heart News, heart News in kannada, heart ಕನ್ನಡದಲ್ಲಿ ಸುದ್ದಿ, heart Kannada News – HT Kannada

Latest heart Photos

ಸೇತುಬಂಧಾಸನ: ಹೃದಯದ ಆರೋಗ್ಯಕ್ಕಾಗಿ ಈ ಯೋಗಾಸನ ಮಾಡಿ. ನಿಮ್ಮ ಎದೆ, ಭುಜಗಳು ಮತ್ತು ಬೆನ್ನುಮೂಳೆಯ ಆರೋಗ್ಯವನ್ನು ಕಾಪಾಡಲು ಇದು ಸಹಕಾರಿಯಾಗಿದೆ. ನೇರವಾಗಿ ಮಲಗಿ ನಂತರ ಕಾಲುಗಳ ಸಹಾಯದಿಂದ ನಿಮ್ಮ ಬೆನ್ನನ್ನು ನಿಧಾನವಾಗಿ ಮೇಲಕ್ಕೆತ್ತಿ ಈ ಆಸನ ಮಾಡಿ.

Yoga for Heart: ಹೃದಯದ ಆರೋಗ್ಯ ಕಾಪಾಡಲು ನಿಮ್ಮ ಜೀವನಕ್ರಮ ಬದಲಿಸಿಕೊಳ್ಳಿ; ನಿತ್ಯವೂ ಈ 7 ಯೋಗಾಸನ ಮಾಡಿ

Friday, September 27, 2024

ಒತ್ತಡದ ಬದುಕಿನಲ್ಲಿ ಕಳೆದು ಹೋಗುವುದರ ಜೊತೆಗೆ ನಿಮ್ಮ ಹೃದಯದ ಕಾಳಜಿಗೂ ಸ್ವಲ್ಪ ಸಮಯ ಮೀಸಲಿಡಿ. ನಿಮ್ಮ ಹೃದಯದ ಆರೋಗ್ಯ ಹೇಗಿದೆ ಎಂದು ಒಮ್ಮೆ ಪರೀಕ್ಷೆ ಮಾಡಿಸಿ.

World Heart Day: ಹೃದಯದ ಬಗ್ಗೆ ಕಾಳಜಿ ಇರಲಿ, ನನಗೆ ಏನೂ ಆಗುವುದಿಲ್ಲ ಎಂಬ ವಿಶ್ವಾಸದ ಜೊತೆಗೆ ಹೃದಯದ ಪರೀಕ್ಷೆಯನ್ನೂ ಮಾಡಿಸಿ

Friday, September 27, 2024

ಹೃದಯದ ಆರೋಗ್ಯಕ್ಕೆ ಈ ಹಣ್ಣುಗಳ ಸೇವನೆಯು ಆರೋಗ್ಯಕರವಾಗಿರಿಸುತ್ತದೆ. ಈ ಹಣ್ಣುಗಳಲ್ಲಿ ವಿಟಮಿನ್‍ಗಳು, ಖನಿಜಗಳು, ಉತ್ಕರ್ಷಣ ನಿರೋಧಕಗಳು ಮತ್ತು ನಾರಿನಾಂಶದಿಂದ ಸಮೃದ್ಧವಾಗಿವೆ.

