happy-new-year News, happy-new-year News in kannada, happy-new-year ಕನ್ನಡದಲ್ಲಿ ಸುದ್ದಿ, happy-new-year Kannada News – HT Kannada

Latest happy new year Photos

ಗ್ರಹಗಳ ಅಧಿಪತಿ ಮತ್ತು ಜ್ಞಾನವನ್ನು ನೀಡುವ ಬುಧನು ಹೊಸ ವರ್ಷದಲ್ಲಿ ತನ್ನ ಸ್ಥಾನವನ್ನು ಬದಲಾಯಿಸುತ್ತಾನೆ. ರಾಹುವನ್ನು ನೆರಳು ಗ್ರಹ ಎಂದು ಹೇಳಲಾಗುತ್ತದೆ. ರಾಹು ಅಧಿಪತಿ ಸ್ಥಾನದಲ್ಲಿದ್ದರೆ ಜೀವನದಲ್ಲಿ ಶಾಂತಿ ಮತ್ತು ಸಂತೋಷ ಇರುತ್ತದೆ. ಮಾರ್ಚ್ 7 ರಂದು ಬುಧನು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ರಾಹು ಈಗಾಗಲೇ ಮೀನ ರಾಶಿಯಲ್ಲಿದ್ದಾನೆ. ಬುಧ ಮತ್ತು ರಾಹುವಿನ ಸಂಯೋಜನೆಯು ಅಶುಭ ಯೋಗವನ್ನು ಉಂಟುಮಾಡುತ್ತದೆ. ಇದರಿಂದಾಗಿ ಕೆಲವು ರಾಶಿಚಕ್ರ ಚಿಹ್ನೆಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ಯೋಗವು ಯಾವ ರಾಶಿಚಕ್ರದ ಮೇಲೆ ಪರಿಣಾಮ ಬೀರುತ್ತದೆ?

Astrology: ವೃತ್ತಿ, ವೈವಾಹಿಕ ಜೀವನ, ಹಣಕಾಸಿಗೆ ಸಂಬಂಧಿಸಿದಂತೆ 2024ರಲ್ಲಿ ಈ 3 ರಾಶಿಯವರು ಬಹಳ ಜಾಗರೂಕರಾಗಿರಬೇಕು

Wednesday, January 3, 2024

ನೀವೂ ಈಗಾಗಲೇ ಕ್ಯಾಲೆಂಡರ್‌ ತಂದಿದ್ದೀರಾ? ಹಾಗಿದ್ರೆ ವಾಸ್ತು ಪ್ರಕಾರ ಕ್ಯಾಲೆಂಡರನ್ನು ಮನೆಯ ಯಾವ ಭಾಗದಲ್ಲಿ ಹಾಕಬೇಕು? ಯಾವ ದಿಕ್ಕಿನಲ್ಲಿ ಹಾಕಿದರೆ ಶುಭ ಎಂಬುದನ್ನು ನೋಡೋಣ.

New Year Calendar: ಕ್ಯಾಲೆಂಡರ್‌ಗೂ ಬೇಕು ವಾಸ್ತು, ಈ ಸ್ಥಳದಲ್ಲಿ ಇರಿಸಿದ್ರೆ ನಿಮಗೆ ಲಕ್ಕೋ ಲಕ್ಕು

Wednesday, January 3, 2024

ನಟನೆಯಿಂದ ದೂರ ಉಳಿದ ನಟಿ ಅಮೂಲ್ಯ ಜಗದೀಶ್‌ಗೆ ಸದ್ಯ‌ ಮಕ್ಕಳ ಪ್ರಪಂಚ. ಅವರ ಪಾಲನೆ ಪೋಷಣೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ.

Amulya: ಹೊಸ ವರ್ಷಕ್ಕೆ ಅವಳಿ ಸುಪುತ್ರರ ಜತೆ ‘ಅಮೂಲ್ಯ’ ಕ್ಷಣ; ಇಲ್ಲಿವೆ ಫೋಟೋಸ್‌

Tuesday, January 2, 2024

ಸ್ಯಾಂಡಲ್‌ವುಡ್‌ ನಟ ಯಶ್‌ ಇಂದು ತನ್ನ ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯಗಳನ್ನು ಹೇಳಿದ್ದಾರೆ. ಇದೇ ಸಮಯದಲ್ಲಿ ತಮ್ಮ ಮುದ್ದಾದ ಕುಟುಂಬದ ಫೋಟೋವನ್ನೂ ಹಂಚಿಕೊಂಡಿದ್ದಾರೆ.

