deepavali News, deepavali News in kannada, deepavali ಕನ್ನಡದಲ್ಲಿ ಸುದ್ದಿ, deepavali Kannada News – HT Kannada

Latest deepavali News

2025ರ ಪ್ರಮುಖ ಹಬ್ಬಗಳು, ಆಚರಣೆಗಳ ಪಟ್ಟಿ, ದಿನಾಂಕ

2025 ಮಕರ ಸಂಕ್ರಾಂತಿ, ಶಿವರಾತ್ರಿ, ಯುಗಾದಿ ಸೇರಿದಂತೆ ಮುಂದಿನ ವರ್ಷದ ಪ್ರಮುಖ ಹಬ್ಬಗಳು, ಆಚರಣೆಗಳ ಪಟ್ಟಿ, ದಿನಾಂಕ

Sunday, December 29, 2024

ಡಿಸೆಂಬರ್‌ 7,8 ಕ್ಕೆ ನಡೆಯಲಿರುವ ಗೂಳೂರು ಗಣೇಶ ಮೂರ್ತಿ ನಿಮಜ್ಜನಕ್ಕೆ ಸಕಲ ಸಿದ್ಧತೆ

ತುಮಕೂರು: ಡಿಸೆಂಬರ್‌ 7,8 ಕ್ಕೆ ಗೂಳೂರು ಗಣೇಶ ಮೂರ್ತಿ ನಿಮಜ್ಜನ; ಅದ್ದೂರಿ ಮಹೋತ್ಸವಕ್ಕೆ ಸಕಲ ಸಿದ್ಧತೆ

Thursday, December 5, 2024

ಗೂಗಲ್‌ ಮ್ಯಾಪ್‌ನಲ್ಲಿ ಹಣತೆ ಬಿಡಿಸೋದಕ್ಕಾಗಿ 5 ಕಿಮೀ ಓಡಿದ ಬೆಂಗಳೂರು ಟೆಕ್ಕಿ, ಆದರೆ ಆ ಚಿತ್ರ ನೆಟ್ಟಿಗರ ನೋಟಕ್ಕೆ ಕಂಡದ್ದು ಹಣತೆಯಂತೆ ಅಲ್ಲ!

ಗೂಗಲ್‌ ಮ್ಯಾಪ್‌ನಲ್ಲಿ ಹಣತೆ ಬಿಡಿಸೋದಕ್ಕಾಗಿ 5 ಕಿಮೀ ಓಡಿದ ಬೆಂಗಳೂರು ಟೆಕ್ಕಿ, ನೆಟ್ಟಿಗರ ನೋಟಕ್ಕೆ ಕಂಡದ್ದು ಹಣತೆಯಲ್ಲ, ಮತ್ತೇನು, ಊಹಿಸಿ

Monday, November 4, 2024

ಬೆಂಗಳೂರಲ್ಲಿ ಹಬ್ಬ ಮುಗಿದ ಬೆನ್ನಿಗೆ ಕಸದ ಸಮಸ್ಯೆ ಶುರುವಾಗಿದೆ. ಈಗ ದೀಪಾವಳಿ ಹಬ್ಬದ ಮತ್ತು ಪಟಾಕಿ ಕಸದ ವಿಲೇವಾರಿಯೇ ದೊಡ್ಡ ಸವಾಲಾಗಿ ಕುಳಿತಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರಲ್ಲಿ ಹಬ್ಬ ಮುಗಿದ ಬೆನ್ನಿಗೆ ಕಸದ ಸಮಸ್ಯೆ ಶುರು, ದೀಪಾವಳಿ ಹಬ್ಬದ ಮತ್ತು ಪಟಾಕಿ ಕಸದ ವಿಲೇವಾರಿಯೇ ದೊಡ್ಡ ಸವಾಲು

Monday, November 4, 2024

ಬೆಂಗಳೂರು ವ್ಯಾಪ್ತಿಯಲ್ಲಿ ಈ ಬಾರಿ ದೀಪಾವಳಿ ಪಟಾಕಿ ಸಿಡಿತದಿಂದ ಕಣ್ಣಿಗೆ ಹಾನಿ ಮಾಡಿಕೊಂಡವರ ಸಂಖ್ಯೆ 150ಕ್ಕೂ ಹೆಚ್ಚು. ಈ ಪೈಕಿ ಮಕ್ಕಳು, ಬದಿಗಿದ್ದವರು ಸಂತ್ರಸ್ತರು. (ಸಾಂಕೇತಿಕ ಚಿತ್ರವಾಗಿ ಪಟಾಕಿ ಸಿಡಿಸುವ ಮತ್ತು ಮಿಂಟೋ ಆಸ್ಪತ್ರೆಯ ಕಡತ ಚಿತ್ರಗಳನ್ನು ಬಳಸಲಾಗಿದೆ)

