ಬಿಬಿಎಂಪಿ ಚುನಾವಣೆ ಕೇಸ್; ಸುಪ್ರೀಂ ಕೋರ್ಟ್‌ಗೆ ಕರ್ನಾಟಕ ಸರ್ಕಾರದ ಅಫಿಡವಿಟ್ ಪ್ರಕಾರ ಆಗಸ್ಟ್ 15ರ ಬಳಿಕ ಬೆಂಗಳೂರು ಪಾಲಿಕೆ ಚುನಾವಣೆ
ಬೆಂಗಳೂರು ಪಾಲಿಕೆ ಚುನಾವಣೆ: ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಪಾಲಿಕೆಗಳ ರಚನೆ ಮೇ 15ರೊಳಗೆ ಮುಗಿಯುತ್ತಾ, ಸುಪ್ರೀಂ ಕೋರ್ಟ್‌ಗೆ ಕರ್ನಾಟಕ ಸರ್ಕಾರದ ಅಫಿಡವಿಟ್ ಪ್ರಕಾರ ಆಗಸ್ಟ್ 15ರ ಬಳಿಕ ಬೆಂಗಳೂರು ಪಾಲಿಕೆ ಚುನಾವಣೆ ನಡೆಯಬೇಕಾಗಿದೆ.
ಆಧಾರ್ ಜತೆಗೆ ಮತದಾರರ ಗುರುತಿನ ಚೀಟಿ ಜೋಡಣೆ; ಚುನಾವಣಾ ಆಯೋಗದ ಉನ್ನತ ಸಮಿತಿ ಸಭೆಯಲ್ಲಿ ತೀರ್ಮಾನ
ಪಂಚಾಯಿತಿ ಚುನಾವಣೆಗೆ ನಾವು ರೆಡಿ; ಕರ್ನಾಟಕ ಹೈಕೋರ್ಟ್‌ಗೆ ಸರ್ಕಾರದ ಅಫಿಡವಿಟ್, ಮೇನಲ್ಲಿ ಮೀಸಲು, ಜೂನ್ - ಜುಲೈನಲ್ಲಿ ಎಲೆಕ್ಷನ್- 5 ಅಂಶಗಳು
ಒಂದು ದೇಶ ಒಂದು ಚುನಾವಣೆ ಮಸೂದೆ ಮಂಡನೆ ಅಂಗೀಕರಿಸಿದ ಲೋಕಸಭೆ; ಪರವಾಗಿ 269 ಮತ, ವಿರುದ್ಧ 198 ಮತ ಚಲಾವಣೆ
ಒಂದು ದೇಶ ಒಂದು ಚುನಾವಣೆ ಎಂದರೇನು, ಯಾಕಿಷ್ಟು ಮಹತ್ವ, ಏಕಕಾಲದ ಚುನಾವಣೆ ನಡೆಸುವುದಕ್ಕೆ ಸಂಬಂಧಿಸಿದ 9 ಮುಖ್ಯ ಅಂಶಗಳು