deepavali News, deepavali News in kannada, deepavali ಕನ್ನಡದಲ್ಲಿ ಸುದ್ದಿ, deepavali Kannada News – HT Kannada

Latest deepavali Photos

ದೀಪಾವಳಿ ಸಂಭ್ರಮ; ಪುತ್ತೂರು ಸಮೀಪದ ಪರ್ಪುಂಜ ರಾಮಜಾಲು  ಶ್ರೀ ಬ್ರಹ್ಮಬೈದೆರ್ಕಳ ಗರಡಿಯಲ್ಲಿ ಬಲಿಪಾಡ್ಯದ ದಿನವಾದ ಇಂದು (ನವೆಂಬರ್ 2) ಬಲಿಯೇಂದ್ರ (ಬಲೀಂದ್ರ) ಪೂಜೆ ನೆರವೇರಿತು. ಈ ಕಾರ್ಯಕ್ರಮದ ಚಿತ್ರನೋಟ ಮತ್ತು ಪೂಜೆಯ ವಿಶೇಷ ವಿವರ ಇಲ್ಲಿದೆ.

ದೀಪಾವಳಿ ಸಂಭ್ರಮ; ಪುತ್ತೂರು ಪರ್ಪುಂಜ ರಾಮಜಾಲು ಶ್ರೀ ಬ್ರಹ್ಮಬೈದೆರ್ಕಳ ಗರಡಿಯಲ್ಲಿ ಬಲಿಯೇಂದ್ರ ಪೂಜೆ, ಏನಿದು; ಇಲ್ಲಿದೆ ವಿವರಣೆ, ಚಿತ್ರನೋಟ

Saturday, November 2, 2024

ಭಾರತೀಯ ಕ್ರಿಕೆಟಿಗರು ಒಂದಿಲ್ಲೊಂದು ಕೆಲಸಗಳಲ್ಲಿ ಬ್ಯುಸಿಯಾಗಿರುತ್ತಾರೆ. ಇದರ ನಡುವೆಯೂ ಅವರು ಹಬ್ಬ-ಹರಿದಿನಗಳನ್ನು ಕುಟುಂಬದೊಂದಿಗೆ ತಪ್ಪದೇ ಸಂಭ್ರಮಿಸುತ್ತಾರೆ. ಅದರಂತೆ ಸ್ಟಾರ್​ ಆಟಗಾರರು ದೀಪಾವಳಿ ಹಬ್ಬವನ್ನು ಕುಟುಂಬ ಸದಸ್ಯರೊಂದಿಗೆ ಭರ್ಜರಿಯಾಗಿ ಸಂಭ್ರಮಿಸಿದ್ದಾರೆ. ಆದರೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಕೆಲವೊಂದಿಷ್ಟು ಆಟಗಾರರು ನ್ಯೂಜಿಲೆಂಡ್ ವಿರುದ್ಧದ ಮೂರನೇ ಟೆಸ್ಟ್​ ಆಡುತ್ತಿರುವ ಕಾರಣ ಈ ಸಂಭ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗಿಲ್ಲ.

ದೀಪಾವಳಿ ಸಂಭ್ರಮದಲ್ಲಿ ಮಿಂದೆದ್ದ ಭಾರತೀಯ ಕ್ರಿಕೆಟಿಗರು; ಮತ್ತಷ್ಟು ಕಳೆ ನೀಡಿದ ಕರ್ನಾಟಕ ಆಟಗಾರರ ಆಚರಣೆ-PHOTOS

Friday, November 1, 2024

ಬೆಂಗಳೂರಿನ ಸದಾಶಿವ ನಗರದ ನಿವಾಸದಲ್ಲಿ ಪತ್ನಿ ಉಷಾ ಅವರೊಂದಿಗೆ ದೀಪಗಳ ಹಬ್ಬ ದೀಪಾವಳಿಯನ್ನು ಡಿಸಿಎಂ ಡಿ.ಕೆ.ಶಿವಕುಮಾರ್‌ ಆಚರಿಸಿದರು.

