IPL 2025: ಉದ್ಘಾಟನಾ ಸಮಾರಂಭದ ಕಳೆ ಹೆಚ್ಚಿಸಿದ ದಿಶಾ ಪಟಾನಿ ಡಾನ್ಸ್; ದಿಶಾ ಕಂಡು ಜಯ್ ಶಾ ಹರ್ಷೋದ್ಗಾರದ ಚಿತ್ರ ವೈರಲ್
ಐಪಿಎಲ್ 2025ರ ಉದ್ಘಾಟನಾ ಸಮಾರಂಭ ಕೋಲ್ಕತ್ತಾದಲ್ಲಿ ನಡೆಯಿತು. ಶಾರುಖ್ ಖಾನ್ ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ಶ್ರೇಯಾ ಘೋಷಾಲ್ ಹಾಡು ಗಮನ ಸೆಳೆಯಿತು. ದಿಶಾ ಪಟಾನಿ ಡಾನ್ಸ್ ಅಭಿಮಾನಿಗಳ ಜೋಶ್ ಇಮ್ಮಡಿಗೊಳಿಸಿತು. ಈ ವೇಳೆ ಜಯ್ ಶಾ ನೀಡಿದ ಪ್ರತಿಕ್ರಿಯೆ ವೈರಲ್ ಆಗಿದೆ.
ಐಸಿಸಿಗೆ ನೂತನ ಬಾಸ್ ಜಯ್ ಶಾ, ವಿನೂತನ ದಾಖಲೆ ಬರೆದ ಬಿಸಿಸಿಐ ಮಾಜಿ ಕಾರ್ಯದರ್ಶಿ, ಐಸಿಸಿ ಅಧ್ಯಕ್ಷರ ಪಟ್ಟಿ ಹೀಗಿದೆ
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಈಗ ಐಸಿಸಿ ಮುಖ್ಯಸ್ಥ: ಅಮಿತ್ ಶಾ ಪುತ್ರ ಪಡೆಯುವ ವೇತನ ಎಷ್ಟು, ಸೌಲಭ್ಯಗಳೇನು?
ನೇಪಾಳ ಕ್ರಿಕೆಟ್ ತಂಡಕ್ಕೆ ಭಾರತದ ನೆರವು; ಬೆಂಗಳೂರಿನ ಎನ್‌ಸಿಎಯಲ್ಲಿ 2 ವಾರಗಳ ತರಬೇತಿ ವ್ಯವಸ್ಥೆ ಮಾಡಿದ ಬಿಸಿಸಿಐ
ಇಂದು ಐಸಿಸಿ ವಾರ್ಷಿಕ ಸಾಮಾನ್ಯ ಸಭೆ; ಪಾಕ್ಗೆ ಭಾರತ ಪ್ರಯಾಣ, ನೂತನ ಐಸಿಸಿ ಅಧ್ಯಕ್ಷರ ನೇಮಕದ ಬಗ್ಗೆ ಚರ್ಚೆ