155.8 ಕಿಮೀ ವೇಗದಲ್ಲಿ ಮಯಾಂಕ್ ಯಾದವ್ ಬೌಲಿಂಗ್; ಬ್ರೇಕ್ ಆಯ್ತಾ ಉಮ್ರಾನ್ ಮಲಿಕ್ ರೆಕಾರ್ಡ್? ಐಪಿಎಲ್ ವೇಗದ ಎಸೆತಗಳ ಪಟ್ಟಿ ಹೀಗಿದೆ
Mayank Yadav: ಪಂಜಾಬ್ ಕಿಂಗ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಹೊಸ ಪ್ರತಿಭೆ ಮಯಾಂಕ್ ಯಾದವ್ ಹುಟ್ಟಿಕೊಂಡಿದ್ದಾರೆ. 150ಕ್ಕೂ ಅಧಿಕ ವೇಗದ ಎಸೆತಗಳನ್ನು ಎಸೆದು, ಲಕ್ನೋ ಪರ ಮೂರು ವಿಕೆಟ್ ಕಬಳಿಸಿದರು. ಇದರೊಂದಿಗೆ ಐಪಿಎಲ್ 2024ರಲ್ಲಿ ಅತ್ಯಂತ ವೇಗದ ಬೌಲಿಂಗ್ ಮಾಡಿದ ದಾಖಲೆ ನಿರ್ಮಿಸಿದ್ದಾರೆ.