ಹೃದಯ ಸ್ತಂಭನದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುವ ಹಣ್ಣುಗಳಿವು

Sunday, September 8, 2024

ನಾವು ಅನುಸರಿಸುವ ಜೀವನಶೈಲಿಯು ಹಲವು ರೀತಿಯ ಹೃದಯರಕ್ತನಾಳದ ಕಾಯಿಲೆಗಳಿಗೆ ಕಾರಣವಾಗುತ್ತದೆ. ಅಸಮರ್ಪಕ ಆಹಾರಕ್ರಮದಿಂದ ಹಿಡಿದು ಧೂಮಪಾನ, ಮದ್ಯಪಾನ ಈ ಆಯ್ಕೆಗಳು ಹೃದಯದ ಆರೋಗ್ಯ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸುತ್ತವೆ. ಈ ಬಗ್ಗೆ ಮಾತನಾಡುವ ಪೌಷ್ಟಿಕತಜ್ಞೆ ಅಂಜಲಿ ಮುಖರ್ಜಿ ʼಬದಲಾದ ಜೀವನಶೈಲಿ, ಒತ್ತಡ, ಅಸಮರ್ಪಕ ಆಹಾರ ಕ್ರಮ ಇವು ಆರೋಗ್ಯ ಸಮಸ್ಯೆಯ ಹೆಚ್ಚಳಕ್ಕೆ ಕಾರಣವಾಗುತ್ತವೆ. ಹೃದ್ರೋಗದ ಪ್ರಮಾಣ ಹೆಚ್ಚಳವಾಗಲು ಇದು ಕಾರಣವಾಗಬಹುದುʼ ಎನ್ನುತ್ತಾರೆ. ಅಂಜಿನಾದಂತಹ ಎದೆನೋವಿನ ಸಮಸ್ಯೆಗೂ ಇದು ಕಾರಣವಾಗಬಹುದು ಎನ್ನುವುದು ಅವರ ಅಭಿಪ್ರಾಯ.

Chronic Heart Diseases: ಹೃದಯದ ಆರೋಗ್ಯಕ್ಕೆ ಈ ಸೂಪರ್‌ಫುಡ್‌ಗಳೇ ಮದ್ದು; ನಿರಂತರ ಸೇವನೆಗೆ ಆದ್ಯತೆ ನೀಡಿ

Friday, April 21, 2023

ನಿಮ್ಮ ದೈನಂದಿನ ಅಭ್ಯಾಸಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡುವುದರಿಂದ  ಹೃದ್ರೋಗ, ಹಠಾತ್ ಹೃದಯಾಘಾತ ಮತ್ತು ಇತರ ಹೃದಯದ ಸಮಸ್ಯೆಗಳನ್ನು ತಡೆಯಬಹುದು.

Heart-healthy Lifestyle: ಈ ರೀತಿ ಅಭ್ಯಾಸಗಳು ನಿಮಗಿದ್ದರೆ ನಿಮ್ಮ ಹೃದಯ ಆರೋಗ್ಯವಾಗಿದೆ ಎಂದರ್ಥ

Thursday, January 26, 2023

ತಂತ್ರಜ್ಞಾನ ಬೆಳೆದಂತೆ ದೈಹಿಕ ಶ್ರಮ ಕಡಿಮೆಯಾಗಿದೆ. ಕುಳಿತುಕೊಳ್ಳುವ ಜೀವನಶೈಲಿಯು ನಲವತ್ತರ ದಶಕದಲ್ಲಿ ತೀವ್ರ ಹೃದಯ ಕಾಯಿಲೆಗೆ ಕಾರಣವಾಗುತ್ತದೆ, ಚಳಿಗಾಲದಲ್ಲಿ ಹೃದ್ರೋಗದ ಅಪಾಯವು ತುಂಬಾ ಹೆಚ್ಚಾಗುತ್ತದೆ.

Signs of Heart Disease: ಈ ಸಮಸ್ಯೆಗಳನ್ನು ಎದುರಿಸುತ್ತಿದ್ದೀರಾ? ಅವು ಹೃದ್ರೋಗದ ಲಕ್ಷಣವಿರಬಹುದು

Friday, January 13, 2023

ಸೆಲೆಬ್ರಿಟಿಗಳು ಕೂಡಾ ಜಿಮ್‌ ಮಾಡಿದ ನಂತರ ನಿಧನರಾದರು ಎಂಬ ಸುದ್ದಿಯನ್ನು ಮಾಧ್ಯಗಳಲ್ಲಿ ಓದಿದ್ದೇವೆ. ಹಾಗಿದ್ರೆ ವ್ಯಾಯಾಮ, ಹೃದಯದ ಸಮಸ್ಯೆ ಹೆಚ್ಚಿಸುತ್ತಾ..?

