ಕನ್ನಡ ಸುದ್ದಿ  /  ವಿಷಯ  /  indian premier league

ತಾಜಾ ಫೋಟೊಗಳು

<p>ರೋಹಿತ್ ಶರ್ಮಾ ಐಪಿಎಲ್‌ನಲ್ಲಿ 250 ಸಿಕ್ಸರ್ ಬಾರಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಎಂಎಸ್​ ಧೋನಿ 235, ವಿರಾಟ್​​ ಕೊಹ್ಲಿ 229 ಸಿಕ್ಸ್​ ಚಚ್ಚಿ 2 ಮತ್ತು 3ನೇ ಸ್ಥಾನದಲ್ಲಿದ್ದಾರೆ. ಐಪಿಎಲ್​ ಇತಿಹಾಸದಲ್ಲಿ ಕ್ರಿಸ್​ಗೇಲ್​​​​ 357 ಸಿಕ್ಸರ್​ ಬಾರಿಸಿದ್ದು, ಅತಿ ಹೆಚ್ಚು ಬಾರಿಸಿದ ಮೊದಲ ಆಟಗಾರ ಎನಿಸಿದ್ದಾರೆ. ಎಬಿಡಿ ವಿಲಿಯರ್ಸ್​​ 251 ಸಿಕ್ಸ್​ ಸಿಡಿಸಿದ್ದು 2ನೇ ಸ್ಥಾನದಲ್ಲಿದ್ದಾರೆ. ನಂತರ ರೋಹಿತ್​, ಧೋನಿ, ಕೊಹ್ಲಿ ಇದ್ದಾರೆ.</p>

Rohit Sharma Record: ರೋಹಿತ್ ಶರ್ಮಾ ಐಪಿಎಲ್‌ನಲ್ಲಿ 250 ಸಿಕ್ಸರ್ ಬಾರಿಸಿದ ಮೊದಲ ಭಾರತೀಯ; ಅತಿ ಉದ್ದದ ಸಿಕ್ಸರ್​ ಚಚ್ಚಿದ ಟಿಮ್​ ಡೇವಿಡ್​

Apr 23, 2023 04:20 PM