ಆಹಾರಪ್ರೇಮಿ ನೀವಾದ್ರೆ ಭಾರತದ ಈ 5 ನಗರಗಳಿಗೆ ಭೇಟಿ ನೀಡಲೇಬೇಕು, ಇಲ್ಲಿ ಎಷ್ಟೇ ತಿಂದರೂ ಇನ್ನೂ ಬೇಕು ಅನ್ನಿಸೋದು ಖಂಡಿತ
ಫುಡ್ ಬ್ಲಾಗರ್‌ಗಳು ವಿವಿಧೆಡೆ ಹೋಗಿ ಅಲ್ಲಿನ ಆಹಾರಗಳನ್ನು ಪರಿಚಯಿಸುತ್ತಾರೆ, ಮಾತ್ರವಲ್ಲ ನಮ್ಮಲ್ಲಿ ತಿನ್ನುವ ಆಸೆ ಹುಟ್ಟು ಹಾಕುತ್ತಾರೆ. ಆಹಾರ ಪ್ರೇಮಿಗಳು ಭೇಟಿ ನೀಡಲೇಬೇಕಾದ ಭಾರತದ 5 ನಗರಗಳ ಬಗ್ಗೆ ಇಲ್ಲಿದೆ ಮಾಹಿತಿ. ಇಲ್ಲಿಗೆ ಹೋದ್ರೆ ಖಂಡಿತ ನಿಮಗೆ ಏನೇನೆಲ್ಲಾ ತಿನ್ನಬೇಕು ಅನ್ನಿಸುತ್ತೆ.
ಈ ರೀತಿ ತಯಾರಿಸಿ ಬಾಯಲ್ಲಿ ನೀರೂರುವ ಮಾವಿನ ಹಣ್ಣಿನ ಚೀಸ್ ಕೇಕ್; ರೆಸಿಪಿ ತುಂಬಾ ಸರಳ
ಹವಾಮಾನ ತಂಪಾಗಿದ್ದು, ಏನಾದರೂ ಖಾರವಾದ ತಿಂಡಿ ತಿನ್ನಬೇಕು ಎನಿಸಿದರೆ ಮಸಾಲೆ ಪುಳಿಯೋಗರೆ ತಯಾರಿಸಿ; ಇಲ್ಲಿದೆ ರೆಸಿಪಿ
ಊಟದ ಬಟ್ಟಲು ತುಂಬಾ ಮಾವಿನ ಖಾದ್ಯಗಳು: ಬೆಂಗಳೂರಿನ ಈ ಹೋಟೆಲ್‌ನ ಮ್ಯಾಂಗೋ ಬಫೆಟ್ ನೋಡಿದ್ರೆ ವಾವ್ ಅನ್ತೀರಿ
ಬಾಯಲ್ಲಿ ನೀರೂರುವ ಮಾವಿನಹಣ್ಣಿನ ರಸಗುಲ್ಲಾ ತಯಾರಿಸುವುದು ತುಂಬಾ ಸುಲಭ; ಇಲ್ಲಿದೆ ಪಾಕವಿಧಾನ