ನಮ್ಮ ಪೂರ್ವಜರು ನಿರ್ಮಿಸಿದ್ದನ್ನು ನಾವು ಮಾರಾಟ ಮಾಡಿದ್ದೇವೆ: ಬದಲಾದ ಜಯನಗರದ ಬಗ್ಗೆ ವಿಷಾದ ವ್ಯಕ್ತಪಡಿಸಿದ ಬೆಂಗಳೂರು ನಿವಾಸಿ
ನಮ್ಮ ಹಿಂದಿನ ತಲೆಮಾರು ನಿರ್ಮಿಸಿದ್ದ ಸುಂದರ ಮತ್ತು ಪ್ರಶಾಂತ ಜಯನಗರವನ್ನು ನಾವಿಂದು ಕಳೆದುಕೊಂಡಿದ್ದೇವೆ. ಅದಕ್ಕೆ ನಮ್ಮ ರಿಯಲ್ ಎಸ್ಟೇಟ್ ದುರಾಸೆಯೇ ಪ್ರಮುಖ ಕಾರಣ ಎಂದು ವಿಷಾದಿಸುವ ಬೆಂಗಳೂರು ನಿವಾಸಿಯೊಬ್ಬರ ಭಾವನಾತ್ಮಕ ಪೋಸ್ಟ್ ವೈರಲ್ ಆಗಿದೆ.
Bengaluru Pollution: ಬೆಂಗಳೂರು ಮೆಟ್ರೋ ಟಿಕೆಟ್ ದರ ಏರಿಕೆ ಬಳಿಕ ರಸ್ತೆ ಸಾರಿಗೆ ಬಳಕೆ ಹೆಚ್ಚಳ, ವಾಯುಮಾಲಿನ್ಯ ಮಟ್ಟವೂ ಅಧಿಕ
Bengaluru News: ಬೆಂಗಳೂರು ಜಯನಗರಕ್ಕೆ ಅಮೃತ ಸಂಭ್ರಮ: ಹಿರಿಮೆ ಬಿಟ್ಟುಕೊಡದ ಹಳೆ ಬಡಾವಣೆ