Deepavali 2024: ದೀಪಾವಳಿ ಮೊದಲ ದಿನ ನರಕಚತುರ್ದಶಿ ಸಡಗರ; ಗಣ್ಯರ ಮನೆಯಲ್ಲೂ ಪೂಜೆ, ದೀಪ, ಪಟಾಕಿ ಖುಷಿ ಹೀಗಿತ್ತು

Thursday, October 31, 2024

ದೀಪಾವಳಿ ಶುಭಾಶಯ ಕೋರಲು ನಾನಾ ಮಾರ್ಗಗಳಿವೆ. ಈ ವರ್ಷ ದೀಪಾವಳಿಗೆ ನೀವು ರಂಗೋಲಿ ಚಿತ್ತಾರದ ಮೂಲಕ ಶುಭ ಕೋರಬಹುದು. ಸುಂದರ ಬಣ್ಣದ ರಂಗೋಲಿ ಬಿಡಿಸಿ ಅದರಲ್ಲೇ ದೀಪಾವಳಿ ಶುಭಾಶಯ ಬರೆದು ವಿಭಿನ್ನವಾಗಿ ಬೆಳಕಿನ ಹಬ್ಬ ಆಚರಿಸಬಹುದು. ಈ ಬಣ್ಣದ ರಂಗೋಲಿಗಳು ಕಣ್ಮನ ಸೆಳೆಯುವಂತಿದ್ದು ಇದನ್ನು ಬಿಡಿಸುವುದು ಸುಲಭ. ಕಾಮನಬಿಲ್ಲಿನ ಬಣ್ಣಗಳ ಸಮ್ಮಿಲನ ಈ ರಂಗೋಲಿಗಳಲ್ಲಿ ಕಾಣಬಹುದು.

ಬೆಳಕಿನ ಹಬ್ಬಕ್ಕೆ ರಂಗೋಲಿಗಳ ಮೂಲಕ ಶುಭಾಶಯ ಕೋರಿ; ಇಲ್ಲಿದೆ ಟ್ರೆಂಡಿಂಗ್‌ ದೀಪಾವಳಿ ರಂಗೋಲಿ ಡಿಸೈನ್‌ಗಳು

Thursday, October 31, 2024

ನಟಿ ನೇಹಾ ಶರ್ಮಾ ಅವರು ತಮ್ಮ ಮುಂಬೈನ ಮನೆಯಲ್ಲಿ ಅದ್ದೂರಿಯಾಗಿ ದೀಪಾವಳಿ ಆಚರಿಸುವ ಬಗ್ಗೆ ಹೇಳಿದ್ದಾರೆ.

ಎಲ್ಲೇ ಇದ್ರೂ ದೀಪಾವಳಿಯನ್ನು ಮಾತ್ರ ಅದ್ದೂರಿಯಾಗಿ ಆಚರಿಸುತ್ತೀನಿ ಎಂದ ನಟಿ ನೇಹಾ ಶರ್ಮಾ; ಈ ವರ್ಷ ಇನ್ನೂ ವಿಶೇಷ

Wednesday, October 30, 2024

ಮೆಹಂದಿ ಹಚ್ಚಿಕೊಳ್ಳುವುದು ಎಂದರೆ ಹೆಣ್ಣುಮಕ್ಕಳಿಗೆ ವಿಶೇಷ ಪ್ರೀತಿ. ಯಾವುದೇ ವಿಶೇಷ ಕಾರ್ಯಕ್ರಮಗಳು ಇಲ್ಲ ಎಂದರೂ ಮೆಹಂದಿ ಹಚ್ಚಿಕೊಳ್ಳುತ್ತಾರೆ. ಈಗಂತೂ ದೀಪಾವಳಿ ಸಮಯ ಈ ಸಮಯದಲ್ಲಿ ನೀವು ಕೈಗಳ ಮೇಲೆ ಸುಂದರ ಮೆಹಂದಿ ಚಿತ್ತಾರ ಮೂಡಿಸಿಕೊಳ್ಳಬೇಕು ಎಂದು ಬಯಸಿದರೆ ಈ ಡಿಸೈನ್‌ಗಳನ್ನು ಒಮ್ಮೆ ಗಮನಿಸಿ, ನಿಮಗೆ ಇಷ್ಟವಾಗಬಹುದು.

