ತಾಜಾ ಫೋಟೊಗಳು

<p>ಐಒಎಸ್‌ &nbsp;16.3ನಲ್ಲಿ ಆಪಲ್‌ ಐಡಿಗಳಿಗೆ ಸೆಕ್ಯುರಿಟಿ ಕೀ ದೊರಕಿದೆ. ಇದರಿಂದಾಗಿ ನಿಮ್ಮ ಐಫೋನ್‌ ಭದ್ರತೆ ಹೆಚ್ಚಾಗಿದೆ. ಆಪಲ್‌ನಲ್ಲಿ ಲಾಗಿನ್‌ ಆಗಲು ಫಿಸಿಕಲ್‌ ಕೀ ಅಗತ್ಯವಿದ್ದು, ಎರಡು ಹಂತದ ದೃಢೀಕರಣ ಪ್ರಕ್ರಿಯೆಗಳನ್ನು ಕೈಗೊಳ್ಳಬೇಕಿದೆ.&nbsp;</p>

iOS 16.3 update: ಐಫೋನ್‌ಗೆ ಹೊಸ ಐಒಎಸ್‌ ಅಪ್‌ಡೇಟ್‌ ಬಂದಿದೆ, ಬಳಕೆದಾರರಿಗೆ ಹೊಸ ಅನುಭವ ಖಾತ್ರಿ! ಇಲ್ಲಿದೆ ವಿವರ

Jan 27, 2023 01:21 PM