duniya-vijay News, duniya-vijay News in kannada, duniya-vijay ಕನ್ನಡದಲ್ಲಿ ಸುದ್ದಿ, duniya-vijay Kannada News – HT Kannada

Latest duniya vijay Photos

ಅರ್ಧ ವರ್ಷ ಮುಗಿದಿದೆ. ಮುಂದಿನ ಅರ್ಧ ನಾಲ್ಕೈದು ತಿಂಗಳಲ್ಲಿ ಸ್ಟಾರ್‌ ನಟರ ಸಾಲು ಸಾಲು ಸಿನಿಮಾಗಳ ಆಗಮನಕ್ಕೆ ಸ್ಯಾಂಡಲ್‌ವುಡ್‌ ಸಾಕ್ಷಿಯಾಗಲಿದೆ. ಪ್ಯಾನ್‌ ಇಂಡಿಯಾ ಮಟ್ಟದ ಸಿನಿಮಾಗಳು ಬಿಡುಗಡೆಯ ದಿನಾಂಕ ಘೋಷಣೆ ಮಾಡಿವೆ. ಇಲ್ಲಿವೆ ನೋಡಿ ಬಹುನಿರೀಕ್ಷಿತ ಸಿನಿಮಾಗಳ ಕುರಿತ ಮಾಹಿತಿ.

ಮುಂದಿನ ನಾಲ್ಕೈದು ತಿಂಗಳು ಸ್ಯಾಂಡಲ್‌ವುಡ್‌ನಲ್ಲಿ ಪ್ಯಾನ್‌ ಇಂಡಿಯಾ ಸಿನಿಮಾಗಳದ್ದೇ ಕಾರುಬಾರು; ಯಾರೆಲ್ಲ ಬರ್ತಿದ್ದಾರೆ PHOTOS ನೋಡಿ

Sunday, July 21, 2024

ದುನಿಯಾ ವಿಜಯ್‌ ನಿರ್ದೇಶನದಲ್ಲೂ ಪಳಗಿದ್ದಾರೆ. ಚೊಚ್ಚಲ ನಿರ್ದೇಶನದ ಸಲಗ ಸಿನಿಮಾ ಸೂಪರ್‌ ಹಿಟ್‌ ಆಗುತ್ತಿದ್ದಂತೆ, ಭೀಮ ಸಿನಿಮಾ ಘೋಷಿಸಿದ್ದರು ವಿಜಯ್.

ದುನಿಯಾ ವಿಜಯ್‌ ‘ಭೀಮ’ ಗರ್ಜನೆಗೆ ದಿನಾಂಕ ನಿಗದಿ; ಆಗಸ್ಟ್‌ ಎರಡನೇ ವಾರ ಆಕ್ರಮಿಸಿದ ಸ್ಯಾಂಡಲ್‌ವುಡ್‌ ಸಲಗ, ಎದುರಾಳಿ ಯಾರು?

Friday, June 21, 2024

ಜ. 20ರಂದು ದುನಿಯಾ ವಿಜಯ್‌ 50ನೇ ಬರ್ತ್‌ಡೇ. ಆವತ್ತು ಹುಟ್ಟೂರು ಆನೇಕಲ್‌ನ ಕುಂಬಾರಹಳ್ಳಿಯಲ್ಲಿ ಅಪ್ಪ, ಅಮ್ಮನ ಸಮಾಧಿ ಬಳಿ ಬರ್ತ್‌ಡೇ ಆಚರಿಸಿಕೊಂಡಿದ್ದರು ದುನಿಯಾ ವಿಜಯ್. ಅದೇ ದಿನವೇ VK 29 ಸಿನಿಮಾದ ಪೋಸ್ಟರ್‌ ರಿಲೀಸ್‌ ಆಗಿತ್ತು.

ಕಾಟೇರ ಕಥೆಗಾರನ ಚಿತ್ರಕ್ಕೆ ಜಿಮ್‌ನಲ್ಲಿ ಬೆವರಿಳಿಸುತ್ತಿರುವ ದುನಿಯಾ ವಿಜಯ್‌; ವಯಸ್ಸು ಐವತ್ತಾದರೂ, ಮಸ್ತ್‌ ಫಿಟ್‌ನೆಸ್‌

Thursday, February 29, 2024

ನಾಯಕನಾಗಿ ಮಾತ್ರವಲ್ಲದೆ, ಸಲಗ ಸಿನಿಮಾ ಮೂಲಕ ವಿಜಯ್‌ ನಿರ್ದೇಶನಕ್ಕೂ ಇಳಿದು ಸಕ್ಸಸ್‌ ಆಗಿದ್ದಾರೆ. ತೆಲುಗು ಸಿನಿಮಾದಲ್ಲಿ ಬಾಲಕೃಷ್ಣನಂಥ ನಟನ ಎದುರು ವಿಲನ್‌ ಪಾತ್ರದಲ್ಲಿ ನಟಿಸಿದ್ದಾರೆ.

