ಕನ್ನಡ ಸುದ್ದಿ  /  ವಿಷಯ  /  india cricket team

ತಾಜಾ ಫೋಟೊಗಳು

<p>ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಭಾರತದ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರು. ಅವರ ಸಂಪತ್ತು ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರಿಗಿಂತ ಹೆಚ್ಚಾಗಿದೆ. ಸಚಿನ್ ಒಟ್ಟು ಸಂಪತ್ತು 1,400 ಕೋಟಿ ರೂ.ಗೂ ಅಧಿಕ. ಜಾಹೀರಾತು, ಸಾಮಾಜಿಕ ಮಾಧ್ಯಮ, ಆಹಾರ ಉದ್ಯಮ ಸೇರಿ ಹಲವು ಮೂಲಗಳಿಂದ ಆದಾಯ ಹರಿದು ಬರುತ್ತಿದೆ. ಅನೇಕ ಕಂಪನಿಗಳ ಬ್ರಾಂಡ್ ಅಂಬಾಸಿಡರ್ ಕೂಡ ಆಗಿದ್ದು, ಅದರಿಂದಲೂ ಕೋಟಿಗಟ್ಟಲೆ ದುಡಿಯುತ್ತಿದ್ದಾರೆ.</p>

ನಿವೃತ್ತಿಯಾಗಿ 10 ವರ್ಷವಾದರೂ ಕುಗ್ಗುತ್ತಿಲ್ಲ ಸಚಿನ್ ತೆಂಡೂಲ್ಕರ್ ಬ್ರಾಂಡ್; ನಿಮಿಷ, ದಿನ, ತಿಂಗಳು, ವರ್ಷಕ್ಕೆಷ್ಟು ಸಂಪಾದನೆ?

Apr 24, 2024 01:35 PM

ತಾಜಾ ವಿಡಿಯೊಗಳು

ಭೀಕರ ಅಪಘಾತದ ನಂತರ ಕ್ರಿಕೆಟ್​ಗೆ ಮರಳಿದ ರಿಷಭ್ ಪಂತ್

ಮಿರಾಕಲ್ ಮ್ಯಾನ್; 14 ತಿಂಗಳ ನಂತರ ಕ್ರಿಕೆಟ್​ಗೆ ಮರಳಿದ ರಿಷಭ್ ಪಂತ್, ಹೇಗಿದೆ ನೋಡಿ ಫಿಟ್​​ನೆಸ್ ತಯಾರಿ

Mar 15, 2024 03:15 PM

ತಾಜಾ ವೆಬ್‌ಸ್ಟೋರಿ