ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ತೂಗುದೀಪ ಜೈಲು ಸೇರಿದ್ದಾರೆ. ಈ ಪ್ರಕರಣ ದೇಶದ ಗಮನಸೆಳೆದಿದ್ದು, ಖ್ಯಾತ ನಟನೊಬ್ಬನ ಬದುಕಿನ ಈ ಘಟನಾವಳಿ ಸದ್ಯ ಚರ್ಚೆಯ ವಿಚಾರ. ದರ್ಶನ್ ತೂಗುದೀಪ ಕೇಸ್ ವಿಚಾರವಾಗಿ ಸೆಲೆಬ್ರಿಟಿಗಳಿಂದ ಜನಪ್ರತಿನಿಧಿಗಳ ತನಕ ಯಾರು ಏನು ಹೇಳಿದರು- ಇಲ್ಲಿವೆ ಆಯ್ದ ಹೇಳಿಕೆಗಳು.