finance-ministry-of-india News, finance-ministry-of-india News in kannada, finance-ministry-of-india ಕನ್ನಡದಲ್ಲಿ ಸುದ್ದಿ, finance-ministry-of-india Kannada News – HT Kannada
ಕನ್ನಡ ಸುದ್ದಿ  /  ವಿಷಯ  /  Finance ministry of india

Latest finance ministry of india Photos

<p>ಭಾರತದ ಮೊದಲ ಬಜೆಟ್‌ ಅನ್ನು 1860ರ ಏಪ್ರಿಲ್ 7 ರಂದು ಈಸ್ಟ್ ಇಂಡಿಯಾ ಕಂಪನಿಯ ಸ್ಕಾಟಿಷ್ ಅರ್ಥಶಾಸ್ತ್ರಜ್ಞ ಜೇಮ್ಸ್ ವಿಲ್ಸನ್ ಮಂಡಿಸಿದರು. ಇದೇ ಬಜೆಟ್‌ನಲ್ಲಿ ಆದಾಯ ತೆರಿಗೆ ಪರಿಚಯಿಸಲ್ಪಟ್ಟಿತು. ಈ ತೆರಿಗೆ ಈಗಲೂ ಸರ್ಕಾರದ ಆದಾಯದ ಪ್ರಮುಖ ಮೂಲವಾಗಿ ಮುಂದುವರಿದಿದೆ.</p>

ಕೇಂದ್ರ ಬಜೆಟ್ 2025: ಭಾರತದ ಮೊದಲ ಬಜೆಟ್ ಮಂಡನೆ ದಿನಾಂಕ ಸೇರಿ ಕೇಂದ್ರ ಮುಂಗಡಪತ್ರಕ್ಕೆ ಸಂಬಂಧಿಸಿದ 10 ಆಸಕ್ತಿದಾಯಕ ವಿಚಾರಗಳಿವು

Sunday, January 26, 2025

ಟರ್ಮ್‌ ಡೆಪೊಸಿಟ್‌ ಎನ್ನುವುದ ಅಂಚೆ ಇಲಾಖೆಯ ಅತ್ಯಂತ ಜನಪ್ರಿಯ ಹೂಡಿಕೆಗಳಲ್ಲಿ ಒಂದಾಗಿದೆ. ಇಲ್ಲಿ ನೀವು ಬ್ಯಾಂಕ್‌ಗಿಂತ ಹೆಚ್ಚಿನ ಬಡ್ಡಿಯನ್ನು ಪಡೆಯುವಿರಿ. ಈ ಯೋಜನೆಯನ್ನು ಪೋಸ್ಟ್‌ ಆಫೀಸ್‌ ಫಿಕ್ಸೆಡ್‌ ಡೆಪಾಸಿಟ್‌ ಅಥವಾ ಅಂಚೆ ಇಲಾಖೆಯ ಸ್ಥಿರ ಹೂಡಿಕೆ ಎಂದೂ ಕರೆಯುತ್ತಾರೆ. ಹೆಚ್ಚಿನ ಜನರು ಬ್ಯಾಂಕ್‌ಗಳ ಬದಲಿಗೆ ಪೋಸ್ಟ್‌ ಆಫೀಸ್‌ ಯೋಜನೆಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ.

Post Office Term Deposit: ಉತ್ತಮ ಆದಾಯ ತರುವ ಹೂಡಿಕೆ, ಪೋಸ್ಟ್‌ ಆಫೀಸ್‌ನ ಟರ್ಮ್‌ ಹೂಡಿಕೆ

Tuesday, November 15, 2022