hair-care News, hair-care News in kannada, hair-care ಕನ್ನಡದಲ್ಲಿ ಸುದ್ದಿ, hair-care Kannada News – HT Kannada

ತಾಜಾ ಫೋಟೊಗಳು

<p>ಒಣ ಮತ್ತು ಹಾನಿಗೊಳಗಾದ ಕೂದಲನ್ನು ಮೃದು ಮತ್ತು ಹೊಳೆಯುವಂತೆ ಮಾಡಲು ಜನರು ಸಾಮಾನ್ಯವಾಗಿ ಹೇರ್ ಸ್ಪಾ ಚಿಕಿತ್ಸೆ ಮಾಡಿಸಿಕೊಳ್ಳುತ್ತಾರೆ. ಹೇರ್ ಸ್ಪಾ ಅನ್ನು ನಿಯಮಿತವಾಗಿ ತೆಗೆದುಕೊಳ್ಳುವುದರಿಂದ ಕೂದಲಿನ ಬೆಳವಣಿಗೆಯನ್ನು ವೇಗಗೊಳಿಸುತ್ತದೆ ಮತ್ತು ಕೂದಲನ್ನು ಮೃದುಗೊಳಿಸುತ್ತದೆ ಎಂದು ನಂಬಲಾಗಿದೆ. ಆದರೆ ಹೇರ್‌ ಸ್ಪಾ ಮಾಡುವಾಗ ಮತ್ತು ನಂತರ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಸಮಯ ಮತ್ತು ಹಣ ಎರಡೂ ವ್ಯರ್ಥವಾಗುತ್ತದೆ.</p>

ಹೇರ್‌ ಸ್ಪಾ ಮಾಡಿಸಿಕೊಳ್ಳುವ ಪ್ಲ್ಯಾನ್‌ ಇದ್ಯಾ? ಅದಕ್ಕೂ ಮುನ್ನ ಈ ಸಲಹೆಗಳನ್ನು ಗಮನದಲ್ಲಿಡಿ, ಇಲ್ಲದಿದ್ದರೆ ಮಾಡಿಸಿಯೂ ವ್ಯರ್ಥ

Jan 11, 2025 09:11 PM

ಎಲ್ಲವನ್ನೂ ನೋಡಿ

ತಾಜಾ ವೆಬ್‌ಸ್ಟೋರಿ

ಎಲ್ಲವನ್ನೂ ನೋಡಿ