ಕನ್ನಡ ಸುದ್ದಿ  /  ವಿಷಯ  /  indian football team

Latest indian football team Photos

ಸಂದರ್ಶನವೊಂದರಲ್ಲಿ ಸುನಿಲ್ ಛೆಟ್ರಿ ಅವರು ಸೋನಮ್ ಅವರ ಭೇಟಿಯ ಕುರಿತು ಹಂಚಿಕೊಂಡಿದ್ದರು. ಆಕೆಯ ತಂದೆ ನನ್ನ ಕೋಚ್. ಅವರ ಮನೆಯಲ್ಲಿ ನನ್ನ ಆಟದ ಕುರಿತು ಚರ್ಚೆ ನಡೆದ ಸಂದರ್ಭದಲ್ಲಿ  ಸೋನಮ್​ಗೆ ನನ್ನ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಹೆಚ್ಚಾಗಿತ್ತು. ಆಗ ಸೋನಮ್​ಗೆ ಕೇವಲ 15 ವರ್ಷ ಮತ್ತು ನನಗೆ 18 ವರ್ಷ.

ಕೋಚ್ ಮಗಳ ಜೊತೆ ಸೀಕ್ರೆಟ್ ಲವ್ ಟ್ರ್ಯಾಕ್, 13 ವರ್ಷಗಳ ಡೇಟಿಂಗ್ ನಂತರ ಮದುವೆ; ಸುನಿಲ್ ಛೆಟ್ರಿ ಲವ್ ಸ್ಟೋರಿ

Saturday, May 18, 2024

ಆದರೀಗ 16ರ ಸುತ್ತಿಗೆ ಪ್ರವೇಶಿಸುವ ಹಾದಿ ಮತ್ತಷ್ಟು ಕಠಿಣವಾಗಿದೆ.​ ಟೂರ್ನಿಯಲ್ಲಿ ಸತತ ಎರಡು ಪಂದ್ಯಗಳನ್ನು ಸೋತಿರುವ ಭಾರತ ಫುಟ್ಬಾಲ್ ತಂಡ, 16ನೇ ಘಟ್ಟಕ್ಕೆ ಪ್ರವೇಶಿಸಲು ಇನ್ನೂ ಅವಕಾಶ ಇದೆ. ಹೇಗೆ ಎನ್ನುವುದರ ಲೆಕ್ಕಾಚಾರ ಇಲ್ಲಿದೆ.

ಎರಡು ಪಂದ್ಯ ಸೋತರೂ ಭಾರತಕ್ಕಿದೆ ಏಷ್ಯನ್ ಕಪ್‌ 16ನೇ ಸುತ್ತಿಗೆ ಪ್ರವೇಶಿಸಲು ಅವಕಾಶ; ಹೀಗಿದೆ ನೋಡಿ ಲೆಕ್ಕಾಚಾರ

Friday, January 19, 2024

ಭಾರತ ಫುಟ್ಬಾಲ್‌ ತಂಡವು 'ಬಿ' ಗುಂಪಿನಲ್ಲಿ ಮೂರನೇ ಸ್ಥಾನ ಪಡೆದಿದೆ. ಸದ್ಯ ಮುಂದೆ ಭಾರತವು ಬಿ ಗುಂಪಿನ ಉಳಿದ ಪಂದ್ಯದಲ್ಲಿ ಉಜ್ಬೇಕಿಸ್ತಾನ್ ಮತ್ತು ಸಿರಿಯಾ ವಿರುದ್ಧ ಎರಡು ಪಂದ್ಯಗಳಲ್ಲಿ ಕಣಕ್ಕಿಳಿಯಲಿದೆ. ಒಂದು ವೇಳೆ ಭಾರತವು ಈ ಎರಡೂ ಪಂದ್ಯಗಳನ್ನು ಭರ್ಜರಿಯಾಗಿ ಗೆಲ್ಲುವಲ್ಲಿ ಯಶಸ್ವಿಯಾದರೆ, ತಂಡವು 3 ಪಂದ್ಯಗಳಿಂದ 6 ಅಂಕ ಕಲೆ ಹಾಕಿದಂತಾಗುತ್ತದೆ. ಆಗ ಛೆಟ್ರಿ ಪಡೆ ಗುಂಪಿನಲ್ಲಿ ಮೊದಲ ಅಥವಾ ಎರಡನೆಯ ಸ್ಥಾನ ಪಡೆಯುವ ಅವಕಾಶ ಪಡೆಯುತ್ತದೆ. ಆಗ ತಂಡವು ಸ್ವಯಂಚಾಲಿತವಾಗಿ ಮುಂದಿನ ಸುತ್ತಿಗೆ ಅರ್ಹತೆ ಪಡೆಯುತ್ತದೆ.

