explainer News, explainer News in kannada, explainer ಕನ್ನಡದಲ್ಲಿ ಸುದ್ದಿ, explainer Kannada News – HT Kannada

Latest explainer Photos

<p>ನೀವು ಮೊಟ್ಟೆ ಪ್ರಿಯರಾ, ದಿನಕ್ಕೆಷ್ಟು ಮೊಟ್ಟೆ ತಿಂತೀರಿ- ಐದು, ಆರು…?! - ಎಷ್ಟೋ ತಿಂತೀವಿ ಬಿಡಿ, ಏನಿವಾಗ ಅಂತೀರಾ… ಮೊಟ್ಟೆ ಪೌಷ್ಟಿಕಾಹಾರ ಸರಿ. ಹಾಗಂತ ಅತಿಯಾಗಿ ಮೊಟ್ಟೆ ತಿಂದ್ರೆ ಸಮಸ್ಯೆ ಆಗಲ್ವಾ? ಸೈಡ್ ಎಫೆಕ್ಟ್‌ ಇರಲ್ವ, ಹೀಗೆ ಹತ್ತಾರು ಪ್ರಶ್ನೆಗಳು ಎದುರಾಗುವುದು ಸಹಜ. ಇಲ್ಲಿದೆ ಅಧ್ಯಯನ ವರದಿಯ ಕೆಲವು ಅಂಶಗಳು.</p>

Egg Side Effects; ದಿನಕ್ಕೆಷ್ಟು ಮೊಟ್ಟೆ ತಿಂತೀರಿ, ಐದು, ಆರು.., ಎಷ್ಟೋ ತಿಂತೀವಿ ಏನೀಗ ಅಂತೀರಾ, ಹಾಗಾದ್ರೆ ಈ ವಿಚಾರದ ಕಡೆಗೂ ಗಮನಕೊಡಿ

Tuesday, August 27, 2024

<p>ಚಂದ್ರನ ಮೇಲೆ ಚಂದ್ರಯಾನ-3 ಇಳಿದ ಸ್ಥಳವನ್ನು 'ಶಿವಶಕ್ತಿ' ಎಂದು ಕರೆಯಲಾಗುವುದು. ಅದೇ ರೀತಿ 2019 ರಲ್ಲಿ ಚಂದ್ರಯಾನ-2 ಚಂದ್ರನ ಮೇಲ್ಮೈಯಲ್ಲಿ ಕ್ರ್ಯಾಶ್-ಲ್ಯಾಂಡ್ ಆದ ಸ್ಥಳವನ್ನು 'ತಿರಂಗಾ' ಎಂದು ಹೆಸರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಘೋಷಿಸಿದರು.“ಇದು ಭಾರತ, ಇದು ಹೊಸತನದೊಂದಿಗೆ ಮತ್ತು ಅನನ್ಯವಾಗಿ ಯೋಚಿಸುತ್ತದೆ. ಈ ಭಾರತ ಕತ್ತಲೆಯ ಲೋಕಗಳಿಗೆ ಹೋಗುತ್ತದೆ ಮತ್ತು ಬೆಳಕನ್ನು ಹರಡುವ ಮೂಲಕ ಜಗತ್ತನ್ನು ಬೆಳಗಿಸುತ್ತದೆ” ಎಂದು ಪ್ರಧಾನಿ ಮೋದಿ ಬೆಂಗಳೂರಿನ ಇಸ್ರೋ ಕಮಾಂಡ್ ಸೆಂಟರ್‌ನಲ್ಲಿ ಹೇಳಿದರು.</p>

ಚಂದಮಾಮನ ಅಂಗಳದ ಸೈಟ್‌ಗಳಿಗೆ ಹೆಸರಿಡುವುದು ಹೇಗೆ? ಮಾನದಂಡಗಳ ವಿವರ ಹೀಗಿದೆ ನೋಡಿ

Monday, August 28, 2023

<p>ಕರ್ನಾಟಕ ವಿಧಾನಸಭಾ ಚುನಾವಣೆ 2023ಕ್ಕೆ ದಿನಗಣನೆ ಶುರುವಾಗಿದೆ. ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ. ಈಗಾಗಲೇ ಚುನಾವಣಾ ಕಾವು ಏರಿದ್ದು, ಕಣದಲ್ಲಿ ಗಮನಸೆಳೆಯುತ್ತಿರುವ ನಾಯಕರ ಪೈಕಿ ಈ ಐವರೇ ಪ್ರಮುಖರು.</p>

Karnataka Election 2023: ಕರ್ನಾಟಕ ಚುನಾವಣಾ ಕಣದ ಪಂಚ ಪ್ರಮುಖರು

Monday, April 3, 2023

ಕೆಲವೊಮ್ಮೆ ಇಂಗ್ಲೆಂಡ್, ಕೆಲವೊಮ್ಮೆ ಯುಕೆ, ಕೆಲವೊಮ್ಮೆ ಗ್ರೇಟ್ ಬ್ರಿಟನ್ ಎಂದು ಕರೆಯಲಾಗುತ್ತದೆ. ಮೂರು ವಿಭಿನ್ನ ಹೆಸರುಗಳು. ಆದರೆ ಈ ಮೂರು ವಿಭಿನ್ನ ಹೆಸರುಗಳ ಅರ್ಥ, ಯಾವುದನ್ನು ಯಾವಾಗ ಬಳಸಬೇಕು ಎಂಬುದು ಅನೇಕರಿಗೆ ತಿಳಿದಿಲ್ಲ. ಈ ಮೂರರ ನಡುವೆ ಬಹಳ ವ್ಯತ್ಯಾಸವಿದೆ.

England, UK and Great Britain Difference: ಎರಡೇ ಎರಡು ನಿಮಿಷದಲ್ಲಿ ಇಂಗ್ಲೆಂಡ್‌, ಯುಕೆ, ಬ್ರಿಟನ್‌ಗಳ ವ್ಯತ್ಯಾಸ ಅರ್ಥಮಾಡಿಕೊಳ್ಳಿ!

Thursday, October 27, 2022