indian-railway News, indian-railway News in kannada, indian-railway ಕನ್ನಡದಲ್ಲಿ ಸುದ್ದಿ, indian-railway Kannada News – HT Kannada

indian railway

ಓವರ್‌ವ್ಯೂ

ರೈಲು ಪ್ರಯಾಣಿಕರೇ ಗಮನಿಸಿ, ಸೀಟು ಹಂಚಿಕೆಯಲ್ಲಿ ಪ್ರಮುಖ ಬದಲಾವಣೆ ಮಾಡಲಿದೆ ಭಾರತೀಯ ರೈಲ್ವೆ (ಸಾಂಕೇತಿಕ ಚಿತ್ರ)

ರೈಲು ಪ್ರಯಾಣಿಕರೇ ಗಮನಿಸಿ, ಸೀಟು ಹಂಚಿಕೆಯಲ್ಲಿ ಪ್ರಮುಖ ಬದಲಾವಣೆ ಮಾಡಲಿದೆ ಭಾರತೀಯ ರೈಲ್ವೆ, ಈ 3 ವರ್ಗದವರಿಗೆ ಅನುಕೂಲ

Tuesday, March 25, 2025

ಬೆಂಗಳೂರು ಮತ್ತು ಮೈಸೂರಿನಿಂದ ಹೆಚ್ಚುವರಿ ರೈಲು

Special Train: ಯುಗಾದಿ ಮತ್ತು ರಂಜಾನ್ ಹಬ್ಬಕ್ಕಾಗಿ ವಿಶೇಷ ರೈಲು ಸಂಚಾರ; ಬೆಂಗಳೂರು ಮತ್ತು ಮೈಸೂರಿನಿಂದ ಹೆಚ್ಚುವರಿ ರೈಲು

Monday, March 24, 2025

ಯುಗಾದಿ ಹಾಗೂ ರಮಜಾನ್‌ ಹಬ್ಬಕ್ಕೆ ಮೈಸೂರಿನಿಂದ ಕಾರವಾರ ಹಾಗೂ ವಿಜಯಪುರಕ್ಕೆ ವಿಶೇಷ ರೈಲು ಸಂಚಾರ ಇರಲಿದೆ.

Indian Railways: ಯುಗಾದಿ ಹಾಗೂ ರಂಜಾನ್‌ಗೆ ಮೈಸೂರಿನಿಂದ ಬೆಂಗಳೂರು ಮಾರ್ಗವಾಗಿ ಕಾರವಾರ, ವಿಜಯಪುರಕ್ಕೆ ವಿಶೇಷ ಪ್ರತ್ಯೇಕ ರೈಲು

Saturday, March 22, 2025

ಎರಡು ರೈಲ್ವೆ ನಿಲ್ದಾಣದಲ್ಲಿ ರೈಲುಗಳ ನಿಲ್ದಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ.

Indian Railways: ತುಮಕೂರು ಸಂಪಿಗೆ ರೋಡ್, ಬೆಂಗಳೂರಿನ ಮಲ್ಲೇಶ್ವರಂ ನಿಲ್ದಾಣಗಳಲ್ಲಿ ರೈಲುಗಳ ತಾತ್ಕಾಲಿಕ ನಿಲುಗಡೆ ಮುಂದುವರಿಕೆ

Friday, March 21, 2025

ರೈಲುಗಳಲ್ಲಿ ಲೋವರ್ ಬರ್ತ್‌ ಎಲ್ಲರಿಗೂ ಸಿಗಲ್ಲ ಯಾಕೆ, ರಿಸರ್ವೇಶನ್ ನಿಯಮವನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್  ಸ್ಪಷ್ಟಪಡಿಸಿದರು.

ಭಾರತೀಯ ರೈಲ್ವೆಯ ಬಿಗ್ ಅಪ್ಡೇಟ್; ಲೋವರ್ ಬರ್ತ್‌ ಎಲ್ಲರಿಗೂ ಸಿಗಲ್ಲ ಯಾಕೆ, ರಿಸರ್ವೇಶನ್ ನಿಯಮ ಸ್ಪಷ್ಟಪಡಿಸಿದ ರೈಲ್ವೆ ಸಚಿವ

Thursday, March 20, 2025

ವಿದ್ಯುತ್ ತಂತಿಯ ಮೇಲೆ ಹಾರಾಡಿದ ಲೆಹೆಂಗಾ: ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ತುರ್ತು ಬ್ರೇಕ್

ವಿದ್ಯುತ್ ತಂತಿಯ ಮೇಲೆ ಹಾರಾಡಿದ ಲೆಹೆಂಗಾ: ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ತುರ್ತು ಬ್ರೇಕ್; ರೈಲ್ವೆ ಅಧಿಕಾರಿಗಳು, ಪ್ರಯಾಣಿಕರಲ್ಲಿ ಗಾಬರಿ

Wednesday, March 19, 2025

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಉತ್ತರ ಪ್ರದೇಶದ ಪ್ರಯಾಗ್ ರಾಜ್ ಮಹಾ ಕುಂಭಮೇಳಕ್ಕೆ ತೆರೆ ಬಿದ್ದಿದೆ. 2025ರ ಮಹಾ ಕುಂಭಮೇಳಕ್ಕೆ ಹಗಲು ರಾತ್ರಿ ಎನ್ನದೇ ಉತ್ತರ ಪ್ರದೇಶ ಮಾತ್ರವಲ್ಲದೇ ಭಾರತದ ವಿವಿಧ ರೈಲ್ವೆ ನಿಲ್ದಾಣಗಳಲ್ಲಿ ಕೆಲಸ ಮಾಡಿದವರಿಗೆ ಕೇಂದ್ರ ರೈಲ್ವೆ ಸಚಿವ &nbsp;ಅಶ್ವಿನಿ ವೈಷ್ಣವ್ ಧನ್ಯವಾದ ಹೇಳಿದರು. ಗುರುವಾರ ಪ್ರಯಾಗ್‌ರಾಜ್‌ಗೆ ಬಂದಾಗ ಅವರಿಗೆ ಸಿಕ್ಕಿ ಗೌರವ ಹೀಗಿತ್ತು.</p><p>&nbsp;</p>

Indian Railways: ಮಹಾ ಕುಂಭಮೇಳಕ್ಕೆ ದಾಖಲೆ ರೈಲು ಸಂಚಾರ: ಯೋಜಿಸಿದ್ದು13 ಸಾವಿರ ರೈಲು, ಸಂಚಾರ ಮಾಡಿದ್ದು 17,152 ರೈಲುಗಳು

Feb 27, 2025 08:49 PM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

ಕರ್ನಾಟಕ ರೈಲ್ವೆಗೆ ಕೇಂದ್ರದಿಂದ ಸಿಗುವ ಬಂಪರ್ ಗಿಫ್ಟ್ ಏನು; ರೈತರ ನಿರೀಕ್ಷೆಗಳೇನು?

Union Budget: ಕರ್ನಾಟಕ ರೈಲ್ವೆಗೆ ಕೇಂದ್ರದಿಂದ ಸಿಗಬಹುದಾದ ಬಂಪರ್ ಗಿಫ್ಟ್ ಏನು; ರೈತರ ನಿರೀಕ್ಷೆಗಳೇನು?

Jan 31, 2025 04:24 PM

ತಾಜಾ ವೆಬ್‌ಸ್ಟೋರಿ

ಎಲ್ಲವನ್ನೂ ನೋಡಿ