ದೀಪಾವಳಿ ಹಬ್ಬಕ್ಕೆ ಮೆಹಂದಿ ಹಚ್ಚುವ ಪ್ಲಾನ್ ಇದ್ಯಾ; ಇಲ್ಲಿವೆ ನೋಡಿ ನಿಮ್ಮ ಮನಸ್ಸಿಗೆ ಇಷ್ಟವಾಗುವ ಸಿಂಪಲ್ ಡಿಸೈನ್‌ಗಳು

Wednesday, October 30, 2024

ರಂಗೋಲಿಯಲ್ಲಿ ಬಗೆಬಗೆಯ ವಿನ್ಯಾಸಗಳಿವೆ. ಹೂಗಳಿಂದ ಸುಲಭವಾಗಿ ಹಲವು ಡಿಸೈನ್‌ ಮಾಡಬಹುದು. ನೀವು 4ರಿಂದ 5 ಬಣ್ಣಗಳ ಹೂವುಗಳಿಂದ ಈ ರಂಗೋಲಿಯನ್ನು ಮಾಡಬಹುದು.

ದೀಪಾವಳಿಗೆ ರಂಗೋಲಿ ಬಿಡಿಸೋಕೆ ಹೆಚ್ಚು ಸಮಯವಿಲ್ಲದಿದ್ದರೆ ಚಿಂತೆ ಬೇಡ; ಈ ಹೂವಿನ ರಂಗೋಲಿ ಬಿಡಿಸೋಕೆ 10 ನಿಮಿಷ ಸಾಕು

Wednesday, October 30, 2024

ದೀಪಾವಳಿ ಹಬ್ಬಕ್ಕೆ ಹಾಕುವ ರಂಗೋಲಿ ಧಾರ್ಮಿಕವಾಗಿಯೂ ಮಹತ್ವ ಪಡೆಯುತ್ತದೆ. ಹೀಗಾಗಿ ರಂಗೋಲು ಪುಡಿ ಬದಲಿಗೆ ಮಂಗಳಕರ ವಸ್ತುಗಳಿಂದ ರಂಗೋಲಿ ಬಿಡಿಸಬಹುದು.

ದೀಪಾವಳಿಗೆ ರಂಗೋಲಿ ಪುಡಿ ತರೋದೇ ಮರೆತ್ರಾ; ಮನೆಯಲ್ಲೇ ಇರೋ ವಸ್ತುಗಳನ್ನೇ ಬಳಸಿ ಸುಂದರ ರಂಗೋಲಿ ಬಿಡಿಸಬಹುದು

Tuesday, October 29, 2024

ಈ ಬಾರಿಯ ದೀಪಾವಳಿಗೆ ಬಗೆಬಗೆಯ ಉಡುಪು ಪ್ಲಾನ್‌ ಮಾಡಿಕೊಳ್ಳಿ. ಕನ್ನಡ ಕಿರುತರೆಯ ಕಲಾವಿದರ ಫ್ಯಾಶನ್‌ ನಿಮಗೆ ನೆರವಾಗಬಹುದು. ಟಿವಿಯಲ್ಲಿ ಗಮನ ಸೆಳೆಯುವ ಕಲಾವಿದರು ಹಬ್ಬದ ಸಂಭ್ರಮಕ್ಕೆ ಧರಿಸಬಲ್ಲ ಉಡುಗೆಯೊಂದಿಗೆ ಕಾಣಿಸಿಕೊಂಡಿದ್ದಾರೆ. ಅದರ ಫೋಟೋ ಇಲ್ಲಿದೆ ನೋಡಿ.

ದೀಪಾವಳಿಗೆ ಅಂದವಾಗಿ ರೆಡಿಯಾಗಿ ಫೋಟೋಶೂಟ್ ಮಾಡಿಸೋ ಪ್ಲ್ಯಾನ್‌ ಇದ್ಯಾ? ಕಿರುತೆರೆ ಸ್ಟಾರ್‌ಗಳ ಈ ಸ್ಟೈಲ್‌ ನಿಮಗೆ ಇಷ್ಟವಾಗಬಹುದು

Tuesday, October 29, 2024

ಹೂವಿನ ದಳ ಅಥವಾ ಹೂಗಳಿಂದ ಹಾಕುವ ರಂಗೋಲಿಗೆ ಪೂಕಳಂ ಎಂದೂ ಕರೆಯಲಾಗುತ್ತದೆ. ಸರಳವಾಗಿಯೂ ಹೂಗಳಿಂದ ರಂಗೋಲಿ ಬಿಡಿಸಬಹುದು. ಅಂಥಾ ಡಿಸೈನ್‌ಗಳು ಇಲ್ಲಿವೆ.

