india-news News, india-news News in kannada, india-news ಕನ್ನಡದಲ್ಲಿ ಸುದ್ದಿ, india-news Kannada News – HT Kannada

India News

...

ಟೇಕಾಫ್ ಆದ 5 ನಿಮಿಷದಲ್ಲಿ ಪತನವಾಯಿತು 242 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ; ಅಹಮಬಾದ್‌ನಲ್ಲಿ ನಡೆದ ದುರಂತ, 8 ಮುಖ್ಯ ಅಂಶಗಳು

ಗುಜರಾತ್‌ನ ಅಹಮದಾಬಾದ್ ವಿಮಾನ ನಿಲ್ಧಾಣದಿಂದ ಲಂಡನ್‌ಗೆ ಹೊರಟ ಏರ್ ಇಂಡಿಯಾ ವಿಮಾನ ಗುರುವಾರ (ಜೂನ್ 12) ಅಪರಾಹ್ನ ಪತನವಾಗಿದೆ. ವಿಮಾನದಲ್ಲಿ 242 ಪ್ರಯಾಣಿಕರಿದ್ದರು. ಅವರ ಜೀವ ಅಪಾಯಕ್ಕೀಡಾಗಿದೆ. ಗುಜರಾತ್‌ನ ಮಾಜಿ ಸಿಎಂ ವಿಜಯ್ ರೂಪಾನಿ ಕೂಡ ವಿಮಾನದಲ್ಲಿದ್ದರು ಎಂದು ಹೇಳಲಾಗುತ್ತಿದೆ. ನಮಗೆ ತಿಳಿದ ಇದುವರೆಗಿನ 8 ಅಂಶಗಳ ವಿವರ ಇಲ್ಲಿದೆ.

  • ...
    ಭಾರತದ ಕುರಿತ 10 ಸಂಗತಿಗಳು; 6 ವಾರಗಳ ಏಕಾಂಗಿ ಪಯಣದ ನಂತರ ವಾಗ್ಲರ್ ಹಂಚಿಕೊಂಡ ಅನುಭವ ಕಥನ
  • ...
    ಇನ್ಮುಂದೆ ಕೆನರಾ ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳುವುದು ಕಡ್ಡಾಯವಲ್ಲ; ದಂಡ ಶುಲ್ಕ ಮನ್ನಾ
  • ...
    ರಹಸ್ಯ ಸಂಕೇತದಿಂದ ಮಾರುಕಟ್ಟೆ ಪ್ರವೇಶದವರೆಗೆ: ಕೆಂಪು ಹೊದಿಕೆಯ ಪರದೆಯನ್ನು ಅನಾವರಣಗೊಳಿಸಿದ ಸ್ಟಾಕ್‌ಗ್ರೋ
  • ...
    ವಿಮಾನ ನಿಲ್ದಾಣದಲ್ಲಿ ನಡೆದ ವಿಚಿತ್ರ ಘಟನೆ: ಕೆಂಪು ಲಕೋಟೆ ತಿಂದ ವ್ಯಕ್ತಿಯ ರಹಸ್ಯ ಬಹಿರಂಗ

ತಾಜಾ ಫೋಟೊಗಳು

ತಾಜಾ ವಿಡಿಯೊಗಳು