಮೈಸೂರು ಆವರಣದಲ್ಲಿ ಬುಧವಾರ ಸಂಜೆ ಮಳೆ ನಿಂತ ಇಳೆಯಲ್ಲಿ ಸಂಗೀತ ರಸದೌತಣ. ಅದೂ ಸಿತಾರ್‌ ವಾದನಕ್ಕೆ ಹಿಂದೂಸ್ಥಾನಿ ಗಾಯನದ ಜುಗುಲ್‌ ಬಂದಿ.

Mysore Dasara 2024: ಮೈಸೂರು ಅರಮನೆ ಅಂಗಳದಲ್ಲಿ ವಯೋಲಿನ್‌ ಮೋಡಿ, ಸಿತಾರ್‌-ಹಿಂದೂಸ್ತಾನಿ ಗಾಯನದ ಆಸ್ವಾದ

Thursday, October 10, 2024

ಮೈಸೂರಿನ ಯುವ ಪ್ರತಿಭೆ ರಕ್ಷಿತಾ ಕೂಡ ಯುವ ದಸರಾದಲ್ಲಿ ರಹಮಾನ್‌ ಅವರೊಂದಿಗೆ ಮಿಂಚಿ ಹಲವಾರು ಹಾಡುಗಳನ್ನು ಹಾಡಿದರು.

ಮೈಸೂರು ಯುವ ದಸರಾದಲ್ಲಿ ರಹಮಾನ್‌ ತಂಡದ ಗಾನ ಲೋಕ, ವಿಜಯಪ್ರಕಾಶ್‌ ಜೈ ಹೋ, ಮಿಂಚಿದ ಮೈಸೂರು ಗಾಯಕಿ ರಕ್ಷಿತಾ

Thursday, October 10, 2024