ತಾಜಾ ಫೋಟೊಗಳು

<p>&nbsp;</p><p>ಹಿಂದೂ ಹಬ್ಬಗಳಲ್ಲಿ ಮಹಾ ಶಿವರಾತ್ರಿಗೆ ಎಲ್ಲಿಲ್ಲದ ಮಹತ್ವ. ಇಂದು ವಾರಣಾಸಿ ಕಾಶಿ ವಿಶ್ವನಾಥ ದೇಗುಲದಿಂದ ಒಡಿಸ್ಸಾದ ಶ್ರೀ ಲಿಂಗರಾಜ ದೇಗುಲದವರೆಗೆ ಎಲ್ಲೆಲ್ಲೂ ಶಿವ ಪೂಜೆ ನಡೆಯುತ್ತಿದೆ. ಕರ್ನಾಟಕದಲ್ಲಿ ವಿವಿಧ ಶಿವ ದೇಗುಲಗಳಲ್ಲಿ ಇಂದು ಶಿವರಾತ್ರಿ ಆಚರಣೆ ಜೋರಾಗಿದೆ.&nbsp;</p>

Mahashivratri 2023: ಎಲ್ಲೆಡೆ ಶಿವಧಾನ್ಯ, ದೇಶಾದ್ಯಂತ ಶಿವರಾತ್ರಿ ಆಚರಿಸುತ್ತಿರುವ ಭಕ್ತರು | ಚಿತ್ರ ಮಾಹಿತಿ

Feb 18, 2023 05:32 PM