AFC Asian Cup 2024: ಭಾರತ ತಂಡದ ಅಂಕವೆಷ್ಟು, ಯಾವ ತಂಡ ಮುಂದಿದೆ? ಫುಟ್ಬಾಲ್ ಏಷ್ಯನ್ ಕಪ್‌ ಅಂಕಪಟ್ಟಿ ಹೀಗಿದೆ

Monday, January 15, 2024

ಜೋರ್ಡಾನ್ ಬಾಸ್ ಪಂದ್ಯದ 73ನೇ ನಿಮಿಷದಲ್ಲಿ ಆಸ್ಟ್ರೇಲಿಯಾ ಪರ ಎರಡನೇ ಗೋಲು ಗಳಿಸಿದರು. 2-0 ಗೋಲುಗಳೊಂದಿಗೆ ತಂಡವು ಭಾರತದ ವಿರುದ್ಧ 2-0 ಅಂತರದಿಂದ ಗೆಲುವು ಸಾಧಿಸಿತು.

ಏಷ್ಯನ್ ಕಪ್ 2023: ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಛೆಟ್ರಿ ಪಡೆ; ಭಾರತ ವಿರುದ್ಧ ಆಸ್ಟ್ರೇಲಿಯಾಗೆ ಗೆಲುವು

Saturday, January 13, 2024

AFC ಏಷ್ಯನ್ ಕಪ್‌ನಲ್ಲಿ ಶನಿವಾರ (ಜನವರಿ 13) ಕತಾರ್‌ನ ಅಲ್ ರಯಾನ್‌ನಲ್ಲಿರುವ ಅಹ್ಮದ್ ಬಿಲ್ ಅಲಿ ಸ್ಟೇಡಿಯಂನಲ್ಲಿ ಭಾರತವು ಆಸ್ಟ್ರೇಲಿಯಾವನ್ನು ಎದುರಿಸಲಿದೆ. ‘ಬಿ’ ಗುಂಪಿನಲ್ಲಿ ಭಾರತದ ಮೊದಲ ಪಂದ್ಯ ಇದು. ಭಾರತದೊಂದಿಗೆ ಈ ಗುಂಪಿನಲ್ಲಿ ಉಜ್ಬೇಕಿಸ್ತಾನ್ ಮತ್ತು ಸಿರಿಯಾ ತಂಡಗಳು ಕೂಡಾ ಇದೆ.

AFC ಏಷ್ಯನ್ ಕಪ್‌ ಫುಟ್ಬಾಲ್; ಭಾರತಕ್ಕೆ ಬಲಿಷ್ಠ ಆಸ್ಟ್ರೇಲಿಯಾ ಸವಾಲು; ಪಂದ್ಯದ ನೇರಪ್ರಸಾರ ವಿವರ ಹೀಗಿದೆ?

Saturday, January 13, 2024

ಪಂಜಾಬ್ ಎಫ್​ಸಿ ಪಾಯಿಂಟ್ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದೆ. 8 ಪಂದ್ಯಗಳಲ್ಲಿ ಆಡಿದ್ದರೂ ಒಂದೇ ಒಂದು ಪಂದ್ಯವನ್ನು ಗೆಲ್ಲಲಿಲ್ಲ. 4 ಪಂದ್ಯಗಳಲ್ಲಿ ಡ್ರಾ, 4 ಪಂದ್ಯಗಳಲ್ಲಿ ಸೋತಿದೆ. ಅಂಕ 4 ಪಡೆದಿದೆ.

ಬೆಂಗಳೂರು ಮಣಿಸಿ 4ನೇ ಸ್ಥಾನಕ್ಕೇರಿದ ಮುಂಬೈ ಫುಟ್ಬಾಲ್ ಕ್ಲಬ್; ಸೋತ ಬಿಎಫ್​ಸಿಗೆ ಎಷ್ಟನೆ ಸ್ಥಾನ; ಅಂಕಪಟ್ಟಿ ಹೀಗಿದೆ

Saturday, December 9, 2023