ಬೆಂಗಳೂರು ಹೊಸಪೇಟೆ ಪ್ಯಾಸೆಂಜರ್ ರೈಲು ಹೊಳಲ್ಕೆರೆ, ಅಮೃತಾಪುರ ರೈಲು ನಿಲ್ದಾಣಗಳಲ್ಲಿ ತಾತ್ಕಾಲಿಕ ನಿಲುಗಡೆ
ಬೆಂಗಳೂರುನಿಂದ ತುಮಕೂರು ಅರಸೀಕೆರೆ ಕಡೂರು ಮಾರ್ಗವಾಗಿ ಹೊಸಪೇಟೆಗೆ ಹೋಗುವ ರೈಲನ್ನು ಪ್ರಯಾಣಿಕರ ಹಿತದೃಷ್ಟಿಯಿಂದ ಹೊಳಲ್ಕೆರೆ ಹಾಗೂ ಅಮೃತಾಪುರದಲ್ಲಿ ತಾತ್ಕಾಲಿಕವಾಗಿ ನಿಲ್ಲಿಸಲು ಅನುಮತಿ ನೀಡಲಾಗಿದೆ.