Yash Family: ಯಶ್‌ ಮಡಿಲಲ್ಲಿ ಐರಾ, ರಾಧಿಕಾ ಪಂಡಿತ್‌ ಸೊಂಟ ಏರಿದ ಅಥರ್ವ್‌; ರಾಕಿ ಬಾಯ್‌ ಫ್ಯಾಮಿಲಿ ಕಡೆಯಿಂದ ಫ್ಯಾನ್ಸ್‌ಗೆ ಬಂತೊಂದು ಸಂದೇಶ

Monday, January 1, 2024

ಬಾಲಿವುಡ್‌ ನಟಿ ಶ್ರದ್ಧಾ ಕಪೂರ್‌ ಅವರು ಆಗಾಗ ಮಾದಕ ಫೋಟೋಶೂಟ್‌ ಮಾಡಿಸಿಕೊಳ್ಳುತ್ತಿದ್ದಾರೆ. ಇದೀಗ ಇವರು ತನ್ನ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡ ಮುದ್ದಾದ ಫೋಟೋಗಳು ಇಲ್ಲಿವೆ.  ಇದು ಹೊಸ ವರ್ಷದ ಮೊದಲ ದಿನ ನಮಗೆ ಸುಂದರ ಟ್ರೀಟ್‌ ಎಂದು ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ.

Shraddha Kapoor: ಬಿಳಿ ಪಾರದರ್ಶಕ ಉಡುಗೆಯಲ್ಲಿ ತುಂಟ ನಗೆ ಬೀರಿದ ಶ್ರದ್ಧಾ ಕಪೂರ್‌; ಮುದ್ದುಮುಖದ ಈ 5 ಫೋಟೋಗಳು ವೈರಲ್‌

Monday, January 1, 2024

ಹೊಸ ವರ್ಷ 2024 ಅನ್ನು ಬರಮಾಡಿಕೊಳ್ಳುವ ನಿಮಿತ್ತದ ಸಂಭ್ರಮಾಚರಣೆ ನಡುವೆ ಡಿಸೆಂಬರ್ 31ರಂದು ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ ಧರ್ಮಸ್ಥಳ ಜನದಟ್ಟಣೆ ಹೆಚ್ಚಾಗಿತ್ತು. ಕ್ಷೇತ್ರದಲ್ಲಿ ಹೊಸ ವರ್ಷ ಹಿನ್ನೆಲೆಯ ಪುಷ್ಪಾಲಂಕಾರ ಗಮನ ಸೆಳೆಯಿತು.

ಧರ್ಮಸ್ಥಳದಲ್ಲಿ ಹೊಸ ವರ್ಷಾಚರಣೆ; ಮನಮೋಹಕ ಹೂವಿನ ಅಲಂಕಾರದ ಆಕರ್ಷಕ ಫೋಟೋ ವರದಿ

Monday, January 1, 2024

ಅಯೋಧ್ಯೆಯ ಶ್ರೀ ರಾಮ ಮಂದಿರ ಉದ್ಘಾಟನೆಗೆ ಸಂಬಂಧಿಸಿದ ಪ್ರಚಾರ ಅಭಿಯಾನದಲ್ಲಿ ಪಾಲ್ಗೊಂಡ ಮಧ್ಯಪ್ರದೇದ ಜಬಲ್‌ಪುರದ ಕಲಾವಿದರು ಬೇಹದ್‌ಘಾಟ್‌ನಲ್ಲಿ 2024ಕ್ಕೆ ಶುಭ ಕೋರಿದ್ದು ಹೀಗೆ. ಹನುಮಂತ, ಲಕ್ಷ್ಮಣ, ಸೀತೆ ಮತ್ತು ರಾಮ ವೇಷಧಾರಿಗಳು ದೇಶದ ಗಮನ ಸೆಳೆದಿದ್ದಾರೆ.

Happy New Year 2024: ಅಯೋಧ್ಯೆ ರಾಮ ಮಂದಿರ ಪ್ರಚಾರ ಅಭಿಯಾನದ ವೇಳೆ 2024ಕ್ಕೆ ಶುಭಕೋರಿದ ಜಬಲ್‌ಪುರ ಕಲಾವಿದರು

Sunday, December 31, 2023

ವಿವಿಧ ಕ್ಲಬ್‌, ಬಾರ್​, ರೆಸ್ಟಾರೆಂಟ್​, ಹೋಟೆಲ್, ಪಬ್​​​​ಗಳು ಪಾರ್ಟಿ ಪ್ಯಾಕೇಜ್‌ ಘೋಷಣೆ ಮಾಡುತ್ತೆ. ಡಿಸೆಂಬರ್‌ ಕೊನೆಯ ರಾತ್ರಿ (ಡಿ.31) ಸಂಭ್ರಮ ಆರಂಭ ಆದ್ರೆ ಜನವರಿ 1ರ 1am-2am ವರೆಗೂ ಪಾರ್ಟಿ ಮಾಡ್ತಾರೆ.

New Year In Bengaluru: ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಹೇಗಿರುತ್ತೆ? ಫುಲ್​ ಜಿಗಿಜಿಕ್ಕಾ ಜಿಕ್ಕ

Saturday, December 9, 2023

ಚಂಡೀಗಢದಲ್ಲಿ ಹೊಸ ವರ್ಷದ ಸಂಭ್ರಮ ಜೋರಾಗಿತ್ತು. ಹೊಸ ವರ್ಷದ ಪಾರ್ಟಿ ಮೋಡ್‌ನಲ್ಲಿ ಒಂದು ಫೋಟೋಶೂಟ್‌. ಗಮನಿಸಿ: ಬೆಂಗಳೂರಿನ ಸಂಭ್ರಮದ ಬಗ್ಗೆ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಪ್ರತ್ಯೇಕ ಸುದ್ದಿ, ಚಿತ್ರ, ವಿಡಿಯೋಗಳನ್ನು ಪ್ರಕಟಿಸಿದೆ.