Heart Attack During Gym: ಈ ತಪ್ಪುಗಳನ್ನು ಮಾಡುವುದರಿಂದ್ಲೇ ವರ್ಕೌಟ್‌ ಸಮಯದಲ್ಲಿ ಹಾರ್ಟ್‌ ಅಟ್ಯಾಕ್‌ ಆಗೋದು!

Tuesday, December 27, 2022

ಪ್ರೋಟೀನ್ ಕೇವಲ ಸ್ನಾಯುಗಳ ಬಲಕ್ಕಾಗಿ ಎಂದು ಅನೇಕ ಜನರು ಭಾವಿಸುತ್ತಾರೆ. ಆದರೆ ಈ ಪ್ರೋಟೀನ್ ದೇಹವನ್ನು ವಿವಿಧ ರೋಗಗಳಿಂದ ರಕ್ಷಿಸುತ್ತದೆ. ಆದ್ದರಿಂದ ಇದು ನಿಮ್ಮ ಆಹಾರದಲ್ಲಿ ಇರಲೇಬೇಕು.

Protein in Diet: ನಿಮ್ಮ ಆಹಾರದಲ್ಲಿ ಪ್ರೋಟೀನ್ ಇಲ್ಲದಿದ್ದರೆ ಎಷ್ಟೆಲ್ಲಾ ಆರೋಗ್ಯ ಸಮಸ್ಯೆಗಳು ಬರುತ್ತವೆ ಗೊತ್ತೇ?

Thursday, December 1, 2022

ಫೋರ್ಟಿಸ್ ಎಸ್ಕಾರ್ಟ್ಸ್ ಹಾರ್ಟ್ ಇನ್‌ಸ್ಟಿಟ್ಯೂಟ್‌ನ ಕಾರ್ಡಿಯೊಥೊರಾಸಿಕ್ ಮತ್ತು ನಾಳೀಯ ಶಸ್ತ್ರಚಿಕಿತ್ಸಕ ನಿರ್ದೇಶಕ ಡಾ ರಿತ್ವಿಕ್ ರಾಜ್ ಭುಯಾನ್, ಹೃದಯಾಘಾತದ ಲಕ್ಷಣಗಳನ್ನು ಗುರುತಿಸುವುದು ಮುಖ್ಯ, ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಕೆಲವೊಮ್ಮೆ, ಒಬ್ಬ ವ್ಯಕ್ತಿಯು ಅದನ್ನು ಅರಿತುಕೊಳ್ಳದೆ ಹೃದಯಾಘಾತವನ್ನು ಹೊಂದಿರಬಹುದು ಮತ್ತು ಅವರಿಗೆ ಅಗತ್ಯವಿರುವ ತುರ್ತು ವೈದ್ಯಕೀಯ ಆರೈಕೆಯನ್ನು ಪಡೆಯುವುದಿಲ್ಲ. ಅದು ಶಾಶ್ವತವಾದ ಹೃದಯ ಹಾನಿಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ. ಅವರು ಸೂಚಿಸಿದ ಗುಣಲಕ್ಷಣಗಳ ವಿವರ ಇಲ್ಲಿದೆ.

Heart attack: ಹಾರ್ಟ್‌ಅಟ್ಯಾಕ್‌ ಆಗುತ್ತೆ ಅಂತ ಗೊತ್ತಾಗೋದು ಹೇಗೆ? ಶರೀರ ತೋರುವ ಕೆಲವು ಸೈಲೆಂಟ್‌ ಲಕ್ಷಣಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು..

