fitness-inspiration News, fitness-inspiration News in kannada, fitness-inspiration ಕನ್ನಡದಲ್ಲಿ ಸುದ್ದಿ, fitness-inspiration Kannada News – HT Kannada
ಕನ್ನಡ ಸುದ್ದಿ  /  ವಿಷಯ  /  fitness inspiration

Latest fitness inspiration Photos

ಮನಸ್ಸಿದ್ದರೆ ಮಾರ್ಗ ಎಂಬ ಮಾತನ್ನು ಸದಾ ನೀವು ಮರೆಯದಿರಿ. ನಿಮ್ಮ ಆರೋಗ್ಯ ನಿಮ್ಮ ಕೈಯ್ಯಲ್ಲಿದೆ.

Mental Health: ವಯಸ್ಸಾದರೂ ನೀವು ಯಂಗ್‌ ಕಾಣಬೇಕಾ; ಈ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ ಸಾಕು

Saturday, April 20, 2024

ಸಾರಾ ಅಲಿ ಖಾನ್ ತನ್ನ ಫಿಟ್ನೆಸ್ ಬಗ್ಗೆ ತುಂಬಾ ಗಂಭೀರವಾಗಿದ್ದಾರೆ ಮತ್ತು ಇತ್ತೀಚೆಗೆ ಸಾರಾ ತನ್ನ ತಾಲೀಮು ವೀಡಿಯೊವನ್ನು ಸಹ ಹಂಚಿಕೊಂಡಿದ್ದಾರೆ, ಇದರಲ್ಲಿ ಅವರು ಜಿಮ್ನಲ್ಲಿ ಬೆವರು ಹರಿಸುತ್ತಿರುವುದನ್ನು ಕಾಣಬಹುದು.

Sara Ali Khan: ವರ್ಕೌಟ್‌ ವಿಡಿಯೋ ಹಂಚಿಕೊಂಡ ಸಾರಾ ಆಲಿ ಖಾನ್‌; ಬಾಲಿವುಡ್‌ ನಟಿಯ ಫಿಟ್ನೆಸ್‌ ಗುಟ್ಟು ರಟ್ಟು

Thursday, March 14, 2024

ಸಮತೋಲಿತ ಮತ್ತು ಪೌಷ್ಟಿಕ ಆಹಾರ: ಇದು ನೀವು ದಿನವೀಡೀ ಸಕ್ರಿಯವಾಗಿರಲು ಮತ್ತು ದೀರ್ಘಕಾಲ ಬದುಕಲು ಸಹಾಯ ಮಾಡುತ್ತದೆ. ನಿಮಗೆ ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳನ್ನು ಒದಗಿಸುವ ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸಿ. ಮಾಂಸಾಹಾರಿಗಳು ಮೀನು-ಮೊಟ್ಟೆ ಸೇವಿಸಿ.

Women health: ಆರೋಗ್ಯ, ದೀರ್ಘಾಯುಷ್ಯಕ್ಕಾಗಿ ಮಹಿಳೆಯರು ಮಾಡಬೇಕಾದದ್ದು ಇಷ್ಟು

Thursday, August 31, 2023

ನೀವು ಏನನ್ನು ಸಾಧಿಸಬಹುದು ಅಥವಾ ಸಾಧಿಸಬಾರದು ಎಂದು ಯಾರಿಗೂ ಹೇಳಲು ಬಿಡಬೇಡಿ, ಆಕಾಶವೂ ಸಹ ಮಿತಿಯಲ್ಲ.
- ಜಸ್ಟೀಸ್‌ ಸುನಿತಾ ಅಗರವಾಲ್‌, ಗುಜರಾತ್‌ ಹೈಕೋರ್ಟ್‌ ಸಿಜೆ

Motivational Quotes: ದಿನಚರಿ ಶುರುಮಾಡಲು ಶಕ್ತಿ ತುಂಬುತ್ತವೆ ನ್ಯಾಯಮೂರ್ತಿ ಸುನಿತಾ ಅಗರವಾಲ್‌ರ ಪ್ರೇರಣಾದಾಯಿ ಮಾತುಗಳು; ಶುಭೋದಯ, ಶುಭದಿನ

Tuesday, July 25, 2023

ವಯಸ್ಸಾಗುತ್ತಿದ್ದಂತೆ ಹೆಣ್ಣುಮಕ್ಕಳಲ್ಲಿ ಕಾಣಿಸುವ ಆರೋಗ್ಯ ಸಮಸ್ಯೆಗಳನ್ನು ನೈಸರ್ಗಿಕವಾಗಿ ತಡೆ ಹಿಡಿಯಬಹುದು. ಕೆಲವು ಸರಳ ನೈಸರ್ಗಿಕ ವಿಧಾನಗಳನ್ನು ಅನುಸರಿಸುವ ಮೂಲಕ ಆರೋಗ್ಯ ಸುಧಾರಣೆ ಮಾಡಿಕೊಳ್ಳಬಹುದು. ತಾಯಂದಿರ ದಿನವಾದ ಇಂದು ಆರೋಗ್ಯ ಸುಧಾರಣೆಗೆ ಸಂಬಂಧಿಸಿ ಮಕ್ಕಳು ತಾಯಂದಿರಿಗೆ ನೀಡಬಹುದಾದ ಕೆಲವು ಸಲಹೆಗಳು ಹೀಗಿವೆ.

