ಕನ್ನಡ ಸುದ್ದಿ  /  ವಿಷಯ  /  festivals of india

ತಾಜಾ ಫೋಟೊಗಳು

<p>ಭಾರತ ದೇಶ ಸಂಸ್ಕೃತಿ, ಸಂಪ್ರದಾಯದ ನಾಡು. ನಮ್ಮ ದೇಶದಲ್ಲಿ ಲೆಕ್ಕವಿಲ್ಲದಷ್ಟು ವೈವಿಧ್ಯಮಯ ನಂಬಿಕೆಗಳು ಹಾಗೂ ಧಾರ್ಮಿಕ ಆಚರಣೆಗಳು ನಡೆಯುತ್ತವೆ. ಗತ ವೈಭವ ಸಾರುವ ಹಲವು ಹಬ್ಬ, ಆಚರಣೆಗಳು ನಮ್ಮ ದೇಶದ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿವೆ. ವೈಭವ, ರೋಮಾಂಚಕ ಹಬ್ಬಗಳಿಂದ ಹಿಡಿದು ಅಸಾಮಾನ್ಯ, ವಿಭಿನ್ನ ಹಬ್ಬಗಳವರೆಗೆ ದೇಶದಲ್ಲಿ ವರ್ಷವಿಡೀ ವರ್ಣರಂಜಿತ ಉತ್ಸವಗಳ ಸರಣಿ ನಡೆಯುತ್ತಿರುತ್ತದೆ. ಆ ಮೂಲಕ ಪ್ರಪಂಚದಾದ್ಯಂತದ ಜನರಿಗೆ ಅನನ್ಯ ಭಾರತೀಯ ವೈವಿಧ್ಯತೆಯನ್ನು ವೀಕ್ಷಿಸುವ ಅವಕಾಶವನ್ನು ನೀಡುತ್ತದೆ. ಆದರೆ ಸ್ಥಳಿಯವಾಗಿ ನಡೆಯುವ ಹೆಚ್ಚು ಪ್ರಸಿದ್ಧವಲ್ಲದ ಕುತೂಹಲ ಹುಟ್ಟಿಸುವ ಹಬ್ಬಗಳು ದೇಶದಲ್ಲಿ ಸಾಕಷ್ಟಿವೆ. ಅವುಗಳ ಕುರಿತು ಕೇಳಿದರೆ ನಿಮಗೂ ಅಚ್ಚರಿಯಾಗಬಹುದು.&nbsp;</p>

Indian Festivals: ಭಾರತದಲ್ಲಿ ನಡೆಯುವ ಅಪರೂಪದ ಕುತೂಹಲ ಹುಟ್ಟಿಸುವ ಆಚರಣೆ, ಜಾತ್ರೆಗಳಿವು; ಇವುಗಳ ಸೊಬಗನ್ನು ನೀವೂ ಕಣ್ತುಂಬಿಕೊಳ್ಳಿ

May 25, 2023 01:05 PM