ಬೆಂಗಳೂರು: ದೀಪಾವಳಿ ಪಟಾಕಿ ಸಿಡಿತದಿಂದ ಕಣ್ಣಿಗೆ ಹಾನಿ ಮಾಡಿಕೊಂಡವರ ಸಂಖ್ಯೆ 150ಕ್ಕೂ ಹೆಚ್ಚು; ಮಕ್ಕಳು, ಬದಿಗಿದ್ದವರು ಸಂತ್ರಸ್ತರು

Monday, November 4, 2024

ಮೇಣದಬತ್ತಿ ತುಂಡುಗಳು ಉಳಿದರೆ ಕಸದ ಬುಟ್ಟಿ ಪಾಲಾಗೋದು ಬೇಡ; ಒಮ್ಮೆ ಈ ರೀತಿ ಮರುಬಳಕೆ ಮಾಡಿ ನೋಡಿ

ಮೇಣದಬತ್ತಿ ತುಂಡುಗಳು ಉಳಿದರೆ ಕಸದ ಬುಟ್ಟಿ ಪಾಲಾಗೋದು ಬೇಡ; ಒಮ್ಮೆ ಈ ರೀತಿ ಮರುಬಳಕೆ ಮಾಡಿ ನೋಡಿ

Saturday, November 2, 2024

ಬೆಂಗಳೂರಿನಲ್ಲಿ  ದೀಪಾವಳಿ ಹಬ್ಬದ ವೇಳೆ ಕೆಲವು ಕಡೆ ಪಟಾಕಿ ಸಿಡಿತದಿಂದ ಗಾಯಗೊಂಡ ಹಲವರು ಚಿಕಿತ್ಸೆ ಪಡೆದಿದ್ದಾರೆ.

Deepavali 2024: ಬೆಂಗಳೂರಿನಲ್ಲಿ ಕಣ್ಣಿಗೆ ಹಾನಿ, 40ಕ್ಕೂ ಹೆಚ್ಚು ಮಂದಿಗೆ ಚಿಕಿತ್ಸೆ; ಅಕ್ರಮ ಪಟಾಕಿ ಮಾರಾಟಗಾರರ ವಿರುದ್ಧ 56 ಎಫ್‌ಐಆರ್‌

Friday, November 1, 2024

ದೀಪಾವಳಿ ಹಬ್ಬದಲ್ಲಿ ಕರಿದ ಎಣ್ಣೆ ಪದಾರ್ಥಗಳನ್ನು ತಿನ್ನುವ ಮುನ್ನ ಆರೋಗ್ಯ ಬಗ್ಗೆ ಕಾಳಜಿ ವಹಿಸಿ. ಇದಕ್ಕಾಗಿ ಒಂದಿಷ್ಟು ನಿಮಯಗಳನ್ನು ಪಾಲಿಸಿ.

ದೀಪಾವಳಿಯಲ್ಲಿ ಸಿಹಿ ತಿನಿಸು, ನಾನ್ ವೆಜ್ ತಿನ್ನುತ್ತಿದ್ದೀರಾ? ಕರಿದ ಎಣ್ಣೆ ಪದಾರ್ಥ ತಿನ್ನುವ ಮುನ್ನ ಇರಲಿ ಆರೋಗ್ಯ ಕಾಳಜಿ

Friday, November 1, 2024

ದೀಪಾವಳಿ ಹಬ್ಬ: ಹೂವು, ಹಣ್ಣುಗಳ ದರ ನವರಾತ್ರಿಗಿಂತಲೂ ಹೆಚ್ಚಾಗಿದೆಯಾ? ಮಳೆ ಬಂದ ಕಾರಣ ಇಳಿಕೆಯಾಗಿದೆಯಾ? (ಕಡತ ಚಿತ್ರ)

ದೀಪಾವಳಿ ವೇಳೆ ಹೂವು, ಹಣ್ಣುಗಳ ದರ ನವರಾತ್ರಿಗಿಂತಲೂ ಹೆಚ್ಚಾಗಿದೆಯಾ? ಮಳೆ ಬಂದ ಕಾರಣ ಇಳಿಕೆಯಾಗಿದೆಯಾ? ಇಲ್ಲಿದೆ ವಿವರ