ಈ ಬಾರಿ ದೀಪಾವಳಿಗೆ ಹೊಸ ರಂಗೋಲಿ ಟ್ರೈ ಮಾಡಿ; ಹೂವಿನ ದಳಗಳಿಂದ ಬಿಡಿಸಬಹುದಾದ ಸುಂದರ ಡಿಸೈನ್‌ಗಳಿವು

Monday, October 28, 2024

ಭಾರತದಲ್ಲಿ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ದೀಪಾವಳಿಯೂ ಒಂದು. 5 ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ಮನೆ ಅಲಂಕಾರಕ್ಕೂ ವಿಶೇಷ ಗಮನ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ರಂಗೋಲಿ ಬಿಡಿಸುವ ಯೋಚನೆ ಇದ್ದರೆ ಗಮನಿಸಿ. ಇಲ್ಲಿದೆ ನಿಮಗಾಗಿ ಒಂದಿಷ್ಟು ಸುಂದರ ರಂಗೋಲಿ ಡಿಸೈನ್‌ಗಳು. ರಂಗೋಲಿ ಬಿಡಿಸಲು ಬಾರದೇ ಇರುವವರು ಬಿಡಿಸಬಹುದಾದ ಡಿಸೈನ್‌ಗಳಿವು.
ಧನ ತಯ್ರೋದಶಿಯಂದು ನೀವು ರಂಗೋಲಿ ಬಿಡಿಸುವ ಯೋಚನೆ ಇದ್ದರೆ ಈ ವಿನ್ಯಾಸವನ್ನು ಆಯ್ಕೆ ಮಾಡಿಕೊಳ್ಳಬಹುದು. ವಿವಿಧ ಬಣ್ಣಗಳ ಚಿತ್ತಾರದಲ್ಲಿ ದುಂಡನೆಯ ರಂಗೋಲಿ ಬಿಡಿಸಿ, ಸುತ್ತಲೂ ದೀಪಗಳಿಂದ ಅಲಂಕರಿಸಬಹುದು. ಮನೆಯ ಮುಖ್ಯದ್ವಾರದಲ್ಲಿ ಬಿಡಿಸಲು ಇದು ಹೇಳಿ ಮಾಡಿಸಿದ ರಂಗೋಲಿ.

ಬೆಳಕಿನ ಹಬ್ಬದ ಸಂಭ್ರಮ ಹೆಚ್ಚಿಸುವ ರಂಗೋಲಿ ಡಿಸೈನ್‌ಗಳು; ದೀಪಾವಳಿ ಹಬ್ಬಕ್ಕೆ ಸುಲಭವಾಗಿ ಬಿಡಿಸಬಹುದಾದ ಚಿತ್ತಾರಗಳಿವು

Monday, October 28, 2024

ಕಾರ್ತಿಕ ಮಾಸದಲ್ಲಿ ಬರುವ ಧಂತೇರಸ್ ಅಥವಾ ಧನತ್ರಯೋದಶಿಗೆ ತುಂಬಾ ಮಹತ್ವವಿದೆ. ಈ ದಿನ ಏನನ್ನಾದರೂ ಖರೀದಿಸುವ  ವಾಡಿಕೆ ಇದೆ. ಆದರೆ ರಾಶಿಚಕ್ರ ಚಿಹ್ನೆಯ ಪ್ರಕಾರ, ಧನತ್ರಯೋದಶಿ ದಿನದಂದು ಏನನ್ನ ಖರೀದಿಸಿದರೆ ಹೆಚ್ಚು ಶುಭ ಫಲಗಳಿವೆ ಎಂಬುದನ್ನು ತಿಳಿಯೋಣ,

Dhantrayodashi 2024: ಧನತ್ರಯೋದಶಿ ದಿನ ರಾಶಿ ಆಧಾರದಲ್ಲಿ ಈ ವಸ್ತುಗಳನ್ನು ಖರೀದಿಸಿದರೆ ಹೆಚ್ಚು ಶುಭ ಫಲಗಳಿವೆ

Wednesday, October 23, 2024

2024ರ ದೀಪಗಳ ಹಬ್ಬವನ್ನು ಅಕ್ಟೋಬರ್ 31 ಮತ್ತು ನವೆಂಬರ್ 1 ರಂದು ಆಚರಿಸಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ, ಈ ವರ್ಷದ ದೀಪಾವಳಿ ಬಹಳ ವಿಶೇಷವಾಗಿದೆ. ಈ ದೀಪಾವಳಿಯು ಶಶ ರಾಜ ಯೋಗವನ್ನು ಸೃಷ್ಟಿಸುತ್ತದೆ. ಅಂತೆಯೇ ಬುಧ ಮತ್ತು ಶುಕ್ರ ಸಂಯೋಗವು ಲಕ್ಷ್ಮಿ ಮತ್ತು ನಾರಾಯಣ ಯೋಗವನ್ನು ಸೃಷ್ಟಿಸುತ್ತವೆ. ಇವು ಸಂಪತ್ತು  ಮತ್ತು ಸಮೃದ್ಧಿಯನ್ನು ನೀಡುತ್ತವೆ. ಈ ಸಂಯೋಜನೆಯು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ.

