home-workout News, home-workout News in kannada, home-workout ಕನ್ನಡದಲ್ಲಿ ಸುದ್ದಿ, home-workout Kannada News – HT Kannada

Latest home workout Photos

ಪಾಪರಾಜಿಗಳ ಕಣ್ಣಿಗೆ ಬಿದ್ದ ಅನನ್ಯಾ ಪಾಂಡೆ ಫೋಟೋಗೆ ಪೋಸ್‌ ನೀಡಿದ್ದಾರೆ. ಕಪ್ಪು ಬಣ್ಣದ ಶಾರ್ಟ್ಸ್‌ನಲ್ಲಿ ತುಂಬಾ ಮುದ್ದಾಗಿ ಕಾಣಿಸಿದ್ದಾರೆ.  ಈ ಫೋಟೋಗಳನ್ನು ನೋಡುತ್ತ ಅನನ್ಯ ಪಾಂಡೆ ಅವರ ಫಿಟ್ನೆಸ್‌ ಗುಟ್ಟನ್ನೂ ತಿಳಿದುಕೊಳ್ಳೋಣ.

ಜಿಮ್‌ಗೆ ಹೋಗೋಕ್ಕೂ ಬಿಡ್ತಾ ಇಲ್ವೇ? ಪಾಪರಾಜಿಗಳ ಮನತಣಿಸಿ ವರ್ಕೌಟ್‌ಗೆ ತೆರಳಿದ ನಟಿ ಅನನ್ಯಾ ಪಾಂಡೆ - Photos

Tuesday, July 2, 2024

ಜೀರ್ಣಕ್ರಿಯೆ ಸುಧಾರಿಸಬೇಕೆಂದು ನೀವು ಬಯಸಿದರೆ, ಆಗಾಗ ತಿನ್ನುವುದನ್ನು ತಪ್ಪಿಸಿ. ಮಸಾಲೆಯುಕ್ತ, ಸಂಸ್ಕರಿಸಿದ ಅಥವಾ ಹೆಚ್ಚಿನ ಕೊಬ್ಬು ಅಥವಾ ಸಕ್ಕರೆ ಅಂಶವಿರುವ ಆಹಾರವನ್ನು ಕಡಿಮೆ ಮಾಡಿ. ಮನೆಯೂಟ ಸೇವನೆ ಹೆಚ್ಚಿಸಿ. ಫೈಬರ್ ಅಂಶ ಸೇವನೆಯನ್ನು ಹೆಚ್ಚಿಸಿದರೆ ಜೀರ್ಣಕ್ರಿಯೆಗೆ ನೆರವಾಗುತ್ತದೆ. ಹೈಡ್ರೇಟೆಡ್ ಆಗಿರಲು ಸಾಕಷ್ಟು ನೀರು ಕುಡಿಯಿರಿ. ಯೋಗವು ನಿಮ್ಮ ಒತ್ತಡವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಹೀಗಾಗಿ ಚೆನ್ನಾಗಿ ನಿದ್ರೆ ಮಾಡಬಹುದು.

Yoga: ಜೀರ್ಣಕ್ರಿಯೆ ಸರಾಗಗೊಳಿಸಲು ಮದ್ದೇಕೆ; ಈ ಸರಳ ಯೋಗಾಸನಗಳನ್ನು ನಿತ್ಯವೂ ಮಾಡಿ

Sunday, September 10, 2023

ನಿಮ್ಮ ಹೋಮ್ ಜಿಮ್ ಅನ್ನು ನಿರ್ಮಿಸಲು ಪ್ರಾರಂಭಿಸುವ ಮೊದಲು, ನಿಮ್ಮ ವ್ಯಾಯಾಮದ ದಿನಚರಿಯ ಮೂಲಕ ನೀವು ಏನನ್ನು ಸಾಧಿಸಲು ಬಯಸುತ್ತೀರಿ ಎಂಬುದನ್ನು ನಿರ್ಧರಿಸುವುದು ಮುಖ್ಯವಾಗಿದೆ. ನಿಮ್ಮ ಮನೆಯ ಜಿಮ್‌ನಲ್ಲಿ ನೀವು ಯಾವ ರೀತಿಯ ಉಪಕರಣಗಳಿರಬೇಕು ಎಂಬುದನ್ನು ನೀವು ಮೊದಲೇ ನಿರ್ಧರಿಸುವುದು ಉತ್ತಮ.

Home Gym: ಕಡಿಮೆ ಬಜೆಟ್‌ನಲ್ಲಿ ಮನೆಯಲ್ಲೇ ನಿರ್ಮಿಸಿ ಜಿಮ್:‌ ನಿಮ್ಮ ಫಿಟ್ನೆಸ್‌ ಕನಸು ಸಾಕಾರಗೊಳಿಸಲು ಇಲ್ಲಿದೆ ಟಿಪ್ಸ್..

Wednesday, January 18, 2023

ನಿಮ್ಮ ಋತುಚಕ್ರದ ಸಮಯದಲ್ಲಿ ನೋವು, ಸೆಳೆತದಿಂದ ಪರಿಹಾರ ಪಡೆಯಲು ಈ ಆಸನಗಳು ನಿಮಗೆ ಬಹಳಷ್ಟು ಸಹಾಯ ಮಾಡುತ್ತದೆ. ಒತ್ತಡಕ್ಕೆ ಕೂಡಾ ಇದು ಪರಿಣಾಮಕಾರಿಯಾಗಿದೆ. ಹೆಚ್ಚು ಹೊತ್ತು ಈ ಆಸನಗಳನ್ನು ಮಾಡಲು ಆಗದೆ ಇರಬಹುದು. ಆದರೆ ನೋವಿನಿಂದ ಒಂದೇ ಸಮಯ ಮಲಗುವುದು, ಮಾತ್ರೆ ಸೇವಿಸುವುದರ ಬದಲಿಗೆ ಈ ಆಸನಗಳನ್ನು ಸ್ವಲ್ಪ ಮಟ್ಟಿಗೆ ಮಾಡಲು ಪ್ರಯತ್ನಿಸಿ.

Women Health: ಪಿರಿಯಡ್ಸ್ ನೋವಿಗೆ ಮಾತ್ರೆಗಳೇ ಪರಿಹಾರವಲ್ಲ...ಈ ಸಲಹೆಗಳನ್ನು ಪ್ರಯತ್ನಿಸಿ ನೋಡಿ

Friday, August 12, 2022