Friday, November 1, 2024

ಹಬ್ಬದ ಸಮಯದಲ್ಲಿ ಕಾಡುವ ಅಜೀರ್ಣ, ಹೊಟ್ಟೆಯುಬ್ಬರದಂತಹ ಜೀರ್ಣಕ್ರಿಯೆ ಸಮಸ್ಯೆಗೆ ಪರಿಹಾರ

ಹಬ್ಬದ ಸಂಭ್ರಮ ಕಸಿಯಬಹುದು ಅಜೀರ್ಣ, ಹೊಟ್ಟೆಯುಬ್ಬರದಂತಹ ಜೀರ್ಣಕ್ರಿಯೆ ಸಮಸ್ಯೆ; ತಕ್ಷಣ ಪರಿಹಾರ ಪಡೆಯಲು ಈ ಸಲಹೆ ಪಾಲಿಸಿ

Friday, November 1, 2024

ಹಬ್ಬದ ಸೀಸನ್‌ನಲ್ಲಿ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಸಲಹೆ

ಹಬ್ಬದ ಸಂಭ್ರಮದ ನಡುವೆ ಹೃದಯದ ಆರೋಗ್ಯ ಕಡೆಗಣಿಸದಿರಿ; ದೀಪಾವಳಿ ಸಮಯದಲ್ಲಿ ಹೃದಯ ಜೋಪಾನ ಮಾಡಲು ಇಲ್ಲಿದೆ 8 ಟಿಪ್ಸ್

Friday, November 1, 2024

ಬೆಂಗಳೂರು ಹವಾಮಾನ: ದೀಪಾವಳಿ ಪಟಾಕಿ ಹಚ್ಚೋಕೆ ಬಿಡ್ತಾನಾ ಮಳೆರಾಯ, ಬೆಂಗಳೂರಲ್ಲಿ ಇಂದು ಮಳೆ ಬರುತ್ತಾ, ಕರ್ನಾಟಕ ಹವಾಮಾನದ ವಿವರ (ಸಾಂಕೇತಿಕ ಚಿತ್ರ)

ದೀಪಾವಳಿ ಪಟಾಕಿ ಹಚ್ಚೋಕೆ ಬಿಡ್ತಾನಾ ಮಳೆರಾಯ, ಬೆಂಗಳೂರಲ್ಲಿ ಇಂದು ಮಳೆ ಬರುತ್ತಾ, ಕರ್ನಾಟಕ ಹವಾಮಾನ ಹೀಗಿದೆ

Friday, November 1, 2024

ದೀಪಾವಳಿ ಹಬ್ಬಕ್ಕೆ ಸುಂದರವಾಗಿ ಕಾಣಿಸಿಕೊಳ್ಳಬೇಕಾ: ತಲೆಗೂದಲು, ಚರ್ಮದ ಆರೈಕೆ ಈ ರೀತಿ ಇರಲಿ

ದೀಪಾವಳಿ ಹಬ್ಬಕ್ಕೆ ಸುಂದರವಾಗಿ ಕಾಣಿಸಿಕೊಳ್ಳಬೇಕಾ: ತಲೆಗೂದಲು, ಚರ್ಮದ ಆರೈಕೆ ಈ ರೀತಿ ಇರಲಿ

Thursday, October 31, 2024

ಲಾಸ್ಟ್‌ ಮಿನಟ್‌ನಲ್ಲಿ ಹಲ್ವಾ ತಯಾರಿಸಬೇಕಾ? ಸುಲಭವಾಗಿ ಕಡ್ಲೆ ಹಿಟ್ಟು–ತೆಂಗಿನಕಾಯಿ ಹಲ್ವಾ ಹೀಗೆ ತಯಾರಿಸಿ

ತ್ವರಿತವಾಗಿ ಸಿಹಿತಿಂಡಿ ತಯಾರಿಸಬೇಕಾ: ಸುಲಭವಾಗಿ ಕಡ್ಲೆ ಹಿಟ್ಟು–ತೆಂಗಿನಕಾಯಿ ಹಲ್ವಾ ಹೀಗೆ ತಯಾರಿಸಿ

Thursday, October 31, 2024

ಕತ್ತಲೆಯನ್ನು ಸರಿಸಿ ಬೆಳನ್ನು ನೀಡುವ ದೀಪಾವಳಿ ಹಬ್ಬವನ್ನು ಯಾರು ಹೇಗೆ ಆಚರಿಸುತ್ತಾರೆ. ರಹಮತ್ ತರಿಕೆರೆ ಅವರ ಬರಹ ಇಲ್ಲಿದೆ.

