ಎನ್‌ಎಚ್‌ಎಂ ವೈದ್ಯರು, ಶುಶ್ರೂಷಕರ ವೇತನ ಪರಿಷ್ಕರಣೆ, ಶೇ 55 ರವರೆಗೆ ವೇತನ ಹೆಚ್ಚಳ, ಷರತ್ತುಗಳು ಅನ್ವಯ ಎಂದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
ವೈದ್ಯರು, ಶುಶ್ರೂಷಕರ ವೇತನ ಪರಿಷ್ಕರಣೆ ಮಾಡಿರುವ ಕರ್ನಾಟಕ ಸರ್ಕಾರ, ಶೇಕಡ 55 ರವರೆಗೆ ವೇತನ ಹೆಚ್ಚಳಕ್ಕೆ ಆದೇಶ ನೀಡಿದೆ. ವೈದ್ಯರ ಕೊರತೆ ನೀಗಿಸಲು ಮುಂದಾಗಿರುವ ಸರ್ಕಾರ ಷರತ್ತುಗಳನ್ನು ಕೂಡ ಹಾಕಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)
ಬೆಂಗಳೂರಿನಲ್ಲಿ ಚಿಟ್ಟೆಗಳ ಹಾರಾಟದ ವೈಭವ, ಮುಂಗಾರಿಗೂ ಮುನ್ನ ಬಣ್ಣ ಬಣ್ಣದ ಚಿಟ್ಟೆಗಳ ವಲಸೆ ಕಂಡ ಜನ ಪುಳಕ
ಯಕೃತ್ತಿನ ಆರೋಗ್ಯಕ್ಕೆ ವರವಾಗುವ ಬದಲು ಶಾಪವಾಗಬಹುದು ಡಿಟಾಕ್ಸ್ ಪಾನೀಯ; ಈ ವಿಚಾರ ನಿಮಗೆ ಗೊತ್ತಿರಲೇಬೇಕು
ಶಿಶುಗಳ ವಕ್ರಪಾದ ಶಾಪವಲ್ಲ, ಇದರ ನಿವಾರಣೆಗಿದೆ ಸರಳ, ಸುಲಭ ಪರಿಹಾರ; ಈ ಆಸ್ಪತ್ರೆಯಲ್ಲಿ ಸಿಗುತ್ತೆ ಉಚಿತ ಚಿಕಿತ್ಸೆ
ಮೇ 16ರ ದಿನ ಭವಿಷ್ಯ: ಕುಂಭ ರಾಶಿಯವರು ಉದ್ಯೋಗ ಬದಲಾವಣೆ ಬಯಸದಿರುವುದು ಒಳ್ಳೆಯದು, ಮೀನ ರಾಶಿಯವರಿಗೆ ಶುಭ ಸುದ್ದಿ ಇರುತ್ತೆ