ಲಿಯೋನೆಲ್ ಮೆಸ್ಸಿ ಭಾರತಕ್ಕೆ ಭೇಟಿ ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ; ಕೇರಳ ಕ್ರೀಡಾ ಸಚಿವರ ಸ್ಪಷ್ಟನೆ
ಲಿಯೋನೆಲ್ ಮೆಸ್ಸಿ ಭಾರತಕ್ಕೆ ಬರುವ ಕುರಿತು ಎದ್ದಿರುವ ಊಹಾಪೋಹಗಳನ್ನು ತಳ್ಳಿಹಾಕಿದ ಕೇರಳದ ಕ್ರೀಡಾ ಸಚಿವರು, ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದಿದ್ದಾರೆ. 2025ರ ದ್ವಿತಿಯಾರ್ಧದಲ್ಲಿ ಅರ್ಜೆಂಟೀನಾ ಫುಟ್ಬಾಲ್ ಭಾರತಕ್ಕೆ ಬರಲಿದೆ ಎಂದು ಅವರು ಖಚಿತಪಡಿಸಿದ್ದಾರೆ.
ಸ್ಯಾಪ್ ಅಂಡರ್-19 ಫುಟ್ಬಾಲ್ ಚಾಂಪಿಯನ್ಶಿಪ್ ಫೈನಲ್; ಶೂಟೌಟ್ನಲ್ಲಿ ಬಾಂಗ್ಲಾದೇಶ ಮಣಿಸಿದ ಭಾರತ ಚಾಂಪಿಯನ್
ಐಎಸ್‌ಎಲ್ ಫೈನಲ್ ಪಂದ್ಯದ ವೇಳೆ ಪಟಾಕಿ ಸ್ಫೋಟ: ಅಭಿಮಾನಿ, ಕ್ಲಬ್ ಮಾಲೀಕರಿಗೆ ಗಾಯ, ಬೆಂಗಳೂರು ಎಫ್‌ಸಿ ದೂರು ದಾಖಲು
ISL Final: ಮರುಕಳಿಸಿತು 2023ರ ಫಲಿತಾಂಶ; ಬೆಂಗಳೂರು ಎಫ್‌ಸಿ ಕನಸು ಭಗ್ನ, ಮೋಹನ್ ಬಗಾನ್ ಚಾಂಪಿಯನ್
ಐಪಿಎಲ್ ನಡುವೆ ಫುಟ್ಬಾಲ್ ಮರೀಬೇಡಿ; ಇಂದು ಮೋಹನ್ ಬಗಾನ್ vs ಬೆಂಗಳೂರು ಎಫ್‌ಸಿ ನಡುವೆ ಐಎಸ್‌ಎಲ್ ಫೈನಲ್ ಪಂದ್ಯ