ಚಿತ್ರರಂಗಕ್ಕೆ ಬರ್ತಿದ್ದಾರೆ ದುನಿಯಾ ವಿಜಯ್‌ ಹೆಣ್ಣು ಮಕ್ಕಳು; ಮೋನಿಕಾ ಮೋನಿಷಾಗೆ ಅಪ್ಪನೇ ಟೀಚರ್‌

Sunday, September 24, 2023

ಕೆಲವು ವರ್ಷಗಳು ಚಿತ್ರರಂಗದಲ್ಲಿ ಗೆಲುವು ದೊರೆಯದೆ ಕಂಗಾಲಾಗಿದ್ದ ದುನಿಯಾ ವಿಜಯ್‌ಗೆ ದೊಡ್ಡ ಬ್ರೇಕ್‌ ಕೊಟ್ಟದ್ದು ಸಲಗ ಸಿನಿಮಾ. ಈ ಚಿತ್ರದ ಮೂಲಕ ವಿಜಯ್‌ ಡೈರೆಕ್ಟರ್‌ ಆಗಿ ಕೂಡಾ ಪ್ರಮೋಷನ್‌ ಪಡೆದಿದ್ದಾರೆ.

Sandalwood News: ಮತ್ತೆ ನಟನೆಗೆ ವಾಪಸ್‌ ಆಗ್ತಿದ್ದಾರಾ ಕೀರ್ತಿ ಪಟ್ಟಾಡಿ; ದುನಿಯಾ ವಿಜಯ್‌ ಪತ್ನಿಯ ಫೋಟೋ ಗ್ಯಾಲರಿ

Sunday, July 2, 2023

ಚುನಾವಣೆ ಸೋಲು ಗೆಲುವಿನ ಬಗ್ಗೆ ಚಂದನವನದ ನಟ, ನಿರ್ದೇಶಕರ ಪ್ರತಿಕ್ರಿಯೆ ಹೀಗಿವೆ.

Sandalwood: ಕರ್ನಾಟಕ ವಿಧಾನಸಭೆ ಚುನಾವಣೆ ರಿಸಲ್ಟ್‌; ಚಂದನವನದ ನಟ ನಿರ್ದೇಶಕರು ಏನಂದ್ರು?

Sunday, May 14, 2023

ಸ್ಯಾಂಡಲ್‌ವುಡ್‌ನ ಸಿನಿಮಾ ಮಂದಿ ರಾಜಕೀಯ ನಾಯಕರ ಜತೆ ನಿಂತಿದ್ದಾರೆ. ಅವರವರ ಕ್ಷೇತ್ರಗಳಿಗೆ ತೆರಳಿ ಪ್ರಚಾರ ನಡೆಸುತ್ತಿದ್ದಾರೆ. ಈಗ ನಟ ದುನಿಯಾ ವಿಜಯ್‌ ಸಹ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

Karnataka Election: ಚಾಮರಾಜನಗರದಲ್ಲಿ ಸೋಮಣ್ಣಗೆ ಹೆಬ್ಬುಲಿ ಸಾಥ್;‌ ವರುಣಾದಲ್ಲಿ ಸಿದ್ದರಾಮಯ್ಯ ಪರ ಕರಿಚಿರತೆ ಪ್ರಚಾರ

Friday, May 5, 2023

ಆನೇಕಲ್‌ ಬಳಿಯ ಅಮ್ಮನ ಸಮಾಧಿಗೆ ತೆರಳಿ ಅಮ್ಮನ ಆಶೀರ್ವಾದ ಪಡೆದು ದಿನವನ್ನು ಆರಂಭಿಸಿದ್ದಾರೆ. Twitter/ Duniya Vijay

Duniya Vijay Birthday: ಸ್ಯಾಂಡಲ್‌ವುಡ್‌ ‘ಸಲಗ’ ದುನಿಯಾ ವಿಜಯ್‌ಗೆ 49ನೇ ಬರ್ತ್‌ಡೇ; ‘ಭೀಮ’ನ ಅವತಾರ ಬಹಿರಂಗ

Friday, January 20, 2023

ಇನ್ನೂ ಕೆಲವು ಸೆಲೆಬ್ರಿಟಿಗಳ ಮಕ್ಕಳು ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುತ್ತಾರೆ. ಈ ಫೋಟೋಗಳನ್ನು ನೋಡಿ, ಬಹಳಷ್ಟು ಜನರಿಗೆ ಈ ಹೆಣ್ಣು ಮಕ್ಕಳು ಯಾರೆಂದು ಗೊತ್ತು.

Duniya Vijay Daughters: ಎಷ್ಟು ಚೆಂದ ದುನಿಯಾ ವಿಜಯ್‌ ಪುತ್ರಿಯರು...ಫೋಟೋ ಗ್ಯಾಲರಿ ನೋಡಿ

Tuesday, September 6, 2022

ಸ್ಯಾಂಡಲ್‌ವುಡ್‌ ನಟ/ನಟಿಯರ ಮನೆಯಲ್ಲೂ ಗಣೇಶ ಚತುರ್ಥಿ ಆಚರಿಸಲಾಗಿದೆ. ಈ ವಿಶೇಷ ದಿನದಂದು ದರ್ಶನ್‌, ನಿಖಿಲ್‌ ಕುಮಾರ ಸ್ವಾಮಿ, ಗಣೇಶ್‌ ಸೇರಿದಂತೆ ಅನೇಕ ನಟ, ನಟಿಯರು ಅಭಿಮಾನಿಗಳಿಗೆ ಹಬ್ಬದ ಶುಭ ಕೋರಿದ್ದಾರೆ.

Ganesha Chaturthi wishes: ಗೌರಿ-ಗಣೇಶ ಹಬ್ಬದ ಶುಭ ಕೋರಿದ ಸ್ಯಾಂಡಲ್‌ವುಡ್‌ ತಾರೆಯರು...ನಿಮ್ಮ ಮೆಚ್ಚಿನ ಸ್ಟಾರ್ಸ್‌ ಇದ್ದಾರಾ ನೋಡಿ

Wednesday, August 31, 2022