heart-disease News, heart-disease News in kannada, heart-disease ಕನ್ನಡದಲ್ಲಿ ಸುದ್ದಿ, heart-disease Kannada News – HT Kannada

ತಾಜಾ ಫೋಟೊಗಳು

<p>ನಾವು ಅನುಸರಿಸುವ ಜೀವನಶೈಲಿಯು ಹಲವು ರೀತಿಯ ಹೃದಯರಕ್ತನಾಳದ ಕಾಯಿಲೆಗಳಿಗೆ ಕಾರಣವಾಗುತ್ತದೆ. ಅಸಮರ್ಪಕ ಆಹಾರಕ್ರಮದಿಂದ ಹಿಡಿದು ಧೂಮಪಾನ, ಮದ್ಯಪಾನ ಈ ಆಯ್ಕೆಗಳು ಹೃದಯದ ಆರೋಗ್ಯ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸುತ್ತವೆ. ಈ ಬಗ್ಗೆ ಮಾತನಾಡುವ ಪೌಷ್ಟಿಕತಜ್ಞೆ ಅಂಜಲಿ ಮುಖರ್ಜಿ ʼಬದಲಾದ ಜೀವನಶೈಲಿ, ಒತ್ತಡ, ಅಸಮರ್ಪಕ ಆಹಾರ ಕ್ರಮ ಇವು ಆರೋಗ್ಯ ಸಮಸ್ಯೆಯ ಹೆಚ್ಚಳಕ್ಕೆ ಕಾರಣವಾಗುತ್ತವೆ. ಹೃದ್ರೋಗದ ಪ್ರಮಾಣ ಹೆಚ್ಚಳವಾಗಲು ಇದು ಕಾರಣವಾಗಬಹುದುʼ ಎನ್ನುತ್ತಾರೆ. ಅಂಜಿನಾದಂತಹ ಎದೆನೋವಿನ ಸಮಸ್ಯೆಗೂ ಇದು ಕಾರಣವಾಗಬಹುದು ಎನ್ನುವುದು ಅವರ ಅಭಿಪ್ರಾಯ.&nbsp;</p>

Chronic Heart Diseases: ಹೃದಯದ ಆರೋಗ್ಯಕ್ಕೆ ಈ ಸೂಪರ್‌ಫುಡ್‌ಗಳೇ ಮದ್ದು; ನಿರಂತರ ಸೇವನೆಗೆ ಆದ್ಯತೆ ನೀಡಿ

Apr 21, 2023 04:24 PM