Thursday, September 29, 2022

ನಿಮ್ಮ ಸಂಗಾತಿ ಯಾವಾಗಲೂ ನಿಮ್ಮ ನ್ಯೂನತೆಗಳನ್ನು ಎತ್ತಿ ತೋರಿಸುತ್ತಿದ್ದರೆ, ನಿಮ್ಮ ವೈಫಲ್ಯಗಳನ್ನು ಗೇಲಿ ಮಾಡುತ್ತಿದ್ದರೆ, ನಿಮ್ಮ ವ್ಯಕ್ತಿತ್ವದ ಬಗ್ಗೆ ಕೀಳಾಗಿ ಮಾತನಾಡುತ್ತಿದ್ದರೆ ಅಂತಹ ಸಂಬಂಧವನ್ನು ಕೊನೆಗೊಳಿಸುವುದು ಉತ್ತಮ.

BreaK Up: ಸಂಬಂಧಕ್ಕಿಂತ ಹೆಚ್ಚಾಗಿ ತಮ್ಮ ಅಗತ್ಯಗಳಿಗೆ ಆದ್ಯತೆ ನೀಡುವವರ ಜೊತೆ ಬ್ರೇಕಪ್​ ಮಾಡಿಕೊಳ್ಳೋದೆ ಉತ್ತಮವೇ?

Monday, September 19, 2022

ಸೂರ್ಯಕಾಂತಿ ಎಣ್ಣೆಯಲ್ಲಿ ವಿಟಮಿನ್ ಇ ಸಮೃದ್ಧವಾಗಿದೆ. ಇದು ವಿವಿಧ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ಆದಾಗ್ಯೂ, ಸೂರ್ಯಕಾಂತಿ ಎಣ್ಣೆಯನ್ನು ಹೆಚ್ಚು ಬಿಸಿ ಮಾಡದಂತೆ ಶಿಫಾರಸು ಮಾಡಲಾಗಿದೆ.

Heart Healthy Cooking Oils: ಹೃದ್ರೋಗಗಳನ್ನು ತಡೆಗಟ್ಟಲು ಈ ಅಡುಗೆ ಎಣ್ಣೆಗಳನ್ನು ಬಳಸಿ

Monday, August 1, 2022

ಆಸಿಡ್ ರಿಫ್ಲಕ್ಸ್ ಮತ್ತು ಎದೆಯುರಿ ನಮ್ಮಲ್ಲಿ ಅನೇಕರು ಎದುರಿಸುತ್ತಿರುವ ದೀರ್ಘಕಾಲದ ಸಮಸ್ಯೆಗಳು. ಗ್ಯಾಸ್ಟ್ರಿಕ್ ಗ್ರಂಥಿಗಳು ಜೀರ್ಣಕ್ರಿಯೆಯ ಪ್ರಕ್ರಿಯೆಗೆ ಅಗತ್ಯಕ್ಕಿಂತ ಹೆಚ್ಚು ಆಮ್ಲವನ್ನು ಉತ್ಪಾದಿಸಿದಾಗ ಇದು ಸಂಭವಿಸುತ್ತದೆ. ಎದೆಯುರಿ ಎಂದರೆ ಎದೆಯಲ್ಲಿ ಮತ್ತು ಎದೆಯ ಮೂಳೆಯ ಹಿಂದೆ ಉರಿಯುವ ನೋವು. ಪೌಷ್ಟಿಕತಜ್ಞೆ ಅಂಜಲಿ ಮುಖರ್ಜಿ ಅವರು ಎದೆಯುರಿಯನ್ನು ನಿವಾರಿಸುವ ಮಾರ್ಗಗಳನ್ನು ಸೂಚಿಸಿದ್ದಾರೆ. "ಈ ಸಮಸ್ಯೆಗೆ ನೀವು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಎದೆ ಉರಿ ಸೇರಿದಂತೆ ಇನ್ನಿತರ ಧೀರ್ಘಕಾಲದ ಸಮಸ್ಯೆಗಳು ಕಾಡಲಿವೆ " ಎಂದು ಅವರು ಹೇಳುತ್ತಾರೆ.

Heartburn: ಎದೆಉರಿಗೆ ಕಾರಣಗಳೇನು...ಅದನ್ನು ತಡೆಗಟ್ಟುವುದು ಹೇಗೆ...?

Wednesday, July 20, 2022