Lakshmi Narayana Yoga: ಬುಧ-ಶುಕ್ರನಿಂದ ಲಕ್ಷ್ಮಿ ನಾರಾಯಣ ಯೋಗ: 5 ರಾಶಿಯವರಿಗೆ ಒಲಿಯಲಿದೆ ಅದೃಷ್ಟ, ಸಾಲದ ಹೊರೆ ಕಡಿಮೆಯಾಗುತ್ತೆ

Tuesday, October 22, 2024

ದೀಪಗಳಿಂದ ದೀಪಗಳನ್ನು ಹಚ್ಚುವ ದೀಪಾವಳಿ ಹಬ್ಬದಲ್ಲಿ ನಿಮ್ಮ ಪ್ರೀತಿ-ಪಾತ್ರರಿಗೆ ಶುಭಾಶಯ ತಿಳಿಸುವ ಸಂದೇಶದ ಫೋಟೊಸ್ ಇಲ್ಲಿವೆ.

Deepavali Wishes: ಬೆಳಕಿನ ಹಬ್ಬದಲ್ಲಿ ನಿಮ್ಮವರಿಗೆ ಶುಭಾಶಯ ತಿಳಿಸಬೇಕಾ?; ದೀಪಾವಳಿ ಸಂದೇಶದ ಫೋಟೊಸ್ ಇಲ್ಲಿವೆ

Monday, October 14, 2024

ಈ ದೀಪಾವಳಿ ನಮ್ಮೆಲ್ಲರ ಜೀವನದಲ್ಲಿ ಹೊಸ ಭರವಸೆ, ಉಜ್ವಲ ದಿನಗಳು ಮತ್ತು ಹೊಸ ಕನಸುಗಳನ್ನು ತರಲಿ! ನಿಮಗೆ ಮತ್ತು ನಿಮ್ಮ ಪ್ರೀತಿಪಾತ್ರರಿಗೆ ದೀಪಾವಳಿಯ ಶುಭಾಶಯಗಳು.

Deepavali Wishes: ದೀಪಾವಳಿಗೆ ನಿಮ್ಮ ಪ್ರೀತಿ-ಪಾತ್ರರಿಗೆ ಶುಭಾಶಯ ತಿಳಿಸಬೇಕಾ? ಇಲ್ಲಿವೆ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಸಂದೇಶದ ಫೋಟೊಸ್

Sunday, October 13, 2024

ಆಲಿಯಾ ಭಟ್‌ ಅವರ ದೀಪಾವಳಿ ಹಬ್ಬದ ಉಡುಗೆ ಅದ್ಭುತವಾಗಿತ್ತು. ಕೆಂಪು ಸೀರೆಯಲ್ಲಿ ಅಭಿಮಾನಿಗಳ ಹೃದಯದಲ್ಲಿ ಪಟಾಕಿ ಸಿಡಿಸುವಂತೆ ಕಂಗೊಳಿಸುತ್ತಿದ್ದರು. ಆಲಿಯಾ ಭಟ್‌ ಅವರು ಬಾಲಿವುಡ್‌ ಸಿನಿಮಾ ಮಾತ್ರವಲ್ಲದೆ ಫ್ಯಾಷನ್‌ ಮತ್ತು ಸ್ಟೈಲ್‌ ವಿಷಯದಲ್ಲೂ ಮುಂದಿದ್ದಾರೆ. ದೀಪಾವಳಿ ಹಬ್ಬದ ಸಮಯದಲ್ಲಿ ಮನೀಶ್‌ ಮಲ್ಹೋತ್ರಾ ವಿನ್ಯಾಸ ಮಾಡಿದ ಆರಡಿ ಉದ್ದದ ಸೀರೆಯಲ್ಲಿ ಅವರು ಕಂಗೊಳಿಸಿದ್ದಾರೆ.