Deepavali 2024: ಬೆಳಕನ್ನು ನಮ್ಮೊಳಗೇ ಹುಟ್ಟಿಸಿಕೊಳ್ಳಬೇಕು, ಹರಡಬೇಕು ಮತ್ತು ಬದುಕಬೇಕು: ರಹಮತ್ ತರಿಕೆರೆ ಬರಹ

Thursday, October 31, 2024

ರಸಗುಲ್ಲ ಪಾಕದಲ್ಲಿ ಸತ್ತ ಕೀಟಗಳು ಕಂಡುಬಂದಿರುವ ಕಾರಣ ದೀಪಾವಳಿ ಮುಗಿಯುವವರೆಗೆ ಮನೆಯಲ್ಲೇ ಮಾಡಿದ ಸ್ವೀಟ್ ತಿನ್ನೋದು ಸೇಫ್ ಎನ್ನುತ್ತಿದ್ದಾರೆ ನೆಟ್ಟಿಗರು. (ವೈರಲ್ ವಿಡಿಯೋದಿಂದ ತೆಗೆದ ಚಿತ್ರ)

ರಸಗುಲ್ಲ ಪಾಕದಲ್ಲಿ ಸತ್ತ ಕೀಟಗಳು: ದೀಪಾವಳಿ ಮುಗಿಯುವವರೆಗೆ ಮನೆಯಲ್ಲೇ ಮಾಡಿದ ಸ್ವೀಟ್ ತಿನ್ನೋದು ಸೇಫ್ ಎನ್ನುತ್ತಿದ್ದಾರೆ ನೆಟ್ಟಿಗರು

Thursday, October 31, 2024

ದೀಪಾವಳಿಗೆ ಗಿಫ್ಟ್ ಐಡಿಯಾ

ದೀಪಾವಳಿ ಹಬ್ಬಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ವಿಶೇಷ ಉಡುಗೊರೆ ಕೊಡಬೇಕು ಅಂತಿದ್ದೀರಾ; ಇಲ್ಲಿದೆ ಒಂದಿಷ್ಟು ಗಿಫ್ಟ್ ಐಡಿಯಾಗಳು

Thursday, October 31, 2024

ಕರ್ನಾಟಕದ ವಿವಿಧ ಸಮುದಾಯ, ಪ್ರದೇಶಗಳಲ್ಲಿ ದೀಪಾವಳಿ ಹಬ್ಬವನ್ನು ವಿಭಿನ್ನವಾಗಿ ಆಚರಿಸಲಾಗುತ್ತದೆ. ಈ ಬಗ್ಗೆ ಅರುಣ್ ಜೋಳದ ಕೂಡ್ಲಿಗಿ ಬರಹ ಇಲ್ಲಿದೆ.

ಬಹುತ್ವದ ದೀಪಾವಳಿ: ಕರ್ನಾಟಕದ ವಿವಿಧ ಸಮುದಾಯ, ಪ್ರದೇಶಗಳಲ್ಲಿ ಬೆಳಕಿನ ಹಬ್ಬದ ಆಚರಣೆ ವೈವಿಧ್ಯ -ಅರುಣ್ ಜೋಳದ ಕೂಡ್ಲಿಗಿ ಬರಹ

Thursday, October 31, 2024

ನರಕಾಸುರನ ವಿರುದ್ಧ ಸತ್ಯಭಾಮೆಯ ಹೋರಾಟದ ಕಥೆಯನ್ನು ಓದಿ.

ನರಕ ಚತುರ್ದಶಿ ಆಚರಿಸೋದ್ಯಾಕೆ ಗೊತ್ತಾ? ನರಕಾಸುರನ ವಿರುದ್ಧ ಶ್ರೀಕೃಷ್ಣನೊಂದಿಗೆ ಸತ್ಯಭಾಮೆಯ ಹೋರಾಟದ ಕಥೆ ತಿಳಿಯಿರಿ

Thursday, October 31, 2024

ದೀಪಾವಳಿ ಗಡಿಬಿಡಿ; ಬೆಂಗಳೂರಿಗರಿಗೆ ಊರು ಸೇರುವ ತವಕದ ಕಾರಣ ಬಸ್‌ ನಿಲ್ದಾಣಗಳ ಸಮೀಪ ಪ್ರಯಾಣಿಕ ದಟ್ಟಣೆ ಕಂಡುಬಂತು. ವಿವಿಧೆಡೆ ರಸ್ತೆಗಳಲ್ಲಿ ಸಂಚಾರ ದಟ್ಟಣೆಯೂ ಇದ್ದ ಕಾರಣ ಜನ ಹೈರಾಣಾದರು.

ದೀಪಾವಳಿ ಗಡಿಬಿಡಿ; ಬೆಂಗಳೂರಿಗರಿಗೆ ಊರು ಸೇರುವ ತವಕ, ಸಂಚಾರ ದಟ್ಟಣೆಗೆ ಹೈರಾಣಾದ ಜನ; ಹೊಸೂರು ರಸ್ತೆ ಟ್ರಾಫಿಕ್‌ ವಿಡಿಯೋ ವೈರಲ್‌

Thursday, October 31, 2024