Mothers Day 2023: ಅಮ್ಮನ ಆರೋಗ್ಯದ ಚಿಂತೆಯೇ; ಆರೋಗ್ಯ ಸುಧಾರಣೆಗೆ ಈ ನೈಸರ್ಗಿಕ ವಿಧಾನಗಳನ್ನು ಅನುಸರಿಸಲು ಸಲಹೆ ನೀಡಿ

Sunday, May 14, 2023

ದೈಹಿಕ ಫಿಟ್‌ನೆಸ್‌ ಅನ್ನು ಸುಧಾರಿಸಲು ಹಾಗೂ ಆರೋಗ್ಯದ ಗುರಿಗಳನ್ನು ಸಾಧಿಸಲು ಜಿಮ್‌ನಲ್ಲಿ ಬೆವರಿಳಿಸುವುದು ಉತ್ತಮ ಮಾರ್ಗವಾಗಿದೆ. ಅದಾಗ್ಯೂ, ನೀವು ಅನುಸರಿಸುವ ತಂತ್ರಗಳು ಹಾಗೂ ವಿಧಾನಗಳು ನಿಮ್ಮ ದೈನಂದಿನ ವ್ಯಾಯಾಮದ ದಿನಚರಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಜಿಮ್‌ನಲ್ಲಿ ದೇಹದಂಡನೆ ಮಾಡುವಾಗ ನಾವು ಅನುಸರಿಸುವ ಈ ಕೆಲವು ತಪ್ಪುಗಳು ನಮ್ಮ ಗುರಿಗೆ ಅಡ್ಡಪಡಿಸಬಹುದು. ಮಾತ್ರವಲ್ಲ, ಇದು ಅಪಘಾತಗಳಿಗೂ ಕಾರಣವಾಗಬಹುದು. ಹಾಗಾದರೆ ಜಿಮ್‌ನಲ್ಲಿ ನಾವು ಅನುಸರಿಸುವ ಕೆಲವು ಸಾಮಾನ್ಯ ತಪ್ಪುಗಳು ಯಾವುವು ತಿಳಿಯೋಣ ಬನ್ನಿ.

ಜಿಮ್‌ನಲ್ಲಿ ಬೆವರಿಳಿಸುತ್ತಿದ್ದೀರಾ? ಈ ತಪ್ಪುಗಳನ್ನು ಮಾಡಲೇಬೇಡಿ

Saturday, March 11, 2023

ಕಿಡ್ನಿಯ ಆರೋಗ್ಯದ ತಪಾಸಣೆ: ಶೇಕಡ 40ರಷ್ಟು ಕಿಡ್ನಿ ತೊಂದರೆಗಳ ರೋಗ ಲಕ್ಷಣಗಳು ಗೋಚರವಾಗುವುದಿಲ್ಲ. ಆರು ತಿಂಗಳಿಗೊಮ್ಮೆ ಕಿಡ್ನಿ ತಪಾಸಣೆ ಮಾಡಿಸುವ ಮೂಲಕ, ಅಂದರೆ ಸೆರಮ್‌ ಕ್ರಿಯೆಟಿನೈನ್‌ ಮತ್ತು ಯೂರಿನ್‌ ರೂಟಿನ್‌ ಚೆಕಪ್‌ ಮಾಡುವ ಮೂಲಕ ಕಿಡ್ನಿಯ ಆರೋಗ್ಯದ ಮೇಲೆ ನಿಗಾ ವಹಿಸುವ ಸಂಕಲ್ಪವನ್ನು ಮಾಡಿ.

New Year 2023 resolutions: ಕಿಡ್ನಿ ಆರೋಗ್ಯಕ್ಕಾಗಿ ಹೊಸ ವರ್ಷದ ಸಂಕಲ್ಪ ಮಾಡುವಿರಾ? ಇಲ್ಲಿದೆ ಅಮೂಲ್ಯ ಟಿಪ್ಸ್‌

Friday, December 30, 2022

ಹೊಟ್ಟೆಯ ಕ್ಯಾನ್ಸರ್ ಇರುವವರು ಅಜೀರ್ಣದಿಂದ ಬಳಲುತ್ತಿರುತ್ತಾರೆ. ಈ ರೋಗಲಕ್ಷಣವನ್ನು ನಿರ್ಲಕ್ಷಿಸಬೇಡಿ.

Signs of stomach cancer: ಹೊಟ್ಟೆಯ ಕ್ಯಾನ್ಸರ್ ಲಕ್ಷಣಗಳಿವು.. ಕಡೆಗಣಿಸಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ

Friday, December 2, 2022

ನಿಮ್ಮ ಋತುಚಕ್ರದ ಸಮಯದಲ್ಲಿ ನೋವು, ಸೆಳೆತದಿಂದ ಪರಿಹಾರ ಪಡೆಯಲು ಈ ಆಸನಗಳು ನಿಮಗೆ ಬಹಳಷ್ಟು ಸಹಾಯ ಮಾಡುತ್ತದೆ. ಒತ್ತಡಕ್ಕೆ ಕೂಡಾ ಇದು ಪರಿಣಾಮಕಾರಿಯಾಗಿದೆ. ಹೆಚ್ಚು ಹೊತ್ತು ಈ ಆಸನಗಳನ್ನು ಮಾಡಲು ಆಗದೆ ಇರಬಹುದು. ಆದರೆ ನೋವಿನಿಂದ ಒಂದೇ ಸಮಯ ಮಲಗುವುದು, ಮಾತ್ರೆ ಸೇವಿಸುವುದರ ಬದಲಿಗೆ ಈ ಆಸನಗಳನ್ನು ಸ್ವಲ್ಪ ಮಟ್ಟಿಗೆ ಮಾಡಲು ಪ್ರಯತ್ನಿಸಿ.

Women Health: ಪಿರಿಯಡ್ಸ್ ನೋವಿಗೆ ಮಾತ್ರೆಗಳೇ ಪರಿಹಾರವಲ್ಲ...ಈ ಸಲಹೆಗಳನ್ನು ಪ್ರಯತ್ನಿಸಿ ನೋಡಿ

Friday, August 12, 2022