Alia Bhatt: ದೀಪಾವಳಿ ಹಬ್ಬಕ್ಕೆ ಕೆಂಪು ಸೀರೆಯುಟ್ಟ ಆಲಿಯಾ ಭಟ್‌; ಅಭಿಮಾನಿಗಳ ಹೃದಯದಲ್ಲಿ ಸಿಡಿಯಿತು ಡುಂಡುಂ ಪಟಾಕಿ

Tuesday, November 14, 2023

ದೀಪಾವಳಿಯಂದು ಕೆಲವು ಸಿಕ್ಕ ಸಿಕ್ಕದ್ದನ್ನೆಲ್ಲಾ ತಿನ್ನುವ ಕಾರಣ ತೂಕ ಹೆಚ್ಚಾಗುವುದು ಸಹಜ. ಆದರೆ ನಾಲಿಗೆ ಕೇಳಬೇಕಲ್ಲ. ಇದು ಸಿಹಿ ತಿನ್ನದೇ ಇರಲು ಕೇಳುವುದಿಲ್ಲ. ಹಾಗಂತ ತೂಕ ಹೆಚ್ಚುತ್ತೆ ಅನ್ನುವ ಭಯ ಖಂಡಿತ ಬೇಡ. ದೀಪಾವಳಿ ನಂತರ ನಿಮ್ಮ ತೂಕ ಹೆಚ್ಚಾದರೆ ಅದನ್ನು ಕಡಿಮೆ ಮಾಡಿಕೊಳ್ಳಲು ಇಲ್ಲಿದೆ ನಿಮಗಾಗಿ ಒಂದಿಷ್ಟು ಐಡಿಯಾ.

Weight Loss: ದೀಪಾವಳಿಯಲ್ಲಿ ಬಾಯಿಗೆ ರುಚಿಸಿದ್ದೆಲ್ಲಾ ತಿಂದು ತೂಕ ಹೆಚ್ಚಾಗಿದ್ಯಾ, ಚಿಂತೆ ಬೇಡ; ತೂಕ ಕಡಿಮೆ ಮಾಡಲು ಈ ಟಿಪ್ಸ್‌ ಫಾಲೋ ಮಾಡಿ

Tuesday, November 14, 2023

ಮಲೈಮಹದೇಶ್ವರ ಬೆಟ್ಟದ ದೇಗುಲಕ್ಕೆ ಹೋಗುವ ಮಾರ್ಗದಲ್ಲಿ ಬೆಳಕಿನಿಂದ ಕಂಗೊಳಿಸುವ ಹುಲಿ ಸವಾರಿ ಹೊರಟು ಮಹದೇಶ್ವರರ ಕಲಾಕೃತಿ.

MM Hills Deepavali: ಮಲೈ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರಾ ಸಡಗರ: ಚಳಿಯಲ್ಲಿ ಭಕ್ತರ ಹರ್ಷೋದ್ಘಾರ

Tuesday, November 14, 2023

ದೀಪಾವಳಿ ಹಬ್ಬದ ಅಡುಗೆ ಉಳಿಯಿತೆಂದು ಬಿಸಾಕಬೇಡಿ; ಅದರಿಂದ ಈ 5 ಸೂಪರ್​ ಫುಡ್​ ತಯಾರಿಸಿ

Deepavali Leftover Food: ದೀಪಾವಳಿ ಹಬ್ಬದ ಅಡುಗೆ ಉಳಿಯಿತೆಂದು ಬಿಸಾಕಬೇಡಿ; ಅದರಿಂದ ಈ 5 ಸೂಪರ್​ ಫುಡ್​ ತಯಾರಿಸಿ

Monday, November 13, 2023

ನಾಡಿನೆಲ್ಲೆಡೆ ದೀಪಾವಳಿ ಸಂಭ್ರಮ ಮನೆಮಾಡಿದೆ. ಬೆಳಕಿನ ಹಬ್ಬದ ಸಂಭ್ರಮ ನಟಿ ಮಾಲಾಶ್ರೀ ಅವರ ಮನೆಯಲ್ಲಿಯೂ ಜೋರಾಗಿದೆ.

Aradhanaa: ಸೀರೆಯಲ್ಲಿ ಮಿಂಚಿದ ಕಾಟೇರನ ಮನದರಸಿ; ಪುತ್ರಿ ಆರಾಧನಾ ಜತೆಗೆ ಮಾಲಾಶ್ರೀ ದೀಪಾವಳಿ ಫೋಟೋಶೂಟ್‌

Monday, November 13, 2023