How India welcomed 2023: ದೆಹಲಿ, ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಹೊಸ ವರ್ಷದ ಸಂಭ್ರಮ ಹೇಗಿತ್ತು? ಚಿತ್ರಗಳು

Sunday, January 1, 2023

ಕಿಡ್ನಿಯ ಆರೋಗ್ಯದ ತಪಾಸಣೆ: ಶೇಕಡ 40ರಷ್ಟು ಕಿಡ್ನಿ ತೊಂದರೆಗಳ ರೋಗ ಲಕ್ಷಣಗಳು ಗೋಚರವಾಗುವುದಿಲ್ಲ. ಆರು ತಿಂಗಳಿಗೊಮ್ಮೆ ಕಿಡ್ನಿ ತಪಾಸಣೆ ಮಾಡಿಸುವ ಮೂಲಕ, ಅಂದರೆ ಸೆರಮ್‌ ಕ್ರಿಯೆಟಿನೈನ್‌ ಮತ್ತು ಯೂರಿನ್‌ ರೂಟಿನ್‌ ಚೆಕಪ್‌ ಮಾಡುವ ಮೂಲಕ ಕಿಡ್ನಿಯ ಆರೋಗ್ಯದ ಮೇಲೆ ನಿಗಾ ವಹಿಸುವ ಸಂಕಲ್ಪವನ್ನು ಮಾಡಿ.

New Year 2023 resolutions: ಕಿಡ್ನಿ ಆರೋಗ್ಯಕ್ಕಾಗಿ ಹೊಸ ವರ್ಷದ ಸಂಕಲ್ಪ ಮಾಡುವಿರಾ? ಇಲ್ಲಿದೆ ಅಮೂಲ್ಯ ಟಿಪ್ಸ್‌

Friday, December 30, 2022

ಹೊಸ ವರ್ಷದ ಸಂಭ್ರಮಕ್ಕೆ ದಿನಗಣನೆ ಆರಂಭವಾಗಿದೆ. ನಾಳೆ ಒಂದು ಕಳೆದರೆ ನಾಡಿದ್ದು ರಾತ್ರಿ ಹೊಸ ವರ್ಷದ ಸಂಭ್ರಮ, ಸಡಗರ ಎಲ್ಲೆ ಮೀರಲಿದೆ. ಎಲ್ಲೆಲ್ಲೂ ಪಾರ್ಟಿ, ಪಟಾಕಿ, ಡ್ಯಾನ್ಸ್‌ ಇರಲಿದೆ. ಈ ಸಮಯದಲ್ಲಿ ಎಣ್ಣೆ ಪಾರ್ಟಿಯೂ ಇರಲಿದೆ. ಕೆಲವೊಂದು ಸುರಕ್ಷತೆಯ ನಿಯಮಗಳನ್ನು ಪಾಲಿಸುವ ಮೂಲಕ ಹೊಸ ವರ್ಷವನ್ನು ಭರ್ಜರಿಯಾಗಿ ಸ್ವಾಗತಿಸಿ.

New Year 2023: ಹೊಸ ವರ್ಷದ ಸಂಭ್ರಮ ಓಕೆ, ಆದ್ರೆ ಈ ಸುರಕ್ಷತಾ ವಿಷಯಗಳನ್ನು ಮರೆತರೆ ಜೋಕೆ!

Thursday, December 29, 2022

ಹೊಸ ವರ್ಷ ಬಂದೇ ಬಿಟ್ಟಿತು. ಈ ಆಚರಣೆ ಮತ್ತಷ್ಟು ಕಲರ್‌ಫುಲ್‌ ಆಗಿರಬೇಕೆಂದರೆ, ನಿಮ್ಮ ಖಾದ್ಯದ ಮೆನುವಿನಲ್ಲಿ ಒಂದಷ್ಟು ವಿದೇಶಿ ಆಹಾರದ ಪಟ್ಟಿಯನ್ನೂ ಸೇರಿಸಿಕೊಳ್ಳಿ. ಅಂಥ ಮೆನು ಸಿದ್ಧಪಡಿಸುತ್ತಿದ್ದರೆ ಇಲ್ಲಿದೆ ನೋಡಿ ಕೆಲವು ವಿದೇಶಿ ಖಾದ್ಯಗಳು.

New Years Eve Dishes: ಈ ವಿದೇಶಿ ಖಾದ್ಯಗಳೂ ಹೊಸ ವರ್ಷಾಚರಣೆಯ ನಿಮ್ಮ ಊಟದ ಮೆನುವಿನಲ್ಲಿರಲಿ.. ಒಂದು ಸಲ ಟ್ರೈ ಮಾಡಿ...

Wednesday, December 28, 2022