Maha Shivaratri 2025: ಕರಾವಳಿಯಲ್ಲಿ ಶಿವರಾತ್ರಿ ವಿಶೇಷ ಪೂಜೆಗಳು ನೆರವೇರುತ್ತಿದ್ದು, ದೇವಸ್ಥಾನಗಳಲ್ಲಿ ಭಕ್ತದಟ್ಟಣೆ ಕಾಣಿಸಿದೆ. ಕಾಲ್ನಡಿಗೆಯಲ್ಲಿ ಧರ್ಮಸ್ಥಳಕ್ಕೆ ಆಗಮಿಸಿದ ಭಕ್ತರಿಗೆ ಸನ್ಮಾನ ಮಾಡಲಾಗಿದ್ದು, ಗೋಕರ್ಣದಿಂದ ಕದ್ರಿವರೆಗೆ ಶಿವಸಾನಿಧ್ಯಗಳಲ್ಲಿ ವಿಶೇಷ ಪೂಜೆ ವಿಶೇಷ ವಿವರ ಇಲ್ಲಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)